ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ||ಪ||
ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ ||ಅ.ಪ||
ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ||೧||
ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರ ||೨||
Sharanembe vani-poreye kalyani ||pa||
Vagabhimani varabrahmani |
sundaraveni-sucharitrani ||
Jagadolu nimma pogaluvenamma
hariya torisendu prarthipenamma ||1||
Paduve shrutiya- beduve matiya purandara
vithalana hiriya soseya ||2||
2 thoughts on “Sharanembe vani-poreye kalyani”