ashtothram · durga · MADHWA · navrathri

Durga Ashtothra Satha namavali

ಓಂ ದುರ್ಗಾಯೈ ನಮಃ
ಓಂ ಶಿವಾಯೈ ನಮಃ
ಓಂ ಮಹಾಲಕ್ಷ್ಮ್ಯೈ ನಮಃ
ಓಂ ಮಹಾಗೌರ್ಯೈ ನಮಃ
ಓಂ ಚಂಡಿಕಾಯೈ ನಮಃ
ಓಂ ಸರ್ವಙ್ಞಾಯೈ ನಮಃ
ಓಂ ಸರ್ವಾಲೋಕೇಶ್ಯೈ ನಮಃ
ಓಂ ಸರ್ವಕರ್ಮ ಫಲಪ್ರದಾಯೈ ನಮಃ
ಓಂ ಸರ್ವತೀರ್ಧ ಮಯಾಯೈ ನಮಃ
ಓಂ ಪುಣ್ಯಾಯೈ ನಮಃ ||10||
ಓಂ ದೇವ ಯೋನಯೇ ನಮಃ
ಓಂ ಅಯೋನಿಜಾಯೈ ನಮಃ
ಓಂ ಭೂಮಿಜಾಯೈ ನಮಃ
ಓಂ ನಿರ್ಗುಣಾಯೈ ನಮಃ
ಓಂ ಆಧಾರಶಕ್ತ್ಯೈ ನಮಃ
ಓಂ ಅನೀಶ್ವರ್ಯೈ ನಮಃ
ಓಂ ನಿರ್ಗುಣಾಯೈ ನಮಃ
ಓಂ ನಿರಹಂಕಾರಾಯೈ ನಮಃ
ಓಂ ಸರ್ವಗರ್ವವಿಮರ್ದಿನ್ಯೈ ನಮಃ
ಓಂ ಸರ್ವಲೋಕಪ್ರಿಯಾಯೈ ನಮಃ ||20||
ಓಂ ವಾಣ್ಯೈ ನಮಃ
ಓಂ ಸರ್ವವಿಧ್ಯಾದಿ ದೇವತಾಯೈ ನಮಃ
ಓಂ ಪಾರ್ವತ್ಯೈ ನಮಃ
ಓಂ ದೇವಮಾತ್ರೇ ನಮಃ
ಓಂ ವನೀಶ್ಯೈ ನಮಃ
ಓಂ ವಿಂಧ್ಯ ವಾಸಿನ್ಯೈ ನಮಃ
ಓಂ ತೇಜೋವತ್ಯೈ ನಮಃ
ಓಂ ಮಹಾಮಾತ್ರೇ ನಮಃ
ಓಂ ಕೋಟಿಸೂರ್ಯ ಸಮಪ್ರಭಾಯೈ ನಮಃ
ಓಂ ದೇವತಾಯೈ ನಮಃ ||30||
ಓಂ ವಹ್ನಿರೂಪಾಯೈ ನಮಃ
ಓಂ ಸತೇಜಸೇ ನಮಃ
ಓಂ ವರ್ಣರೂಪಿಣ್ಯೈ ನಮಃ
ಓಂ ಗುಣಾಶ್ರಯಾಯೈ ನಮಃ
ಓಂ ಗುಣಮಧ್ಯಾಯೈ ನಮಃ
ಓಂ ಗುಣತ್ರಯವಿವರ್ಜಿತಾಯೈ ನಮಃ
ಓಂ ಕರ್ಮಙ್ಞಾನ ಪ್ರದಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಸರ್ವಸಂಹಾರ ಕಾರಿಣ್ಯೈ ನಮಃ
ಓಂ ಧರ್ಮಙ್ಞಾನಾಯೈ ನಮಃ ||40||
ಓಂ ಧರ್ಮನಿಷ್ಟಾಯೈ ನಮಃ
ಓಂ ಸರ್ವಕರ್ಮವಿವರ್ಜಿತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕಾಮಾಸಂಹಂತ್ರ್ಯೈ ನಮಃ
ಓಂ ಕಾಮಕ್ರೋಧ ವಿವರ್ಜಿತಾಯೈ ನಮಃ
ಓಂ ಶಾಂಕರ್ಯೈ ನಮಃ
ಓಂ ಶಾಂಭವ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಚಂದ್ರಸುರ್ಯಾಗ್ನಿಲೋಚನಾಯೈ ನಮಃ
ಓಂ ಸುಜಯಾಯೈ ನಮಃ ||50||
ಓಂ ಜಯಾಯೈ ನಮಃ
ಓಂ ಭೂಮಿಷ್ಠಾಯೈ ನಮಃ
ಓಂ ಜಾಹ್ನವ್ಯೈ ನಮಃ
ಓಂ ಜನಪೂಜಿತಾಯೈ ನಮಃ
ಓಂ ಶಾಸ್ತ್ರಾಯೈ ನಮಃ
ಓಂ ಶಾಸ್ತ್ರಮಯಾಯೈ ನಮಃ
ಓಂ ನಿತ್ಯಾಯೈ ನಮಃ
ಓಂ ಶುಭಾಯೈ ನಮಃ
ಓಂ ಚಂದ್ರಾರ್ಧಮಸ್ತಕಾಯೈ ನಮಃ
ಓಂ ಭಾರತ್ಯೈ ನಮಃ ||60||
ಓಂ ಭ್ರಾಮರ್ಯೈ ನಮಃ
ಓಂ ಕಲ್ಪಾಯೈ ನಮಃ
ಓಂ ಕರಾಳ್ಯೈ ನಮಃ
ಓಂ ಕೃಷ್ಣ ಪಿಂಗಳಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ನಾರಾಯಣ್ಯೈ ನಮಃ
ಓಂ ರೌದ್ರ್ಯೈ ನಮಃ
ಓಂ ಚಂದ್ರಾಮೃತ ಪರಿವೃತಾಯೈ ನಮಃ
ಓಂ ಜ್ಯೇಷ್ಠಾಯೈ ನಮಃ
ಓಂ ಇಂದಿರಾಯೈ ನಮಃ ||70||
ಓಂ ಮಹಾಮಾಯಾಯೈ ನಮಃ
ಓಂ ಜಗತ್ಸೃಷ್ಟ್ಯಾಧಿಕಾರಿಣ್ಯೈ ನಮಃ
ಓಂ ಬ್ರಹ್ಮಾಂಡ ಕೋಟಿ ಸಂಸ್ಥಾನಾಯೈ ನಮಃ
ಓಂ ಕಾಮಿನ್ಯೈ ನಮಃ
ಓಂ ಕಮಲಾಲಯಾಯೈ ನಮಃ
ಓಂ ಕಾತ್ಯಾಯನ್ಯೈ ನಮಃ
ಓಂ ಕಲಾತೀತಾಯೈ ನಮಃ
ಓಂ ಕಾಲಸಂಹಾರಕಾರಿಣ್ಯೈ ನಮಃ
ಓಂ ಯೋಗಾನಿಷ್ಠಾಯೈ ನಮಃ
ಓಂ ಯೋಗಿಗಮ್ಯಾಯೈ ನಮಃ ||80||
ಓಂ ಯೋಗಧ್ಯೇಯಾಯೈ ನಮಃ
ಓಂ ತಪಸ್ವಿನ್ಯೈ ನಮಃ
ಓಂ ಙ್ಞಾನರೂಪಾಯೈ ನಮಃ
ಓಂ ನಿರಾಕಾರಾಯೈ ನಮಃ
ಓಂ ಭಕ್ತಾಭೀಷ್ಟ ಫಲಪ್ರದಾಯೈ ನಮಃ
ಓಂ ಭೂತಾತ್ಮಿಕಾಯೈ ನಮಃ
ಓಂ ಭೂತಮಾತ್ರೇ ನಮಃ
ಓಂ ಭೂತೇಶ್ಯೈ ನಮಃ
ಓಂ ಭೂತಧಾರಿಣ್ಯೈ ನಮಃ
ಓಂ ಸ್ವಧಾನಾರೀ ಮಧ್ಯಗತಾಯೈ ನಮಃ ||90||
ಓಂ ಷಡಾಧಾರಾಧಿ ವರ್ಧಿನ್ಯೈ ನಮಃ
ಓಂ ಮೋಹಿತಾಯೈ ನಮಃ
ಓಂ ಅಂಶುಭವಾಯೈ ನಮಃ
ಓಂ ಶುಭ್ರಾಯೈ ನಮಃ
ಓಂ ಸೂಕ್ಷ್ಮಾಯೈ ನಮಃ
ಓಂ ಮಾತ್ರಾಯೈ ನಮಃ
ಓಂ ನಿರಾಲಸಾಯೈ ನಮಃ
ಓಂ ನಿಮಗ್ನಾಯೈ ನಮಃ
ಓಂ ನೀಲಸಂಕಾಶಾಯೈ ನಮಃ
ಓಂ ನಿತ್ಯಾನಂದಿನ್ಯೈ ನಮಃ ||100||
ಓಂ ಹರಾಯೈ ನಮಃ
ಓಂ ಪರಾಯೈ ನಮಃ
ಓಂ ಸರ್ವಙ್ಞಾನಪ್ರದಾಯೈ ನಮಃ
ಓಂ ಅನಂತಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ದುರ್ಲಭ ರೂಪಿಣ್ಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಸರ್ವಗತಾಯೈ ನಮಃ
ಓಂ ಸರ್ವಾಭೀಷ್ಟಪ್ರದಾಯಿನ್ಯೈ ನಮಃ || 108 ||

1. Om Durgayai namaha
2. Om Sivayai namaha
3. Om Mahalakshmyai namaha
4. Om Maha gowryai namaha
5. Om Chandikayai namaha
6. Om Sarvajnayai namaha
7. Om Sarva Lokesayai namaha
8. Om Sarva karma Phala Pradayai namaha
9. Om Sarva teertha mayayai namaha
10. Om Punyayai namaha
11. Om Deva yonaye namaha
12. Om Ayonijayai namaha
13. Om Bhumijayai namaha
14. Om Nirgunayai namaha
15. Om Adhara Sakthyai namaha
16. Om Aneeswaryai namaha
17. Om Nirgamayai namaha
18. Om Nirahamkarayai namaha
19. Om Sarva Garva Vimardinyai namaha
20. Om Sarva Loka Priyayai namaha
21. Om Vanyai namaha
22. Om Sarva Vidyadi devatayai namaha
23. Om Parvatyai namaha
24. Om Deva matre namaha
25. Om Vaneesayai namaha
26. Om Vindhya Vasinyai namaha
27. Om Tejo vatyai namaha
28. Om Maha Matre namaha
29. Om Koti Surya Sama prabhayai namaha
30. Om Devatayai namaha
31. Om Vahni Roopayai namaha
32. Om Satejase namaha
33. Om Varna Roopinyai namaha
34. Om Gunasrayayai namaha
35. Om Guna madhyayai namaha
36. Om Gunatraya vivarjitayai namaha
37. Om Karma jnana pradayai namaha
38. Om Kanthayai namaha
39. Om Sarva Samharakarinyai namaha
40. Om Dharma jnanayai namaha
41. Om Dharma Nishtayai namaha
42. Om Sarva Karma Vivarjitayai namaha
43. Om Kamakshyai namaha
44. Om Kamaa Samhamtryai namaha
45. Om Kama krodha vivarjithayai namaha
46. Om Sankaryai namaha
47. Om Sambhavyai namaha
48. Om Santhayai namaha
49. Om Chandra Suryagnilochanayai namaha
50. Om Sujayayai namaha
51. Om Jayayai namaha
52. Om Bhoomishtayai namaha
53. Om Jahnavyai namaha
54. Om Jana poojithayai namaha
55. Om Sastrayai namaha
56. Om Sastra mayayai namaha
57. Om Nityayai namaha
58. Om Subhayai namaha
59. Om chandrartha mastakayai namaha
60. Om Bharatyai namaha
61. Om Bhramaryai namaha
62. Om Kalpayai namaha
63. Om Karalyai namaha
64. Om Krishna Pingalayai namaha
65. Om Brahmai namaha
66. Om Narayanyai namaha
67. Om Roudryai namaha
68. Om Chandramrutha Parisruthayai namaha
69. Om Jyestayai namaha
70. Om Indirayai namaha
71. Om maha mayayai namaha
72. Om Jagatsrushtyadhikarinyai namaha
73. Om Brahmanda koti Samsthanayai namaha
74. Om Kaminyai namaha
75. Om Kamalalayayai namaha
76. Om Katyayanyai namaha
77. Om Kalatheethayai namaha
78. Om Kala samhara karinyai namaha
79. Om yoga nishtayai namaha
80. Om Yogi Gamyayai namaha
81. Om Tapasvinyai namaha
82. Om Jnana Roopayai namaha
83. Om Nirakarayai namaha
84. Om Bhakthabheesta phala pradayai namaha
85. Om Bhoothathmikayai namaha
86. Om Bhootha matre namaha
87. Om Bhoothesayai namaha
88. Om Bhootha dharinyai namaha
89. Om Swadha naari Madhya gathayai namaha
90. Om Shadadharadhi vardhinyai namaha
91. Om Mohithayai namaha
92. Om Subhayai namaha
93. Om Subhrayai namaha
94. Om Sukshmayai namaha
95. Om Matrayai namaha

96. Om Niralasayai namaha
97. Om Nimagnayai namaha
98. Om Neela Samkasayai namaha
99. Om nityanandayai namaha
100. Om harayai namaha
101. Om Parayai namaha
102. Om Sarva Jnana pradayai namaha
103. Om Anandayai namaha
104. Om Satyayai namaha
105. Om Durga Bharupinyai namaha
106. Om Sarasvatyai namaha
107. Om Sarva gathayai namaha
108. Om Sarvabheestapradayinyai namah

MADHWA · saraswathy · saraswathy pooja · slokas

Saraswathy slokas

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

Saraswati namastubhyam varade kaama rupini
Vidyarambham karishyami siddhirbhavathu me sadaa.


ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |
ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ |
ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ |

Ya kundendu thushara haara dhavalaa ya subha vastraanvitha
Ya veena varadanda mandithakaraa ya swetha padmasana
Ya brahmachyutha sankara prabhruthibhirdevai sadaa pujitha
Samampathu saraswathi bhagavathi nissesha jaadyapaha


ಸರಸ್ವತಿ ಮಹಾಭಾಗೇ ವಿದ್ಯೇ ಕಮಲಲೋಚನೇ ।
ವಿದ್ಯಾರೂಪೇ ವಿಶಾಲಾಕ್ಷಿ ವಿದ್ಯಾಂ ದೇಹಿ ನಮೋಸ್ತುತೇ

Saraswati mahabhage vidye kamala lochane
Viswarupe visalakshi vidyam dehi namostute

ashtothram · MADHWA · navrathri · saraswathy · saraswathy pooja

saraswathy Ashtothra satha namavali

ಓಂ ಸರಸ್ವತ್ಯೈ ನಮಃ
ಓಂ ಮಹಾಭದ್ರಾಯೈ ನಮಃ
ಓಂ ಮಹಮಾಯಾಯೈ ನಮಃ
ಓಂ ವರಪ್ರದಾಯೈ ನಮಃ
ಓಂ ಪದ್ಮನಿಲಯಾಯೈ ನಮಃ
ಓಂ ಪದ್ಮಾ ಕ್ಷ್ರೈಯ ನಮಃ
ಓಂ ಪದ್ಮವಕ್ತ್ರಾಯೈ ನಮಃ
ಓಂ ಶಿವಾನುಜಾಯೈ ನಮಃ
ಓಂ ಪುಸ್ತ ಕಧ್ರತೇ ನಮಃ
ಓಂ ಙ್ಞಾನ ಸಮುದ್ರಾಯೈ ನಮಃ ||10 ||
ಓಂ ರಮಾಯೈ ನಮಃ
ಓಂ ಪರಾಯೈ ನಮಃ
ಓಂ ಕಾಮರ ರೂಪಾಯೈ ನಮಃ
ಓಂ ಮಹಾ ವಿದ್ಯಾಯೈ ನಮಃ
ಓಂ ಮಹಾಪಾತ ಕನಾಶಿನ್ಯೈ ನಮಃ
ಓಂ ಮಹಾಶ್ರಯಾಯೈ ನಮಃ
ಓಂ ಮಾಲಿನ್ಯೈ ನಮಃ
ಓಂ ಮಹಾಭೋಗಾಯೈ ನಮಃ
ಓಂ ಮಹಾಭುಜಾಯೈ ನಮಃ
ಓಂ ಮಹಾಭಾಗ್ಯಾಯೈ ನಮಃ || 20 ||
ಓಂ ಮಹೊತ್ಸಾಹಾಯೈ ನಮಃ
ಓಂ ದಿವ್ಯಾಂಗಾಯೈ ನಮಃ
ಓಂ ಸುರವಂದಿತಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಮಹಾಪಾಶಾಯೈ ನಮಃ
ಓಂ ಮಹಾಕಾರಾಯೈ ನಮಃ
ಓಂ ಮಹಾಂಕುಶಾಯೈ ನಮಃ
ಓಂ ಸೀತಾಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಾಯೈ ನಮಃ || 30 ||
ಓಂ ವಿದ್ಯುನ್ಮಾಲಾಯೈ ನಮಃ
ಓಂ ವೈಷ್ಣವ್ಯೈ ನಮಃ
ಓಂ ಚಂದ್ರಿಕಾಯ್ಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರ ಲೇಖಾವಿಭೂಷಿತಾಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸುರಸಾಯೈ ನಮಃ
ಓಂ ದೇವ್ಯೈ ನಮಃ
ಓಂ ದಿವ್ಯಾಲಂಕಾರ ಭೂಷಿತಾಯೈ ನಮಃ
ಓಂ ವಾಗ್ದೇವ್ಯೈ ನಮಃ || 40 ||
ಓಂ ವಸುಧಾಯ್ಯೈ ನಮಃ
ಓಂ ತೀವ್ರಾಯೈ ನಮಃ
ಓಂ ಮಹಾಭದ್ರಾಯೈ ನಮಃ
ಓಂ ಮಹಾ ಬಲಾಯೈ ನಮಃ
ಓಂ ಭೋಗದಾಯೈ ನಮಃ
ಓಂ ಭಾರತ್ಯೈ ನಮಃ
ಓಂ ಭಾಮಾಯೈ ನಮಃ
ಓಂ ಗೋವಿಂದಾಯೈ ನಮಃ
ಓಂ ಗೋಮತ್ಯೈ ನಮಃ
ಓಂ ಶಿವಾಯೈ ನಮಃ
ಓಂ ಜಟಿಲಾಯೈ ನಮಃ
ಓಂ ವಿಂಧ್ಯವಾಸಾಯೈ ನಮಃ
ಓಂ ವಿಂಧ್ಯಾಚಲ ವಿರಾಜಿತಾಯೈ ನಮಃ
ಓಂ ಚಂಡಿ ಕಾಯೈ ನಮಃ
ಓಂ ವೈಷ್ಣವ್ಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ಬ್ರಹ್ಮಙ್ಞಾ ನೈಕಸಾಧನಾಯೈ ನಮಃ
ಓಂ ಸೌದಾಮಾನ್ಯೈ ನಮಃ
ಓಂ ಸುಧಾ ಮೂರ್ತ್ಯೈ ನಮಃ
ಓಂ ಸುಭದ್ರಾಯೈ ನಮಃ || 60 ||
ಓಂ ಸುರ ಪೂಜಿತಾಯೈ ನಮಃ
ಓಂ ಸುವಾಸಿನ್ಯೈ ನಮಃ
ಓಂ ಸುನಾಸಾಯೈ ನಮಃ
ಓಂ ವಿನಿದ್ರಾಯೈ ನಮಃ
ಓಂ ಪದ್ಮಲೋಚನಾಯೈ ನಮಃ
ಓಂ ವಿದ್ಯಾ ರೂಪಾಯೈ ನಮಃ
ಓಂ ವಿಶಾಲಾಕ್ಷ್ಯೈ ನಮಃ
ಓಂ ಬ್ರಹ್ಮಾಜಾಯಾಯೈ ನಮಃ
ಓಂ ಮಹಾ ಫಲಾಯೈ ನಮಃ
ಓಂ ತ್ರಯೀಮೂರ್ತ್ಯೈ ನಮಃ || 70 ||
ಓಂ ತ್ರಿಕಾಲಙ್ಞಾಯೇ ನಮಃ
ಓಂ ತ್ರಿಗುಣಾಯೈ ನಮಃ
ಓಂ ಶಾಸ್ತ್ರ ರೂಪಿಣ್ಯೈ ನಮಃ
ಓಂ ಶುಂಭಾ ಸುರಪ್ರಮದಿನ್ಯೈ ನಮಃ
ಓಂ ಶುಭದಾಯೈ ನಮಃ
ಓಂ ಸರ್ವಾತ್ಮಿಕಾಯೈ ನಮಃ
ಓಂ ರಕ್ತ ಬೀಜನಿಹಂತ್ರ್ಯೈ ನಮಃ
ಓಂ ಚಾಮುಂಡಾಯೈ ನಮಃ
ಓಂ ಅಂಬಿಕಾಯೈ ನಮಃ
ಓಂ ಮಾನ್ಣಾಕಾಯ ಪ್ರಹರಣಾಯೈ ನಮಃ || 80 ||
ಓಂ ಧೂಮ್ರಲೋಚನಮರ್ದನಾಯೈ ನಮಃ
ಓಂ ಸರ್ವದೇ ವಸ್ತುತಾಯೈ ನಮಃ
ಓಂ ಸೌಮ್ಯಾಯೈ ನಮಃ
ಓಂ ಸುರಾ ಸುರ ನಮಸ್ಕ್ರತಾಯೈ ನಮಃ
ಓಂ ಕಾಳ ರಾತ್ರ್ಯೈ ನಮಃ
ಓಂ ಕಲಾಧಾರಾಯೈ ನಮಃ
ಓಂ ರೂಪಸೌಭಾಗ್ಯದಾಯಿನ್ಯೈ ನಮಃ
ಓಂ ವಾಗ್ದೇವ್ಯೈ ನಮಃ
ಓಂ ವರಾರೋಹಾಯೈ ನಮಃ
ಓಂ ವಾರಾಹ್ಯೈ ನಮಃ || 90 ||
ಓಂ ವಾರಿ ಜಾಸನಾಯೈ ನಮಃ
ಓಂ ಚಿತ್ರಾಂಬರಾಯೈ ನಮಃ
ಓಂ ಚಿತ್ರ ಗಂಧಾ ಯೈ ನಮಃ
ಓಂ ಚಿತ್ರ ಮಾಲ್ಯ ವಿಭೂಷಿತಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಪ್ರದಾಯೈ ನಮಃ
ಓಂ ವಂದ್ಯಾಯೈ ನಮಃ
ಓಂ ವಿದ್ಯಾಧರ ಸುಪೂಜಿತಾಯೈ ನಮಃ
ಓಂ ಶ್ವೇತಾನನಾಯೈ ನಮಃ
ಓಂ ನೀಲಭುಜಾಯೈ ನಮಃ || 100 ||
ಓಂ ಚತುರ್ವರ್ಗ ಫಲಪ್ರದಾಯೈ ನಮಃ
ಓಂ ಚತುರಾನನ ಸಾಮ್ರಾಜ್ಯೈ ನಮಃ
ಓಂ ರಕ್ತ ಮಧ್ಯಾಯೈ ನಮಃ
ಓಂ ನಿರಂಜನಾಯೈ ನಮಃ
ಓಂ ಹಂಸಾಸನಾಯೈ ನಮಃ
ಓಂ ನೀಲಂಜಂಘಾಯೈ ನಮಃ
ಓಂ ಶ್ರೀ ಪ್ರದಾಯೈ ನಮಃ
ಓಂ ಬ್ರಹ್ಮವಿಷ್ಣು ಶಿವಾತ್ಮಿಕಾಯೈ ನಮಃ || 108 ||

 

1. Om Saraswatyai namaha
2. Om Maha Bhadrayai namaha
3. Om Maha Mayayai namaha
4. Om Vara Pradayai namaha
5. Om Sri Pradayai namaha
6. Om Padmanilayayai namaha
7. Om Padmakshyai namaha
8. Om Padmavaktragayai namaha
9. Om Sivanujayai namaha
10. Om Pustaka Dhruthe namaha
11. Om Jnana Samudrayai namaha
12. Om Ramayai namaha
13. Om Parayai namaha
14. Om Kamarupayai namaha
15. Om Maha Vidyayai namaha
16. Om Maha Pathaka Nasinyai namaha
17. Om Mahasrayayai namaha
18. Om Malinyai namaha
19. Om maha bhogayai namaha
20. Om Mahabhujayai namaha
21. Om Maha Bhagayai namaha
22. Om Mahotsahayai namaha
23. Om Divyangayai namaha
24. Om Sura Vandithayai namaha
25. Om Mahakalyai namaha
26. Om Mahapasayai namaha
27. Om Mahakarayai namaha
28. Om Mahankusayai namaha
29. Om Seethayai namaha
30. Om Vimalayai namaha
31. Om Viswayai namaha
32. Om Vidyunmalayai namaha
33. Om Vaishnavyai namaha
34. Om Chandrikayai namaha
35. Om Chandra vadanayai namaha
36. Om Chandralekha vibhushithayai namaha
37. Om Savitryai namaha
38. Om Surasayai namaha
39. Om Devyai namaha
40. Om Divyalankara bhushithayai namaha
41. Om Vagdevyai namaha
42. Om Vasudhayai namaha
43. Om Theevrayai namaha
44. Om Maha bhadrayai namaha
45. Om Mahabalayai namaha

46. Om bhogadayai namaha
47. Om Bharatyai namaha
48. Om Bhamayai namaha
49. Om Govindayai namaha
50. Om Gomatyai namaha
51. Om Sivayai namaha
52. Om Jatilayai namaha
53. Om Vindhya vasayai namaha
54. Om Vindhyachala virajithayai namaha
55. Om Chandikayai namaha
56. Om Vaishnavyai namaha
57. Om Brahmyai namaha
58. Om brahma jnanaika sadhanayai namaha
59. Om Saudhaminyai namaha
60. Om Sudha murthaye namaha
61. Om Subhadrayai namaha
62. Om Sura pujithayai namaha
63. Om Suvasinyai namaha
64. Om Sunasayai namaha
65. Om Vinidrayai namaha
66. Om padmalochanayai namaha
67. Om Vidya Roopayai namaha
68. Om Visalakshyai namaha
69. Om Brahma jayayai namaha
70. Om Maha phalayai namaha
71. Om Thrayee moortyai namaha
72. Om Trikalajnayai namaha
73. Om Trigunayai namaha
74. Om Sastra Roopinyai namaha
75. Om Sumbhasura pramadhinyai namaha
76. Om Subhadayai namaha
77. Om Sarvathmikayai namaha
78. Om Raktha beeja nihamtryai namaha
79. Om Chamundayai namaha
80. Om Ambicayai namaha
81. Om Mundakaya praharanayai namaha
82. Om Dhumralochana mardhanayai namaha
83. Om Sarvadeva sthuthayai namaha
84. Om Soumyayai namaha
85. Om Surasura namaskruthayai namaha
86. Om Kalaratryai namaha
87. Om Kaladharayai namaha
88. Om Roopa Soubhagya dayinyai namaha
89. Om Vagdevyai namaha
90. Om Vararohayai namaha
91. Om Varahyai namaha
92. Om Varijasanayai namaha
93. Om Chitrambarayai namaha

94. Om Chitragandhayai namaha
95. Om Chitra malya vibhushithayai namaha
96. Om Kanthayai namaha
97. Om Kamapradayai namaha
98. Om Vandyayai namaha
99. Om Vidyadhara Supujithayai namaha
100. Om Swethasanayai namaha
101. Om Neela bhujayai namaha
102. Om Chaturvarga phala pradayai namaha
103. Om Chaturanana Samrajyayai namaha
104. Om Raktha Madhyayai namaha
105. Om Niranjanayai namaha
106. Om Hamsasanayai namaha
107. Om Neelajanghayai namaha
108. Om Brahma Vishnu Sivathmikayai namaha

MADHWA · navrathri · saraswathy · saraswathy pooja

Sri saraswati dwadasanama stotram

sarasvati tviyam drushtva vinapustaka dharini |
Hamsavaha samayukta vidyadanakari mama || 1 ||
Prathamam baratinama dvitiyamca sarasvati |
Trutiyam saradadevi chaturtham hamsavahini || 2 ||
Panchamam jagatikyatam shashtham vagisvari tatha |
Kaumari saptamam proktam ashtamam brahmacarini || 3 ||
Navamam buddhidhatrica dasamam varadayini |
Ekadasam kshudraganta dvadasam buvaneshvari || 4 ||
Brahme dvadasanamani trisandhyam yah pathennarah |
Jihvagre vasate nityam brahmarupa sarasvati || 5 ||

dasara padagalu · DEVOTIONAL · Gajendra moksha · MADHWA · purandara dasaru

Gajendra Moksha

ನಾರಾಯಣಾಯ ನಮೋ ನಾಗೇಂದ್ರಶಯನಾಯ
ನಾರದಾದ್ಯಖಿಳ ಮುನಿನಮಿತ ಚರಣಾಂಭೋಜ
ಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದು ಕಾರುಣ್ಯದಿಂದ ಒಲಿದು ||pa||

ಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂ
ಮಂಡಲಾಧಿಪನು ವೈರಾಗ್ಯದಲಿ ಹರಿಪಾದ
ಪುಂಡರೀಕನ ಧ್ಯಾನದಿಂ ಮಹಾತಪದೊಳಿರೆ ಚಂಡತಾಪಸ ಅಗಸ್ತ್ಯಹಿಂಡು ಶಿಷ್ಯರವೆರಸಿ ಬರಲು ಸತ್ಕರಿಸದಿರೆ
ಕಂಡು ಗಜಯೋನಿಯಲಿ ಜನಿಸು ಹೋಗೆನುತ ಉದ್ದಂಡ ಶಾಪವನಿತ್ತು
ಮುನಿ ಪೋದನಾಕ್ಷಣದಿ ಶುಂಡಾಲನಾದನರಸ ||1||

ಕ್ಷೀರಸಾಗರತಡಿಯ ಐದು ಯೋಜನದ
ವಿಸ್ತಾರದಲಿ ವರತ್ರಿಕೂಟಾದ್ರಿ ಶೃಂಗತ್ರಯದ ರಾರಾಜಿಸುತಲಿಪ್ಪ
ರಜತ ತಾಮ್ರಧ್ವಜದ ಮೇರುಸಮ ಗಾಂಭೀರ್ಯದಿ
ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ
ಸೌರಭದೊಳಶ್ವತ್ಥಪೂಗ ಪುನ್ನಾಗ
ಜಂಬೀರಾದಿ ತರುಗುಲ್ಮ ಖಗ ಮೃಗಗಳೆಸೆವಲ್ಲಿ ವಾರಣೇಂದ್ರನು
ಮೆರೆದನು ||2||

ಆನೆ ಹೆಣ್ಣಾನೆ ಮರಿಯಾನೆಗಳ ಸಹಿತ ಆ
ಕಾನನದಿ ನಲಿಯುತ್ತ ಬೇಸಿಗೆಯ ಬಿಸಿಲಿನಲಿ
ತಾ ನೀರಡಿಸಿ ಬಂದುದೊಂದು ಸರಸಿಗೆ ಸಲಿಲಪಾನಾಭಿಲಾಷೆಯಿಂದ
ನಾನಾ ಪ್ರಕಾರದಲಿ ಜಲಕ್ರೀಡೆಯಾಡುತಿರೆ
ಏನಿದೆತ್ತಣ ರಭಸನೆಂದುಗ್ರಕೋಪದಿಂದಾ
ನೆಗಳು ಬಾಯ್ತೆರೆದು ನುಂಗಿಕೊಂಡಂಘ್ರಿಯನು ಏನೆಂಬೆನಾಕ್ಷಣದೊಳು ||3||

ಒತ್ತಿ ಹಿಡಿದೆಳೆಯುತಿರೆ ಎತ್ತಣದಿದೇನೆನುತ
ಮತ್ತಗಜರಾಜ ಅವುಡೊತ್ತಿ ಘೀಳಿಡುತಲೆಳದೊತ್ತಿ
ತಂದುದು ದಡಕೆ ಮತ್ತೆ
ನಡುಮಡುವಿನೊಳಗೆತ್ತೆಳೆದುದಾ ನೆಗಳವು
ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ
ವಿಸ್ತರಿಸಿತೇನೆಂಬೆ ಮತ್ತಾ ಗಜೇಂದ್ರಂಗೆ
ಸತ್ವ ತಗ್ಗಿತು ತನ್ನ ಚಿತ್ತದೊಳು ಧ್ಯಾನಿಸುತ ಮತ್ತಾರು ಗತಿಯೆನುತಲಿ||4||

ಬಂದುದಾ ಸಮಯದಲಿ ಹಿಂದೆ ಮಾಡಿದ ಸುಕೃತದಿಂದ
ದಿವ್ಯಜ್ಞಾನ ಕಣ್ದೆರದು ಕೈಮುಗಿದು
ವಂದಿಸಿದ ಮನದೊಳರವಿಂದನಾಭಾಚ್ಯುತ ಮುಕುಂದ ಮುನಿವೃಂದವಂದ್ಯ
ಇಂದಿರಾರಮಣ ಗೋವಿಂದ
ಕೇಶವ ಭಕ್ತ
ಬಂಧು ಕರುಣಾಸಿಂಧು ತಂದೆ ನೀ ಸಲಹೆನ್ನ
ಬಂದು ಸಿಲುಕಿದೆನು ಬಲು ದಂದುಗದ ಮಾಯಾ ಪ್ರಬಂಧದಿಂ ನೆಗಳಿನಿಂದ.||5||

ಪರಮಾತ್ಮ ಪರಿಪೂರ್ಣ ಪರಮೇಶ ಪರತತ್ತ್ವ
ಪರತರ ಪರಂಜ್ಯೋತಿ ಪರಮಪಾವನ ಮೂರ್ತಿ
ಉರುತರಾ ಪರಬ್ರಹ್ಮ ಆನಂದ ಪರಮೇಷ್ಠಿ ಪರಾತ್ಪರ ಪರಮಪುರುಷ
ನಿರುಪಮ ನಿಜಾನಂದ ನಿರ್ಭಯ ನಿರಾವರಣ
ನಿರವಧಿಕ ನಿರ್ಗುಣ ನಿರಂಜನ ನಿರಾಧಾರ
ನಿರವೇದ್ಯ ನಿಸ್ಸಂಗ ನಿಶ್ಚಿಂತ್ಯ ನಿತ್ಯನೇ ನೋಯಿಸದೆ
ಸಲಹೆನ್ನನು ||6||

ಇಂತೆನುತ ಮೂರ್ಛೆಯಲಿ ಗುಪಿತ ಕಂಠಧ್ವನಿಯೊಳಂತರಾತ್ಮಕನ
ನೆನೆಯುತ್ತಳುತ್ತಿರಲಿತ್ತನಂತ
ಮಹಿಮನು ಕೇಳಿ ಕರುಣದಿಂದಾಕ್ಷಣಾನಂತಶಯನದಲೆದ್ದನು
ಸಂತಪಿಸಿ ಸಿರಿಮುಡಿಯು ಗರುಡವಾಹನನಾಗಿ
ಚಿಂತೆ ಬೇಡೇಳೆನುತ ಅಭಯಹಸ್ತವನಿತ್ತೇ
ಕಾಂತ ಭಕ್ತನ ಬಳಿಗೆ ಬಂದೆರಡು
ಕೈಯಿಂದ ದಂತಿವರನನುನೆಗೆಹಿದ||7||

ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ
ಉಗುವ ಕರುಣದಲಿ ಮೈದಡಹಲ್ಕೆ ಗಜ ಜನ್ಮ ತೆಗುದುದಾಕ್ಷಣದಿ ಮಣಿಮಕರಕುಂಡಲದಿಂದ ಮಿಗೆ ಶೋಭಿಸುತಲೆಸೆದನು
ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ
ಅಘಹರನ ಕಂಡು ನಿಜಗತಿಗೈದುದಮರರೋಳ್ ಮಿಗೆ
ಮೆರೆದುದೋಲೈಸುತ||8||

ಮಣಿಮಯ ಕಿರೀಟಕುಂಡಲ ಹಾರಕೌಸ್ತುಭದ
ಮಿನುಗುತಿಹ ವೈಜಯಂತಿಯ ಛೂಷಣಾಂಗದ
ಫಣೆಯ ಕಸ್ತೂರಿ ತಿಲಕ ನಾಮದಿಂದೆಸೆವುತಿಹ ವರ ಶಂಖ ಚಕ್ರದಿಂದ
ಝಣಿಝಣಿತ ನೂಪುರದ ದಂತ ಪಂಕ್ತಿಯ ಕೃಪೇ
ಕ್ಷಣದ ಸಿರಿಮೊಗದ ಪೀತಾಂಬರಾಲಂಕೃತ್ಯದ
ಮಣಿದಾ ಜಯ ಜಯವೆಂಬ ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಹರಿ ಮೆರೆದನು ||9||

ಹರಿಸ್ತುತಿಯ ಗೈದಂಘ್ರಿಗೆರಗಲಾ ಭೂಪನಾದರದಿಂದ
ಸತ್ಕರಿಸಿ ಶರಧಿ ಶ್ವೇತದೀಪ
ಗಿರಿಶೃಂಗ ವಾರಾಶಿ ತರುಶೇಷ ವಾಲ್ಮೀಕಿ ಮುನಿ ಧರಣಿ ಧ್ರುವ ಲಕ್ಷ್ಮಿಯು
ಹರ ಗಿರಿಜೆ ವಿಧಿ ವಾಣಿ ನಾರದ ಪ್ರಹಲ್ಲಾದ
ಗರುಡ ಗೋ ವಿಪ್ರ ಋಷಿ ಗಂಗಾರ್ಕ ಚಂದ್ರಾಗ್ನಿ
ಸಿರಿವತ್ಸ ಶಂಖ ಚಕ್ರಾದಿಯವತಾರಗಳ ಸ್ಮರಿಸುವರ ಕಾಯ್ವೆನೆಂದ||10||

ಆವನಿದನುದಯಕಾಲದೊಳೆದ್ದು ನಿಜ ಭಕ್ತಿ
ಭಾವ ಶುದ್ಧಗಳಿಂದ ಪೇಳಿ ಕೇಳುವ ಜನರಘಾವಳಿಯ ಪರಿಹರಿಸಿ ಸುಜ್ಞಾನ ಪದವಿತ್ತು ದೇಹವಸಾನದೊಳಗೆ
ಶ್ರೀ ವಾಸುದೇವನಾಜ್ಞಾಪಿಸಿ ಗಜೇಂದ್ರ ಸಹಿತಾ ವಿಹಂಗಾಧಿಪನನೇರಿ ವೈಕಂಠಕ್ಕೆ
ದೇವ ಬಿಜಯಂಗೈದ ಶ್ರೀಹರಿ
ಪುರಂದರವಿಠಲನು ಸೇವಕರಿಗಿತು ಚಿತ್ತವೆ  ||11||

Narayanaya namo nagendra shayanaya Naradadyakhila muni namita padambhoja
Seridare poreva kamsari raksipanemma Kaarunyadinda olidu||

Pandya deshadolu indradyumnanemba bhumandaladhipanu vairagyadali
Haripada pundarika dhyanaparanagi tapadolire chandatapa sanaka satya
Hindu shisyaruverasi baralu satkarisadire kandugra kopadim gajanagi
Janisal uddanda papavanittu muni tirugalattalai shandalanadanarasa||1||

Ksira sagaradaleradiraidu yojanada mereyali vara trikutadri shrnga
Trayadi raraajisuva tamra rajita kancanadinda narayanamshadinda
Parijatambhoja poga punnaga jambhira taru
Gulma shaka mrugagalesevalli varanendranu meredanu||2||

Ane hennane mariyanegala sahitalli kaananadi tolutta besageya
Pisilalli tanu neeridisi bandondu sarasiya tatake panabhilaseyinda naana
Prakaaradim jala krideyaadutira lenidettana rabhasavendugra kopadim
A negalu bai teredu nungitondanghriyanu enembenaksanadolu ||3||

Otti pidideleyutire ettanadidenenuta matta ibharajaneladotti
Noduttanghri etti tandanu tadige matte nadu maduvinolu attale tiruge
Negale ittanadindu kaadidaru savira varusa uttarisitenemba mattaa
Gajendrarange sattava taggidu tanna manadolage cintisidu mattaru gatiyenutali ||4||

Banduda samayadali hinde madida punyadinda divya jnana kanneredu
Manadolaravinda naabhacyuta mukunda madhava krsna nikhila muni vrnda vandya
Indiraramana govinda keshva bhaktabandu karunssindhu tande ni gatiyenage
Indu silkidenu balu dandugada mayaprabandhagane negalininda||5||

Paramaatma paramesha paratatva paripujya paratara paramjyoti parama
Pavana murti paramesti parabrahma parama paramakasha paripurna paramapurusa
Nirupama nijananda nirlaya nirakara niravadhika nirguna niranjana nairadhara
Niravadya nissanga nishcinta nikhilesha irade ni salahendanu||6||

Intenuta murccheyali gupta kanda svarada kanta nadu nirolage teli mulugutalire
Acintya mahimanu keli karunadinda mahananda shayanadoleddanu
Santavidutude mudiya garudanaerade bandu cinte bedenutabhaya hastavanukoduta
Shrikanta bhaktana balige bahdedada kaiyinda tantravarananu negahida||7||

Negala bayanu cakradali sili karivarana oguva karanadali madadahalke gaja
Janma tegeduda ksanage manimukuta kundaladinda nagadharanu Olaisida
Vikatadevala muniya shapadali dharuniyolage nakranagi huhu emba gandharva
Maguli puravanu kandu nija gatige aididanu kamalaksamike meredanu||8||

Manimukuta kundala padaka hara kadaga kankana kaustubhojvalangada
Vaijayanti bhusana shankha cakra gade padma dharissida hasta paneya kasturi
Tilakada jhana jhanipa nupurada dantapanktiya krpeksanada sirimogada pitambarada
Murutige manidu jaya jaya jaya emba sura narara sandaniyinde hari meradanu ||9||

Hari hari enuttanghrigeregalibhavaranadaradindalettuli kel magane ninenna
Viraje shuravaridhiya surapanahipatiyennu para janmani lakumiya paramesti
Bhavara manu munigalanu dharaniyanu tarani shashi navashakti visnu
Dharmavatarapara varagada shankha cakrambhujagalanu smarisuvara kayvenenda||10||

Avavanidanutayadalleddu bhaktiyali bhava shuddhiyali ta heli koluvano avana
Ghavaliya pariharisisu-jnanavive dehavasanadalenutali
Shri vasudevanajnyapisi gajendra sahita vihankadhi-pananeri vaikunthakke
Deva pijayangaida purandara vittalana sevakarigidu cittave||11||

dasara padagalu · DEVOTIONAL · MADHWA · purandara dasaru

Drowpathi maana rakshane

drowpathi-mana-rakshane-docx(Kannada lyrics)

Ranganolida namma krushnanolida || pa ||
Angane droupadige vastra akshayavendanu || a.Pa. ||

Kariyapurada nagaradalli kouravaru paandavaru |
Dhareyanoddi joojanittu lettavaadalu ||
Parama paapi shakuni taanu | paashadol pokkiralu |
Dharmaraaya dhaaruni droupadiya sotanu || 1 ||

Sotanendu duryodhana santoshadinda tanna |
Dootaratti paandavara baduka tarisida ||
Jaati muttu cinna belli aane kudure sahita |
Bheetiyillade bhaandaarakittanu || 2 ||

Muddu mukhada droupadiya munde maadi tannirendu |
Tiddi tanna maanavarige tiliya helida ||
Mudre maanavaru bandu droupadiya munde nintu |
Buddhiyindalella binnaha maadalu || 3 ||

Amma kele arasugalu accha pagade panthavaadi |
Hammalinda joojanittu lettavaadalu ||
Dharmaraaya sotanendu satyavacana kouravange |
Nimma imbu niluvu kareya kottarendaru || 4 ||

Patta padavi avarigaagi badavaraagi iddevendare |
Ketta pagade pantha joojinnelli odagitu |
Dushta kouravanu enna lajje naachikeya kandu |
Bhrashta maaduvanu endu balali droupadi || 5 ||

Baagi baluki bikki tanna kannaneeru surisutali |
Maagiya kogileyante kaayanolavuta ||
Aaga krushnananghrigala antarangadalli nenedu |
Saagi saagi hejjeyiduta sabhege bandalu || 6 ||

Veera karna ashwatthaama vidura shalya bhagadattanu |
Kroora kourava dushyaasana guru hiriyaru ||
Saarutidda bhataru parivaara raahutara nodi |
Dhaarunige mukhava maadi naachi nintalu || 7 ||

Chandadinda dhuryodhana chadure droupadiya koode |
Mundanariyade mugulunageya maatanaadida ||
Hinde swayamvaradalli aivarige aada baale |
Indu enna pattadarasigoppitendanu || 8 ||

Malligeya mudiya naari muddu mukhada vaiyyaari|
Chellegangala droupadi baare endanu ||
Billu ettalaaradavane bhaandaarava kaadiddavane |
Hallu keeluvaraivaru bedavendalu || 9 ||

Accha pombannada bombe aaneyante nadevarambhe |
Niccha muttinante bimbaadhare baare endanu |
Hecchu maatanaadadiro herara henna nodadiro |
Nucchu maaduvaraivaru bedaven dalu || 10 ||

Matte bada karaivarige madadi yaaguvadu salla |
Patte mamchakoppuvante baare endanu ||
Hecchu maatanaa dadiro krodhadinda nodadiro |
Ratte keeluvaraivaru bedavendalu || 11 ||

Adavi tirakaraivarige madadiyaaguvadu salla |
Todeya mele oppuvante baare endanu ||
Bedagu maatanaadadiro bheemasenana gadeyu ninna |
Todeya mele oppuvadu bedavendalu || 12 ||

Eshtu binka badivaaravu hennu baalegivaligishtu |
Sittininda duryodhana saari kopisi ||
Utta seere udiyalavala uyiko teeralendu |
Drushthiyinda dushyaasanage sanne maadida ||13 ||

Maccha koorma varaaha kaayo muddu Naarasimha kaayo |
Hecchina vaamanane kaayo bhaargavane kaayo ||
Accha raama krushna kaayo buddha kalkiroopa kaayo |
Sachidaanandane kaayo swaami endalu || 14 ||

Sajjanara priya kaayo saadhu rakshakane kaayo |
Nirjara vanditane kaayo narahari kaayo ||
Arjunana sakhane kaayo ananta mooruti kaayo |
Lajje naachikeya kaayo swaami endalu || 15 ||

Durula dushyaasananu bandu droupadiya munde nindu |
Karava pididu seraga hididu neriya seleyalu ||
Marulu aagadiro ninna raktadolu mudiya addi |
Karulu dandeyane maadi mudivenendalu || 16||

Kalahagante henne ninna ghaasi maaduvenendu |
Galladalli kaiyanikki neriya seleyalu ||
Nillo nillo paapi ninna naaligeya kittu eradu |
Pallinalli keshanhikki kombenendalu || 17 ||

Benninalli pettanikki bhandu maaduvenendu |
Kenneyalli kaiyanikki neriya seleyalu ||
Ranne veere bobbenikki rabhasadinda saarutali |
Pannagashayanaa krushna kaayo endalu || 18 ||

Saaridavara poreva karuni saagarashayana krushna |
Naari droupadige vastra akshayavemdanu ||
Suruti kumbhavati sanna banna seeregalu |
Meruvina bettadante mahime torida || 19 ||

Pondidavara poreva karuni sindhushayana shreekrushna |
Nalavininda droupadige vastra akshayavendanu||
Ondu eradu mooru naalku koti sankhye seere sulidu |
Nondu bendu dushyaasananu naachi kulitanu ||20 ||

Nodidaru droupadiya maanaraksha leelegala |
Maadidaru maadhavana muddu stotrava ||
Moodha kouravana kooda maanini droupadiyu |
Maatanaadi tanna patigalaivaranu geddalu || 21||

Kesu mudiya kattidalu kaiya kaala mannanorasi
Saasira naamada odeya surara paalaka ||
Vaasavulla krushna enna vahisi kaaydi |
Endu santoshadinda droupadiyu manege bandalu || 22 ||

Bhaktiyinda droupadiya maana raksha leelegala |
Yuktiyinda haadi paadi keluvavarige |
Sakala dosha parihaara santaana sampattu phalagaluntu |
Mukuti koduvanu namma purandara viththala ||23 ||

dasara padagalu · DEVOTIONAL · Kaliyuga · MADHWA · purandara dasaru · sripadarajaru · ugabogha · Vijaya dasaru

What is the best method to pray in Kaliyuga?

This is such a serious and important question “What is the best method to pray in Kaliyuga?“. Haridasargalu answers us with a simple solution  “smarane“. Just by thinking Lord Sri Hari with complete bakthi and dedication, one can attain Moksha easily

Dhyanavu Kruthayugadi
Yajana Yagnaadigalu Tretayugadi
Daanavaantakana Devataarchaneyu Dwaparayugadi
Kaliyugadali ganadi KESHAVA enalu
kaiKoduvanu Sri Ranga Vittala

Shri Padarajaru


kalikaalake samayuga villavayya
kalusha harisi kaivalya veevudaiyya
sale naama keerthane smarane saakayya
smarisalu saayajya padaveevudayya
balavanta sriranga vithalana nenedare
kaliyugave krutayuga vaaguvudayya.

Shri Padarajaru


Kaliyugadalli hari namava nenedare
Kula kotigalu uddharisuvavo ranga||

Sulabhada muktige sulabha den danisuva
Jalaruha nabha na nene manave||

Snana vaneriyenu mounava nariyenu
Dhyanava neriyenu nendena beda
Janaki vallabha dasaratha nandana
Gana vinodhana nene manave||1||

Archisalariyen mechcisalariyen
Tucchana nendena beda
Achut ananda govinda mukundana
Iccheyindali nene manave||2||

Japavondhariyen tapavondhariyen
Upadesavilla nendhena beda
Apara mahima shri purandara vittalana
Upayadindali nene manave||3||

Shri purandara dasaru


Koti Koti janmake ninna naama onde saku
daatisuvudu bhavasaagarava
bootakathanadali haridasanaadare thotavillade
moti ethidante neetaagadu kaano endigu
yama bhatara kaata tappadu kaashiyallidharu
haatakambharadhara vijayavittalareya
naatiso ninna charanaabjadali manasu ||

Shri Vijaya dasaru

dasara padagalu · DEVOTIONAL · MADHWA · purandara dasaru · sudhaamana haadu

Sudhaamana haadu

sudhamana-haadu(Kannada lyrics)

Pathiya paadakkeragi mati bedi paarvati | sutage vandaneya maadidalu ||
Ati bhaktiyindali stutisuva janarige sa- | dgathiyaagalenuta pelidalu || 1 ||

Sudhaamanemborva sookshmada braahmana | hodiyalikkilla aashanavilla ||
Gadagada naduguta madhura maataaduta | sadanadolirutiddanaaga || 2 ||

Praatah kaaladalleddu nitya karmava mugisi | naathana dhyaana maadutali ||
Paatrara maneghogi yaacanegala maadi | graasa taruvanu mushti tumba || 3 ||

Pativrute hendati pati tandadhe saakendu | hitadinda paaka maaduvalu ||
Ati bhaktiyindali patige bhojana badisi | mativanti ulidaddumbuvalu || 4 ||

Hasive trushegalinda atikleshavaagiddu | patikoode maatanaadidalu ||
Gatiyenu namaginnu hitadavaryaarilla sadgatiyenenuta pelidalu || 5 ||

Podaviyolage nimma odahuttidavarille | odane aadida geleyarille ||
Karedu koodisikomdu birusu maat~heluva | hiriyaru daarille nimage || 6 ||

Cikkandillodille hettavarhelille | uttama gurugolillenu ||
Hottu velegaago mitraru yaarille matte kelidalu kleshadali || 7 ||

Madadi maatanu keli manadali yocisi | huduganaagiralikke hogi ||
Gurukula vaasadali hari naavu Odiddu | hari hortu mattobbarillaa || 8 ||

Innobbaretake anyarapeksheke | mannisi hogi barrendalu ||
Innenu kodatiye hari munde idalikke | chennaagi kelidanaaga || 9 ||

Gaabariyaadalu saagi taa nadedalu | bega tandalu avalakki ||
Baagi vastradolu bega kattikottu | hogi barenutha pelidalu || 10 ||

Angalavanu bittu mundake bandanu | hanga haaruvudu edake ||
Mangalavaaguvudu rangana darushana | sandehavilladaaguvudu || 11 ||

Baagilavanu bittu saagi mumdake baralu | kaagi haarohodavu balake ||
Aaguvudu namaginnu aaguvudu shubha cinha | aaguvudu hari krupeyinda || 12 ||

Higenda braahmana mundake nadedanu | kandanu kamala pushpagala ||
Rangana hendarige heralige bekendu | tegedukondanu kamala pushpagala || 13 ||

Hariyuva jalavella hariyabhishekaven- | dharushadali tumbikondu ||
Karadalli hidakondu purada baagila munde | hari hyaage dorakuva nenda || 14 ||

Nintanu braahmanana ananta roopadi dhyaana | anta rangadali maadutali ||
Santoshadindali dharisida dasharoopa- |dinda bandenna kaayenda || 15 ||

Haraku vastravanuttu hari dhyaana maaduva | viprana kandu chaarakaru ||
Barabedirolage hiriyarappaneyilla | tirugi hogenuta helidaru || 16 ||

Anda maatanu keli anjida braahmana |indiraa ramanage helenda ||
Hesaru sudhaamanante hasidu bandaarendu | vasudeva tanayaga helidaru || 17 ||

Kelida hariyeddu bahala harushadinda | begane karetanniravana ||
Hogu hogendare saagi mundake baralu | baagilige banda sudhaama || 18 ||

Banda bhaktana nodi aanandadindeddu | vandisi aasanava haakidaru ||
Chandadindali karava hididu maataaduta | banda kaaranava kelidaru || 19 ||

Mandagamane sahita tanda udakadinda | chandadindali paada toledu ||
Gandha keshara hacci chenda chaamaradinda | andadi gaali beesidaru || 20 ||

Hasidu bandaarendu hasivege takkantha | hasanaada hannu sakkareyu ||
Kusuma naabhanu taanu panneeru tandeede | undu kaitoleda sudhaama || 21 ||

Mandaradharaginnu sundara satiyaru | tandaru tabaka vilyavanu ||
Indireramananu banda sudhaamanu | chandadi meledaru vilyavanu || 22 ||

Shrama bahalavaagide shramisikollirendu | sele manca tandu haakidaru ||
Shaalu sakalaatiyu melaada haasige | mele malagidanu sudhaama || 23 ||

Andina raatriyali mandagamaneyara bittu | bandu malagidanu shreehariyu ||
Hindina vruttaanta ondondu smarisuta | aanandadi hariyu sudhaama || 24 ||

Andina snehavu indeke nenapaaytu | bandeeri bahudinakenda ||
Hendati makkalu iharenu nimagendu | indire ramana kelidanu || 25 ||

Hendati kaluhidalu rangana darushana | kondu baarenuta pelidalu ||
Tandaddu kodalikke sandehavetakke | tandula hididu jaggidanu || 26 ||

Mushtitumbavalakki mukkida hari bega | nakkaru satiyarella ||
Ishte saaku endu gatyaagi kai hidiye | kottanu bhaktanige aishwarya || 27 ||

Hadinaaru saavira cadureyara karesida | kodisidellarige tandulava ||
Ulisida avalakki unalikke maargakke | bekendu bigidu kattidaru || 28 ||

Rannada baagilige cinnada choukattu | honna hostalava nirmisida ||
Ranna maanika bigida toli kamba gilibodu | pannagashayana nirmisida || 29 ||

Iriri naalkudivasa tware yaake maaduviri | iralikke baaradeyendaa ||
Nere hore yaarilla taruniyobbalihalu | irali naa hege pelenda || 30 ||

Paadake eragi taa saagi mundake banda | baagilige banda sudhaama ||
Hogiri hindake hogi barutenenalu | baagi kai mugida shreehariyu || 31 ||

Mundake bandanu indenu kodalilla | hendatige helalenenda ||
Nintanu oniyali mandira sigalilla | hendatiya kanda sudhaama || 32 ||

Mandiravannella kandanu aishwarya | chandadindaabharana kanda ||
Indiraapatiyannu kandu bandudarinda | bandhitu sakala sampattu || 33 ||

Ravivaara haadidare raajakaaryavaaguvudu | banjege makkalaaguvavu ||
Barademme kareyodu badatana hinguvudu | guruvaara haadidavarige || 34 ||

Shreenivaasana dhyaana mounadindali maadi | naanaa sampattu padedaru ||
Adara vishaya tilidu gati moksha iralendu | shree hari kodu deva siriya || 35 ||

Idu bhaagavatavenni idu bhaagavatavenni | idu bhaagavatake keelagalu |
Idake priyanu namma purandaraviththala | idarinda mukti koduvanu || 36 ||

DEVOTIONAL · MADHWA · Madhwa Jayanthi · Madhwa Navami · madhwacharyaru

Madhwacharyaru

Madhwacharyaru works:

  1. Narasimha Nakha stuthi
  2. Kanduka stuti
  3. Dwadasa sthothra

Madhwacharyaru is an incarnation of Vayu devaru

ಪ್ರಥಮೋ ಹನುಮನ್ನಾಮ |ದ್ವಿತೀಯೋ ಭೀಮ ಏವಚ |
ಪೂರ್ಣ ಪ್ರಜ್ಞ ತೃತೀಯಸ್ತು | ಭಗವತ್ಕಾರ್ಯ ಸಾಧಕಃ |

Prathamohanuman naama dwiteeyo Beema Eva cha
Purnapragnya truteeyastu Bagavat karya saadhakah ||

He took the form of Hanuma during Treta yuga, Bheema during Dwapara yuga and Sri Madhwacharyaru during Kali yuga.

He is the founder of Dvaita philosophy

download

Sri Madhvacharya was born in the year 1238 A.D, on the Vijayadashami day of the month of Aswayuja in a village called pajaka , near Udupi to Madhyageha bhatta and Vedavathi. His poorvashrama name was Vasudeva

At very young age Vasudeva renounced worldly lives and took sanyashrama under Achyuta Preksharu

Poorna Pragnya: Achyuta preksha(Follower of Advaita prior) at first was not happy about his new sishya. but sooner he realized the scholarship of his new disciple and named him as purna pragnya

The Gita Bhashya  is the first work of Madhwacharyaru.

During his tour in North India, He wrote the famous Brahma sutra Bhasya @ Badri

After his return from the North, Madhwacharyaru defeated Sobhana Bhatta and Samasastry of Advaita philosophy. They both were defeated and as they experienced the truth of philosophy founded by Purnaprajna, both of them became his disciplesand took sanyasa. Shobana Bhatta became the famous Padmanabhatirtha who succeeded Madhwacharyaru. Samasastry became Narahari Thirtha

10534094_709152372465824_6481109697987145594_n

2.png

Madhwacharyaru installed Sri Krishna temple at Udupi and established ashta  mutts, The pontiffs who will do pooja for krishna in rotation cycle

udupi-krishna.jpg

During one of his visits @ Vishnumangala, Madhwacharyaru had a historic debate with Trivikrama Pandithacharya and It happened for nearly  15 days and finally Trivikrama pandithacharya was defeated and He was also impressed with the philosophy of Madhwacharyu and took sanyasa from Acharyaru. He also wrote a commentary known as Tatvapradipa on the Brahmasutra Bhashya which is written by Sri Madhwacharya

On Magha Sukhla Navami(1317 AD), Sri Madhvacharyaru while teaching his disciples at Udupi Sri Anantheshwara Temple, suddenly pushpavrisshti was happened and he disappeared and not to be seen later. It is considered as the day he entered the Badarikasrama. It is strongly believed among us that Sri Madhvacharyaru is still present even today in Badri continuing his vedic classes with Sri Vedavyasa.

cropped-img_8429.jpg

10347478_1502236899998628_1504070232812030237_n

 

dasara padagalu · DEVOTIONAL · MADHWA · Madhwa Jayanthi · madhwacharyaru · purandara dasaru

Madhva raayaa guru madhvaraayaa

ಮಧ್ವರಾಯ ಗುರು ಮಧ್ವರಾಯ
ಗುರು ಮಧ್ವರಾಯ ಗುರು ಮಧ್ವರಾಯ ||ಪ||

ರಾಮಾವತಾರದೊಳೊಮ್ಮೆ ಮಧ್ವರಾಯ
ನೀ ಮಹಾ ಹನುಮನಾದ್ಯೋ ಮಧ್ವರಾಯ
ಕಾಮಿತಾರ್ಥ ಸುರರಿಗಿತ್ತ್ಯೋ ಮಧ್ವರಾಯ , ಅಯ್ಯ
ಮುಷ್ಟಿಯಿಂದ ರಾವಣನ ಗೆದ್ಯೋ ಮಧ್ವರಾಯ ||

ಕೃಷ್ಣಾವತಾರದೊಳೊಮ್ಮೆ ಮಧ್ವರಾಯ
ದಿಟ್ಟ ಕಲಿ ಭೀಮನಾದ್ಯೋ ಮಧ್ವರಾಯ
ಕುಟ್ಟಿದ್ಯೋ ಕೌರವರನ್ನೆಲ್ಲ ಮಧ್ವರಾಯ , ಅಯ್ಯ ಶ್ರೀ-
ಕೃಷ್ಣನ ಹಿತವ ಪಡೆದ್ಯೋ ಮಧ್ವರಾಯ ||

ಧರಣಿಯೊಳು ನರನಾಗಿ ಜನಿಸಿದ್ಯೋ ಮಧ್ವರಾಯ
ದುರುಳ ಮಾಯಮತವ ತರಿದ್ಯೋ ಮಧ್ವರಾಯ
ಗುರು ವ್ಯಾಸರ ಹಿತವ ಪಡೆದ್ಯೊ ಮಧ್ವರಾಯ
ಪುರಂದರ ವಿಠಲನ ದಾಸನಾದ್ಯೋ ಮಧ್ವರಾಯ ||

Madhva raayaa guru madhvaraayaa

Raamaavataaravolomme madhva raayaaa
Aa mahaa hanumanaade madhva raayaa
Vaama mushtili ravanana gelide madhva raayaa
Kaami taartha soorarigitte madhva raayaaa||1||

Krishnaavataara dolomme madhva raayaa
Dushta kulakke bheema naade madva raayaa
Kuttide kauravaranella madhva raayaa
Sri krishna preetiya padadiyo madhva raayaa||2||

Darayelu yatiyaagi janiside madhva raayaa
Guru vyaasara hitava padade madhva raayaa
Durula maayi madava muride madhva raayaa
Purandara vitalana daasanaade madhva raayaa||3||