MADHWA · Mahalakshmi · POOJA

Nithya Mahalakshmi pooja

 

For ladies, doing pooja on Fridays / all days to Goddess Mahalakshmi is very important. Here this post quickly helps us to do pooja and get the divine blessings of Matha mahalakshmi

ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಾಕ್ಷಸಾಮ್ |
ಕುರು ಘಂಟಾರವಂ ತತ್ರ ದೇವತಾಹ್ವಾನ ಲಾಂಛನಮ್ ||
( ಆಚಮನ ಮಾಡಿ )

ಆಚಮ್ಯ
ಕೇಶವಾಯ ಸ್ವಾಹಾ ……….. ಶ್ರೀಕೃಷ್ಣಾಯ ನಮಃ
[ ಶ್ರೀ ಗುರುಭ್ಯೋ ನಮಃ || ಹರಿಃ ಓಂ ||
ಶ್ರೀ ಲಕ್ಷ್ಮೀ ನಮಃ || ಲಕ್ಷ್ಮೀನಾರಾಯಣಾಭ್ಯಾಂ ನಮಃ ||
ಆಚಮ್ಯ ( ಎರಡಾವರ್ತಿ ನೀರನ್ನು ಸೇವಿಸಬೇಕು )
ಕೇಶವಾಯ ಸ್ವಾಹಾ | ನಾರಾಯಣಾಯ ಸ್ವಾಹಾ | ಮಾಧವಾಯ ಸ್ವಾಹಾ ||
ಶ್ರೀ ಗುರುಭ್ಯೋ ನಮಃ | ಶ್ರೀ ಮನ್ಮಹಾಗಣಪತಯೇ ನಮಃ |
ಕುಲದೇವತಾಯೈ ನಮಃ | ಇಷ್ಟದೇವತಾಭ್ಯೋ ನಮಃ |
ಅವಿಘ್ನಮಸ್ತು | ಶಾಂತಿರಸ್ತು | ]

ಸಂಕಲ್ಪ
ಶುಭೇ ಶೋಭನೇ ಮುಹೂರ್ಥೆ _ _ _ ಸಂವತ್ಸರಸ್ಯ _ _ _ ಅಯನೆ _ _ _ ಋತೌ _ _ _ ಮಾಸಸ್ಯ _ _ _ ಪಕ್ಷೇ _ _ _ ತಿಥೌ _ _ _ ವಾಸರೇ, ಅಸ್ಮಾಕಂ ( ಖಾಲಿ ಜಾಗದಲ್ಲಿ ಪೂಜಾ ದಿನದ ಸಂವತ್ಸರ, ಅಯನ, ಋತು, ಮಾಸ, ಪಕ್ಷ, ತಿಥಿ, ವಾರಗಳನ್ನು ಹೇಳಿ ) ಸಹಕುಟುಂಬಾನಾಂಕ್ಷೇಮ ಸ್ಥೈರ್ಯ ವಿಜಯಾಯುರಾರೋಗ್ಯ ಸಿದ್ಯರ್ಥಂ ಸಮಸ್ತ ಸನ್ಮಂಗಳಾವಾಪ್ತ್ಯರ್ಥಂ ಸೌಭಾಗ್ಯ ಸಿದ್ದ್ಯರ್ಥಂ ಮನೋಕಾಮನಾ ಸಿದ್ದ್ಯರ್ಥಂ ಶ್ರೀ ಮಹಾಲಕ್ಷ್ಮೀ ದೇವತಾಮುದ್ದಿಶ್ಯ ಶ್ರೀ ಮಹಾಲಕ್ಷ್ಮೀ ಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||
( ಮಂತ್ರಾಕ್ಷತೆಗೆ ನೀರು ಹಾಕಿ ತಟ್ಟೆಗೆ ಹಾಕಿ )

ಧ್ಯಾನಂ
ವಂದೇ ಲಕ್ಷ್ಮೀಂ ಪರಶಿವಮಯೀಂ ಶುದ್ದ ಜಾಂಬೂನದಾಭಾಂ
ತೇಜೋರೂಪಂ ಕನಕವಸನಾಂ ಸರ್ವ ಭೂಷೋಜ್ವಲಾಂಗೀಮ್ |
ಬೀಜಾಪೂರಂ ಕನಕಕಲಶಂ ಹೇಮಪದ್ಮಂ ದಧಾನಾಂ
ಆದ್ಯಾಂ ಶಕ್ತಿಂ ಸಕಲಜನನೀಂ ವಿಷ್ಣು ವಾಮಾಂಶ ಸಂಸ್ಥಾಮ್ ||
ಧ್ಯಾಯಾಮಿ
( ಲಕ್ಷ್ಮೀ ಪ್ರತಿಮೆ\ಫೋಟೋಗೆ ಅಕ್ಷತೆ, ಹೂ ಏರಿಸಿ )

ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರ ಪೂಜಿತೇ |
ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ ||
|| ಆವಾಹಯಾಮಿ ||
( ಅಕ್ಷತೆ, ಹೂ ಏರಿಸಿ )
ಶ್ರೀ ಮಹಾಲಕ್ಷ್ಮ್ಯೈ ನಮಃ ಆಚಮನಂ ಸಮರ್ಪಯಾಮಿ |( ಉದ್ದರಣೆ ನೀರು ಹಾಕಿ )
ಅರ್ಘ್ಯಂ ಸಮರ್ಪಯಾಮಿ ( ತಟ್ಟೆಗೆ ನೀರು ಹಾಕಿ )
ಸ್ನಾನಂ ಸಮರ್ಪಯಾಮಿ (ನೀರನ್ನು ಪ್ರೋಕ್ಷಿಸಿ )
ಪಾದ್ಯಂ ಸಮರ್ಪಯಾಮಿ (ಉದ್ದರಣೆ ನೀರು ಹಾಕಿ)
ಪುನರಾಚಮನಂ ಸಮರ್ಪಯಾಮಿ |
ವಸ್ತ್ರಂ ಸಮರ್ಪಯಾಮಿ (ಗೆಜ್ಜೆ ವಸ್ತ್ರ ಏರಿಸಿ )
ಆಭರಣಾನಿ ಸಮರ್ಪಯಾಮಿ || ಹರಿದ್ರಾ ಕುಂಕುಮ
ಪರಿಮಳ ದ್ರವ್ಯಾನಿ ಸಮರ್ಪಯಾಮಿ (ಅರಶಿನ, ಕುಂಕುಮ ಏರಿಸಿ )
ಧೂಪಮಾಘ್ರಾಸಯಾಮಿ (ಧೂಪವನ್ನು ಬೆಳಗಿ )
ದೀಪಮ್ ದರ್ಶಯಾಮಿ ( ದೀಪಾರತಿ, ಏಕಾರತಿ ಬೆಳಗಿ )
ನೈವೇದ್ಯಂ ಸಮರ್ಪಯಾಮಿ
ಓಂ ಭುರ್ಭುವಸ್ವಃ _ _ _ ಪ್ರಚೋದಯಾತ್ |
ಪ್ರಾಣಾಪಾನ ವ್ಯಾನೋದಾನ ಸಮಾನಾಭ್ಯಾಂ ಸ್ವಾಹಾ ||(ನೈವೇದ್ಯಕ್ಕೆ ತೀರ್ಥ ಪ್ರೋಕ್ಷಿಸಿ )
ಶ್ರೀ ಮಹಾಲಕ್ಷ್ಮ್ಯೈ ನಮಃ ಉತ್ತರಾಪೋಶನಂ ಸಮರ್ಪಯಾಮಿ ||(ಉದ್ದರಣೆ ನೀರು ಹಾಕಿ)
ಮಹಾನೀರಾಜನಂ ಸಮರ್ಪಯಾಮಿ

ಮಹಾಮಂಗಳಾರತಿ
ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾದ್ಯೋತಿತಂಮಯಾ
ನೀರಾಜಯಾಮಿ ದೇವೇಶಿ ಪ್ರಸೀದ ಹರಿವಲ್ಲಭೆ
( ಮಹಾಮಂಗಳಾರತಿ ಮಾಡಿ )

ಪ್ರದಕ್ಷಿಣ ನಮಸ್ಕಾರ
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ (ನಮಸ್ಕಾರ ಮಾಡಿ )

ಛತ್ರ ಚಾಮರ ನೃತ್ಯ ಗೀತ ವಾದ್ಯಾಂದೋಲಿಕಾದಿ
ಸಮಸ್ತ ರಾಜೋಪಚಾರ ಪೂಜಾಹ ಸಮರ್ಪಯಾಮಿ ||

ಸಮರ್ಪಣೆ
ಯಸ್ಯ ಸ್ಮೈತ್ಯಾ ಚ ನಾಮೊಕ್ತ್ಯಾ ತಪಃ ಪೂಜಾ ಕ್ರಿಯಾದಿಷು |
ನ್ಯೂನಂ ಸಂಪೂರ್ಣತಾಂ ಯೋನಿ ಸದ್ಯೋವಂದೇ ತಮಚ್ಯುತಂ ||

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಹರಿಪ್ರಿಯೇ |
ಯತ್ಕ್ರತಂ ತು ಮಾಯಾ ದೇವಿ ಪರಿಪೂರ್ಣಂ ತದಸ್ತು ತೇ ||

ಅನೇನ ಶ್ರೀಮನ್ಮಹಾಲಕ್ಷ್ಮೀ ದೇವತಾ ಪೂಜನೇನ |
ಶ್ರೀ ಮಹಾಲಕ್ಷ್ಮೀ ದೇವತಾ ಪ್ರೀತಾ ವರದಾಭವತು ||
( ಹೂವಿನ ಪ್ರಸಾದವನ್ನು ತಲೆಯಲ್ಲಿ ಧರಿಸಿ )

ಕಾಯೇನವಾಚ ಮನಸೆನ್ದ್ರಿಯೈರ್ವಾ |ಭುದ್ಯಾತ್ಮನಾ ವಾ ಪ್ರಕೃತೆಃ ಸ್ವಭಾವಾತ್ ||
ಕರೋಮಿಯದ್ಯದ್ ಸಕಲಂ ಪರಸ್ಮೈ |ನಾರಾಯಣಾಯೇತಿ ಸಮರ್ಪಯಾಮಿ ||
ಶ್ರೀ ಕೃಷ್ಣಾರ್ಪಣಮಸ್ತು

AgamArthaMtu dEvAnAM gamanArthaMtu rAkShasAm |
kuru GaMTAravaM tatra dEvatAhvAna lAMCanam ||
( Acamana mADi )
Acamya
[ SrI guruByO namaH || hariH OM ||
SrI lakShmI namaH || lakShmInArAyaNAByAM namaH ||
Acamya ( eraDAvarti nIrannu sEvisabEku )
kESavAya svAhA | nArAyaNAya svAhA | mAdhavAya svAhA ||

sankalpa
SuBE SOBanE muhUrthe _ _ _ saMvatsarasya _ _ _ ayane _ _ _ Rutau _ _ _ mAsasya _ _ _ pakShE _ _ _ tithau _ _ _ vAsarE, asmAkaM ( KAli jAgadalli pUjA dinada saMvatsara, ayana, Rutu, mAsa, pakSha, tithi, vAragaLannu hELi ) sahakuTuMbAnAMkShEma sthairya vijayAyurArOgya sidyarthaM samasta sanmangaLAvAptyarthaM sauBAgya siddyarthaM manOkAmanA siddyarthaM SrI mahAlakShmI dEvatAmuddiSya SrI mahAlakShmI prItyarthaM dhyAnAvAhanAdi ShODaSOpacAra pUjAM kariShyE ||
( maMtrAkShatege nIru hAki taTTege hAki )

dhyAnaM
vandE lakShmIM paraSivamayIM Sudda jAMbUnadABAM
tEjOrUpaM kanakavasanAM sarva BUShOjvalAMgIm |
bIjApUraM kanakakalaSaM hEmapadmaM dadhAnAM
AdyAM SaktiM sakalajananIM viShNu vAmAMSa saMsthAm ||
dhyAyAmi
( lakShmI pratime\POTOge akShate, hU Erisi )

namastEstu mahAmAyE SrI pIThE sura pUjitE |
SaMKa cakra gadAhastE mahAlakShmI namOstutE ||
|| AvAhayAmi ||
( akShate, hU Erisi )

SrI mahAlakShmyai namaH AcamanaM samarpayAmi |( uddaraNe nIru hAki )
arGyaM samarpayAmi ( taTTege nIru hAki )
snAnaM samarpayAmi (nIrannu prOkShisi )
pAdyaM samarpayAmi (uddaraNe nIru hAki)
punarAcamanaM samarpayAmi |
vastraM samarpayAmi (gejje vastra Erisi )
ABaraNAni samarpayAmi || haridrA kuMkuma
parimaLa dravyAni samarpayAmi (araSina, kuMkuma Erisi )
dhUpamAGrAsayAmi (dhUpavannu beLagi )
dIpam darSayAmi ( dIpArati, EkArati beLagi )
naivEdyaM samarpayAmi
OM BurBuvasvaH _ _ _ pracOdayAt |
prANApAna vyAnOdAna samAnAByAM svAhA ||(naivEdyakke tIrtha prOkShisi )
SrI mahAlakShmyai namaH uttarApOSanaM samarpayAmi ||(uddaraNe nIru hAki)
mahAnIrAjanaM samarpayAmi

mahAmangaLArati
sAjyaM trivarti saMyuktaM vahninAdyOtitaMmayA
nIrAjayAmi dEvESi prasIda harivallaBe
( mahAmaMgaLArati mADi )

pradakShiNa namaskAra
yAni kAnica pApAni janmAMtara kRutAnica
tAni tAni vinaSyaMti pradakShiNa padE padE
pradakShiNa namaskArAn samarpayAmi (namaskAra mADi )

Catra cAmara nRutya gIta vAdyAMdOlikAdi
samasta rAjOpacAra pUjAha samarpayAmi ||

samarpaNe
yasya smaityA ca nAmoktyA tapaH pUjA kriyAdiShu |
nyUnaM saMpUrNatAM yOni sadyOvaMdE tamacyutaM ||

maMtrahInaM kriyAhInaM BaktihInaM haripriyE |
yatkrataM tu mAyA dEvi paripUrNaM tadastu tE ||

anEna SrImanmahAlakShmI dEvatA pUjanEna |
SrI mahAlakShmI dEvatA prItA varadABavatu ||
( hUvina prasAdavannu taleyalli dharisi )

kAyEnavAca manasendriyairvA |BudyAtmanA vA prakRuteH svaBAvAt ||
karOmiyadyad sakalaM parasmai |nArAyaNAyEti samarpayAmi ||
SrI kRuShNArpaNamastu

Check my other links on Matha Mahalakshmi

Dasara padagalu

Sthothragalu

Ashtothram

One thought on “Nithya Mahalakshmi pooja

Leave a comment