FESTIVALS · jyeshta maasa · MADHWA

Mannenethina Amavasya

When?

This festival is celebrated on Jyeshta shukla Amavasya

Mannu means mud; Yethu means bullock. This festival is celebrated in Karnataka, and AP, and bullocks made of mud are worshiped by the farmers

How to celebrate?

People make two bulls out of Mud and Do pooja to the bulls with arshina, kumkuma, flowers and Do neivedhya of Karadakadubu , sweet dishes etc

In a way , this festival of bullock symbolizes the importance of bulls in Farming and It is like thanking the bullock for good harvest

shri-satyatmateertha-swamiji-celebrated-mannettina-amavasya
Our Swamiji performing Mannethina Amavasya
dasara padagalu · MADHWA · srinivasa · srinivasa kalyana

Srinivasa Kalyana(TTD songs)

I remember the srinivasa kalyana conducted by TTD @ Coimbatore a decade back, . It was a grand celebration and a great treat for eyes and ears! It’s a visual treat!!! Dasara padagalu, wedding rituals, people’s bhakthi all together took us to a new world !!!

I was searching for the songs to post in this blog in the same order. I finally got some time to find the collections of dasara padagalu for various wedding rituals right from mangala snana, aarathi, nandi, alankara, mangalya dharana composed by various Hari dasaru and I am posting the same in English and Kannada format in the attached PDF

srinivasa_kalyana

MADHWA · Ugabogha · ugabogha

My favorite Ugabhoga collection

Sri Sripadarajaru

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ವನಿತೆಯಿಂ ಸಂತೋಷ ಕೆಲವರಿಗೆ ಲೋಕದಲ್ಲಿ
ತನಯರಿಂ ಸಂತೋಷ ಕೆಲವರಿಗೆ ಲೋಕದಲ್ಲಿ
ಇನಿತು ಸಂತೋಷ ಅವರವರಿಗಾಗಲಿ ನಿನ್ನ
ನೆನೆವೋ ಸಂತೋಷ ಎನಗಾಗಲಿ ನಮ್ಮ ರಂಗವಿಠಲ

Maneyinda santōṣa kelavarige lōkadalli dhanadinda santōṣa kelavarige lōkadalli vaniteyiṁ santōṣa kelavarige lōkadalli tanayariṁ santōṣa kelavarige lōkadalli initu santōṣa avaravarigāgali ninna nenevō santōṣa enagāgali nam’ma raṅgaviṭhala

ಧ್ಯಾನವು ಕೃತಯುಗದಿ
ಯಜನ ಯಜ್ಞವು ತ್ರೇತಾಯುಗದಿ
ದಾನವಾಂತಕನ ದೇವತಾರ್ಚನೆ ದ್ವಾಪರಯುಗದಿ
ಆ ಮಾನವರಿಗೆಷ್ಟು ಫಲವೊ ಅಷ್ಟು ಫಲವು
ಕಲಿಯುಗದಿ ಗಾನದಲಿ ಕೇಶವಯೆನಲು
ಕೈಗೂಡುವನು ರಂಗವಿಠಲ

Dhyānavu kr̥tayugadi yajana yajñavu trētāyugadi dānavāntakana dēvatārcane dvāparayugadi ā mānavarigeṣṭu phalavo aṣṭu phalavu kaliyugadi gānadali kēśavayenalu kaigūḍuvanu Ranga vittala

Purandara dasaru

ಎಲ್ಲಿ ಹರಿಕಥೆಯ ಪ್ರಸಂಗ
ಅಲ್ಲಿ ಗಂಗೆ ಯಮುನೆ ಗೋದಾವರಿ ಸಿಂಧು
ಎಲ್ಲ ತೀರ್ಥವು ಬಂದು ಎಣೆಯಾಗಿ ನಿಂದಿರಲು
ವಲ್ಲಭ ಪುರಂದರವಿಠಲನೊಪ್ಪಿದನು ||

Elli harikatheya prasanga
Alli gange yamune godavari sindhu
Ella tirthavu bandu eneyagi nindiralu
Vallaba purandaravithalanoppidanu ||

ಇಂದಿನ ದಿನ ಶುಭದಿನ
 ಇಂದಿನ ವಾರ ಶುಭವಾರ 
ಇಂದಿನ ತಾರೆ ಶುಭತಾರೆ
 ಇಂದಿನ ಕರಣ ಶುಭಕರಣ 
ಇಂದಿನ ಯೋಗ ಶುಭಯೋಗ
 ಇಂದಿನ ಲಗ್ನ ಶುಭಲಗ್ನ
ಇಂದು ಪುರಂದರವಿಠಲರಾಯನ
 ಪಾಡಿದ ದಿನವೆ ಶುಭದಿನವು

Indina dina subadina
Indina vara subavara
Indina tare subatare
Indina karana subakarana
Indina yoga subayoga
Indina lagna subalagna
Indu purandaravithalarayana
Padida dinave subadinavu

ಆನೆಯು ಕರೆದರೆ ಆದಿಮೂಲ ಬಂದಂತೆ |
ಅಜಾಮಿಳನು ಕರೆದರೆ ನಾರಾಯಣನು ಬಂದಂತೆ |
ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ |
ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ |
ನಿನ್ನ ದಾಸರ ದಾಸನು ನಾ ಕರೆದರೆ |
ಎನ್ನ ಪಾಲಿಸಬೇಕು ಪುರಂದರ ವಿಠಲ |

Aneyu karedare adimula bandante |
Ajamilanu karedare narayananu bandante |
Adaviyalli dhruvaraya karedare vasudeva bandante |
Sabeyalli draupadi karedare srikrushna bandante |
Ninna dasara dasanu na karedare |
Enna palisabeku purandara vithala |

ಜಯ ಹರಿಯೊಂಬುದೆ ಸುದಿನವು
 ಜಯ ಹರಿಯೆಂಬುದೆ ತಾರಾಬಲವು
 ಜಯ ಹರಿಯೆಂಬುದೆ ಚಂದ್ರಬಲವು
 ಜಯ ಹರಿಯೆಂಬುದೆ ವಿದ್ಯಾಬಲವು 
ಜಯ ಹರಿಯೆಂಬುದೆ ದೈವಬಲವು
 ಜಯ ಹರಿ ಪುರಂದರವಿಠಲನ
ಬಲವಯ್ಯಾ ಸುಜನರಿಗೆ ||

Jaya hariyombude sudinavu
Jaya hariyembude tarabalavu
Jaya hariyembude candrabalavu
Jaya hariyembude vidyabalavu
Jaya hariyembude daivabalavu
Jaya hari purandaravithalana
Balavayya sujanarige ||

ಶುಭವಿದು ಶೋಭನ ಹರಿಗೆ
 ಶುಭವಿದು ಶೋಭನ ಸಿರಿಗೆ
ಶುಭವಿದು ಪುರಂದರವಿಟ್ಠಲರಾಯನಿಗೆ 
ಶುಭವಿದು ಶೋಭನ ಹರಿಗೆ ||

Subavidu shobana harige
Subavidu shobana sirige
Subavidu purandaravitthalarayanige
Subavidu shobana harige ||

ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ 
ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ
 ಒಂದು ಕಾಲದಲ್ಲಿ ಮೃಷ್ಟಾನ್ನವುಣಿಸುವೆ
 ಒಂದು ಕಾಲದಲ್ಲಿ ಉಪವಾಸವಿರಿಸುವೆ
ನಿನ್ನ ಮಹಿಮೆಯ ನೀನೆ ಬಲ್ಲೆಯೊ ದೇವ
 ಪನ್ನಂಗಶಯನ ಶ್ರೀಪುರಂದರವಿಠಲ ||

Ondu kaladalli Ane kudure melmeresuve
Ondu kaladalli barigalalli nadesuve
Ondu kaladalli mrushtannavunisuve
Ondu kaladalli upavasavirisuve
Ninna mahimeya nine balleyo deva
Pannanngasayana sripurandara vittala||

ಬಲಿಯ ಮನೆಗೆ ವಾಮನ ಬಂದಂತೆ
 ಭಗೀರಥಗೆ ಶ್ರೀಗಂಗೆ ಬಂದಂತೆ
 ಮುಚುಕುಂದಗೆ ಶ್ರೀ ಮುಕುಂದ ಬಂದಂತೆ
ಗೋಪಿಯರಿಗೆ ಗೋವಿಂದ ಬಂದಂತೆ
 ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ
 ವಿಭೀಷಣನ ಮನೆಗೆ ಶ್ರೀ ರಾಮ ಬಂದಂತೆ
 ನಿನ್ನ ನಾಮವು ಬಂದು ಎನ್ನ ನಾಲಿಗೆಯಲಿ ನಿಂದು
 ಸಲಹಲಿ ಶ್ರೀ ಪುರಂದರವಿಠಲ||

Baliya manege vamana bandante
Bagirathage srigange bandante
Mucukundage sri mukunda bandante
Gopiyarige govinda bandante
Vidurana manege sri krushna bandante
Vibishanana manege sri rama bandante
Ninna namavu bandu enna naligeyali nindu
Salahali sri purandaravithala||

ಹಗಲು ನಿನ್ನ ನೆನೆಯಲಿಲ್ಲ ಹಸಿವು ತೃಷೆಯಿಂದ
ಇರುಳು ನಿನ್ನ ನೆನೆಯಲಿಲ್ಲ ನಿದ್ರೆಭರದಿಂದ
ಈ ಎರಡರ ಬಾಧೆಗೆ ನಾನೊಳಗಾದೆನೊ
ಸಲಹೊ ಪುರಂದರವಿಠಲ ಪುರಂದರವಿಠಲ ||

Hagalu ninna neneyalilla hasivu tr̥ṣeyinda iruḷu ninna neneyalilla nidrebharadinda ī eraḍara bādhege nānoḷagādeno salaho purandaraviṭhala purandaraviṭhala ||

Vijaya dasaru

ಒಂದು ಕೈಯಲಿ ಖಡ್ಗ ಒಂದು ಕೈಯಲಿ ಹಲಿಗೆ
ಅಂದವಾಗಿ ಪಿಡಿದುಕೊಂಡು ದಿವಾರಾತ್ರಿಯಲಿ
ಬಂದು ಬದಿಯಲಿ ನಿತ್ಯ ಬಾರಾಸನಾಗಿ ನಿಂದು
ಹಿಂದು ಮುಂದುಪದ್ರವವಾಗದಂತೆ
ಇಂದಿರೆರಮಣ ಕಾಯುತ್ತಲಿರೆ ಎನಗಾವ
ಬಂಧಕಗಳು ಇಲ್ಲ ಧನ್ಯ ಧನ್ಯ
ಕಂದರ್ಪನಯ್ಯಾ ಸಿರಿ ವಿಜಯ ವಿಠ್ಠಲರಾಯ
ದೇವ ಆಪತ್ತು ಬರಲೀಯ ನೋಡಿ

Ondu kaiyali khaḍga ondu kaiyali halige andavāgi piḍidukoṇḍu divārātriyali bandu badiyali nitya bārāsanāgi nindu hindu mundupadravavāgadante indireramaṇa kāyuttalire enagāva bandhakagaḷu illa dhan’ya dhan’ya kandarpanayyā siri vijaya viṭhṭhalarāya dēva āpattu baralīya nōḍi

ತತ್ವಾಭಿಮಾನಿಗಳಿರಾ ಉತ್ತರ ಪಾಲಿಪುದು
ಎತ್ತಿ ಕರವ ಮುಗಿವೆ ವಿನಯದಲ್ಲಿ
ಆತ್ಮದೊಳಗೆ ನಿಮ್ಮ ವ್ಯಾಪಾರ ಘನವಯ್ಯ
ತತ್ತಸ್ಥಾನದಲ್ಲಿ ನಿತ್ಯವಾಗಿ
ದೈತ್ಯರಿಗೆ ಸರ್ವದ ನಿಮ್ಮ ಪ್ರೇರಣೆಯುಂಟು
ಅತ್ತ ಎಳೆಸದಿರಿ ದುಸ್ಸಂಗಕ್ಕೆ
ಚಿತ್ತದಲ್ಲಿ ನೀವೇ ನಿಜ ವ್ಯಾಪಾರ ಮಾಡುವರು
ಸತ್ಯಕ್ಕೆ ಎರಗುವ ಮಾರ್ಗವಿತ್ತು
ಉತ್ತಮ ಗುಣದಲ್ಲೆ ಮೊದಲೆ ನಿಮ್ಮ ಪೂಜಿಪ
ಅರ್ಥಿಯಾಗಲಿ ಆ ತರುವಾಯದಿ
ಉತ್ತಮ ಶ್ಲೋಕ ಸಿರಿವಿಜಯವಿಠಲನ್ನ
ತುತಿಸಿ ಆತನ್ನ ಚರಣ ನೋಳ್ಪದ ಮಾಡು||

Tatvābhimānigaḷirā uttara pālipudu etti karava mugive vinayadalli ātmadoḷage nim’ma vyāpāra ghanavayya tattasthānadalli nityavāgi daityarige sarvada nim’ma prēraṇeyuṇṭu atta eḷesadiri dus’saṅgakke cittadalli nīvē nija vyāpāra māḍuvaru satyakke eraguva mārgavittu uttama guṇadalle modale nim’ma pūjipa arthiyāgali ā taruvāyadi uttama ślōka sirivijayaviṭhalanna tutisi ātanna caraṇa nōḷpada māḍu||

Gopala dasaru

ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯಪಾಪವರಿಯದೆ ಬದುಕುವ ಮನು-
ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-
ಹೀನನಾದರು ಸುಖ ದುಃಖಗಳನು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ

An’yarindali sukhavāyitembuvudakkinta ninnindāyitemba klēśa mēlayya ninnariyade an’yara ballenembudakkinta kaṇṇilladiruva kuruḍa mēlayya puṇyapāpavariyade badukuva manu- janiginta nāyikunni lēsayya kula- hīnanādaru sukha duḥkhagaḷanu ninnindāyitemba mati cennāgi tiḷisayya gōpālaviṭhala

Achalananda vittala

ಗಂಡ ಮಾಡಿದ ಪುಣ್ಯ ಹೆಂಡತಿಗೆ ಸಮಪಾಲು
ಹೆಂಡತಿ ಮಾಡಿದ ಪುಣ್ಯ ಗಂಡನಿಗಿಲ್ಲಾ |
ಗಂಡ ಮಾಡಿದ ಪಾಪ ಹೆಂಡತಿಯದಲ್ಲಾ
ಹೆಂಡತಿ ಮಾಡಿದಪಾಪ ಗಂಡನಿಗೇ|
ತೋಂಡರಕ್ಷಕ ಅಚಲಾನಂದ ವಿಠಲಾ ನೀ ಗಂಡ-ನಾ ಹೆಂಡತಿ* ||

Gaṇḍa māḍida puṇya heṇḍatige samapālu heṇḍati māḍida puṇya gaṇḍanigillā | gaṇḍa māḍida pāpa heṇḍatiyadallā heṇḍati māḍidapāpa gaṇḍanigē| tōṇḍarakṣaka acalānanda viṭhalā nī gaṇḍa-nā heṇḍati* ||

dasara padagalu · MADHWA · Mahalakshmi · Vidhyaprasanna thirtharu

Kavala Thayi kavala amma

I am blessed to attend Mysore Ramchandra dasaru Concert @ coimbatore, Tamilnadu few days back on the eve of Sri Sripadarajara Aradhana Mahothsava

I wanted to post a song on Mahalakshmi “Kavala thayi kavala amma” composed by Sri VidhyaPrasanna theertharu this friday. This song is one of the highlight on that day. I have given youtube link for the same at the end

ಕವಳತಾಯಿ ಕವಳ ಅಮ್ಮ ||ಪ||

ಪಾಪಿ ಪರದೇಶಿಯ ಮರೆಯ ಬೇಡಿರಮ್ಮ ||ಅ.ಪ||

ಸಂಜೆಯ ಕವಳಕ್ಕೆ ಸಾವಿರ ಆಪತ್ತು
ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ
ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ
ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ||1||

ನಮದೊಂದು ಸಂಸಾರ ಬಲು ದೊಡ್ಡದವ್ವ
ಶ್ರಮಿಸುವರದರೊಳಗೊಬ್ಬರಿಲ್ಲವ್ವ
ಕಮಲವ್ವ ನಿಮ್ಮಯ ಅಮೃತಹಸ್ತದ ಕವಳ
ಎಮಗೊಂದು ಕ್ಷಣದಲಿ ಅಮೃತವಾಗೋದವ್ವ ||2||

ಮಿತಿಯಿಲ್ಲದೈಶ್ಚರ್ಯ ನಿಮಗಿಹುದೆಂದು
ಕ್ಷಿತಿಯೊಳು ಜ್ಞಾನಿಗಳಾಡುತಲಿಹರು
ಅತುಲ ಮಹಿಮ ನಿಮ್ಮ ಪತಿಯ ಪ್ರಸಾದವ
ಪ್ರತಿದಿನವಿತ್ತು ಪ್ರಸನ್ನರಾಗಿರವ್ವ ||3||

Kavaḷatāyi kavaḷa am’ma ||pa||

pāpi paradēśiya mareya bēḍiram’ma ||a.Pa||

san̄jeya kavaḷakke sāvira āpattu
an̄ji ōḍuvudendu kēḷillavēnam’ma
bhun̄jisi nim’maya patiya prasādada
en̄jalu enagiṣṭu jōḷigegikravva ||1||

namadondu sansāra balu doḍḍadavva
śramisuvaradaroḷagobbarillavva
kamalavva nim’maya amr̥tahastada kavaḷa
emagondu kṣaṇadali amr̥tavāgōdavva ||2||

mitiyilladaiścarya nimagihudendu
kṣitiyoḷu jñānigaḷāḍutaliharu
atula mahima nim’ma patiya prasādava
pratidinavittu prasannarāgiravva ||3||

dasara padagalu · MADHWA · trivikrama

Dasara padagalu – Trivikrama Devaru

 

ಕಾಯಬೇಕು ಶ್ರೀ ತ್ರಿವಿಕ್ರಮÁಯಜನಯ್ಯ ಕಂಜನಯನ ||
ಆರು ನಿನ್ನ ಬಣ್ಣಿಪರು ಅಮರಗುಣನಿಲಯಸಾರಿದ ದೇವೇಂದ್ರನಿಗೆ ಸಕಲಸಂಪದವಿತ್ತೆ ||1||
ಈರೇಳು ಲೋಕಂಗಳನು ಇಷ್ಟಷ್ಟು ಎನ್ನದ ಮುನ್ನಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ ||2||
ಪಾವನ್ನ ಗಂಗಾಜಲವು ಪಾದವೆಂಬ ಪದುಮವÀ ತೊ-ಳೆವ ನೀರುಗಡವಿನ್ನು ತೋರೊಮ್ಮೆ ಹಯವದನ ||3||

Kāyabēku śrī trivikramaÁyajanayya kan̄janayana ||p||
Āru ninna baṇṇiparu amaraguṇanilayasārida dēvēndranige sakalasampadavitte ||1||

īrēḷu lōkaṅgaḷanu iṣṭaṣṭu ennada munna’īraḍiya māḍide nī mukunda muramardana ||2||

pāvanna gaṅgājalavu pādavemba padumavaÀ to-ḷeva nīrugaḍavinnu tōrom’me hayavadana ||3||


ವಿಕ್ರಮಾ – ಪಾಹಿ – ತ್ರಿವಿಕ್ರಮಾ ||pa||

ವಿಕ್ರಮ ನಮಿಪೆ ನಾ ನಿನ್ನ | ನೀನುಚಕ್ರವ ಪಿಡಿದೊಂದು ದಿನ್ನ | ಆಹನಕ್ರನುದ್ದರಿಸಿದ |
ಪ್ರಕ್ರಯ ನಾನರಿತುರುಕ್ರಮ ಶರಣೆಂಬೆ | ವಕ್ರ ಮನವ ಕಳೆ||a.pa||

ಪುಟ್ಟ ರೂಪವನೆ ತಾಳುತ್ತಾ | ಬಲಿಯಇಷ್ಟಿಯೊಳವನ ಬೇಡುತ್ತಾ | ದಾನಕೊಟ್ಟೆನೆಂದವನು ಪೇಳುತ್ತಾ |
ಬರೆಶಿಷ್ಟ ಶುಕ್ರನು ಬೇಡೆನ್ನುತ್ತಾ | ಆಹಕಟ್ಟಲು ಗಿಂಡೀಯ | ದಿಟ್ಟ ಶುಕ್ರನ ಕಣ್ಣಪುಟ್ಟ ದರ್ಭೆಲಿ ಚುಚ್ಚಿ ಮೆಟ್ಟಿ ನಿಂತೆಯೊ ಬಲಿಯ ||1||

ಥೋರ ರೂಪದೊಳು ಅಂಬರಾ | ಹಬ್ಬಿಧಾರುಣಿ ಅಳೆದ ಗಂಭೀರ | ಮತ್ತೆಮೂರನೇದಕೆ ಬಲಿಯ ಶಿರ |
ವತ್ತಿಭಾರಿ ಪಾತಾಳಕ್ಕೆ ಧೀರಾ | ಆಹಪೌರೋಚನಿಯನ್ವತ್ತಿ | ದ್ವಾರವ ಕಾಯುತ್ತತೋರಿದೆ ಕರುಣವ | ಭೋರಿ ದೈವರ ಗಂಡ||2
||

ಬ್ರಹ್ಮಾಂಡ ಖರ್ಪರ ಹರಿದೂ | ಜಲಬ್ರಹ್ಮನ ಲೋಕಕೆ ಪರಿದೂ | ಬರೆಬೊಮ್ಮತಾ ನಿನ ಪಾದ ತೊಳೆದೂ |
ಬಿಡೆಬ್ರಹ್ಮಾಂಡದೊಳು ತಾನು ಬಂದೂ | ಆಹಸುಮ್ಮನಸರ ಲೋಕ | ಕ್ರಮ್ಮಿಸುತಲಿ ಬರುವಅಮ್ಮಹ ಗಂಗೆ ಪೆ | ತ್ತೆಮ್ಮನುದ್ದರಿಸಿದಾ ||3||

ಬಾದರಾಯಣ ಬಳಿ ಭವ್ಯಾ | ನಾಗಿಮೋದ ತೀರ್ಥರಿಂದ ಸೇವ್ಯಾ | ನೀನುವಾದಿರಾಜರಿಗೊಲಿದು ತ್ವರ್ಯಾ |
ಬಂದುಸ್ವಾದಿ ಪುರದಿ ನಿಂದು ಸ್ತವ್ಯಾ | ಆಹಮೋದದಿ ನೆಲೆಸುತ್ತ | ಕಾದುಕೊಂಡಿಹೆ ನಿನ್ನಪಾದವ ಪೊಗಳೂವ | ಸಾದು ಸಂತತಿಯನ್ನ ||4||

ಹೀನ ಮಾನವನೆಂದು ಎನ್ನಾ | ಉದಾಸೀನ ಮಾಡುವಿಯೇನೊ ಘನ್ನ | ಕೇಳೊನೀನು ತ್ರೈಭುವದಿ ಪಾವನ್ನಾ |
ನೆಂದುಗಾನದೋಳ್ ತವ ಪಾದವನ್ನಾ | ಆಹಆಗಮಿಸುತ ಬಂದ | ಮಾನವನೆನ್ನನುಧೀನನೆಂದೆನಿಸಾರೆ | ಜ್ಞಾನ ವ ನೀಡೆನಗೇ ||5||

ಪ್ರತಿ ಪ್ರತಿ ವತ್ಸರದೊಳು | ಮಾಸಹತ್ತೆರಡು ಪೂರ್ಣಿಮದೊಳು | ತವರಥದೊತ್ಸವ ಕಾರ್ಯಗಳೂ |
ಬಲುಹಿತದಿ ತವ ದಾಸರುಗಳೂ | ಆಹಅತಿ ವೈಭವದಿಂದ | ವಿತರಣೆಯಿಂದಲಿಪ್ರತಿಯಿಲ್ಲವೆಂದೆನ್ನೆ | ವಿಸ್ತರಿಸುವರಯ್ಯ ||6||

ಮರುದಿನದವ ಭೃತ ಸ್ನಾನಾ | ಬಲುನೆರೆದಿಹ ಸಾದು ಸಜ್ಜನಾ | ಧವಳಸುರನದಿಯೊಳು ಗೈದು ನಿನ್ನಾ |
ಮಹಿಮೆಪರಿ ಪರಿ ಪೊಗಳುತ ಚೆನ್ನಾ | ಆಹಗುರು ಗೋವಿಂದ ವಿಠ್ಠಲ | ಪರಮ ಪುರುಷನೆಂದಾನರ್ತನಗೈಯುತ | ನರರೇನು ಧನ್ಯರೋ||7||

Vikramā – pāhi – trivikramā ||pa||

vikrama namipe nā ninna | nīnucakrava piḍidondu dinna | āhanakranuddarisida |
prakraya nānariturukrama śaraṇembe | vakra manava kaḷe’||a.Pa.||

Puṭṭa rūpavane tāḷuttā | baliya’iṣṭiyoḷavana bēḍuttā | dānakoṭṭenendavanu pēḷuttā |
bareśiṣṭa śukranu bēḍennuttā | āhakaṭṭalu giṇḍīya | diṭṭa śukrana kaṇṇapuṭṭa darbheli cucci meṭṭi ninteyo baliya|| 1||

thōra rūpadoḷu ambarā | habbidhāruṇi aḷeda gambhīra | mattemūranēdake baliya śira |
vattibhāri pātāḷakke dhīrā | āhapaurōcaniyanvatti | dvārava kāyuttatōride karuṇava | bhōri daivara gaṇḍa||2||

brahmāṇḍa kharpara haridū | jalabrahmana lōkake paridū | barebom’matā nina pāda toḷedū |
biḍebrahmāṇḍadoḷu tānu bandū | āhasum’manasara lōka | kram’misutali baruva’am’maha gaṅge pe | ttem’manuddarisidā ||3||

bādarāyaṇa baḷi bhavyā | nāgimōda tīrtharinda sēvyā | nīnuvādirājarigolidu tvaryā |
bandusvādi puradi nindu stavyā | āhamōdadi nelesutta | kādukoṇḍ’̔ihe ninnapādava pogaḷūva | sādu santatiyanna ||4||

hīna mānavanendu ennā | udāsīna māḍuviyēno ghanna | kēḷonīnu traibhuvadi pāvannā |
nendugānadōḷ tava pādavannā | āha’āgamisuta banda | mānavanennanudhīnanendenisāre | jñāna va nīḍenagē ||5||

prati prati vatsaradoḷu | māsahatteraḍu pūrṇimadoḷu | tavarathadotsava kāryagaḷū |
baluhitadi tava dāsarugaḷū | āha’ati vaibhavadinda | vitaraṇeyindalipratiyillavendenne | vistarisuvarayya ||6||

marudinadava bhr̥ta snānā | balunerediha sādu sajjanā | dhavaḷasuranadiyoḷu gaidu ninnā |
mahimepari pari pogaḷuta cennā | āhaguru gōvinda viṭhṭhala | parama puruṣanendānartanagaiyuta | nararēnu dhan’yarō||7||


ತ್ರಿವಿಕ್ರಮರಾಯನ ನಂಬಿರೊಭುವನದೊಳ್ ಭಾಗ್ಯವ ತುಂಬಿರೊ
ಸವೆಯದ ಸುಖವ ಮೇಲುಂಬಿರೊ ವಾ-ಸವನ ಮನ್ನಣೆಯ ಕೈಕೊಂಬಿರೊ ||pa||

ವಾದಿರಾಜಗೊಲಿದುಬಂದನ ಚೆಲ್ವಸೋದೆಯ ಪುರದಲ್ಲಿ ನಿಂದನ
ಸಾಧಿಸಿ ಖಳರನು ಕೊಂದನ ತನ್ನಸೇರ್ದಜನರ ಬಾಳ್ ಬಾಳೆಂದನ ||

ಕಾಲಿಂದ ಬೊಮ್ಮಾಂಡ ಒಡೆದನ ಪುಣ್ಯ-ಶೀಲೆ ಗಂಗೆಯನು ಪಡೆದನ
ಪಾಲಸಾಗರವನ್ನು ಕಡೆದನ ಶ್ರುತಿ-ಜಾಲ ಗದೆಯಿಂದ ಹೊಡೆದನ ||

ಇಂದಿರಾದೇವಿಯ ಗಂಡನ ಸುರಸಂದೋಹದೊಳು ಪ್ರಚಂಡನ
ಇಂದ್ರಾದಿ ಗಿರಿವಜ್ರದಂಡನ ಮುನಿವೃಂದಾರವಿಂದಮಾರ್ತಾಂಡನ||

ಇಂದುವರ್ಣದ ಕಂಜನೇತ್ರನ ಕಂಬುಕಂಧರ ಮಂಜುಳಗಾತ್ರನ
ವೃಂದಾರಕರಿಗೆ ನೇತ್ರನ ಜಗಕಿಂದೇ ಸುಪವಿತ್ರನ ||

ವನಿತೆಯರರ್ಥಿಯ ಸಲಿಸದೆ ಮನೆಮನೆವಾರ್ತೆಯ ಹಂಬಲಿಸದೆದಿನ
ದಿನ ಪಾಪವ ಗಳಿಸದೆ ಅಂತ-ಕನ ಭಟರಿಂದೆಮ್ಮ ಕೊಲಿಸದೆ ||

ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊಹರಿಯರ್ಚನೆಯನು
ಮಾಡಿರೊ ಶ್ರೀ-ಹರಿಯ ಮೂರುತಿಯ ನೋಡಿರೊ ||

ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನ
ಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ ||

ಜಯಿಸಿ ಕಂಸನೆಂಬ ಮಾವನ ಭಯವಿತ್ತು ಭಕುತ ಸಂಜೀವನ
ಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ ||

Trivikramarāyana nambirobhuvanadoḷ bhāgyava tumbiro
saveyada sukhava mēlumbiro vā-savana mannaṇeya kaikombiro ||pa||

vādirājagolidubandana celvasōdeya puradalli nindana
sādhisi khaḷaranu kondana tannasērdajanara bāḷ bāḷendana ||

kālinda bom’māṇḍa oḍedana puṇya-śīle gaṅgeyanu paḍedana
pālasāgaravannu kaḍedana śruti-jāla gadeyinda hoḍedana ||

indirādēviya gaṇḍana surasandōhadoḷu pracaṇḍana
indrādi girivajradaṇḍana munivr̥ndāravindamārtāṇḍana||

induvarṇada kan̄janētrana kambukandhara man̄juḷagātrana
vr̥ndārakarige nētrana jagakindē supavitrana ||

vaniteyararthiya salisade manemanevārteya hambalisadedina
dina pāpava gaḷisade anta-kana bhaṭarindem’ma kolisade ||

haribhakutaroḷendendāḍiro nara-hariya nāmagaḷanu pāḍirohariyarcaneyanu
māḍiro śrī-hariya mūrutiya nōḍiro ||

dūrakke dūranu dāvana ha-ttira banda bhakutara kāvana
ārādhisalu phalavīvana ha-ttira sēruva bhāva dāvana ||

jayisi kansanemba māvana bhayavittu bhakuta san̄jīvana
hayavadananāgi pāvana śru-tiya tanda dēvaradēvana ||


ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ
ಇಪ್ಪ ಮುಕುತರಿಗೆ ಸಲ್ಲದು ನಿದ್ರೆ ನಿನಗಿಲ್ಲ
ಕಲ್ಪಾಂತದಲಿ ನಿತ್ಯವಾದ ವೇದವ ನೆನೆವ
ಸುಪ್ರಭಾವನಿಗೇಕೆ ಹೀನಮನುಜರ ಸಾಮ್ಯ ||pa||

ಹರಿನಾಲ್ಕು ಮನ್ವಂತ್ರಗಳನು ಹಗಲನು ಮಾಳ್ಪ
ವಿಧಿ ನಿನ್ನ ಕುವರನೆ ನಿದ್ರೆಗೊಪ್ಪದೆ ಬಂದ
ಇದು ಸರ್ವಸೊಪನ ಅನಿಮಿಷರೆಂಬ ಬಿರುದಿನವ
ರಿದಕೆ ಕೋಪಿಸಿ ಬಂದರು
ವಿಧಿ ತನ್ನ ಹಗಲ ನಡೆಸುತ ನಿನಗೆ ಈ ತೆರನ
ಮದನಪಿತ ತಾಳದೆ ಇಳೆಗೆ ನಡೆತಂದ
ಸದುಬುಧರು ತಮ್ಮ ವಿಷಯವ ನೆನೆವ ಜಂತುಗಳು
ಇದು ತಾಳೆವೆನುತ ಬಾಗಿಲೊಳು ಬಂದೈದಾರೆ ||1||

ನಿದ್ರೆಗೈವರ ಹೃದಯದಲ್ಲಿ ಭೂಭೂಯೆಂಬ
ಎದ್ದು ಬಹ ಶ್ವಾಸದಭಿಮಾನಿ ಮುಖ್ಯಪ್ರಾಣ
ಕ್ಷುದ್ರಗತಿ ತನ್ನಾಳ್ದಗಿದು ಪುಸಿಯೆನುತ ಬಂದ
ಮಧ್ವಸದ್ಭಾಷ್ಯಕಾರ
ಹೊದ್ದಿ ಕರಗಳ ಮುಗಿದು ಜೀವರಿಗು ನಿನಗು ಪ್ರ-
ಬುದ್ಧಜನೆನುತ ಬಂದ ವೇದಾಂತದೇವಿಯರು
ನಿರ್ದೋಷ ನೀನೆತ್ತ ನಿದ್ರೆಯೆತ್ತೆನುತ ಪಾದ-
ಪದ್ಮಗಳ ಪಿಡಿದು ಪಾಡುವ ಸಾಮಗಳ ಸವಿದು ||2||

ಅಪ್ರಾಕೃತನೆ ನಿನಗೆ ಈ ಪ್ರಕೃತಿಗುಣಗಳಿಂ-
ದಿಪ್ಪ ಯುಕ್ತಿಗಳ ಸುಪ್ತಿಗಳು ಸಲ್ಲವು ದೇವ
ಅಪ್ರಬುದ್ಧರ ಮುಂದೆ ಆಡುವಾಟಗಳು ಈ
ಸುಪ್ರಬುದ್ಧರ ಸಭೆಯಲಿ
ಸರ್ಪತÀಲ್ಪನೆ ತೋರಿದಯ್ಯ ಸಾಕೈನಟನೆ
ಸುಪ್ರಭಾತವು ಬಂತು ಹಯವದನ ದಿನದಿನದಿ
ತಪ್ಪದೆ ಮಾಡುವಘ್ರ್ಯದಿ ಸತ್ಕರ್ಮಗಳ
ಒಪ್ಪುಗೊಳು ಅಪ್ರತಿಮಮಹಿಮ ತ್ರಿವಿಕ್ರಮರಾಯ ||3||

Uppavaḍisayya trivikrama ninna puradoḷage
ippa mukutarige salladu nidre ninagilla
kalpāntadali nityavāda vēdava neneva
suprabhāvanigēke hīnamanujara sāmya ||pa||

Harinālku manvantragaḷanu hagalanu māḷpa
vidhi ninna kuvarane nidregoppade banda
idu sarvasopana animiṣaremba birudinava
ridake kōpisi bandaru
vidhi tanna hagala naḍesuta ninage ī terana
madanapita tāḷade iḷege naḍetanda
sadubudharu tam’ma viṣayava neneva jantugaḷu
idu tāḷevenuta bāgiloḷu bandaidāre ||1||

nidregaivara hr̥dayadalli bhūbhūyemba
eddu baha śvāsadabhimāni mukhyaprāṇa
kṣudragati tannāḷdagidu pusiyenuta banda
madhvasadbhāṣyakāra
hoddi karagaḷa mugidu jīvarigu ninagu pra-
bud’dhajanenuta banda vēdāntadēviyaru
nirdōṣa nīnetta nidreyettenuta pāda-
padmagaḷa piḍidu pāḍuva sāmagaḷa savidu ||2||

aprākr̥tane ninage ī prakr̥tiguṇagaḷiṁ-
dippa yuktigaḷa suptigaḷu sallavu dēva
aprabud’dhara munde āḍuvāṭagaḷu ī
suprabud’dhara sabheyali
sarpataÀlpane tōridayya sākainaṭane
suprabhātavu bantu hayavadana dinadinadi
tappade māḍuvaghryadi satkarmagaḷa
oppugoḷu apratimamahima trivikramarāya ||3||

dasara padagalu · MADHWA · sathyanarayana · sathyanarayanapooja · shyamasundara dasaru

Sri Sathya Narayana Vrata Katha(by Shyama Sundara Dasaru)

I have uploaded PDF document of sri Sathya Narayana Vrata katha(in Kannada) composed by Sri Shyama sundara dasaru

This poem is written in 5 adhyayas describing the entire sri Sathya Narayana story.

I hope all our readers will be benefited doing this parayana on  Pournami days.

Sri_Sathya_Narayana_Vrata_Katha

dasara padagalu · MADHWA · pranesha dasaru · vyasarayaru

chandrikAcAryara pAda dvayake

ಚಂದ್ರಿಕಾಚಾರ್ಯರ ಪಾದ ದ್ವಯಕೆ
ಎರುಗುವೆ ಪ್ರತಿವಾಸರಕೆ ||pa||

ನವ ವೃಂದಾವನ ಮ‌ಧ್ಯದಿ ಶೋಭಿಪ
ನವವಿಧ ವರಗಳ ನೀಡುತ ಸತತ
ನವ ಮಣಿ ಮುಕುಟ ಮಸ್ತಕದಿ ಶೋಭಿಪ
ನವ್ಯ ಜೀವನ ಶುಭಫಲ ಕೋರುತ
ನಂಬಿದ ಭಕ್ತರ ದೋ‌‌ಷಗಳೆಣಿಸದೆ
ಸುಂದರ ರಘುಪತಿ ರಾಮನ ತೋರಿದ ||1||

ವಿಜಯ ಮೂರುತಿ ರಾಮನ ಧ್ಯಾನಿಸಿ
ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ
ವಿಜಿಯಿಸಿ ಸ್ಥಾಪಿಸಿ ಮಧ್ವಮತದ
ದ್ವಿಗವಿಜಯ ತತ್ವ ತಿರುಳನು ಸಾರಿ
ಅಕಳಂಕ ಚರಿತ ಶ್ರೀರಾಮ ಚಂದಿರನ
ಮಹಿಮೆಯ ಇಳೆಯೊಳು ಸಾಧಿಸಿ ತೋರಿದ ||2||

ಯಾಂತ್ರಿಕ ತನದಿ ತಾಪವೆನಿಸುವ
ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ
ಮಂತ್ರಾಕ್ಷತೆಯ ಮಹಿಮೆಯ ತೋರಿದ
ಚಿತ್ತದಲಿಟ್ಟು ಚಂದ್ರಿಕಾ ರಚಿಸಿ
ಪಂಚಮುಖದ ಪ್ರಾಣೇಶ ವಿಠ್ಠಲ
ಪಂಚಮಂತ್ರದಿಂದ ಪೂಜಿಸಿ ಯತಿಸಿದ ||3||

candrikAcAryara pAda dvayake
eruguve prativAsarake ||pa||

nava vRundAvana ma^^dhyadi SOBipa
navavidha varagaLa nIDuta satata
nava maNi mukuTa mastakadi SOBipa
navya jIvana SuBaPala kOruta
naMbida Baktara dO^^^^ShagaLeNisade
suMdara raGupati rAmana tOrida ||1||

vijaya mUruti rAmana dhyAnisi
vijaya nagara sAmrAjya vistarisi
vijiyisi sthApisi madhvamatada
dvigavijaya tatva tiruLanu sAri
akaLanka carita SrIrAma candirana
mahimeya iLeyoLu sAdhisi tOrida ||2||

yAntrika tanadi tApavenisuva
yantrOdhAraka mUrtiya nillisi
maMtrAkShateya mahimeya tOrida
cittadaliTTu caMdrikA racisi
pancamuKada prANESa viThThala
pancamantradinda pUjisi yatisida ||3||

FESTIVALS · jyeshta maasa · MADHWA · vatasavithri

Vatasavithri

10418343_711787855533499_6686745616752108594_n.jpg

When?

Vatasavithri is celebrated on Jyeshta shukla pournima

Who should do this vrata?

This vrata is mainly observed by the married women for the longevity and prosperity of their husbands and they pray for a happy and peaceful married life

This sacred vrata is dedicated to Goddess Gauri and Sati Savitri

Story of Savitri and Satyavan

The story of Savitri and Satyavanis presented in the VanaParva of the epic Mahabharata.

Savitri was born to the king of Madra kingdom, Asvapati as a boon to this king, granted by the sun god Savitr. As she grew up into a fine young lady, her father told her to find her own husband.

She set out on a pilgrimage for this purpose, and came across Satyavan , who was the son of blind Dyumatsena, king of the Salwa Kingdom.

After losing his eye sight, he lived as a forest dweller in exile. Lord Narada did not approve of the choice as Satyavan was destined to die after an year and he told this to Savitri’s father, who also did not approve of the choice.

Since Savitri was determined to marry Satyavan, his father gave in. After her marriage, Savitri lived the life of a hermit and went to live in the forest with her husband and in-laws.

Exactly three days before the death of her husband Satyvan, she observed a rigorous fast and followed her husband into the forest after seeking permission from her father-in-law.

On the day Satyavan was destined to die, while he was cutting wood, he suddenly fell very weak and layed his head on Savitri’s lap and passed away.

Then Lord Yama, the God of death himself came to claim Satyavan’s soul but Savitri refused to allow him to take her husband’s soul. As Yama carried Satyavan’s soul, Savitri followed him and when she was told to return back by the God of death, she offered words of wisdom. Lord Yama was impressed by the speech of savitri. He praised her for her choice of words and intelligence and offered to grant her three wishes.

She asked for the return of the eye sight of her father-in-law along with his kingdom. She also asked for hundred sons for her father-in-law, as the second wish and then hundred son for herself, as the third wish. Yama granted all the three wishes and the last wish created a dilemma as it could not materialize without giving back the life of her husband Finally, Lord Yama accepted defeat and returned Satyavan’s soul. This is how Savitri, with her wisdom and dedication brought her husband back to life.

The Importance of Banyan Tree

It is  believed that by performing all the rituals of the puja below this scared tree, all the desires of the devotees are fulfilled

On the purnima, in the month of Jyestha, the idols of Savitri-Satyava nand Yamraj riding a buffalo, made from god or mud, are brought by the devotees and these are then worshipped with the Banyan tree

How to celebrate?

  • Do Alankara to Parvati Parameshwara photo, Do samarpana of arisina, kumkuma, chandana, pushpa maala, gaja vastra
  •  sing devara nama, neivedya of mango and mangalarathi.
  • for mutthaidharu, distribute Thaamboola Dakshina, and mangoes

 

MADHWA · narasimha · prahaladha

Prahlada virachita Narasimha sthothram

ನೃಸಿಂಹ-ಕವಚಮ್ ವಕ್ಷ್ಯೆ ಪ್ರಹ್ಲಾದೇನೊದಿತಮ್ ಪುರಾ |
ಸರ್ವರಕ್ಷಕರಮ್ ಪುಣ್ಯಮ್‌ಸರ್ವೋಪದ್ರವನಾಶನಮ್ || ೧ ||

ಸರ್ವಸಂಪತ್‌ಕರಮ್‌ಚೈವ ಸ್ವರ್ಗಮೋಕ್ಷಪ್ರದಾಯಕಮ್ |
ಧ್ಯಾತ್ವಾನೃಸಿಂಹಮ್‌ದೇವೇಶಮ್‌ಹೇಮಸಿಂಹಾಸನಸ್ಥಿತಮ್ || ೨ ||

ವಿವೃತಾಸ್ಯಮ್ ತ್ರಿನಯನಮ್‌ಶರದೇಂದು ಸಮಪ್ರಭಮ್ |
ಲಕ್ಷ್ಮ್ಯಾಲಿಂಗಿತವಾಮಾಂಗಮ್ ವಿಭೂತಿಭಿರ್‌ಉಪಾಶ್ರಿತಮ್ ||೩ ||

ಚತುರ್ಭುಜಮ್ ಕೋಮಲಾಂಗಮ್ ಸ್ವರ್ಣಕುಂಡಲ ಶೋಭಿತಮ್ |
ಸರೋಜ ಶೋಭಿತೋರಸ್ಕಮ್ ರತ್ನಕೇಯೂರ ಮುದ್ರಿತಮ್ || ೪ ||

ತಪ್ತಕಾಂಚನಸಂಕಾಶಮ್ ಪೀತ ನಿರ್ಮಲ ವಾಸಸಮ್ |
ಇಂದ್ರಾದಿಸುರಮೌಲಿಸ್ಥಹ ಸ್ಫುರನ್ ಮಾಣಿಕ್ಯ-ದೀಪ್ತಿಭಿಹಿ || ೫ ||

ವಿರಾಜಿತ ಪಾದದ್ವಂದ್ವಮ್ ಶಂಖಚಕ್ರಾದಿ ಹೇತಿಭಿ: |
ಗರುತ್ಮತಾ ಚ ವಿನಯಾತ್ ಸ್ತೂಯಮಾನಮ್ ಮುದಾನ್ವಿತಮ್ || ೬ ||

ಸ್ವಹ್ರಿತ್ ಕಮಲಸಮ್ವಾಸಮ್ ಕ್ರಿತ್ವಾ ತು ಕವಚಮ್ ಪಥೇತ್ |
ಓಮ್ ನೃಸಿಂಹೋ ಮೇ ಶಿರಪಾತು ಲೊಕರಕ್ಷಾರ್ಥ-ಸಮ್ಭವಾ: ||೭ ||

ಸರ್ವಗೋಪಿ ಸ್ತಮ್ಭವಾಸ: ಫಲಮ್ ಮೇ ರಕ್ಷತು ಧ್ವನಿಮ್ ||
ನೃಸಿಂಹೊ ಮೇ ದ್ರಿಶೌ ಪಾತು ಸೋಮ ಸೂರ್ಯಾಗ್ನಿ ಲೋಚನ: || ೮ ||

ಸ್ಮಿತಮ್ ಮೇ ಪಾತು ನೃಹರಿ: ಮುನಿವರ್ಯಸ್ತುತಿಪ್ರಿಯ: |
ನಾಸಮ್ ಮೇ ಸಿಂಹನಾಶಸ್ತು ಮುಖಮ್ ಲಕ್ಷ್ಮೀಮುಖಪ್ರಿಯ: || ೯ ||

ಸರ್ವವಿದ್ಯಾಧಿಪ: ಪಾತು ನೃಸಿಂಹೋರಸನಮ್ ಮಮ |
ವಕ್ತ್ರಮ್ ಪಾತ್ವೇಂದು ವದನಮ್ ಸದಾ ಪ್ರಹ್ಲಾದ ವಂದಿತ: || ೧೧ ||

ನೃಸಿಂಹ: ಪಾತು ಮೇ ಕಂಥಮ್ ಸ್ಕಂಧೌ ಭೂಭ್ರಿದನಂತಕ್ರಿತ್ |
ದಿವ್ಯಾಸ್ತ್ರಶೋಭಿತಭುಜೊ ನೃಸಿಮ್ಹ: ಪಾತು ಮೆ ಭುಜೌ || ೧೨ ||

ಕರೌ ಮೇ ದೇವ-ವರದೋ ನೃಸಿಮ್ಹ: ಪಾತು ಸರ್ವತ: |
ಹೃದಯಮ್ ಯೋಗಿಸಾಧ್ಯಶ್ಚ ನಿವಾಸಮ್ ಪಾತು ಮೇ ಹರಿ: || ೧೩ ||

ಮಧ್ಯಮ್ ಪಾತು ಹಿರಣ್ಯಾಕ್ಷ ವಕ್ಷಹ್ಕುಕ್ಷಿವಿದಾರಣ: |
ನಾಭಿಮ್ ಮೇ ಪಾತು ನೃಹರಿ: ಸ್ವನಾಭಿಬ್ರಹ್ಮಸಂಸ್ತುತ: || ೧೪ ||

ಬ್ರಹ್ಮಾಂಡಕೋತಯ: ಕತ್ಯಾಮ್ ಯಸ್ಯಾಸೌ ಪಾತು ಮೇ ಕತಿಮ್ |
ಗುಹ್ಯಮ್ ಮೇ ಪಾತು ಗುಹ್ಯಾನಾಮ್ ಮಂತ್ರಾನಾಮ್ ಗುಹ್ಯರೂಪದ್ರಿಕ್ ||೧೫ ||

ಊರೂ ಮನೊಭವ: ಪಾತು ಜಾನುನೀ ನರರೂಪದ್ರಿಕ್ |
ಜಂಘೇ ಪಾತು ಧರಾಭರ ಹರ್ತಾ ಯೊಸೌ ನೃಕೇಶರೀ || ೧೬ ||

ಸುರರಾಜ್ಯಪ್ರದ: ಪಾತು ಪಾದೌ ಮೇ ನೃಹರೀಶ್ವರ: |
ಸಹಸ್ರಶೀರ್ಶಾ ಪುರುಶ: ಪಾತು ಮೇ ಸರ್ವಶಸ್ತನುಮ್ || ೧೭ ||

ಮಹೋಗ್ರ: ಪೂರ್ವತ: ಪಾತು ಮಹಾವಿರಾಗ್ರಜೋಗ್ನಿತ: |
ಮಹಾವಿಷ್ಣುರ್ದಕ್ಷಿಣೆತು ಮಹಾಜ್ವಲಸ್ತು ನೈ‌ಋತ: || ೧೮ ||

ಪಶ್ಚಿಮೇ ಪಾತು ಸರ್ವೇಶೋ ದಿಶಿ ಮೇ ಸರ್ವತೋ ಮುಖ: |
ನೃಸಿಂಹ ಪಾತು ವಾಯವ್ಯಾಮ್ ಸೌಮ್ಯಾಮ್ ಭೂಶನವಿಗ್ರಹ || ೧೯ ||

ಈಶಾನ್ಯಮ್ ಪಾತು ಭಧ್ರೋ ಮೇ ಸರ್ವಮಂಗಲದಾಯಕ: |
ಸಮ್ಸಾರಭಯತ: ಪಾತು ಮೃತ್ಯೋರ್ ಮೃತ್ಯುರ್ ನೃಕೇಸರೀ || ೨೦ ||

ಇದಮ್ ನೃಸಿಂಹಕವಚಮ್ ಪ್ರಹ್ಲಾದಮುಖಮಂದಿತಮ್ |
ಭಕ್ತಿಮಾನ್ ಯ: ಪಥೇನ್ ನಿತ್ಯಮ್ ಸರ್ವಪಾಪೈಹಿ ಪ್ರಮುಚ್ಯತೆ || ೨೧ ||

ಪುತ್ರವಾನ್ ಧನವಾನ್ ಲೋಕೇದೀರ್ಘಾಯುರುಪಜಾಯತೆ |
ಯಮ್ ಯಮ್ ಕಾಮಯತೇ ಕಾಮಮ್‌ತಮ್ ತಮ್ ಪ್ರಾಪ್ನೋತ್ಯಸಂಶಯಮ್ ||೨೨||

ಸರ್ವತ್ರ ಜಯಮ್ ಆಪ್ನೋತಿ ಸರ್ವತ್ರ ವಿಜಯೀ ಭವೇತ್ |
ಭೂಮ್ಯಂತರೀಕ್ಷ ದಿವ್ಯಾನಾಮ್ ಗ್ರಹಾನಾಮ್ ವಿನಿವಾರನಮ್ || ೨೩ ||

ವೃಶ್ಚಿಕೊರಗ ಸಮ್ಭೂತ ವಿಶ್ಯಾಪಹರಣಮ್ ಪರಮ್ |
ಬ್ರಹ್ಮರಾಕ್ಶಸ ಯಕ್ಷಾನಾಮ್ ದೂರೋತ್ಸಾರನಕಾರನಮ್ || ೨೪ ||

ಭೂರ್ಜೆ ವಾ ತಾಲಪತ್ರೇ ವಾ ಕವಚಮ್ ಲಿಖಿತಮ್ ಶುಭಮ್ |
ಕರಮೂಲೇ ಧೃತಮ್ ಯೇನ ಸಿಧ್ಯೇಯು: ಕರ್ಮಸಿದ್ಧಯ: ||೨೫ ||

ದೇವಾಸುರ ಮನುಷ್ಯೇಶು ಸ್ವಮ್ ಸ್ವಮ್ ಏವ ಜಯಮ್ ಲಭೇತ್ ||
ಏಕ ಸಂಧ್ಯಮ್ ತ್ರಿಸಂಧ್ಯಮ್ ವಾ ಯ: ಪಥೇನ್ ನಿಯತೋ ನರ: ||೨೬||

ಸರ್ವಮಂಗಲ ಮಾಂಗಲ್ಯಮ್ ಭುಕ್ತಿಮ್ ಮುಕ್ತಿಮ್ ಚ ವಿಂದತಿ ||
ದ್ವಾತ್ರಿಂಶತಿ ಸಹಸ್ರಾಣಿ ಪಥೇತ್ ಶುದ್ಧಾತ್ಮನಾಮ್ ನೃಣಾಮ್ || ೨೭ ||

ಕವಚಸ್ಯಾಸ್ಯ ಮಂತ್ರಸ್ಯ ಮಂತ್ರಸಿದ್ಧಿ: ಪ್ರಜಾಯತೇ ||
ಅನೇನ ಮಂತ್ರರಾಜೇನ ಕೃತ್ವಾ ಭಸ್ಮಾಭಿಮಂತ್ರಣಮ್ | |೨೮ ||

ತಿಲಕಮ್ ವಿನ್ಯಸೇದ್ ಯಸ್ತು ತಸ್ಯ ಗ್ರಹಭಯಮ್ ಹರೇತ್ |
ತ್ರಿವಾರಮ್ ಜಪಮಾನಸ್ತು ದತ್ತಮ್ ವಾರ್ಯಾಭಿಮಂತ್ರ್ಯಚ ||೨೯||

ಪ್ರಶಯೇದ್ ಯೋ ನರೋ ಮಂತ್ರಮ್ ನೃಸಿಂಹಧ್ಯಾನಮ್ ಆಚರೇತ್ |
ತಸ್ಯ ರೋಗಾ: ಪ್ರಣಷ್ಯಂತಿ ಯೇಚಸ್ಯು: ಕುಕ್ಷಿಸಮ್ಭವಾ: || ೩೦ ||

ಗರ್ಜಂತಮ್ ಗಾರ್ಜಯಂತಮ್ ನಿಜಭುಜಪತಲಮ್ ಸ್ಫೋತಯಂತಮ್ ಹತಂತಮ್ |
ರೂಪ್ಯಂತಮ್ ತಾಪಯಂತಮ್ ದಿವಿಭುವಿ ದಿತಿಜಮ್ ಕ್ಷೆಪಯಂತಮ್ ಕ್ಷಿಪಂತಮ್ ||೩೧||

ಕ್ರಂದಂತಮ್ ರೋಷಯಂತಮ್ ದಿಶಿದಿಶಿ ಸತತಮ್ ಸಂಹರಂತಮ್ ಭರಂತಮ್ |
ವೀಕ್ಷಂತಮ್ ಪೂರ್ಣಯಂತಮ್ ಕರನಿಕರಶತೈರ್ದಿವ್ಯಸಿಂಹಮ್ ನಮಾಮಿ ||೩೨ ||

||ಇತಿ ಪ್ರಹ್ಲಾದರಾಜವಿರಚಿತ ನೃಸಿಂಹಸ್ತೋತ್ರಮ್ ಸಂಪೂರ್ಣಂ ||

nRusiMha-kavacam vakShye prahlAdEnoditam purA |
sarvarakShakaram puNyam^^sarvOpadravanASanam || 1 ||

sarvasaMpat^^karam^^caiva svargamOkShapradAyakam |
dhyAtvAnRusiMham^^dEvESam^^hEmasiMhAsanasthitam || 2 ||

vivRutAsyam trinayanam^^SaradEndu samapraBam |
lakShmyAlingitavAmAMgam viBUtiBir^^upASritam ||3 ||

caturBujam kOmalAngam svarNakunDala SOBitam |
sarOja SOBitOraskam ratnakEyUra mudritam || 4 ||

taptakAncanasankASam pIta nirmala vAsasam |
iMdrAdisuramaulisthaha sPuran mANikya-dIptiBihi || 5 ||

virAjita pAdadvandvam SanKacakrAdi hEtiBi: |
garutmatA ca vinayAt stUyamAnam mudAnvitam || 6 ||

svahrit kamalasamvAsam kritvA tu kavacam pathEt |
Om nRusiMhO mE SirapAtu lokarakShArtha-samBavA: | 7 ||

sarvagOpi stamBavAsa: Palam mE rakShatu dhvanim ||
nRusiMho mE driSau pAtu sOma sUryAgni lOcana: || 8 ||

smitam mE pAtu nRuhari: munivaryastutipriya: |
nAsam mE siMhanASastu muKam lakShmImuKapriya: || 9 ||

sarvavidyAdhipa: pAtu nRusiMhOrasanam mama |
vaktram pAtvEndu vadanam sadA prahlAda vandita: || 11 ||

nRusiMha: pAtu mE kantham skaMdhau BUBridanantakrit |
divyAstraSOBitaBujo nRusimha: pAtu me Bujau || 12 ||

karau mE dEva-varadO nRusimha: pAtu sarvata: |
hRudayam yOgisAdhyaSca nivAsam pAtu mE hari: || 13 ||

madhyam pAtu hiraNyAkSha vakShahkukShividAraNa: |
nABim mE pAtu nRuhari: svanABibrahmasaMstuta: || 14 ||

brahmAMDakOtaya: katyAm yasyAsau pAtu mE katim |
guhyam mE pAtu guhyAnAm maMtrAnAm guhyarUpadrik ||15 ||

UrU manoBava: pAtu jAnunI nararUpadrik |
jaMGE pAtu dharABara hartA yosau nRukESarI || 16 ||

surarAjyaprada: pAtu pAdau mE nRuharISvara: |
sahasraSIrSA puruSa: pAtu mE sarvaSastanum || 17 ||

mahOgra: pUrvata: pAtu mahAvirAgrajOgnita: |
mahAviShNurdakShiNetu mahAjvalastu nai^^Ruta: || 18 ||

paScimE pAtu sarvESO diSi mE sarvatO muKa: |
nRusiMha pAtu vAyavyAm saumyAm BUSanavigraha || 19 ||

ISAnyam pAtu BadhrO mE sarvamangaladAyaka: |
samsAraBayata: pAtu mRutyOr mRutyur nRukEsarI || 20 ||

idam nRusiMhakavacam prahlAdamuKamanditam |
BaktimAn ya: pathEn nityam sarvapApaihi pramucyate || 21 ||

putravAn dhanavAn lOkEdIrGAyurupajAyate |
yam yam kAmayatE kAmam^^tam tam prApnOtyasaMSayam ||22||

sarvatra jayam ApnOti sarvatra vijayI BavEt |
BUmyantarIkSha divyAnAm grahAnAm vinivAranam || 23 ||

vRuScikoraga samBUta viSyApaharaNam param |
brahmarAkSasa yakShAnAm dUrOtsAranakAranam || 24 ||

BUrje vA tAlapatrE vA kavacam liKitam SuBam |
karamUlE dhRutam yEna sidhyEyu: karmasiddhaya: || 25 ||

dEvAsura manuShyESu svam svam Eva jayam laBEt ||
Eka sandhyam trisandhyam vA ya: pathEn niyatO nara: ||26||

sarvamangala mAngalyam Buktim muktim ca vindati ||
dvAtriMSati sahasrANi pathEt SuddhAtmanAm nRuNAm | |27 ||

kavacasyAsya mantrasya mantrasiddhi: prajAyatE ||
anEna mantrarAjEna kRutvA BasmABimaMtraNam || 28 ||

tilakam vinyasEd yastu tasya grahaBayam harEt |
trivAram japamAnastu dattam vAryABimantryaca ||29||

praSayEd yO narO mantram nRusiMhadhyAnam AcarEt |
tasya rOgA: praNaShyanti yEcasyu: kukShisamBavA: || 30 ||

garjantam gArjayantam nijaBujapatalam sPOtayantam hatantam |
rUpyaMtam tApayaMtam diviBuvi ditijam kShepayaMtam kShipantam ||31||

kraMdaMtam rOShayantam diSidiSi satatam saMharantam Barantam |
vIkShaMtam pUrNayantam karanikaraSatairdivyasiMham namAmi ||32 ||

||iti prahlAdarAjaviracita nRusiMhastOtram saMpUrNaM ||

MADHWA · narasimha · narayana pandithacharyaru

Narasimha sthuthi(Narayana pandithacharya virachita)

ಉದಯ-ರವಿ-ಸಹಸ್ರ-ದ್ಯೋತಿತಂ ರೂಕ್ಷ-ವೀಕ್ಷಂ
ಪ್ರಳಯ-ಜಲಧಿ-ನಾದಂ ಕಲ್ಪ-ಕೃದ್-ವಹ್ನಿ-ವಕ್ತ್ರಮ್ |
ಸುರ-ಪತಿ-ರಿಪು-ವಕ್ಷಶ್ಚೇದ-ರಕ್ತೋಕ್ಷಿತಾಂಗಂ
ಪ್ರಣತ-ಭಯ-ಹರಂ ತಂ ನಾರಸಿಂಹಂ ನತೋಽಸ್ಮಿ ||

ಪ್ರಳಯ-ರವಿ-ಕರಾಳಾಕಾರ-ರುಕ್-ಚಕ್ರವಾಳಂ
ವಿರಳಯದುರು-ರೋಚೀ-ರೋಚಿತಾಶಾಂತರಾಳ |
ಪ್ರತಿ-ಭಯ-ತಮ-ಕೋಪಾತ್ಯುತ್‍ಕಟೋಚ್ಚಾಟ್ಟ-ಹಾಸಿನ್
ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೧ ||

ಸರಸ-ರಭಸ-ಪಾದಾಪಾತ-ಭಾರಾಭಿ-ರಾವ-
ಪ್ರಚಕಿತ-ಚಲ-ಸಪ್ತ-ದ್ವಂದ್ವ-ಲೋಕ-ಸ್ತುತಸ್ತ್ವಮ್ |
ರಿಪು-ರುಧಿರ-ನಿಷೇಕೇಣೇವ ಶೋಣಾಂಘ್ರಿ-ಶಾಲಿನ್
ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೨ ||

ತವ ಘನ-ಘನ-ಘೋಷೋ ಘೋರಮಾಘ್ರಾಯ ಜಂಘಾ-
ಪರಿಘಮಲಘುಮೂರು-ವ್ಯಾಜ-ತೇಜೋ-ಗಿರಿಂ ಚ |
ಘನ-ವಿಘಟಿತಮಾಗಾದ್ ದೈತ್ಯ-ಜಂಘಾಲ-ಸಂಘೋ
ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೩ ||

ಕಟಕಿ-ಕಟಕ-ರಾಜಾದ್ಧಾಟಕಾಗ್ರ್ಯ-ಸ್ಥಲಾಭಾ
ಪ್ರಕಟ-ಪಟ-ತಟಿತ್ ತೇ ಸತ್-ಕಟಿ-ಸ್ಥಾಽತಿಪಟ್ವೀ |
ಕಟುಕ-ಕಟುಕ-ದುಷ್ಟಾಟೋಪ-ದೃಷ್ಟಿ-ಪ್ರಮುಷ್ಟೌ
ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೪ ||

ಪ್ರಖರ-ನಖರ-ವಜ್ರೋತ್‍ಖಾತ-ರೂಕ್ಷಾರಿ-ವಕ್ಷಃ-
ಶಿಖರಿ-ಶಿಖರ-ರಕ್ತೈರಾಕ್ತ-ಸಂದೇಹ-ದೇಹ |
ಸು-ವಲಿಭ ಶುಭ-ಕುಕ್ಷೇ ಭದ್ರ-ಗಂಭೀರ-ನಾಭೇ
ದಹ-ದಹ ನರ-ಸಿಂಹಾಸಹ್ಯ-ವೀರ್ಯಾಹಿತಂ ಮೇ || ೫ ||

ಸ್ಫುರಯತಿ ತವ ಸಾಕ್ಷಾತ್ ಸೈವ ನಕ್ಷತ್ರ-ಮಾಲಾ
ಕ್ಷಪಿತ-ದಿತಿಜ-ವಕ್ಷೋ-ವ್ಯಾಪ್ತ-ನಕ್ಷತ್ರ-ಮಾರ್ಗಮ್ |
ಅರಿ-ದರ-ಧರ ಜಾನ್ವಾಸಕ್ತ-ಹಸ್ತ-ದ್ವಯಾಹೋ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೬ ||

ಕಟು-ವಿಕಟ-ಸಟೌಘೋದ್-ಘಟ್ಟನಾದ್ ಭ್ರಷ್ಟ-ಭೂಯೋ-
ಘನ-ಪಟಲ-ವಿಶಾಲಾಕಾಶ-ಲಬ್ದಾವಕಾಶಮ್ |
ಕರ-ಪರಿಘ-ವಿಮರ್ದ-ಪ್ರೋದ್ಯಮಂ ಧ್ಯಾಯತಸ್ತೇ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೭ ||

ಹಠ-ಲಠದಲಘಿಷ್ಠೋತ್-ಕಂಠ ದಷ್ಟೋಷ್ಠ ವಿದ್ಯುತ್-
ಸಟ ಶಠ-ಶಠಿನೋರಃ-ಪೀಠ-ಭಿತ್ ಸುಷ್ಟು ನಿಷ್ಠಾಮ್ |
ಪಠತಿ ನು ತವ ಕಂಠಾಧಿಷ್ಟ-ಘೋರಾಂತ್ರ-ಮಾಲಾ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೮ ||

ಹೃತ-ಬಹು-ಮಿಹಿರಾಭಾಸಹ್ಯ-ಸಂಹಾರ-ರಂಹೋ-
ಹುತವಹ-ಬಹು-ಹೇತಿ-ಹ್ರೇಪಿಕಾನಂತ-ಹೇತಿ |
ಅಹಿತ-ವಿಹಿತ-ಮೋಹಂ ಸಂವಹನ್ ಸೈಂಹಮಾಸ್ಯಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೯ ||

ಗುರು-ಗುರು-ಗಿರಿ-ರಾಜತ್-ಕಂದರಾಂತರ್ಗತೇ ವಾ
ದಿನಮಣಿ-ಮಣಿ-ಶೃಂಗೇ ವಾಂತ-ವಹ್ನಿ-ಪ್ರ-ದೀಪ್ತೇ |
ದಧದತಿ-ಕಟು-ದಂಷ್ಟ್ರೇ ಭೀಷಣೋಜ್ಜಿಹ್ವ-ವಕ್ತ್ರೇ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೦ ||

ಅಧರಿತ-ವಿಬುಧಾಬ್ಧಿ-ದ್ಯಾನ-ಧೈರ್ಯಂ ವಿದೀಧ್ಯದ್-
ವಿವಿಧ-ವಿಬುಧ-ಧೀ-ಶ್ರದ್ಧಾಪಿತೇಂದ್ರಾರಿ-ನಾಶಮ್ |
ವಿದಧದತಿ-ಕಟಾಹೋದ್-ಘಟ್ಟನೇದ್ಧಾಟ್ಟ-ಹಾಸಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೧ ||

ತ್ರಿ-ಭುವನ-ತೃಣ-ಮಾತ್ರಾ-ತ್ರಾಣ-ತೃಷ್ಣಂ ತು ನೇತ್ರ-
ತ್ರಯಮತಿ-ಲಘಿತಾರ್ಚಿರ್ವಿಷ್ಟಪಾವಿಷ್ಟ-ಪಾದಮ್ |
ನವ-ತರ-ರವಿ-ತಾಮ್ರಂ ಧಾರಯನ್ ರೂಕ್ಷ-ವೀಕ್ಷಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೨ ||

ಭ್ರಮದಭಿಭವ-ಭೂಭೃದ್-ಭೂರಿ-ಭೂಭಾರ-ಸದ್-ಭಿದ್-
ಭಿದನವ-ವಿಭವ-ಭ್ರೂ-ವಿಭ್ರಮಾದಭ್ರ-ಶುಭ್ರ |
ಋಭು-ಭವ-ಭಯ-ಭೇತ್ತರ್ಭಾಸಿ ಭೋ-ಭೋ ವಿಭೋಽಭೀಃ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೩ ||

ಶ್ರವಣ-ಖಚಿತ-ಚಂಚತ್-ಕುಂಡಲೋಚ್ಚಂಡ-ಗಂಡ
ಭ್ರುಕುಟಿ-ಕಟು-ಲಲಾಟ ಶ್ರೇಷ್ಠ-ನಾಸಾರುಣೋಷ್ಠ |
ವರ-ದ ಸು-ರದ ರಾಜತ್-ಕೇಸರೋತ್-ಸಾರಿತಾರೇ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೪ ||

ಪ್ರವಿಕಚ-ಕಚ-ರಾಜದ್-ರತ್ನ-ಕೋಟೀರ-ಶಾಲಿನ್
ಗಲ-ಗತ-ಗಲದುಸ್ರೋದಾರ-ರತ್ನಾಂಗದಾಢ್ಯ |
ಕನಕ-ಕಟಕ-ಕಾಂಚೀ-ಸಿಂಜಿನೀ-ಮುದ್ರಿಕಾವನ್
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೫ ||

ಅರಿ-ದರಮಸಿ-ಖೇಟೌ ಬಾಣ-ಚಾಪೇ ಗದಾಂ ಸನ್-
ಮುಸಲಮಪಿ ದಧಾನಃ ಪಾಶ-ವರ್ಯಾಂಕುಶೌ ಚ |
ಕರ-ಯುಗಳ-ಧೃತಾಂತ್ರ-ಸ್ರಗ್ ವಿಭಿನ್ನಾರಿ-ವಕ್ಷೋ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೬ ||

ಚಟ-ಚಟ-ಚಟ ದೂರಂ ಮೋಹಯ ಭ್ರಾಮಯಾರೀನ್
ಕಡಿ-ಕಡಿ-ಕಡಿ ಕಾಯಂ ಜ್ವಾರಯ ಸ್ಫೋಟಯಸ್ವ |
ಜಹಿ-ಜಹಿ-ಜಹಿ ವೇಗಂ ಶಾತ್ರವಂ ಸಾನುಬಂಧಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೭ ||

ವಿಧಿ-ಭವ-ವಿಬುಧೇಶ-ಭ್ರಾಮಕಾಗ್ನಿ-ಸ್ಫುಲಿಂಗ-
ಪ್ರಸವಿ-ವಿಕಟ-ದಂಷ್ಟ್ರೋಜ್ಜಿಹ್ವ-ವಕ್ತ್ರ-ತ್ರಿನೇತ್ರ |
ಕಲ-ಕಲ-ಕಲ ಕಾಮಂ ಪಾಹಿ ಮಾಂ ತೇ ಸು-ಭಕ್ತಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೮ ||

ಕುರು-ಕುರು ಕರುಣಾಂ ತಾಂ ಸಾಂಕುರಾಂ ದೈತ್ಯ-ಪೂತೇ
ದಿಶ-ದಿಶ ವಿಶದಾಂ ಮೇ ಶಾಶ್ವತೀಂ ದೇವ ದೃಷ್ಟಿಮ್ |
ಜಯ-ಜಯ ಜಯ-ಮೂರ್ತೇಽನಾರ್ತ ಜೇತವ್ಯ-ಪಕ್ಷಂ
ದಹ-ದಹ ನರಸಿಂಹಾಸಹ್ಯ-ವೀರ್ಯಾಹಿತಂ ಮೇ || ೧೯ ||

ಸ್ತುತಿರಿಯಮಹಿತ-ಘ್ನೀ ಸೇವಿತಾ ನಾರಸಿಂಹೀ
ತನುರಿವ ಪರಿ-ಶಾಂತಾ ಮಾಲಿನೀ ಸಾಽಭಿತೋಽಲಮ್ |
ತದಖಿಲ-ಗುರು-ಮಾಗ್ರ್ಯ-ಶ್ರೀ-ದ-ರೂಪಾ ಲಸದ್ಭಿಃ
ಸುನಿಯಮ-ನಯ-ಕೃತ್ಯೈಃ ಸದ್-ಗಣೈರ್ನಿತ್ಯ-ಯುಕ್ತಾ || ೨೦ ||

ಲಿಕುಚ-ತಿಲಕ-ಸೂನುಃ ಸದ್ಧಿತಾರ್ಥಾನು-ಸಾರೀ
ನರಹರಿ-ನುತಿಮೇತಾಂ ಶತ್ರು-ಸಂಹಾರ-ಹೇತುಮ್ |
ಅಕೃತ ಸಕಲ-ಪಾಪ-ಧ್ವಂಸಿನೀಂ ಯಃ ಪಠೇತ್ ತಾಂ
ವ್ರಜತಿ ನೃಹರಿ-ಲೋಕಂ ಕಾಮ-ಲೋಭಾದ್ಯಸಕ್ತಃ || ೨೧ ||

ಉದಯ-ರವಿ-ಸಹಸ್ರ-ದ್ಯೋತಿತಂ ರೂಕ್ಷ-ವೀಕ್ಷಂ
ಪ್ರಳಯ-ಜಲಧಿ-ನಾದಂ ಕಲ್ಪ-ಕೃದ್-ವಹ್ನಿ-ವಕ್ತ್ರಮ್ |
ಸುರ-ಪತಿ-ರಿಪು-ವಕ್ಷಶ್ಚೇದ-ರಕ್ತೋಕ್ಷಿತಾಂಗಂ
ಪ್ರಣತ-ಭಯ-ಹರಂ ತಂ ನಾರಸಿಂಹಂ ನತೋಽಸ್ಮಿ ||

udaya-ravi-sahasra-dyOtitaM rUkSha-vIkShaM
praLaya-jaladhi-nAdaM kalpa-kRud-vahni-vaktram |
sura-pati-ripu-vakShaScEda-raktOkShitAMgaM
praNata-Baya-haraM taM nArasiMhaM natO&smi ||

praLaya-ravi-karALAkAra-ruk-cakravALaM
viraLayaduru-rOcI-rOcitASAntarALa |
prati-Baya-tama-kOpAtyut^kaTOccATTa-hAsin
daha-daha nara-siMhAsahya-vIryAhitaM mE || 1 ||

sarasa-raBasa-pAdApAta-BArABi-rAva-
pracakita-cala-sapta-dvaMdva-lOka-stutastvam |
ripu-rudhira-niShEkENEva SONAnGri-SAlin
daha-daha nara-siMhAsahya-vIryAhitaM mE || 2 ||

tava Gana-Gana-GOShO GOramAGrAya jaMGA-
pariGamalaGumUru-vyAja-tEjO-giriM ca |
Gana-viGaTitamAgAd daitya-janGAla-saMGO
daha-daha nara-siMhAsahya-vIryAhitaM mE || 3 ||

kaTaki-kaTaka-rAjAddhATakAgrya-sthalABA
prakaTa-paTa-taTit tE sat-kaTi-sthA&tipaTvI |
kaTuka-kaTuka-duShTATOpa-dRuShTi-pramuShTau
daha-daha nara-siMhAsahya-vIryAhitaM mE || 4 ||

praKara-naKara-vajrOt^KAta-rUkShAri-vakShaH-
SiKari-SiKara-raktairAkta-sandEha-dEha |
su-valiBa SuBa-kukShE Badra-gaMBIra-nABE
daha-daha nara-siMhAsahya-vIryAhitaM mE || 5 ||

sPurayati tava sAkShAt saiva nakShatra-mAlA
kShapita-ditija-vakShO-vyApta-nakShatra-mArgam |
ari-dara-dhara jAnvAsakta-hasta-dvayAhO
daha-daha narasiMhAsahya-vIryAhitaM mE || 6 ||

kaTu-vikaTa-saTauGOd-GaTTanAd BraShTa-BUyO-
Gana-paTala-viSAlAkASa-labdAvakASam |
kara-pariGa-vimarda-prOdyamaM dhyAyatastE
daha-daha narasiMhAsahya-vIryAhitaM mE || 7 ||

haTha-laThadalaGiShThOt-kanTha daShTOShTha vidyut-
saTa SaTha-SaThinOraH-pITha-Bit suShTu niShThAm |
paThati nu tava kaMThAdhiShTa-GOrAMtra-mAlA
daha-daha narasiMhAsahya-vIryAhitaM mE || 8 ||

hRuta-bahu-mihirABAsahya-saMhAra-raMhO-
hutavaha-bahu-hEti-hrEpikAnaMta-hEti |
ahita-vihita-mOhaM saMvahan saiMhamAsyaM
daha-daha narasiMhAsahya-vIryAhitaM mE || 9 ||

guru-guru-giri-rAjat-kandarAntargatE vA
dinamaNi-maNi-SRungE vAMta-vahni-pra-dIptE |
dadhadati-kaTu-daMShTrE BIShaNOjjihva-vaktrE
daha-daha narasiMhAsahya-vIryAhitaM mE || 10 ||

adharita-vibudhAbdhi-dyAna-dhairyaM vidIdhyad-
vividha-vibudha-dhI-SraddhApitEndrAri-nASam |
vidadhadati-kaTAhOd-GaTTanEddhATTa-hAsaM
daha-daha narasiMhAsahya-vIryAhitaM mE || 11 ||

tri-Buvana-tRuNa-mAtrA-trANa-tRuShNaM tu nEtra-
trayamati-laGitArcirviShTapAviShTa-pAdam |
nava-tara-ravi-tAmraM dhArayan rUkSha-vIkShaM
daha-daha narasiMhAsahya-vIryAhitaM mE || 12 ||

BramadaBiBava-BUBRud-BUri-BUBAra-sad-Bid-
Bidanava-viBava-BrU-viBramAdaBra-SuBra |
RuBu-Bava-Baya-BEttarBAsi BO-BO viBO&BIH
daha-daha narasiMhAsahya-vIryAhitaM mE || 13 ||

SravaNa-Kacita-cancat-kunDalOccaMDa-ganDa
BrukuTi-kaTu-lalATa SrEShTha-nAsAruNOShTha |
vara-da su-rada rAjat-kEsarOt-sAritArE
daha-daha narasiMhAsahya-vIryAhitaM mE || 14 ||

pravikaca-kaca-rAjad-ratna-kOTIra-SAlin
gala-gata-galadusrOdAra-ratnAngadADhya |
kanaka-kaTaka-kAncI-sinjinI-mudrikAvan
daha-daha narasiMhAsahya-vIryAhitaM mE || 15 ||

ari-daramasi-KETau bANa-cApE gadAM san-
musalamapi dadhAnaH pASa-varyAMkuSau ca |
kara-yugaLa-dhRutAntra-srag viBinnAri-vakShO
daha-daha narasiMhAsahya-vIryAhitaM mE || 16 ||

caTa-caTa-caTa dUraM mOhaya BrAmayArIn
kaDi-kaDi-kaDi kAyaM jvAraya sPOTayasva |
jahi-jahi-jahi vEgaM SAtravaM sAnubaMdhaM
daha-daha narasiMhAsahya-vIryAhitaM mE || 17 ||

vidhi-Bava-vibudhESa-BrAmakAgni-sPuliMga-
prasavi-vikaTa-daMShTrOjjihva-vaktra-trinEtra |
kala-kala-kala kAmaM pAhi mAM tE su-BaktaM
daha-daha narasiMhAsahya-vIryAhitaM mE || 18 ||

kuru-kuru karuNAM tAM sAnkurAM daitya-pUtE
diSa-diSa viSadAM mE SASvatIM dEva dRuShTim |
jaya-jaya jaya-mUrtE&nArta jEtavya-pakShaM
daha-daha narasiMhAsahya-vIryAhitaM mE || 19 ||

stutiriyamahita-GnI sEvitA nArasiMhI
tanuriva pari-SAntA mAlinI sA&BitO&lam |
tadaKila-guru-mAgrya-SrI-da-rUpA lasadBiH
suniyama-naya-kRutyaiH sad-gaNairnitya-yuktA || 20 ||

likuca-tilaka-sUnuH saddhitArthAnu-sArI
narahari-nutimEtAM Satru-saMhAra-hEtum |
akRuta sakala-pApa-dhvaMsinIM yaH paThEt tAM
vrajati nRuhari-lOkaM kAma-lOBAdyasaktaH || 21 ||

udaya-ravi-sahasra-dyOtitaM rUkSha-vIkShaM
praLaya-jaladhi-nAdaM kalpa-kRud-vahni-vaktram |
sura-pati-ripu-vakShaScEda-raktOkShitAngaM
praNata-Baya-haraM taM nArasiMhaM natO&smi ||

|| iti SrInArAyaNapanDitAcArya viracitA narasiMhastutiH samAptA ||