dasara padagalu · MADHWA · purandara dasaru · saraswathy

Sharanembe vani-poreye kalyani

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ                                 ||ಪ||

ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ   ||ಅ.ಪ||

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ                            ||೧||

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರ                                         ||೨||

Sharanembe vani-poreye kalyani ||pa||

Vagabhimani varabrahmani |
sundaraveni-sucharitrani ||

Jagadolu nimma pogaluvenamma
hariya torisendu prarthipenamma ||1||

Paduve shrutiya- beduve matiya purandara
vithalana hiriya soseya ||2||

dasara padagalu · MADHWA · purandara dasaru · saraswathy

Onde manadali bhajisu vagdeviya

ಒಂದೆ ಮನದಲಿ ಭಜಿಸು ವಾಗ್ದೇವಿಯ |
ಇಂದುಮತಿಕೊಡುವಳು ಶ್ರೀಹರಿಯ ಧ್ಯಾನದೊಳು||

ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ |ಬಂದು ಆರಂಭಿಸಲುಹರಿವಿಶ್ವಮಯನೆಂದು ||
ಬಂದವಿಪ್ಲವಕಳೆದು ಭಾವಶುದ್ಧಿಯನಿತ್ತು |ಹೊಂದಿಸಿದಳು ಶ್ರೀ ಹರಿಯ ಚರಣವನು ||

ಅಂದು ದಶಮುಖನನುಜ ವಂದಿಸದೆ ವಾಣಿಯನು |ಬಂದು ತಪವನು ಗೈಯೆ ಬಹುಕಾಲಕೆ ||
ಅಂದದಿಂದ ಮೆಚ್ಚಿ ವರವಧಿಕ ಬೇಡೆನಲು |ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು ||

ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ|ಉರುತರವಾದ ವಾಕ್ ಶುದ್ಧಿಯನಿತ್ತು ||
ನಿರುತ ಶ್ರೀಪುರಂದರವಿಠಲನ ಸೇವೆಯೊಳು |ಪರತತ್ತ್ವದ ಕಥಾಮೃತವನುಣಿಸಿದಳು ||

Onde manadali bhajisu vagdeviya ||pa||

Indu mati koduvalu shrihariya dhyanadali ||a pa||

Hinde prahladanu kamalajana satigeragi nindu
Aradhisalu harivishvamayanendu |
Bandu vignava kaledu bhavashuddhiyannittu |
Hondisidalaga shrihariya charanadalli ||1||

Andu dashamukananuja vandisadhe vaniyanu |
Bandu tapavanu gaiye bahukalake |
Andadindagamecchi varavadhika bedenalu |
Nindu jihveyali nidreya bedisidalu ||2||

Aritu bhajisalu bidade ajanarasiya nitya
Urutara vak shuddhiyannittu |
Niruta shripurandaravithalana seveyolu |
Paratattvavada kathamrutavanunisuvalu ||3||

dasara padagalu · MADHWA · purandara dasaru · saraswathy

Kodu bega divyamati sarasvati

ಕೊಡು ಬೇಗ ದಿವ್ಯಮತಿ ಸರಸ್ವತಿ                    ||ಪ||

ಮೃಡ ಹರಿಹರ ಮುಖರೊಡೆಯಳೆ ನಿನ್ನಯ
ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ                 ||ಅ.ಪ||

ಇಂದಿರಾ ರಮಣನ ಹಿರಿಯ ಸೋಸಯು ನಿನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ      ||೧||

ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ          ||೨||

ಪತಿತ ಪಾವನೆ ನೀ ಗತಿಯೆಂದು ನಂಬಿದೆ
ಸತತ ಪುರಂದರ ವಿಠಲನ ತೋರೆ                 ||೩||

Kodu bega divyamati sarasvati

mruda harihaya mukharodayale ninnaya
Adigali eraguve amma brammana rani ||1||

Indira ramanana hiriya sosayu ninu
Bandenna vadanadi nindu namava nudise ||2||

Akhila vidyabhimani ajana pattadarani
Sukhavittu palise sujana shiromani ||3||

Patita pavane ni gatiyendu nambide
Satata purandara vithalana tore ||4||

dasara padagalu · jagannatha dasaru · MADHWA · saraswathy

Vandhipe namma muddu saaradhe

ವಂದಿಪೆನಮ್ಮಾ ಮುದ್ದುಶಾರದೆ ಶರ-
ಚ್ಚಂದಿರವದನೆ ಶಾರದೆ ||ಪ||

ಇಂದೀವರಾಕ್ಷಿ ಶತಾನಂದನಪ್ರಿಯೆ ದೇವಿ
ಕುಂದು ನೋಡದೆ ಶ್ರುತಿವಂದ್ಯೆ ಜ್ಞಾನವ ನೀಡೆ ||ಅ.ಪ||

ಸಿತಾಬ್ಜಾಸನೆ ಸುಖದಾಯಕಿ, ಸುರ
ನಾಥಾರಾಧಿತೆ ವಿಶ್ವನಾಯಕೀ
ವೀತದುರಿತೆ ಶಿವಮಾತೆ ಸದ್ಗುಣಮಣಿ
ವ್ರಾತೆ ವೇದೋಪನಿಷದ್ಗೀತೆ ವಾಗ್ದೇವಿ ಮಾತೆ ||೧||

ಕೋಕಿಲವಾಣಿ ಕವಿಸೇವಿತೆ ಎನ್ನ
ವಾಕು ಲಾಲಿಸೆ ಮುನಿವಂದಿತೆ
ತೋಕನೆಂದು ಸುವಿವೇಕ ಬುದ್ಧಿಯನಿತ್ತು
ಸಾಕು ಸಜ್ಜನರನ್ನು ವಾಕು ಮನ್ನಿಸೆ ತಾಯೆ ||೨||

ಪಾತಕಿಗಳೊಡನಾಡಿ ನಾ ನಿನ್ನ
ಪೂತಾಬ್ಜಪದ ಭಜಿಸದ್ಹೋದೆ ನಾ
ಪಾತಕವೆಣಿಸದೆ ಸೀತಾರಮಣ ಜಗ-
ನಾಥವಿಟ್ಠಲನಂಘ್ರಿಗೀತಾಮೃತವನುಣಿಸು ||೩||

Vandhipe namma muddu saaradhe|sara
chandira vadhane saaradhe||

Indirakshi sadhaa nandana priyadevi
kundu nodadhe sruthi vandhye gnanava neede ||

seethapjaasane sukha daayaki sura
naadhaaraadhithe vishwa naayaki
vidha dhurithe siva maathe sathguna gana
vraathe vedhaanthapodh geethe vaakdevi maathe||1||

Gokila vaani kavi sevithe enna
Vaagu laalise muni vandhithe
thokanendhu suvi vegaa buddhiyanithu
saaku sajjanarannu vaaku mannisu thaaye||2||

Paadhagigalodanaadi naa ninna
boothaapjaatha bajisath hothe naa
padhakavenisadhe seetha ramana jaga
nnatha vittalanangri geethamrutha thavavunisuva||3||

dasara padagalu · DEVOTIONAL · MADHWA · saraswathy

Dasara Padagalu on Saraswathy

 1. Vandhipe namma muddu saaradhe
 2. Onde manadali bhajisu vagdeviya
 3. Kodu bega divyamati sarasvati
 4. Sharanembe vani-poreye kalyani
 5. Dayamaade dayamaade taaye vaakdevee
 6. Paalisema muddu shaarade
 7. vani parama kalyani nam namo ajana
 8. Jaya jaya saraswathy jaya vara poorana mathi
 9. Varava kodu enage vagdevi ninna
 10. Saradambike nitya sarada
 11. Saradeye karunavaridhiye
 12. Nine parama pavani niranjani
 13. nalidaade enna naalige

MADHWA · saraswathy · saraswathy pooja · slokas

Saraswathy slokas

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

Saraswati namastubhyam varade kaama rupini
Vidyarambham karishyami siddhirbhavathu me sadaa.


ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |
ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ |
ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ |

Ya kundendu thushara haara dhavalaa ya subha vastraanvitha
Ya veena varadanda mandithakaraa ya swetha padmasana
Ya brahmachyutha sankara prabhruthibhirdevai sadaa pujitha
Samampathu saraswathi bhagavathi nissesha jaadyapaha


ಸರಸ್ವತಿ ಮಹಾಭಾಗೇ ವಿದ್ಯೇ ಕಮಲಲೋಚನೇ ।
ವಿದ್ಯಾರೂಪೇ ವಿಶಾಲಾಕ್ಷಿ ವಿದ್ಯಾಂ ದೇಹಿ ನಮೋಸ್ತುತೇ

Saraswati mahabhage vidye kamala lochane
Viswarupe visalakshi vidyam dehi namostute

ashtothram · MADHWA · navrathri · saraswathy · saraswathy pooja

saraswathy Ashtothra satha namavali

ಓಂ ಸರಸ್ವತ್ಯೈ ನಮಃ
ಓಂ ಮಹಾಭದ್ರಾಯೈ ನಮಃ
ಓಂ ಮಹಮಾಯಾಯೈ ನಮಃ
ಓಂ ವರಪ್ರದಾಯೈ ನಮಃ
ಓಂ ಪದ್ಮನಿಲಯಾಯೈ ನಮಃ
ಓಂ ಪದ್ಮಾ ಕ್ಷ್ರೈಯ ನಮಃ
ಓಂ ಪದ್ಮವಕ್ತ್ರಾಯೈ ನಮಃ
ಓಂ ಶಿವಾನುಜಾಯೈ ನಮಃ
ಓಂ ಪುಸ್ತ ಕಧ್ರತೇ ನಮಃ
ಓಂ ಙ್ಞಾನ ಸಮುದ್ರಾಯೈ ನಮಃ ||10 ||
ಓಂ ರಮಾಯೈ ನಮಃ
ಓಂ ಪರಾಯೈ ನಮಃ
ಓಂ ಕಾಮರ ರೂಪಾಯೈ ನಮಃ
ಓಂ ಮಹಾ ವಿದ್ಯಾಯೈ ನಮಃ
ಓಂ ಮಹಾಪಾತ ಕನಾಶಿನ್ಯೈ ನಮಃ
ಓಂ ಮಹಾಶ್ರಯಾಯೈ ನಮಃ
ಓಂ ಮಾಲಿನ್ಯೈ ನಮಃ
ಓಂ ಮಹಾಭೋಗಾಯೈ ನಮಃ
ಓಂ ಮಹಾಭುಜಾಯೈ ನಮಃ
ಓಂ ಮಹಾಭಾಗ್ಯಾಯೈ ನಮಃ || 20 ||
ಓಂ ಮಹೊತ್ಸಾಹಾಯೈ ನಮಃ
ಓಂ ದಿವ್ಯಾಂಗಾಯೈ ನಮಃ
ಓಂ ಸುರವಂದಿತಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಮಹಾಪಾಶಾಯೈ ನಮಃ
ಓಂ ಮಹಾಕಾರಾಯೈ ನಮಃ
ಓಂ ಮಹಾಂಕುಶಾಯೈ ನಮಃ
ಓಂ ಸೀತಾಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಾಯೈ ನಮಃ || 30 ||
ಓಂ ವಿದ್ಯುನ್ಮಾಲಾಯೈ ನಮಃ
ಓಂ ವೈಷ್ಣವ್ಯೈ ನಮಃ
ಓಂ ಚಂದ್ರಿಕಾಯ್ಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರ ಲೇಖಾವಿಭೂಷಿತಾಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸುರಸಾಯೈ ನಮಃ
ಓಂ ದೇವ್ಯೈ ನಮಃ
ಓಂ ದಿವ್ಯಾಲಂಕಾರ ಭೂಷಿತಾಯೈ ನಮಃ
ಓಂ ವಾಗ್ದೇವ್ಯೈ ನಮಃ || 40 ||
ಓಂ ವಸುಧಾಯ್ಯೈ ನಮಃ
ಓಂ ತೀವ್ರಾಯೈ ನಮಃ
ಓಂ ಮಹಾಭದ್ರಾಯೈ ನಮಃ
ಓಂ ಮಹಾ ಬಲಾಯೈ ನಮಃ
ಓಂ ಭೋಗದಾಯೈ ನಮಃ
ಓಂ ಭಾರತ್ಯೈ ನಮಃ
ಓಂ ಭಾಮಾಯೈ ನಮಃ
ಓಂ ಗೋವಿಂದಾಯೈ ನಮಃ
ಓಂ ಗೋಮತ್ಯೈ ನಮಃ
ಓಂ ಶಿವಾಯೈ ನಮಃ
ಓಂ ಜಟಿಲಾಯೈ ನಮಃ
ಓಂ ವಿಂಧ್ಯವಾಸಾಯೈ ನಮಃ
ಓಂ ವಿಂಧ್ಯಾಚಲ ವಿರಾಜಿತಾಯೈ ನಮಃ
ಓಂ ಚಂಡಿ ಕಾಯೈ ನಮಃ
ಓಂ ವೈಷ್ಣವ್ಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ಬ್ರಹ್ಮಙ್ಞಾ ನೈಕಸಾಧನಾಯೈ ನಮಃ
ಓಂ ಸೌದಾಮಾನ್ಯೈ ನಮಃ
ಓಂ ಸುಧಾ ಮೂರ್ತ್ಯೈ ನಮಃ
ಓಂ ಸುಭದ್ರಾಯೈ ನಮಃ || 60 ||
ಓಂ ಸುರ ಪೂಜಿತಾಯೈ ನಮಃ
ಓಂ ಸುವಾಸಿನ್ಯೈ ನಮಃ
ಓಂ ಸುನಾಸಾಯೈ ನಮಃ
ಓಂ ವಿನಿದ್ರಾಯೈ ನಮಃ
ಓಂ ಪದ್ಮಲೋಚನಾಯೈ ನಮಃ
ಓಂ ವಿದ್ಯಾ ರೂಪಾಯೈ ನಮಃ
ಓಂ ವಿಶಾಲಾಕ್ಷ್ಯೈ ನಮಃ
ಓಂ ಬ್ರಹ್ಮಾಜಾಯಾಯೈ ನಮಃ
ಓಂ ಮಹಾ ಫಲಾಯೈ ನಮಃ
ಓಂ ತ್ರಯೀಮೂರ್ತ್ಯೈ ನಮಃ || 70 ||
ಓಂ ತ್ರಿಕಾಲಙ್ಞಾಯೇ ನಮಃ
ಓಂ ತ್ರಿಗುಣಾಯೈ ನಮಃ
ಓಂ ಶಾಸ್ತ್ರ ರೂಪಿಣ್ಯೈ ನಮಃ
ಓಂ ಶುಂಭಾ ಸುರಪ್ರಮದಿನ್ಯೈ ನಮಃ
ಓಂ ಶುಭದಾಯೈ ನಮಃ
ಓಂ ಸರ್ವಾತ್ಮಿಕಾಯೈ ನಮಃ
ಓಂ ರಕ್ತ ಬೀಜನಿಹಂತ್ರ್ಯೈ ನಮಃ
ಓಂ ಚಾಮುಂಡಾಯೈ ನಮಃ
ಓಂ ಅಂಬಿಕಾಯೈ ನಮಃ
ಓಂ ಮಾನ್ಣಾಕಾಯ ಪ್ರಹರಣಾಯೈ ನಮಃ || 80 ||
ಓಂ ಧೂಮ್ರಲೋಚನಮರ್ದನಾಯೈ ನಮಃ
ಓಂ ಸರ್ವದೇ ವಸ್ತುತಾಯೈ ನಮಃ
ಓಂ ಸೌಮ್ಯಾಯೈ ನಮಃ
ಓಂ ಸುರಾ ಸುರ ನಮಸ್ಕ್ರತಾಯೈ ನಮಃ
ಓಂ ಕಾಳ ರಾತ್ರ್ಯೈ ನಮಃ
ಓಂ ಕಲಾಧಾರಾಯೈ ನಮಃ
ಓಂ ರೂಪಸೌಭಾಗ್ಯದಾಯಿನ್ಯೈ ನಮಃ
ಓಂ ವಾಗ್ದೇವ್ಯೈ ನಮಃ
ಓಂ ವರಾರೋಹಾಯೈ ನಮಃ
ಓಂ ವಾರಾಹ್ಯೈ ನಮಃ || 90 ||
ಓಂ ವಾರಿ ಜಾಸನಾಯೈ ನಮಃ
ಓಂ ಚಿತ್ರಾಂಬರಾಯೈ ನಮಃ
ಓಂ ಚಿತ್ರ ಗಂಧಾ ಯೈ ನಮಃ
ಓಂ ಚಿತ್ರ ಮಾಲ್ಯ ವಿಭೂಷಿತಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಪ್ರದಾಯೈ ನಮಃ
ಓಂ ವಂದ್ಯಾಯೈ ನಮಃ
ಓಂ ವಿದ್ಯಾಧರ ಸುಪೂಜಿತಾಯೈ ನಮಃ
ಓಂ ಶ್ವೇತಾನನಾಯೈ ನಮಃ
ಓಂ ನೀಲಭುಜಾಯೈ ನಮಃ || 100 ||
ಓಂ ಚತುರ್ವರ್ಗ ಫಲಪ್ರದಾಯೈ ನಮಃ
ಓಂ ಚತುರಾನನ ಸಾಮ್ರಾಜ್ಯೈ ನಮಃ
ಓಂ ರಕ್ತ ಮಧ್ಯಾಯೈ ನಮಃ
ಓಂ ನಿರಂಜನಾಯೈ ನಮಃ
ಓಂ ಹಂಸಾಸನಾಯೈ ನಮಃ
ಓಂ ನೀಲಂಜಂಘಾಯೈ ನಮಃ
ಓಂ ಶ್ರೀ ಪ್ರದಾಯೈ ನಮಃ
ಓಂ ಬ್ರಹ್ಮವಿಷ್ಣು ಶಿವಾತ್ಮಿಕಾಯೈ ನಮಃ || 108 ||

 

1. Om Saraswatyai namaha
2. Om Maha Bhadrayai namaha
3. Om Maha Mayayai namaha
4. Om Vara Pradayai namaha
5. Om Sri Pradayai namaha
6. Om Padmanilayayai namaha
7. Om Padmakshyai namaha
8. Om Padmavaktragayai namaha
9. Om Sivanujayai namaha
10. Om Pustaka Dhruthe namaha
11. Om Jnana Samudrayai namaha
12. Om Ramayai namaha
13. Om Parayai namaha
14. Om Kamarupayai namaha
15. Om Maha Vidyayai namaha
16. Om Maha Pathaka Nasinyai namaha
17. Om Mahasrayayai namaha
18. Om Malinyai namaha
19. Om maha bhogayai namaha
20. Om Mahabhujayai namaha
21. Om Maha Bhagayai namaha
22. Om Mahotsahayai namaha
23. Om Divyangayai namaha
24. Om Sura Vandithayai namaha
25. Om Mahakalyai namaha
26. Om Mahapasayai namaha
27. Om Mahakarayai namaha
28. Om Mahankusayai namaha
29. Om Seethayai namaha
30. Om Vimalayai namaha
31. Om Viswayai namaha
32. Om Vidyunmalayai namaha
33. Om Vaishnavyai namaha
34. Om Chandrikayai namaha
35. Om Chandra vadanayai namaha
36. Om Chandralekha vibhushithayai namaha
37. Om Savitryai namaha
38. Om Surasayai namaha
39. Om Devyai namaha
40. Om Divyalankara bhushithayai namaha
41. Om Vagdevyai namaha
42. Om Vasudhayai namaha
43. Om Theevrayai namaha
44. Om Maha bhadrayai namaha
45. Om Mahabalayai namaha

46. Om bhogadayai namaha
47. Om Bharatyai namaha
48. Om Bhamayai namaha
49. Om Govindayai namaha
50. Om Gomatyai namaha
51. Om Sivayai namaha
52. Om Jatilayai namaha
53. Om Vindhya vasayai namaha
54. Om Vindhyachala virajithayai namaha
55. Om Chandikayai namaha
56. Om Vaishnavyai namaha
57. Om Brahmyai namaha
58. Om brahma jnanaika sadhanayai namaha
59. Om Saudhaminyai namaha
60. Om Sudha murthaye namaha
61. Om Subhadrayai namaha
62. Om Sura pujithayai namaha
63. Om Suvasinyai namaha
64. Om Sunasayai namaha
65. Om Vinidrayai namaha
66. Om padmalochanayai namaha
67. Om Vidya Roopayai namaha
68. Om Visalakshyai namaha
69. Om Brahma jayayai namaha
70. Om Maha phalayai namaha
71. Om Thrayee moortyai namaha
72. Om Trikalajnayai namaha
73. Om Trigunayai namaha
74. Om Sastra Roopinyai namaha
75. Om Sumbhasura pramadhinyai namaha
76. Om Subhadayai namaha
77. Om Sarvathmikayai namaha
78. Om Raktha beeja nihamtryai namaha
79. Om Chamundayai namaha
80. Om Ambicayai namaha
81. Om Mundakaya praharanayai namaha
82. Om Dhumralochana mardhanayai namaha
83. Om Sarvadeva sthuthayai namaha
84. Om Soumyayai namaha
85. Om Surasura namaskruthayai namaha
86. Om Kalaratryai namaha
87. Om Kaladharayai namaha
88. Om Roopa Soubhagya dayinyai namaha
89. Om Vagdevyai namaha
90. Om Vararohayai namaha
91. Om Varahyai namaha
92. Om Varijasanayai namaha
93. Om Chitrambarayai namaha

94. Om Chitragandhayai namaha
95. Om Chitra malya vibhushithayai namaha
96. Om Kanthayai namaha
97. Om Kamapradayai namaha
98. Om Vandyayai namaha
99. Om Vidyadhara Supujithayai namaha
100. Om Swethasanayai namaha
101. Om Neela bhujayai namaha
102. Om Chaturvarga phala pradayai namaha
103. Om Chaturanana Samrajyayai namaha
104. Om Raktha Madhyayai namaha
105. Om Niranjanayai namaha
106. Om Hamsasanayai namaha
107. Om Neelajanghayai namaha
108. Om Brahma Vishnu Sivathmikayai namaha

MADHWA · navrathri · saraswathy · saraswathy pooja

Sri saraswati dwadasanama stotram

sarasvati tviyam drushtva vinapustaka dharini |
Hamsavaha samayukta vidyadanakari mama || 1 ||
Prathamam baratinama dvitiyamca sarasvati |
Trutiyam saradadevi chaturtham hamsavahini || 2 ||
Panchamam jagatikyatam shashtham vagisvari tatha |
Kaumari saptamam proktam ashtamam brahmacarini || 3 ||
Navamam buddhidhatrica dasamam varadayini |
Ekadasam kshudraganta dvadasam buvaneshvari || 4 ||
Brahme dvadasanamani trisandhyam yah pathennarah |
Jihvagre vasate nityam brahmarupa sarasvati || 5 ||