MADHWA · madhwacharyaru · Vadirajaru

Ena bannipenamma

ಏನ ಬಣ್ಣಿಪೆನಮ್ಮ ||pa||

ಏನ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ||a,pa||

ಮಧ್ವಸರೋವರ ತೀರದ ಮುದ್ದುಕೃಷ್ಣನ
ಪ್ರ-ಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ||1||

ಭವಬಂಧ ಮಾಯಿಗಳ ಕಾಲಲೊದ್ದು
ಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ ||2||

ಸಿರಿ ಹಯವದನನ ಚರಣಕಮಲವನು
ನಿರುತವಾಗಿ ಸೇವಿಸುವ ಅಚ್ಛಿನ್ನ ನಿಜದಾಸರ ||3||

Ena bannipenamma ||pa||

Ena bannipe purnapraj~ja panditarayara ||a,pa||

Madhvasarovara tirada muddukrushnana
Pra-siddhiyinda pujemadi gedda balavanta rayara||1||

Bavabandha mayigala kalaloddu
Madhvasastravella prasiddha madida yatirayara ||2||

Siri hayavadanana caranakamalavanu
Nirutavagi sevisuva accinna nijadasara ||3||

dasara padagalu · MADHWA · madhwacharyaru · Vadirajaru

Aryanna yogadhuryanna Bajisivaryanna

ಆರ್ಯನ್ನ ಯೋಗಧುರ್ಯನ್ನ ಭಜಿಸಿವರ್ಯನ್ನ ಮಧ್ವಾಚಾರ್ಯನ್ನ||pa||

ಅಕಳಂಕ ಮಹಿಮ ಚರಿತ್ರನ್ನ ಈಸಕಲ ಭುವನಕೆ ಪವಿತ್ರನ್ನ
ಪ್ರಕಟ ಭಾರತಿ ಸತ್ಕಳತ್ರನ್ನ ಪಾಪ-ನಿಕರಕಾನನವೀತಿಹೋತ್ರನ್ನ ||1||

ನಿರ್ಜಿತ ಪಾಷಂಡಯೂಥನ್ನ ದೂರವರ್ಜಿತ ಭವದುಃಖಬದ್ಧನ್ನ
ಸಜ್ಜನರಘಕೆ ನಿರೋಧನ್ನ ದೋಷವರ್ಜಿತ ಗುಣಪೂರ್ಣಬೋಧನ್ನ ||2||

ಸದಮಲ ಲಕ್ಷಣ ತುಂಗನ್ನ ಸಿರಿಸದನÀನ್ನ ಕರುಣಾಂತರಂಗನ್ನ
ಮದಮೋಹ ತಿಮಿರ ಪತಂಗನ್ನ ಹಯ-ವದನನ್ನ ಚರಣಾಂಬ್ಜಭೃಂಗನ್ನ ||3||

Aryanna yogadhuryanna Bajisivaryanna madhvacaryanna||pa||

Akalanka mahima caritranna Isakala Buvanake pavitranna
Prakata barati satkalatranna papa-nikarakananavitihotranna ||1||

Nirjita pashandayuthanna duravarjita bavaduhkabaddhanna
Sajjanaragake nirodhanna doshavarjita gunapurnabodhanna ||2||

Sadamala lakshana tunganna sirisadanaànna karunantaramganna
Madamoha timira patanganna haya-vadananna caranambjabrunganna ||3||

dasara padagalu · jagannatha dasaru · MADHWA · madhwacharyaru

Aparadhavenisadale kayabeku

ಅಪರಾಧವೆಣಿಸದಲೆ ಕಾಯಬೇಕು
ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ||pa||

ನೀ ಮಾಡಿದುಪಕಾರ ನಾ ಮರೆವುದೆಂತೋ ಲ
ಕ್ಷ್ಮೀ ಮನೋಹರನ ನಿಜದಾಸಾಗ್ರಣೀ
ಪಾಮರನ ಲೋಕದೊಳು ಧೀಮಂತನೆನಿಸಿದೆ ಮ
ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದೂ ||1||

ಅವಿವೇಕಿ ನಾನು ನಿನ್ನವನೆಂದು ತಿಳಿದು ಎ
ನ್ನವಗುಣಗಳೆಣಿಸದೆ ನಿತ್ಯದಲ್ಲಿ
ಸುವಿವೇಕಿಯನೆ ಮಾಡು ಕವಿವರ್ಯ ತವ ಮನೋ
ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ ||2||

ಏನರಿಯದ ಮೂಢ ಮಾನವನು ನಾನು
ಸುಜ್ಞಾನ ವರ್ಯನು ನೀನೆ ಕಾಯಬೇಕು
ಮಾನುತ ಜಗನ್ನಾಥ ವಿಠಲನ ಪದಯುಗಳ ಸ
ಧ್ಯಾನ ಮಾಡುವ ಧೀರಪ್ರಾಣ ಪಂಚಕರಾಯ ||3||

Aparadhavenisadale kayabeku
Krupanavatsalane sri madhvamuni gururaya ||pa||

Ni madidupakara na marevudemto la
Kshmi manoharana nijadasagrani
Pamarana lokadolu dhimantaneniside ma
Hamahima ninna karunamrutada malegaredu ||1||

Aviveki nanu ninnavanendu tilidu e
Nnavagunagalenisade nityadalli
Suvivekiyane madu kavivarya tava mano
Tsavake enegane nanavaniyolagavalli ||2||

Enariyada mudha manavanu nanu
Suj~jana varyanu nine kayabeku
Manuta jagannatha vithalana padayugala sa
Dhyana maduva dhiraprana panchakaraya ||3||

MADHWA · rama · Vadirajaru

sri Raama panchakam

ಪ್ರಾತಃ ಸ್ಮರಾಮಿ ರಘುನಾಥಪದಾರವಿಂದಂ
ಮಂದಸ್ಮಿತಂ ಮಧುರಭಾಷವಿಶಾಲಫಾಲಮ್ |
ಕರ್ಣಾವಲಂಬಿಚಲಕುಂಡಲಲೋಲಗಂಡಂ
ಕರ್ಣಾಂತದೀರ್ಘನಯನಂ ನಯನಾಭಿರಾಮಮ್ || ೧ ||

ಪ್ರಾತರ್ಭಜಾಮಿ ರಘುನಾಥಪದಾರವಿಂದಂ
ರಕ್ಷೋಗಣಾಯ ಭಯದಂ ವರದಂ ದ್ವಿಜೇಭ್ಯಃ |
ಯದ್ರಾಜ್ಯಸಂಸದಿ ವಿಭಜ್ಯ ಮಹೇಶಚಾಪಂ
ಸೀತಾಕರಗ್ರಹಣಮಂಡಲಮಾಪ ಸದ್ಯಃ || ೨ ||

ಪ್ರಾತರ್ನಮಾಮಿ ರಘುನಾಥಪದಾರವಿಂದಂ
ವಜ್ರಾಂಕುಶಾದಿಶುಭರೇಖಧ್ವಜಾವಹಂ ಮೇ |
ಯೋಗೀಂದ್ರಮಾನಸಮಧುವ್ರತಸೇವ್ಯಮಾನಂ
ಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾಃ || ೩ ||

ಪ್ರಾತಃ ಶ್ರಯೇ ಶ್ರುತಿನುತಾಂ ರಘುನಾಥಕೀರ್ತಿಂ
ನೀಲಾಂಬುದೋತ್ಪಲಸಿತೇತರರತ್ನನೀಲಾಮ್ |
ಆಮುಕ್ತಮೌಲಿಕವಿಭೂಷಣಭೂಷಣಾಢ್ಯಾಂ
ಧ್ಯೇಯಾಂ ಸಮಸ್ತಮುನಿಭಿರ್ಜನಮೃತ್ಯುಹಂತ್ರೀಮ್ || ೪ ||

ಪ್ರಾತರ್ವದಾಮಿ ವಚಸಾ ರಘುನಾಥನಾಮ
ವಾಗ್ದೋಷಹಾರಿ ಸಕಲಂ ಶಮಲಂ ನಿಹಂತಿ |
ಯತ್ಪಾರ್ವತೀ ಸ್ವಪತಿನಾ ಸಹ ಭೋಕ್ತುಕಾಮಾ
ಪ್ರೀತ್ಯಾ ಸಹಸ್ರಹರಿನಾಮಸಮಂ ಜಜಾಪ || ೫ ||

ಯಃ ಶ್ಲೋಕಪಂಚಕಮಿದಂ ನಿಯತಂ ಪಠೇದ್ಯಃ
ಪ್ರಾತಃ ಪ್ರಭಾತಸಮಯೇ ಪುರುಷಃ ಪ್ರಬುದ್ಧಃ |
ಶ್ರೀರಾಮಕಿಂಕರಜನೇಷು ಸ ಏವ ಮುಖ್ಯೋ
ಭೂತ್ವಾ ಪ್ರಯಾತಿ ಹರಿಲೋಕಮನನ್ಯಲಭ್ಯಮ್ || ೬ ||

ವಾದಿರಾಜಯತಿಪ್ರೋಕ್ತಂ ಪಂಚಕಂ ಜಾನಕೀಪತೇಃ |
ಶ್ರವಣಾತ್ ಸರ್ವಪಪಘ್ನಂ ಪಠನಾನ್ಮುಕ್ತಿದಾಯಕಮ್ || ೭ ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಂ ಶ್ರೀರಾಮಪಂಚಕಂ ಸಂಪೂರ್ಣಮ್ ||

Pratah smarami ragunathapadaravindam
Mandasmitam madhurabashavisalapalam |
Karnavalambicalakundalalolagandam
Karnantadirganayanam nayanabiramam || 1 ||

Pratarbajami ragunathapadaravindam
Rakshoganaya bayadam varadam dvijebyah |
Yadrajyasamsadi vibajya mahesacapam
Sitakaragrahanamamdalamapa sadyah || 2 ||

Pratarnamami ragunathapadaravindam
Vajramkusadisubarekadhvajavaham me |
Yogindramanasamadhuvratasevyamanam
Sapapaham sapadi gautamadharmapatnyah || 3 ||

Pratah sraye srutinutam ragunathakirtim
Nilambudotpalasitetararatnanilam |
Amuktamaulikavibushanabushanadhyam
Dhyeyam samastamunibirjanamrutyuhamtrim || 4 ||

Pratarvadami vacasa ragunathanama
Vagdoshahari sakalam samalam nihanti |
Yatparvati svapatina saha boktukama
Pritya sahasraharinamasamam jajapa || 5 ||

Yah slokapancakamidam niyatam pathedyah
Pratah prabatasamaye purushah prabuddhah |
Sriramakimkarajaneshu sa Eva mukyo
Butva prayati harilokamananyalabyam || 6 ||

Vadirajayatiproktam panchakam janakipateh |
Sravanat sarvapapagnam pathananmuktidayakam || 7 ||

|| iti srimadvadirajapujyacaranaviracitam sriramapanchakam sampurnam ||

MADHWA · snana · Vadirajaru

snana sankalpa paddhatih sthothra

ವಿಷ್ಣೋರ್ದೇಶೇ ವರ್ತಮಾನೇ ವೇಧಸಶ್ಚರಮಾರ್ಧಕೇ |
ಆಯುಷಃ ಕಲ್ಪಕೇ ಚೈವ ಸಿತಾಂಗಸ್ಯ ಕಿಟೇಸ್ತಥಾ || ೧ ||

ಮನೋಶ್ಚ ಸೂರ್ಯಪುತ್ರಸ್ಯ ಸಂಧೌ ಪಾದೇ ಕಲೇಸ್ತಥಾ |
ಆದ್ಯೇ ವರ್ಷೇ ಮಹಾಪುಣ್ಯೇ ಭರತಸ್ಯ ಮಹೀಪತೇಃ || ೨ ||

ಜಂಬೂದ್ವಿಪೇ ವತ್ಸರೇ ಚ ವರ್ತಮಾನೇ ತಥಾಽಯನೇ |
ಋತೌ ಮಾಸೇ ಚ ಪಕ್ಷೇ ಚ ತಿಥೌ ವಾರೇ ಚ ಭೇ ತಥಾ || ೩ ||

ಕರಣಾದಿಯುತೇ ಪುಣ್ಯೇ ಕಾಲೇಽಸ್ಮಿನ್ ಪ್ರೀತಯೇ ಹರೇಃ |
ದೇವರ್ಷಿಪಿತೃತೃಪ್ತ್ಯರ್ಥಂ ಪಾಪಾನಾಂ ಚ ನಿವೃತ್ತಯೇ || ೪ ||

ಅಸ್ಮಿನ್ ಜಲಾಶಯೇ ವಿಷ್ಣೋಃ ಪಾದಪದ್ಮಂ ವಿಚಿಂತಯನ್ |
ಗಂಗಾಂ ಸ್ಮರನ್ನಹಂ ಸ್ನಾನಂ ಕರಿಷ್ಯೇ ಸ್ಮೃತಿಚೋದಿತಮ್ || ೫ ||

ಅಘೌಘವಿದ್ವಂಸಕರಸ್ಯ ವಿಷ್ಣೋಸ್ತೋಷಾಯ ತೇನ ಪ್ರಹಿತೋಽಹಮಸ್ಮಿನ್ |
ಜಲೇ ಸ್ಮರನ್ ದೇವನದೀಂ ಕರೋಮಿ ಸ್ನಾನಂ ಸ ಗೋವಿಂದಪದಾಭಿಧಾನಮ್ || ೬ ||

|| ಇತಿ ಶ್ರೀವಾದಿರಾಜಯತಿಕೃತಾ ಸ್ನಾನಸಂಕಲ್ಪಪದ್ಧತಿಃ ||

Vishnordese vartamane vedhasascaramardhake |
Ayushah kalpake caiva sitangasya kitestatha || 1 ||

Manosca suryaputrasya sandhau pade kalestatha |
Adye varshe mahapunye Baratasya mahipateh || 2 ||

Jambudvipe vatsare ca vartamane tatha&yane |
Rutau mase ca pakshe ca tithau vare ca BE tatha || 3 ||

Karanadiyute punye kale&smin pritaye hareh |
Devarshipitrutruptyartham papanam ca nivruttaye || 4 ||

Asmin jalasaye vishnoh padapadmam vicintayan |
Gangam smarannaham snanam karishye smruticoditam || 5 ||

Agaugavidvamsakarasya vishnostoshaya tena prahito&hamasmin |
Jale smaran devanadim karomi snanam sa govindapadabidhanam || 6 ||

|| iti srivadirajayatikruta snanasankalpapaddhatih ||

MADHWA · Vadirajaru

Durga stavah

ಸನ್ನದ್ಧಸಿಂಹಸ್ಕಂಧಸ್ಥಾಂ ಸ್ವರ್ಣವರ್ಣಾಂ ಮನೋರಮಾಮ್ |
ಪೂರ್ಣೇಂದುವದನಾಂ ದುರ್ಗಾಂ ವರ್ಣಯಾಮಿ ಗುಣಾರ್ಣವಾಮ್ || ೧ ||

ಕಿರೀಟಹಾರಗ್ರೈವೇಯನೂಪುರಾಂಗದಕಂಕಣೈಃ |
ರತ್ನಕಾಂಚ್ಯಾ ರತ್ನಚಿತ್ರಕುಚಕಂಚುಕತೇಜಸಾ || ೨ ||

ವಿರಾಜಮಾನಾ ರುಚಿರಾಂಬರಾ ಕಿಂಕಿಣಿಮಂಡಿತಾ |
ರತ್ನಮೇಖಲಯಾ ರತ್ನವಾಸೋಪರಿ ವಿಭೂಷಿತಾ || ೩ ||

ವೀರಶೃಂಖಲಯಾ ಶೋಭಿಚಾರುಪಾದಸರೋರುಹಾ |
ರತ್ನಚಿತ್ರಾಂಗುಲೀಮುದ್ರಾ ರತ್ನಕುಂಡಲಮಂಡಿತಾ || ೪ ||

ವಿಚಿತ್ರಚೂಡಾಮಣಿನಾ ರತ್ನೋದ್ಯತ್ತಿಲಕೇನ ಚ |
ಅನರ್ಘ್ಯನಾಸಾಮಣಿನಾ ಶೋಭಿತಾಽಽಸ್ಯಸರೋರುಹಾ || ೫ ||

ಭುಜಕೀರ್ತ್ಯಾ ರತ್ನಚಿತ್ರಕಂಠಸೂತ್ರೇಣ ಚಾಂಕಿತಾ |
ಪದ್ಮಾಕ್ಷಿಣೀ ಸುಬಿಂಬೋಷ್ಠೀ ಪದ್ಮಗರ್ಭಾದಿಭಿಃ ಸ್ತುತಾ || ೬ ||

ಕಬರೀಭಾರವಿನ್ಯಸ್ತಪುಷ್ಪಸ್ತಬಕವಿಸ್ತರಾ |
ಕರ್ಣನೀಲೋತ್ಪಲರುಚಾ ಲಸದ್ ಭ್ರೂಮಂಡಲತ್ವಿಷಾ || ೭ ||

ಕುಂತಲಾನಾಂ ಚ ಸಂತತ್ಯಾ ಶೋಭಮಾನಾ ಶುಭಪ್ರದಾ |
ತನುಮಧ್ಯಾ ವಿಶಾಲೋರಃಸ್ಥಲಾ ಪೃಥುನಿತಂಬಿನೀ || ೮ ||

ಚಾರುದೀರ್ಘಭುಜಾ ಕಂಬುಗ್ರೀವಾ ಜಂಘಾಯುಗಪ್ರಭಾ |
ಅಸಿಚರ್ಮಗದಾಶೂಲಧನುರ್ಬಾಣಾಂಕುಶಾದಿನಾ || ೯ ||

ವರಾಭಯಾಭ್ಯಾಂ ಚಕ್ರೇಣ ಶಂಖೇನ ಚ ಲಸತ್ಕರಾ |
ದಂಷ್ಟ್ರಾಗ್ರಭೀಷಣಾಸ್ಯೋತ್ಥ ಹುಂಕಾರಾರ್ದಿತದಾನವಾ || ೧೦ ||

ಭಯಂಕರೀ ಸುರಾರೀಣಾಂ ಸುರಾಣಾಮಭಯಂಕರೀ |
ಮುಕುಂದಕಿಂಕರೀ ವಿಷ್ಣುಭಕ್ತಾನಾಂ ಮೌಕ್ತಶಂಕರೀ || ೧೧ ||

ಸುರಸ್ತ್ರೀಕಿಂಕರೀಭಿಶ್ಚ ವೃತಾ ಕ್ಷೇಮಂಕರೀ ಚ ನಃ |
ಆದೌ ಮುಖೋದ್ಗೀರ್ಣನಾನಾಽಽಮ್ನಾಯಾ ಸರ್ಗಕರೀ ಪುನಃ || ೧೨ ||

ನಿಸರ್ಗಮುಕ್ತಾ ಭಕ್ತಾನಾಂ ತ್ರಿವರ್ಗಫಲದಾಯಿನೀ |
ನಿಶುಂಭಶುಂಭಸಂಹರ್ತ್ರೀ ಮಹಿಷಾಸುರಮರ್ದಿನೀ || ೧೩ ||

ತಾಮಸಾನಾಂ ತಮಃಪ್ರಾಪ್ತ್ಯೈ ಮಿಥ್ಯಾಜ್ಞಾನಪ್ರವರ್ತಿಕಾ |
ತಮೋಭಿಮಾನಿನೀ ಪಾಯಾದ್ದುರ್ಗಾ ಸ್ವರ್ಗಾಪವರ್ಗದಾ || ೧೪ ||

ಇಮಂ ದುರ್ಗಾಸ್ತವಂ ಪುಣ್ಯಂ ವಾದಿರಾಜಯತೀರಿತಮ್ |
ಪಠನ್ವಿಜಯತೇ ಶತ್ರೂನ್ಮೃತ್ಯುಂ ದುರ್ಗಾಣಿ ಚೋತ್ತರೇತ್ || ೧೫ ||

|| ಇತಿ ಶ್ರೀವಾದಿರಾಜಯತಿಕೃತಃ ದುರ್ಗಾಸ್ತವಃ ||

Sannaddhasimhaskamdhastham svarnavarnam manoramam |
Purnenduvadanam durgam varnayami gunarnavam || 1 ||

Kiritaharagraiveyanupurangadakamkanaih |
Ratnakancya ratnacitrakucakamcukatejasa || 2 ||

Virajamana rucirambara kimkinimamdita |
Ratnamekalaya ratnavasopari vibushita || 3 ||

Virasrunkalaya sobicarupadasaroruha |
Ratnacitrangulimudra ratnakundalamamdita || 4 ||

Vicitracudamanina ratnodyattilakena ca |
Anargyanasamanina sobita&&syasaroruha || 5 ||

Bujakirtya ratnacitrakanthasutrena camkita |
Padmakshini subimboshthi padmagarbadibih stuta || 6 ||

Kabaribaravinyastapushpastabakavistara |
Karnanilotpalaruca lasad brumamdalatvisha || 7 ||

Kuntalanam ca santatya sobamana subaprada |
Tanumadhya visalorahsthala pruthunitambini || 8 ||

Carudirgabuja kambugriva jamgayugapraba |
Asicarmagadasuladhanurbanankusadina || 9 ||

Varabayabyam cakrena samkena ca lasatkara |
Damshtragrabishanasyottha hunkararditadanava || 10 ||

Bayankari surarinam suranamabayamkari |
Mukundakimkari vishnubaktanam mauktasamkari || 11 ||

Surastrikimkaribisca vruta kshemamkari ca nah |
Adau mukodgirnanana&&mnaya sargakari punah || 12 ||

Nisargamukta baktanam trivargapaladayini |
Nisumbasumbasamhartri mahishasuramardini || 13 ||

Tamasanam tamahpraptyai mithyaj~janapravartika |
Tamobimanini payaddurga svargapavargada || 14 ||

Imam durgastavam punyam vadirajayatiritam |
Pathanvijayate satrunmrutyum durgani cottaret || 15 ||

|| iti srivadirajayatikrutah durgastavah ||

MADHWA · Vadirajaru

prarthana dasaka stotram

ರಮಾರಮಣ ಮಧ್ವಾದಿದೇಶಿಕ ಶ್ರೀಹೃದಬ್ಜಗ |
ಹಯಗ್ರೀವ ಕೃಪಾಲೋ ಮೇ ಪ್ರಾರ್ಥನಾಂ ಶ್ರುಣು ಸಾದರಮ್ || ೧ ||

ಅಯೋಗ್ಯವಿಷಯೇ ಸ್ವಾಮಿನ್ ಸರ್ವಥಾ ನ ಮನೋ ಭವೇತ್ |
ಚಾಂಚಲ್ಯಂ ಮೂಲತಶ್ಛಿಂಧಿ ದುರಾಶಾಂ ಹರ ದೂರತಃ || ೨ ||

ದುರ್ಬುದ್ಧಿಂ ಚ ನ ಮೇ ದೇಹಿ ದುಃಶಾಸ್ತ್ರಾವರ್ತನೇ ರತಿಮ್ |
ಹಾಪಯಸ್ವ ಚ ದುರ್ಮಾನಂ ದುರ್ಗುಣಂ ಮೋಚಯ ಪ್ರಭೋ || ೩ ||

ದುಃಸಂಗಂ ದುಷ್ಕ್ರಿಯಾಂ ಛಿಂಧಿ ಹರ ಲೋಕಾಟನಾತ್ಪದೌ |
ನ ನಿಯೋಜಯ ಚಕ್ಷೂಂಷಿ ಪರದಾರಾದಿದರ್ಶನೇ || ೪ ||

ದುಷ್ಪ್ರತಿಗ್ರಹದುಸ್ಪರ್ಶೇ ಕರೌ ಮಾ ಚೋದಯ ಧ್ರುವಮ್ |
ಅಗಮ್ಯಾಗಮನೇ ಗುಹ್ಯಾಂ ಘ್ರಾಣಮಾಘ್ರಾಣನೇಽಸತಾಮ್ || ೫ ||

ಅಪಕರ್ಷತು ಜಿಹ್ವಾಂ ಮೇ ಲೋಕವಾರ್ತಾದುರನ್ನತಃ |
ದುರ್ವಾರ್ತಾದುಷ್ಟಶಬ್ದೇಭ್ಯೋ ನಿವರ್ತಯ ಹರೇ ಶ್ರುತೀ || ೬ ||

ಭವದಿಚ್ಛಾನುಗಂ ಚೇತೋ ಯೋಗ್ಯಸದ್ವಿಷಯಂ ಭವೇತ್ |
ಯದೃಚ್ಛಾಲಾಭಸಂತೃಪ್ತಂ ನಿಶ್ಚಾಂಚಲ್ಯಂ ಭವೇತ್ವಯಿ || ೭ ||

ಸಜ್ಞಾನಂ ಸರ್ವದಾ ದೇಹಿ ಸಚ್ಛಾಸ್ತ್ರಾವರ್ತನೇ ರತಿಮ್ |
ಸತ್ಸಂಗಂ ಸತ್ಕ್ರಿಯಾಂ ಚೈವ ಪಾದೌ ತ್ವತ್‍ಕ್ಷೇತ್ರಸರ್ಪಣೇ || ೮ ||

ಶ್ರೀಮಧ್ವಶಾಸ್ತ್ರಶ್ರವಣೇ ನಿಯಂಕ್ಷ್ವ ಶ್ರವಣೇ ಸದಾ |
ಹಯಾಸ್ಯ ಚಕ್ಷುಷೀ ಚೇಮೇ ದರ್ಶನೇ ಸನ್ನಿಯೋಜಯ || ೯ ||

ಕರೌ ತ್ವದರ್ಚನೇ ನಿತ್ಯಂ ಸುಖತೀರ್ಥಸ್ಯ ಲೇಖನೇ |
ತ್ವದಾಲಾಪೇ ತ್ವದುಚ್ಛಿಷ್ಟಭೋಜನೇ ಕುರು ಜಿಹ್ವಿಕಾಮ್ || ೧೦ ||

ಘ್ರಾಣಂ ಭವತು ನಿರ್ಮಾಲ್ಯಾಘ್ರಾಣನೇ ನಮನೇ ಶಿರಃ |
ದೇಹಿ ಮೇ ತು ಜ್ಜಾನಭಕ್ತಿಪಶುಪುತ್ರಧನಾದಿಕಮ್ || ೧೧ ||

ಪ್ರಾರ್ಥನಾದಶನಂ ಚೈತತ್ ತ್ರಿಕಾಲೇ ಯಃ ಪಠೇನ್ನರಃ |
ತಸ್ಯಾಭೀಷ್ಟಂ ಹಯಾಸ್ಯೋಽಸೌ ದತ್ವಾ ರಕ್ಷತಿ ಸರ್ವದಾ || ೧೨ ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಂ ಪ್ರಾರ್ಥನಾದಶಕಸ್ತೋತ್ರಂ ಸಮಾಪ್ತಮ್ ||

Ramaramana madhvadidesika srihrudabjaga |
Hayagriva krupalo me prarthanam srunu sadaram || 1 ||

Ayogyavishaye svamin sarvatha na mano bavet |
Camcalyam mulatascimdhi durasam hara duratah || 2 ||

Durbuddhim ca na me dehi duhsastravartane ratim |
Hapayasva ca durmanam durgunam mocaya prabo || 3 ||

Duhsangam dushkriyam Cindhi hara lokatanatpadau |
Na niyojaya cakshumshi paradaradidarsane || 4 ||

Dushpratigrahadusparse karau ma codaya dhruvam |
Agamyagamane guhyam granamagranane&satam || 5 ||

Apakarshatu jihvam me lokavartadurannatah |
Durvartadushtasabdebyo nivartaya hare sruti || 6 ||

Bavadiccanugam ceto yogyasadvishayam bavet |
Yadruccalabasantruptam niscanchalyam bavetvayi || 7 ||

Saj~janam sarvada dehi saccastravartane ratim |
Satsangam satkriyam caiva padau tvat^kshetrasarpane || 8 ||

Srimadhvasastrasravane niyamkshva sravane sada |
Hayasya cakshushi ceme darsane sanniyojaya || 9 ||

Karau tvadarcane nityam sukatirthasya lekane |
Tvadalape tvaduccishtabojane kuru jihvikam || 10 ||

Granam Bavatu nirmalyagranane namane sirah |
Dehi me tu jjanabaktipasuputradhanadikam || 11 ||

Prarthanadasanam caitat trikale yah pathennarah |
Tasyabishtam hayasyo&sau datva rakshati sarvada || 12 ||

|| iti srimadvadirajapujyacaranaviracitam prarthanadasakastotram samaptam ||

24 roopas · dasara padagalu · MADHWA · Vadirajaru

Shri Keshava Pancha Ratna by vadirajaru

Shri Vadiraja theertharu has composed five keerthanas on Shri Keshavadi Chaturvimshati Moorthigalu. This keerthanas are collectively  known as “Shri Keshava Pancha Rathna”.

 In the first song Sri vadirajaru invited all the 24 forms of Lords.

In the second and third song, Sri vadirajaru narrates the Karunya of Shri Lord in various avataras.

The fourth one is in Telugu folk song style, in which Vadirjaru  explain the benefit of chanting each name of the 24 forms of Lord.

In the last song, Sri Vadirajaru perform arathi to all 24 forms of Lord.

  1. Ranga baro narasinga baro
  2. Krushna murari kesava murari
  3. Keshava Jagadheesa Saasira baasura
  4. Gubbiyalo govinda govinda
  5. Aarathi yetthire kesava naarayanage
dasara padagalu · MADHWA · Vadirajaru

Gubbiyalo govinda govinda

ಗುಬ್ಬಿಯಾಳೊ ಗೋವಿಂದ ಗೋವಿಂದಾ |
ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ ||ಪ||

ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ
ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ ||೧||

ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ ||೨||

ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ
ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ ||೩||

ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ ||೪||

ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ ||೫||

ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ ||೬||

ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ ||೭||

ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ ||೮||

ಪುರುಷೋತ್ತಮನ್ನ ಪುರಾಣಪುರುಷನೆಂದು ತಿಳಿಯಿರೊ ಗುಬ್ಬಿಯಾಳೊ
ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ ||೯||

ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ ||೧೦||

ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
ಉಪೇಂದ್ರನು ನಮ್ಮ ಅಪರಾಧವ ಕ್ಷಮಿಸುವನೊ ಗುಬ್ಬಿಯಾಳೊ ||೧೧||

ಹರಿನಾಮಾಮೃತಕೆ ಸರಿ ಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ ||೧೨||

ಈ ಗುಬ್ಬಿ ಪಾಡುವರಿಗೆ ಇಹ ಪರವು ಸಂತತವು ಗುಬ್ಬಿಯಾಳೋ
ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ ||೧೩||

ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆ ಮನವೆ
ನಮ್ಮ ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ ||೧೪ ||

Gubbiyalo govinda govinda |
Govinda govindanemdu neneyiro gubbiyalo ||pa||

Kesavanna nenedare klesa pariharavu gubbiyalo
Narayanana dhyanadinda narakabayavillavo gubbiyalo ||1||

Madhavanna nenedare manobishta koduvonu gubbiyalo
Govindanna dayadinda goradurita nasanavu gubbiyalo ||2||

Vishnubajaneyilladavage vaishnavara janmavunte gubbiyalo
Madhusudanana dhyanadinda atisayavu ihudo gubbiyalo ||3||

Trivikramana nenedare savitriyagiharo gubbiyalo
Vamanadevaru namage varagala koduvoru gubbiyalo ||4||

Sridharanna nenedare siri namage olivalo gubbiyalo
Hrushikesana dhyanadinda hrudaya parisuddhavo gubbiyalo ||5||

Padmanaba nammellara palisi rakshipano gubbiyalo
Damodarana nenedare pamaratva bidisuvano gubbiyalo ||6||

Sankarshanana dhyanadinda santana abivruddhiyu gubbiyalo
Vasudevana dayadinda vamsa uddharavo gubbiyalo ||7||

Pradyumnana nenedare bupradakshine Palavu gubbiyalo
Aniruddhana sevise punitarahevo gubbiyalo ||8||

Purushottamanna puranapurushanemdu tiliyiro gubbiyalo
Adhokshaja nammellarigadharavagihano gubbiyalo ||9||

Narasimhadevaru namma kuladaivavo gubbiyalo
Acyuta lakshmiya kudi saccidanamdano gubbiyalo ||10||

Janardanadevaru jagakella sreshtharo gubbiyalo
Upendranu namma aparadhava kshamisuvano gubbiyalo ||11||

Harinamamrutake sari dhareyolage illavo gubbiyalo
Srikrushna rangesayembo siddhakriya ballare gubbiyalo ||12||

I gubbi paduvarige iha paravu santatavu gubbiyalo
Dharaniyolu acandrarka tarakavagiharu gubbiyalo ||13||

Hayavadananna padadhyana nitya mareyade ni nene manave
Namma hayavadananna padave nitya manave gubbiyalo ||14 ||

dasara padagalu · kesava nama · MADHWA · Vadirajaru

Krushna murari kesava murari

ಕೃಷ್ಣ ಮುರಾರಿ ಕೇಶವ ಮುರಾರಿಅಚ್ಚುತಾನಂತ ಗೋವಿಂದ ಮುರಾರಿ||pa||

ವೇಷಧಾರಿಯಾಗಿ ಬಂದು ಅಸುರರ ಸಂಹರಿಸಿಭೂಸುರರಿಗ್ವೊರವನಿತ್ತ್ಯೋ ಕೇಶವ ಮುರಾರಿ ||1||

ನಾ ತಾಳಲಾರೆನೊ ಲೋಕಾಧಿಪತಿಯೆ ಕಾಯೊಅನಾಥರಕ್ಷಕ ನಾರಾಯಣನೆ ಮುರಾರಿ ||2||

ಮನಸು ನಿಲ್ಲದು ದೇವ ಮಾರನಟ್ಟುಳಿಗೆನ್ನಮನಕಾಗಿ ನೀನೆ ಬಾರೊ ಮಾಧವ ಮುರಾರಿ||3||

ಅನೇಕ ಗೋವ್ಗಳ ಕಾಯ್ದ ಗೋಪಾಲಮೂರುತಿಗೋಪಿಯರರಸ ಗೋವಿಂದ ಮುರಾರಿ ||4||

ಕಟ್ಟಿದ ಕಾಮನೆಯ ಬಿಟ್ಟು ಕಳಚಿ ಮನ-ದಿಷ್ಟಾರ್ಥವನೀವ ವಿಷ್ಣು ಮುರಾರಿ ||5||

ಮಧುರವಾಕ್ಯಗಳಿಂದ ಮಂದಿರಕಾಗಿ ಬಾರೊಮನಸಿಜನಯ್ಯ ಮಧುಸೂದನ ಮುರಾರಿ ||6||

ತಿದ್ದಿದ ಕಸ್ತುರಿತಿಲಕ ತಿಗುರಿದ ಪರಿಮಳಗಂಧಮುದ್ದು ನಸುನಗೆಯ ತ್ರಿವಿಕ್ರಮ ಮುರಾರಿ||7||

ಕಾಮಿನಿ ಅಗಲಿಬಂದು ಸೀಮೆನಾಳುವೆÀನೆಂದುನೇಮವಾಕ್ಯದಿ ನಿಂದ ವಾಮನ ಮುರಾರಿ ||8||

ಶ್ರೀಯರಸ ಮೇಳದಿ ರಮಿಸಿ ಬಹುಕಾಲದಿಸಿಂಧುಶಯನ ಶ್ರೀಧರನೆ ಮುರಾರಿ ||9||

ಋಷಿಗಳಿಗ್ವರವಿತ್ತು ಬೃಂದಾವನದಲ್ಲಿ ನಿಂದುಹರುಷವಾರಿಧಿ ಹೃಷಿಕೇಶ ಮುರಾರಿ ||10||

ಪಾವನ್ನ ಮೂರುತಿ ಪರಮದಯಾಳು ನೀನೆಪಾಲಿಸೊ ಶ್ರೀಪದ್ಮನಾಭ ಮುರಾರಿ||11||

ದಾನವರ ಮರ್ದಿಸಿ ಸುಮನಸರಿಗೊಲಿದದಾನದತ್ತನೆ ದಾಮೋದರನೆ ಮುರಾರಿ ||12||

ಶಂಕೆಯಿಲ್ಲದೆ ಗೆಲಿಸು ಶಂಖಚಕ್ರವ ಧÀರಿಸಿ ಅ-ಲಂಕಾರವಾದ ಸಂಕರ್ಷಣನೆ ಮುರಾರಿ ||13||

ಶೇಷಶಯನ ಸಾಧು ಸಜ್ಜನರ ಪೋಷನೀ ಸಲವೊ ವಾಸುದೇವ ಮುರಾರಿ ||14||

ಇದ್ದ ಗೋಪೇರಮನೆಯ ಕದ್ದು ಬೆಣ್ಣೆಯ ಮೆದ್ದಪದ್ಮದಳಾಕ್ಷ ಪ್ರದ್ಯುಮ್ನ ಮುರಾರಿ ||15||

ಅನಿಮಿಷನಾಗಿ ಬಂದು ಯಾದವರನೆಲ್ಲ ಗೆಲಿದಆ ಮಹಾಮಹಿಮ ಅನಿರುದ್ಧ ಮುರಾರಿ||16||

ಪುನಗು ಕಸ್ತೂರಿಗಂಧ ಪರಿಮಳಪುಷ್ಪದಿಂದ ಪುಣ್ಯಮೂರುತಿ ಪುರುಷೋತ್ತಮನೆ ಮುರಾರಿ ||17||

ರಕ್ಷಿಸೋ ನೀ ಎನ್ನ ಅಕ್ಷಯದಿಂದಲಿರಕ್ಷಿಸೋ ಅವನಿ ಅಧೋಕ್ಷಜ ಮುರಾರಿ ||18||

ನಾನೇನ ಪೇಳಲಿ ನಗೆನಗೆಯಲ್ಲಿ ಅಕ್ಷಿಕ್ರೂರವಾಯಿತು ನಾರಸಿಂಹ ಮುರಾರಿ ||19||

ಮೆಚ್ಚಿದೆ ನಾ ನಿನ್ನ ಪಕ್ಷಿವಾಹನ ಸ್ವಾಮಿಮುಚ್ಚುಮರೆಗಳ್ಯಾಕೊ ಅಚ್ಚುತ ಮುರಾರಿ ||20||

ಜಾಣತನದಿ ಪೋಗಿ ಜಾರಸ್ತ್ರೀಯರನ್ನುಒಡಗೂಡಿ ಆಡಿದ ಜನಾರ್ದನ ಮುರಾರಿ||21||

ಉಗುರಲ್ಲಿ ಹಿರಣ್ಯಕನ ಸೀಳಿ ಉರದಲ್ಲಿ ಮಾಲೆಯ ಧರಿಸಿಉಬ್ಬಲ್ಲಿ ಮೆರೆದ ಉಪೇಂದ್ರ ಮುರಾರಿ ||22||

ಹಿರಣ್ಯಾಕ್ಷತನಯನಂದು ಕರೆಯೆ ಕಂಬದಿ ಬಂದಗರುವದಿಂದಲೆ ನರಹರಿಯೆ ಮುರಾರಿ ||23||

ಅಟ್ಟಡವಿಯ ತಪಸು ಎಷ್ಟುದಿನವೊ ಸ್ವಾಮಿಪಟ್ಟಣಕಾಗಿ ಬಾರೊ ಕೃಷ್ಣಮುರಾರಿ ||24||

ಎಲ್ಲರ ಸಲಹಿದ ಫುಲ್ಲಲೋಚನ ಸ್ವಾಮಿಪಾಲಿಸೊ ಶ್ರೀಹಯವದನ ಮುರಾರಿ ||25||

Krushna murari kesava murari^^accutananta govinda murari||pa||

Veshadhariyagi bamdu asurara samharisibusurarigvoravanittyo kesava murari ||1||

Na talalareno lokadhipatiye kayo^^anatharakshaka narayanane murari ||2||

Manasu nilladu deva maranattuligennamanakagi nine baro madhava murari||3||

Aneka govgala kayda gopalamurutigopiyararasa govinda murari ||4||

Kattida kamaneya bittu kalaci mana-dishtarthavaniva vishnu murari ||5||

Madhuravakyagalimda mandirakagi baromanasijanayya madhusudana murari ||6||

Tiddida kasturitilaka tigurida parimalagandhamuddu nasunageya trivikrama murari||7||

Kamini agalibamdu simenaluveànemdunemavakyadi nimda vamana murari ||8||

Sriyarasa meladi ramisi bahukaladisindhusayana sridharane murari ||9||

Rushigaligvaravittu brundavanadalli ninduharushavaridhi hrushikesa murari ||10||

Pavanna muruti paramadayalu ninepaliso sripadmanaba murari||11||

Danavara mardisi sumanasarigolidadanadattane damodarane murari ||12||

Sankeyillade gelisu sankacakrava dhaàrisi a-lankaravada sankarshanane murari ||13||

Seshasayana sadhu sajjanara poshani salavo vasudeva murari ||14||

Idda goperamaneya kaddu benneya meddapadmadalaksha pradyumna murari ||15||

Animishanagi bandu yadavaranella gelida^^A mahamahima aniruddha murari||16||

Punagu kasturigandha parimalapushpadinda punyamuruti purushottamane murari ||17||

Rakshiso ni enna akshayadindalirakshiso avani adhokshaja murari ||18||

Nanena pelali nagenageyalli akshikruravayitu narasimha murari ||19||

Meccide na ninna pakshivahana svamimuccumaregalyako accuta murari ||20||

Janatanadi pogi jarastriyarannu^^odagudi adida janardana murari||21||

Uguralli hiranyakana sili uradalli maleya dharisi^^ubballi mereda upendra murari ||22||

Hiranyakshatanayanandu kareye kambadi bandagaruvadinmdale narahariye murari ||23||

Attadaviya tapasu eshtudinavo svamipattanakagi baro krushnamurari ||24||

Ellara salahida pullalocana svamipaliso srihayavadana murari ||25||