dasara padagalu · jagannatha dasaru · MADHWA · parampara

Smarisu guru santatiyanu manavE

ಸ್ಮರಿಸು ಗುರು ಸಂತತಿಯನು ಮನವೇ ||pa||

ಸ್ಮರಿಸು ಗುರು ಸಂತತಿಯ ಸರ್ವಕಾಲಗಳಲ್ಲಿ
ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ||a.pa||

ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ
ಪರಮೇಷ್ಠಿ ತತ್ಸುತರು ಸನಕಾದ್ಯರಾ
ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ
ಗುರುಡವಾಹನ ತೀರ್ಥ ಕೈವಲ್ಯ ಯತಿವರರ ||1||

ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ
ಸೂನು ಸುತಪೋರಾಜ ವರಕುಮಾರಾ
ಮೌನಿಕುಲವರ ಅಚ್ಯುತ ಪ್ರೇಕ್ಷರಂಘ್ರಿಗಳ
ಆ ನಮಿಪೆನನವರತ ಭಕ್ತಿ ಪೂರ್ವಕದೀ ||2||

ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ
ಪ್ರೋಚ್ಚಾಬ್ಜನಾಭ ನರಹರಿ ಮಾಧವಾ
ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ
ತೋಚ್ಛಾಟನವಗೈದ ಜಯತೀರ್ಥ ಗುರುವರರ ||3||

ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ
ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ
ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ
ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ ||4||

ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ
ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ
ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು
ಭಿಕ್ಷುಗಳ ಜಗನ್ನಾಥ ಗುರುಗಳನಾ ||5||

ಸಾನುರಾಗದಲಿ ಸರ್ವೋತ್ತಮನ ಮೂರ್ತಿ ವಿ
ಜ್ಞಾನ ಪೂರ್ವಕ ಭಜಿಸಿ ಸುಖಿಸುತಿಪ್ಪಾ
ಶ್ರೀನಾಥ ಗುರುವರರ ಕರಕಮಲಜಾತ ವಿ
ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ ||6||

ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ
ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ
ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ
ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ ||7||

ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ
ಸುಗುಣ ವಾರಿಧಿ ರಾಘವೇಂದ್ರಾರ್ಯರಾ
ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ
ಜಗತೀತಳದಿ ಪ್ರಸಿದ್ಧ ಸುಮತೀಂದ್ರರ ||8||

ಸಾಧುಜನಸನ್ನುತ ಉಪೇಂದ್ರರಾಯರ ವೇದ
ವೇದಾಂಗ ಚತುರ ವಾದೀಂದ್ರ ಯತಿಯಾ
ಭೇದಮತ ವಾರಿನಿಧಿ ಚಂದ್ರ ವಸುಧೇಂದ್ರ ವಿ
ದ್ಯಾದಾನಾಸಕ್ತ ವರದೇಂದ್ರ ಯತಿವರರ ||9||

ರಾಮವೇದವ್ಯಾಸರಂಘ್ರಿ ಕಮಲಗಳ ಹೃ
ತ್ತಾಮರಸದೊಳು ಪೂಜಿಸಿದ ಬಗೆಯನ್ನು
ಧೀಮಂತರಿಗೆ ತಿಳಿಸಲೋಸುಗದಿ ನವರತ್ನ
ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ ||10||

ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ
ಭವ ಗೆದ್ದಾ ಸುಬೋಧ ಸುಜನೇಂದ್ರರಾ
ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ
ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ 1||11||

ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ
ತ್ಪರಿಹಾರಗೈಸುವುದು ಗುರುಗಳ ಸ್ಮರಣೇ
ಪರಮ ಸೌಖ್ಯವನೀವದಾದಾವ ಕಾಲದಲಿ
ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ||12||

smarisu guru santatiyanu manavE ||pa||

smarisu guru santatiya sarvakAlagaLalli
poreva hari caturavidha puruShArthagaLanittu ||a.pa||

parama haMsAKya hari gurutamanenisutippa
paramEShThi tatsutaru sanakAdyarA
karakamala sanjAta kUrmAsa j~jAnanidhi
guruDavAhana tIrtha kaivalya yativarara ||1||

j~jAnESa paratIrtha satya praj~ja prAj~ja
sUnu sutapOrAja varakumArA
maunikulavara acyuta prEkSharanGrigaLa
A namipenanavarata Bakti pUrvakadI ||2||

acCinna Bakta marutavatAra madhvamuni
prOccAbjanABa narahari mAdhavA
saccarita akShOBya munipa prativAdi BU
tOcCATanavagaida jayatIrtha guruvarara ||3||

vidyAdhirAja rAjEndra sutapOnidhi ja
yadhvajara puruShOttama brahmaNyarA
madhva siddhAnta sthApaka vyAsarAya pra
siddha SrInivAsayatigaLa pavitra pada ||4||

lakShmI kAntarana SrIpati rAmacaMdrarana
lakShmI vallaBa lakShmI nAthapatiyA
lakShmI nArAyaNara SrI raGunAtha su
BikShugaLa jagannAtha gurugaLanA ||5||

sAnurAgadali sarvOttamana mUrti vi
j~jAna pUrvaka Bajisi suKisutippA
SrInAtha guruvarara karakamalajAta vi
dyAnAtha yatigaLanu anudinadi mareyadale ||6||

vidhyAdhirAjara kavIndra vAgISara sva
siddhAnta sthApisida rAma caMdrA
advaita kumuda dinapa vibudhEMdrArya
sadvaiShNavAgraNi jitAmitra munivarara ||7||

raGunandana surEndra vijayIndra sudhIndra
suguNa vAridhi rAGavEndrAryarA
nigamArtha kOvida suyOgIndra sUrIndra
jagatItaLadi prasiddha sumatIMdrara ||8||

sAdhujanasannuta upEndrarAyara vEda
vEdAnga chatura vAdIndra yatiyA
BEdamata vArinidhi chandra vasudhEndra vi
dyAdAnAsakta varadEndra yativarara ||9||

rAmavEdavyAsaranGri kamalagaLa hRu
ttAmarasadoLu pUjisida bageyannu
dhImantarige tiLisalOsugadi navaratna
hEma manTapa viracisida BuvanEndrarA ||10||

pavamAna mata pravartakaroLuttamarenipa
Bava geddA subOdha sujanEndrarA
avanita doLage aByadhikarana mADi sa
tkavigaLane santaisalendu sthApisidavarA 1||11||

hariya saMsmaraNe aharniSigaLali maha vipa
tparihAragaisuvudu gurugaLa smaraNE
parama sauKyavanIvadAdAva kAladali
poreva jagannAtha viThThalavolidu nirutA||12||

dasara padagalu · MADHWA · parampara

kaimugive kaimugive kaimugivenu

ಕೈಮುಗಿವೆ ಕೈಮುಗಿವೆ ಕೈಮುಗಿವೆನು ಸಖಿ
ವೈಭವದಾ ಗುರುಗಳಾ
ಕೈವಲ್ಯನೀಹೊ ನಮ್ಮ ಕವಿಗಳ ಚರಣಕ್ಕೆ |ಪ|

ಮಧ್ವರಾಯರು ಪದ್ಮನಾಭ ನರಹರಿ ತೀರ್ಥ
ಶುದ್ಧ ಮಾಧವಾಕ್ಷೋಭ್ಯರೆ ಸಖಿ |
ಶುದ್ಧಮಾಧವಾಕ್ಷೋಭ್ಯರ ಚರಣವ
ವಿದ್ಯುಕ್ತದಿಂದ ಬಲಗೊಂಬೆ ಸಖಿಯೆ ||1||

ಪ್ರಸಿದ್ಧ ಜಯತೀರ್ಥ ವಿದ್ಯಾಧಿರಾಜ
ಕವೀಂದ್ರಾ ವಾಗೀಶಾ ರಾಮಚಂದ್ರರೆ ಸಖಿಯೆ |
ವಾಗೀಶಾ ರಾಮಚಂದ್ರ ವಿದ್ಯಾನಿಧಿಗಳ
ಪಾದಪದ್ಮ ಮೊದಲ ಬಲಗೊಂಬೆ ಸಖಿಯೆ ||2||

ರಘುನಾಥ ರಘುವರ್ಯ ರಘೂತ್ತಮತೀರ್ಥರಾ
ವೇದವ್ಯಾಸಾ ವಿದ್ಯಾಧೀಶರೆ ಗೆಲಿಸಲಿ ಸಖಿಯೆ |
ವೇದವ್ಯಾಸಾ ವಿದ್ಯಾಧೀಶರ ಚರಣವ
ಮೋದದಿ ಮೊದಲೆ ಬಲಗೊಂಬೆ ಸಖಿಯೆ || 3||

ಅಗಣಿತ ವೇದ ನಿಧಿ ಸತ್ಯವೃತ ತೀರ್ಥರಾ
ಸತ್ಯನಿಧಿ ಸತ್ಯನಾಥರ ಸಖಿಯೆ |
ಸತ್ಯನಿಧಿ ಸತ್ಯನಾಥರ ಚರಣವ
ಅತ್ಯಂತವಾಗಿ ಬಲಗೊಂಬೆ ಸಖಿಯೆ ||4||

ಸತ್ಯಾಭಿನವ ತೀರ್ಥಾ ಸತ್ಯಪೂರ್ಣತೀರ್ಥರಾ
ಸತ್ಯವಿಜಯ ಸತ್ಯಪ್ರಿಯ ತೀರ್ಥರಾ ಸಖಿಯೆ |
ಸತ್ಯವಿಜಯ ಸತ್ಯಪ್ರಿಯ ತೀರ್ಥರಾ ಚರಣವಾ
ಅತ್ಯಂತವಾಗಿ ಬಲಗೊಂಬೆ ಸಖಿಯೆ ||5||

ಸತ್ಯಭೋದ ಸತ್ಯ ಸಂಧ ಸತ್ಯವರ್ಯರ
ಚಿತ್ತಶುದ್ಧಿಯಲಿ ಬಲಗೊಂಬೆ ಸಖಿಯೆ,|
ಚಿತ್ತಶುದ್ಧಿಯಲಿ ಬಲಗೊಂಬೆ ಸಭೆಯೊಳು
ಸತ್ಯವಾಕ್ಯಗಳಾ ನುಡಿಸಲಿ ಸಖಿಯೆ ||6||

ಯತಿ ಮುನಿರಾಯರಾ ಅತಿಭಕ್ತರಾಗಿದ್ದ
ಗತಿಪ್ರದರಾದ ಗುರುಗಳಾ ಸಖಿಯೆ |
ಗತಿಪ್ರದರಾದ ಗುರುಗಳಾ ‘ರಮೇಶಾ’ನ
ಅತಿ ಭಕ್ತರಾ ಮೊದಲೆ ಬಲಗೊಂಬೆ ಸಖಿಯೆ|| 7||

kaimugive kaimugive kaimugivenu saKi
vaiBavadA gurugaLA
kaivalyanIho namma kavigaLa charaNakke |pa|

madhvarAyaru padmanABa narahari tIrtha
Suddha mAdhavAkShOByare saKi |
SuddhamAdhavAkShOByara caraNava
vidyuktadinda balagoMbe saKiye ||1||

prasiddha jayatIrtha vidyAdhirAja
kavIndrA vAgISA rAmachandrare saKiye |
vAgISA rAmachandra vidyAnidhigaLa
pAdapadma modala balagoMbe saKiye ||2||

raGunAtha raGuvarya raGUttamatIrtharA
vEdavyAsA vidyAdhISare gelisali saKiye |
vEdavyAsA vidyAdhISara caraNava
mOdadi modale balagoMbe saKiye || 3||

agaNita vEda nidhi satyavRuta tIrtharA
satyanidhi satyanAthara saKiye |
satyanidhi satyanAthara caraNava
atyantavAgi balagoMbe saKiye ||4||

satyABinava tIrthA satyapUrNatIrtharA
satyavijaya satyapriya tIrtharA saKiye |
satyavijaya satyapriya tIrtharA caraNavA
atyantavAgi balagoMbe saKiye ||5||

satyaBOda satya sandha satyavaryara
cittaSuddhiyali balagoMbe saKiye,|
cittaSuddhiyali balagoMbe saBeyoLu
satyavAkyagaLA nuDisali saKiye ||6||

yati munirAyarA atiBaktarAgidda
gatipradarAda gurugaLA saKiye |
gatipradarAda gurugaLA ‘ramESA’na
ati BaktarA modale balagoMbe saKiye|| 7||

dasara padagalu · jagannatha dasaru · MADHWA · parampara

aa namipe guru santathige satata

ಆ ನಮಿಪೆ ಗುರುಸಂತತಿಗೆ ಸತತ ಗೆ
ಜ್ಞಾನ ಭಕ್ಯಾದಿಗಳ ಕರುಣಿಸಲಿ ಎನಗೆಂದು||pa||

ಹಂಸನಾಮಕ ಹರಿ ಬ್ರಹ್ಮಗುರುವರ ಸರೋ
ಜಾಸನ ಪುತ್ರರೆನಿಸಿಕೊಂಬಾ
ಆ ಸನಕ ಸನಂದನ ಕುಮಾರಕರ ಶಿಷ್ಯ ದೂ
ರ್ವಾಸಮುನಿ ಜ್ಞಾನನಿಧಿ ತೀರ್ಥ ಪದಾಬ್ಜಗಳಿಗೆ ||1||

ಗರುಡವಾಹನತೀರ್ಥ ಕೈವಲ್ಲಜ್ಞಾನೇಶ
ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞರಾ
ವರಕುಮಾರಕ ತಪೋರಾಜ ಸಂಯಮಿ ವಿಮಲ
ಕರಕಮಲ ಸಂಜಾತ ಅಚ್ಯುತ ಪ್ರೇಕ್ಷರಿಗೆ ||2||

ಶ್ರೀ ಮಧ್ವವರ ಪದ್ಮನಾಭ ನರಹರಿಮುನಿಪ
ಶ್ರೀ ಮಾಧವಕ್ಷೋಭ್ಯಯತಿ ಜಯಾರ್ಯ
ಧೀಮಂತ ವಿದ್ಯಾಧಿರಾಜ ಸುಕವೀಂದ್ರ ನಿ
ಸ್ಸೀಮ ವಾಗೀಶಯತಿ ರಾಮಚಂದ್ರಾರ್ಯರಿಗೆ ||2||

ವಿದ್ಯಾನಿಧಿ ರಘುನಾಥ ರಘುವರ್ಯೋತ್ತಮ ಕರ
ಪದ್ಮ ಸಂಜಾತ ವೇದವ್ಯಾಸರಾ
ವಿದ್ಯಾಪತಿ ಅಧೀಶನಿಧಿ ಸತ್ಯವ್ರತ ನಿಧಿಯಾ
ಶುದ್ಧಾತ್ಮ ಸತ್ಯನಾಥರ ಪಾದ ಕಮಲಗಳಿಗೆ ||4||

ಸತ್ಯಾಭಿನವ ಪೂರ್ಣ ಸತ್ಯವಿಜಯ ಪ್ರೀಯಾ
ಸತ್ಯಬೋಧರ ಸತ್ಯಸಂಧವರರಾ
ನಿತ್ಯದಲಿ ನೆನೆದು ಕೃತಕೃತ್ಯನಾಗುವೆ ಬಿಂಬ
ಮೂರ್ತಿ ಜಗನ್ನಾಥವಿಠಲನ ತೋರಿಸಲೆಂದು ||5||

Aa namipe gurusantatige satata ge
j~jAna BakyAdigaLa karuNisali enagendu||pa||

haMsanAmaka hari brahmaguruvara sarO
jAsana putrarenisikoMbA
A sanaka sanandana kumArakara SiShya dU
rvAsamuni j~jAnanidhi tIrtha padAbjagaLige ||1||

garuDavAhanatIrtha kaivallaj~jAnESa
paratIrtha satya praj~ja prAj~jarA
varakumAraka tapOrAja saMyami vimala
karakamala sanjAta acyuta prEkSharige ||2||

SrI madhvavara padmanABa naraharimunipa
SrI mAdhavakShOByayati jayArya
dhImanta vidyAdhirAja sukavIndra ni
ssIma vAgISayati rAmachandrAryarige ||2||

vidyAnidhi raGunAtha raGuvaryOttama kara
padma sanjAta vEdavyAsarA
vidyApati adhISanidhi satyavrata nidhiyA
SuddhAtma satyanAthara pAda kamalagaLige ||4||

satyABinava pUrNa satyavijaya prIyA
satyabOdhara satyasandhavararA
nityadali nenedu kRutakRutyanAguve biMba
mUrti jagannAthaviThalana tOrisalendu ||5||

dasara padagalu · MADHWA · parampara · pranesha dasaru

Gurugala anudina neneve naa

ಗುರುಗಳನನುದಿನ ನೆನೆವೆ ನಾ
ದುರಿತ ದಟ್ಟುಳಿ ಸಾರೆ ಬಂದೀತಿನ್ನೇನಾ || ಪ ||

ಪಾರ್ಥ ರಕ್ಷಕನ ಸೇ  ವಾರ್ಥ ಖಳರ ಕೊಂದು
ಕೀರ್ತಿ ಪಡೆದ ಸುಖ  ತೀರ್ಥರೆಂತೆಂಬಾ || 1 ||

ನೀ ಪಾಲೀಸೆಂದೆನಲಾಪತ್ತು ಬಿಡಿಸುವ
ಮಾಪತಿ ನಿಜದೂತ  ಶ್ರೀ ಪದ್ಮನಾಭ || 2 ||

ಕರಿಪತಿ ಬಳಿಯಿಂದ  ಧರಿಜ ಪತಿಯ ತಂದು
ಗುರುಗಳಿಗಿತ್ತೀಹ  ನರಹರಿ ತೀರ್ಥಾ || 3 ||

ಬಾದರಾಯಣ ದಿವ್ಯ  ಪಾದ ಜಲಜ ಭೃಂಗ
ಭೂದೇವ ವಂದಿತ  ಮಾಧವ ತೀರ್ಥ || 4 ||

ಇಕ್ಷುಚಾಪನ ಮ್ಯಾಳ  ಲಕ್ಷ್ಮೀ ಇಲ್ಲದೆ ಬಲು
ಪೇಕ್ಷೆ ಮಾಡಿದ  ಅಕ್ಷೊಭ್ಯ ಮುನಿಪ || 5 ||

ದಯಮಾಡಿರೆಂದು ವಿ  ನಯದಿಂದ ಭಜಿಪರ
ಬಯಕೀ ಪೂರೈಸುವ  ಜಯತೀರ್ಥರೆಂಬ || 6 ||

ಅದ್ವೈತ ಗಜ ಸಿಂಹ  ಮಧ್ವ ಮತೋದ್ಭವ
ಸದ್ವೈಷ್ಣವ ಪ್ರೀಯ  ವಿದ್ಯಾಧಿರಾಜ || 7 ||

ಸಂದೇಹವಿಲ್ಲದೇ  ವಂದೀಪ ಜನರಾಸೆ
ತಂದುಕೊಡುವ ದಯ  ಸಿಂಧು ಕವೀಂದ್ರಾ || 8 ||

ರಾಗ ವರ್ಜಿತ ಭಾಗವತರ ಪಾಲ
ಯೋಗಿ ಶಿರೋಮಣಿ  ವಾಗೀಶ ಮುನಿಪ || 9 ||

ಸಾರಿದ ಭಕುತರ  ಘೋರಿಪ ಅಘಗಳ
ದೂರ ಓಡಿಸುತಿಪ್ಪ  ಶ್ರೀ ರಾಮಚಂದ್ರ || 10 ||

ಕು ಭವದೊಳಿರುವಾರ  ಸೊಬಗಿನಿಂದಲಿ ನೋಡಿ
ಅಭಯ ಕೊಡುತಿಪ್ಪ  ವಿಬುಧೇಂದ್ರ ತೀರ್ಥ || 11 ||

ಭ್ರಾಮಕ ಜನ ಶಿಕ್ಷ  ಧೀಮಂತ ಜನ ಪಕ್ಷ
ಹೇಮ ವರಣಾಂಗ ಜಿ  ತಾಮಿತ್ರ ಮುನಿಪಾ || 12 ||

ಬಗೆ ಬಗೆ ಭಜಿಸಲು  ಇಗಡ ಜನರನೊಲ್ಲ
ಬಗಿವಾನು ಸುಜನರ  ರಘುನಂದನಾರ್ಯ || 13 ||

ಪೊಂದಿದವರ ನೋಯ  ದಂದದಿ ಸಲಹುವ
ಎಂದೆಂದು ಬಿಡದ ಶ್ರೀ ಸು  ರೇಂದ್ರಾಖ್ಯ ಮುನಿಪ || 14 ||

ನಿಜಭಕ್ತಿಯಲಿ ಪಾದ  ಭಜಿಸುವ ಅಗಣಿತ
ಸುಜನರ ಸಲಹುವ  ವಿಜಯಿಂದ್ರ ಮುನಿಪ || 15 ||

ವೀಂದ್ರ ವಾಹನ ಯಾದ  ವೇಂದ್ರಾಂಘ್ರಿ ಭಜಿಸುವ
ಸಾಂದ್ರ ಭಕ್ತಿಯಲಿ ಸು  ಧೀಂದ್ರಾಖ್ಯ ಮುನಿಪಾ || 16 ||

ಧಾರುಣಿಯೊಳಗತಿ  ಚಾರು ವೃಂದಾವನ
ದೀ ರಾಜಿಸುತಿಪ್ಪ  ಶ್ರೀ ರಾಘವೇಂದ್ರಾ || 17 ||

ಶ್ಲಾಘೀನ ಗುಣನಿಧಿ  ಮಾಗಧ ರಿಪು ದಾಸ
ರಾಘವೇಂದ್ರರ ಪುತ್ರ  ಯೋಗೀಂದ್ರ ತೀರ್ಥ || 18 ||

ವೈರಾಗ್ಯ ಗುಣದಿಂದ  ಮಾರಾರೀಯಂದದಿ
ತೋರುವರನು ದಿನ  ಸೂರೀಂದ್ರ ತೀರ್ಥ || 19 ||

ಕುಮತವೆಂಬಗಣೀತ  ತಿಮಿರ ಓಡಿಸುವಲ್ಲಿ
ಕಮಲಾಪ್ತನಂತೀಹ  ಸುಮತೀಂದ್ರ ತೀರ್ಥ || 20 ||

ಸಲ್ಲಾದ ಸುಖಗಳ  ನೆಲ್ಲಾವು ಜರಿದು ಶ್ರೀ
ನಲ್ಲಾನ ಭಜಿಸಲು  ಬಲ್ಲ ಉಪೇಂದ್ರಾ || 21 ||

ಮೋದ ಮುನಿ ಮತ ಮ  ಹೋದಧಿ ಚಂದ್ರ ವಿ
ದ್ಯಾದಿ ದಾನಾಸಕ್ತ  ವಾದೀಂದ್ರ ತೀರ್ಥ || 22 ||

ಬಿಸಜನಾಭನ ದೂತ  ವಸುಧಿಯೊಳಗೆ ಖ್ಯಾತ
ಕಿಸಲಯೋಪಮ ಪಾದ  ವಸುಧೀಂದ್ರ ತೀರ್ಥ || 23 ||

ಪರ ಮತೋರಗ ವೀಪ  ಕರುಣಿ ವಿಗತ ಕೋಪ
ವರ ವೇದ ಸುಕಲಾಪ  ವರದೇಂದ್ರ ಭೂಪ || 24 ||

ವಿರಕ್ತಿ ಮತಿ ಪಾಲಿಪ  ವಾದಿ ವಿಜಯ ಧೀರ
ವರದಾ ತೀರಸ್ಥ  ಧೀರೇ೦ದ್ರ ತೀರ್ಥ || 25 ||

ಸುವಿವೇಕಿಗಳಿಗಿಷ್ಟ  ತವಕದಿಂದಲಿ ಈವ
ಕವಿಭಿರೀಡಿತ ಪಾದ  ಭುವನೇಂದ್ರ ತೀರ್ಥ || 26 ||

ಶಬರೀ ವಲ್ಲಭನಂಘ್ರಿ  ಅಬುಜಾಳಿ ಸೂರ್ಯ ಸ
ನ್ನಿಭ ವಾದಿ ಗಜಸಿಂಹ ಸುಬೋಧೇಂದ್ರ ತೀರ್ಥ || 27 ||

ಪ್ರಾಣೇಶ ವಿಠಲನ  ಕಾಣಬೇಕಾದರೆ
ಈ ನಮ್ಮ ಗುರುಗಳ  ಧ್ಯಾನದೊಳಿಹದೂ || 28 ||

gurugaLananudina neneve nA
durita daTTuLi sAre bandItinnEnA || pa ||

pArtha rakShakana sE vArtha KaLara kondu
kIrti paDeda suKa tIrtharenteMbA || 1 ||

nI pAlIsendenalApattu biDisuva
mApati nijadUta SrI padmanABa || 2 ||

karipati baLiyinda dharija patiya tandu
gurugaLigittIha narahari tIrthA || 3 ||

bAdarAyaNa divya pAda jalaja BRunga
BUdEva vandita mAdhava tIrtha || 4 ||

ikShucApana myALa lakShmI illade balu
pEkShe mADida akShoBya munipa || 5 ||

dayamADirendu vi nayadinda Bajipara
bayakI pUraisuva jayatIrthareMba || 6 ||

advaita gaja siMha madhva matOdBava
sadvaiShNava prIya vidyAdhirAja || 7 ||

sandEhavilladE vandIpa janarAse
tandukoDuva daya sindhu kavIndrA || 8 ||

rAga varjita BAgavatara pAla
yOgi SirOmaNi vAgISa munipa || 9 ||

sArida Bakutara GOripa aGagaLa
dUra ODisutippa SrI rAmachandra || 10 ||

ku BavadoLiruvAra sobaginindali nODi
aBaya koDutippa vibudhEndra tIrtha || 11 ||

BrAmaka jana SikSha dhImanta jana pakSha
hEma varaNAnga ji tAmitra munipA || 12 ||

bage bage Bajisalu igaDa janaranolla
bagivAnu sujanara raGhunandanArya || 13 ||

pondidavara nOya dandadi salahuva
endendu biDada SrI surEndrAKya munipa || 14 ||

nijaBaktiyali pAda Bajisuva agaNita
sujanara salahuva vijayindra munipa || 15 ||

vIndra vAhana yAda vEndrAnGri Bajisuva
sAndra Baktiyali su dhIndrAKya munipA || 16 ||

dhAruNiyoLagati cAru vRundAvana
dI rAjisutippa SrI rAGhavEndrA || 17 ||

SlAGIna guNanidhi mAgadha ripu dAsa
rAGhavEndrara putra yOgIndra tIrtha || 18 ||

vairAgya guNadinda mArArIyandadi
tOruvaranu dina sUrIndra tIrtha || 19 ||

kumataveMbagaNIta timira ODisuvalli
kamalAptanantIha sumatIndra tIrtha || 20 ||

sallAda suKagaLa nellAvu jaridu SrI
nallAna Bajisalu balla upEndrA || 21 ||

mOda muni mata ma hOdadhi chandra vi
dyAdi dAnAsakta vAdIndra tIrtha || 22 ||

bisajanABana dUta vasudhiyoLage KyAta
kisalayOpama pAda vasudhIndra tIrtha || 23 ||

para matOraga vIpa karuNi vigata kOpa
vara vEda sukalApa varadEndra BUpa || 24 ||

virakti mati pAlipa vAdi vijaya dhIra
varadA tIrastha dhIrEndra tIrtha || 25 ||

suvivEkigaLigiShTa tavakadindali Iva
kaviBirIDita pAda BuvanEndra tIrtha || 26 ||

SabarI vallaBananGri abujALi sUrya sa
nniBa vAdi gajasiMha subOdhEndra tIrtha || 27 ||

prANESa viThalana kANabEkAdare
I namma gurugaLa dhyAnadoLihadU || 28 ||

MADHWA

Sri Srinivasa devaru

Dasara padagalu

Sthothragalu

Ashtothram

MADHWA · srinivasa

SRI VENKATESWARA SUPRABHATAM

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ || 1 ||

ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ |
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು || 2 ||

ಮಾತಸ್ಸಮಸ್ತ ಜಗತಾಂ ಮಧುಕೈಟಭಾರೇಃ
ವಕ್ಷೋವಿಹಾರಿಣಿ ಮನೋಹರ ದಿವ್ಯಮೂರ್ತೇ |
ಶ್ರೀಸ್ವಾಮಿನಿ ಶ್ರಿತಜನಪ್ರಿಯ ದಾನಶೀಲೇ
ಶ್ರೀ ವೇಂಕಟೇಶ ದಯಿತೇ ತವ ಸುಪ್ರಭಾತಮ್ || 3 ||

ತವ ಸುಪ್ರಭಾತಮರವಿಂದ ಲೋಚನೇ
ಭವತು ಪ್ರಸನ್ನಮುಖ ಚಂದ್ರಮಂಡಲೇ |
ವಿಧಿ ಶಂಕರೇಂದ್ರ ವನಿತಾಭಿರರ್ಚಿತೇ
ವೃಶ ಶೈಲನಾಥ ದಯಿತೇ ದಯಾನಿಧೇ || 4 ||

ಅತ್ರ್ಯಾದಿ ಸಪ್ತ ಋಷಯಸ್ಸಮುಪಾಸ್ಯ ಸಂಧ್ಯಾಂ
ಆಕಾಶ ಸಿಂಧು ಕಮಲಾನಿ ಮನೋಹರಾಣಿ |
ಆದಾಯ ಪಾದಯುಗ ಮರ್ಚಯಿತುಂ ಪ್ರಪನ್ನಾಃ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್ || 5 ||

ಪಂಚಾನನಾಬ್ಜ ಭವ ಷಣ್ಮುಖ ವಾಸವಾದ್ಯಾಃ
ತ್ರೈವಿಕ್ರಮಾದಿ ಚರಿತಂ ವಿಬುಧಾಃ ಸ್ತುವಂತಿ |
ಭಾಷಾಪತಿಃ ಪಠತಿ ವಾಸರ ಶುದ್ಧಿ ಮಾರಾತ್
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್ || 6 ||

ಈಶತ್-ಪ್ರಫುಲ್ಲ ಸರಸೀರುಹ ನಾರಿಕೇಳ
ಪೂಗದ್ರುಮಾದಿ ಸುಮನೋಹರ ಪಾಲಿಕಾನಾಮ್ |
ಆವಾತಿ ಮಂದಮನಿಲಃ ಸಹದಿವ್ಯ ಗಂಧೈಃ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್ || 7 ||

ಉನ್ಮೀಲ್ಯನೇತ್ರ ಯುಗಮುತ್ತಮ ಪಂಜರಸ್ಥಾಃ
ಪಾತ್ರಾವಸಿಷ್ಟ ಕದಲೀ ಫಲ ಪಾಯಸಾನಿ |
ಭುಕ್ತ್ವಾಃ ಸಲೀಲ ಮಥಕೇಳಿ ಶುಕಾಃ ಪಠಂತಿ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್ || 8 ||

ತಂತ್ರೀ ಪ್ರಕರ್ಷ ಮಧುರ ಸ್ವನಯಾ ವಿಪಂಚ್ಯಾ
ಗಾಯತ್ಯನಂತ ಚರಿತಂ ತವ ನಾರದೋ‌உಪಿ |
ಭಾಷಾ ಸಮಗ್ರ ಮಸತ್-ಕೃತಚಾರು ರಮ್ಯಂ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್ || 9 ||

ಭೃಂಗಾವಳೀ ಚ ಮಕರಂದ ರಸಾನು ವಿದ್ಧ
ಝುಂಕಾರಗೀತ ನಿನದೈಃ ಸಹಸೇವನಾಯ |
ನಿರ್ಯಾತ್ಯುಪಾಂತ ಸರಸೀ ಕಮಲೋದರೇಭ್ಯಃ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್ || 10 ||

ಯೋಷಾಗಣೇನ ವರದಧ್ನಿ ವಿಮಥ್ಯಮಾನೇ
ಘೋಷಾಲಯೇಷು ದಧಿಮಂಥನ ತೀವ್ರಘೋಷಾಃ |
ರೋಷಾತ್ಕಲಿಂ ವಿದಧತೇ ಕಕುಭಶ್ಚ ಕುಂಭಾಃ
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್ || 11 ||

ಪದ್ಮೇಶಮಿತ್ರ ಶತಪತ್ರ ಗತಾಳಿವರ್ಗಾಃ
ಹರ್ತುಂ ಶ್ರಿಯಂ ಕುವಲಯಸ್ಯ ನಿಜಾಂಗಲಕ್ಷ್ಮ್ಯಾಃ |
ಭೇರೀ ನಿನಾದಮಿವ ಭಿಭ್ರತಿ ತೀವ್ರನಾದಮ್
ಶೇಷಾದ್ರಿ ಶೇಖರ ವಿಭೋ ತವ ಸುಪ್ರಭಾತಮ್ || 12 ||

ಶ್ರೀಮನ್ನಭೀಷ್ಟ ವರದಾಖಿಲ ಲೋಕ ಬಂಧೋ
ಶ್ರೀ ಶ್ರೀನಿವಾಸ ಜಗದೇಕ ದಯೈಕ ಸಿಂಧೋ |
ಶ್ರೀ ದೇವತಾ ಗೃಹ ಭುಜಾಂತರ ದಿವ್ಯಮೂರ್ತೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 13 ||

ಶ್ರೀ ಸ್ವಾಮಿ ಪುಷ್ಕರಿಣಿಕಾಪ್ಲವ ನಿರ್ಮಲಾಂಗಾಃ
ಶ್ರೇಯಾರ್ಥಿನೋ ಹರವಿರಿಂಚಿ ಸನಂದನಾದ್ಯಾಃ |
ದ್ವಾರೇ ವಸಂತಿ ವರನೇತ್ರ ಹತೋತ್ತ ಮಾಂಗಾಃ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 14 ||

ಶ್ರೀ ಶೇಷಶೈಲ ಗರುಡಾಚಲ ವೇಂಕಟಾದ್ರಿ
ನಾರಾಯಣಾದ್ರಿ ವೃಷಭಾದ್ರಿ ವೃಷಾದ್ರಿ ಮುಖ್ಯಾಮ್ |
ಆಖ್ಯಾಂ ತ್ವದೀಯ ವಸತೇ ರನಿಶಂ ವದಂತಿ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 15 ||

ಸೇವಾಪರಾಃ ಶಿವ ಸುರೇಶ ಕೃಶಾನುಧರ್ಮ
ರಕ್ಷೋಂಬುನಾಥ ಪವಮಾನ ಧನಾಧಿ ನಾಥಾಃ |
ಬದ್ಧಾಂಜಲಿ ಪ್ರವಿಲಸನ್ನಿಜ ಶೀರ್ಷದೇಶಾಃ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 16 ||

ಧಾಟೀಷು ತೇ ವಿಹಗರಾಜ ಮೃಗಾಧಿರಾಜ
ನಾಗಾಧಿರಾಜ ಗಜರಾಜ ಹಯಾಧಿರಾಜಾಃ |
ಸ್ವಸ್ವಾಧಿಕಾರ ಮಹಿಮಾಧಿಕ ಮರ್ಥಯಂತೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 17 ||

ಸೂರ್ಯೇಂದು ಭೌಮ ಬುಧವಾಕ್ಪತಿ ಕಾವ್ಯಶೌರಿ
ಸ್ವರ್ಭಾನುಕೇತು ದಿವಿಶತ್-ಪರಿಶತ್-ಪ್ರಧಾನಾಃ |
ತ್ವದ್ದಾಸದಾಸ ಚರಮಾವಧಿ ದಾಸದಾಸಾಃ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 18 ||

ತತ್-ಪಾದಧೂಳಿ ಭರಿತ ಸ್ಫುರಿತೋತ್ತಮಾಂಗಾಃ
ಸ್ವರ್ಗಾಪವರ್ಗ ನಿರಪೇಕ್ಷ ನಿಜಾಂತರಂಗಾಃ |
ಕಲ್ಪಾಗಮಾ ಕಲನಯಾ‌உ‌உಕುಲತಾಂ ಲಭಂತೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 19 ||

ತ್ವದ್ಗೋಪುರಾಗ್ರ ಶಿಖರಾಣಿ ನಿರೀಕ್ಷಮಾಣಾಃ
ಸ್ವರ್ಗಾಪವರ್ಗ ಪದವೀಂ ಪರಮಾಂ ಶ್ರಯಂತಃ |
ಮರ್ತ್ಯಾ ಮನುಷ್ಯ ಭುವನೇ ಮತಿಮಾಶ್ರಯಂತೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 20 ||

ಶ್ರೀ ಭೂಮಿನಾಯಕ ದಯಾದಿ ಗುಣಾಮೃತಾಬ್ದೇ
ದೇವಾದಿದೇವ ಜಗದೇಕ ಶರಣ್ಯಮೂರ್ತೇ |
ಶ್ರೀಮನ್ನನಂತ ಗರುಡಾದಿಭಿ ರರ್ಚಿತಾಂಘ್ರೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 21 ||

ಶ್ರೀ ಪದ್ಮನಾಭ ಪುರುಷೋತ್ತಮ ವಾಸುದೇವ
ವೈಕುಂಠ ಮಾಧವ ಜನಾರ್ಧನ ಚಕ್ರಪಾಣೇ |
ಶ್ರೀ ವತ್ಸ ಚಿಹ್ನ ಶರಣಾಗತ ಪಾರಿಜಾತ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 22 ||

ಕಂದರ್ಪ ದರ್ಪ ಹರ ಸುಂದರ ದಿವ್ಯ ಮೂರ್ತೇ
ಕಾಂತಾ ಕುಚಾಂಬುರುಹ ಕುಟ್ಮಲ ಲೋಲದೃಷ್ಟೇ |
ಕಲ್ಯಾಣ ನಿರ್ಮಲ ಗುಣಾಕರ ದಿವ್ಯಕೀರ್ತೇ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 23 ||

ಮೀನಾಕೃತೇ ಕಮಠಕೋಲ ನೃಸಿಂಹ ವರ್ಣಿನ್
ಸ್ವಾಮಿನ್ ಪರಶ್ವಥ ತಪೋಧನ ರಾಮಚಂದ್ರ |
ಶೇಷಾಂಶರಾಮ ಯದುನಂದನ ಕಲ್ಕಿರೂಪ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 24 ||

ಏಲಾಲವಂಗ ಘನಸಾರ ಸುಗಂಧಿ ತೀರ್ಥಂ
ದಿವ್ಯಂ ವಿಯತ್ಸರಿತು ಹೇಮಘಟೇಷು ಪೂರ್ಣಮ್ |
ಧೃತ್ವಾದ್ಯ ವೈದಿಕ ಶಿಖಾಮಣಯಃ ಪ್ರಹೃಷ್ಟಾಃ
ತಿಷ್ಠಂತಿ ವೇಂಕಟಪತೇ ತವ ಸುಪ್ರಭಾತಮ್ || 25 ||

ಭಾಸ್ವಾನುದೇತಿ ವಿಕಚಾನಿ ಸರೋರುಹಾಣಿ
ಸಂಪೂರಯಂತಿ ನಿನದೈಃ ಕಕುಭೋ ವಿಹಂಗಾಃ |
ಶ್ರೀವೈಷ್ಣವಾಃ ಸತತ ಮರ್ಥಿತ ಮಂಗಳಾಸ್ತೇ
ಧಾಮಾಶ್ರಯಂತಿ ತವ ವೇಂಕಟ ಸುಪ್ರಭಾತಮ್ || 26 ||

ಬ್ರಹ್ಮಾದಯಾ ಸ್ಸುರವರಾ ಸ್ಸಮಹರ್ಷಯಸ್ತೇ
ಸಂತಸ್ಸನಂದನ ಮುಖಾಸ್ತ್ವಥ ಯೋಗಿವರ್ಯಾಃ |
ಧಾಮಾಂತಿಕೇ ತವ ಹಿ ಮಂಗಳ ವಸ್ತು ಹಸ್ತಾಃ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 27 ||

ಲಕ್ಶ್ಮೀನಿವಾಸ ನಿರವದ್ಯ ಗುಣೈಕ ಸಿಂಧೋ
ಸಂಸಾರಸಾಗರ ಸಮುತ್ತರಣೈಕ ಸೇತೋ |
ವೇದಾಂತ ವೇದ್ಯ ನಿಜವೈಭವ ಭಕ್ತ ಭೋಗ್ಯ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್ || 28 ||

ಇತ್ಥಂ ವೃಷಾಚಲಪತೇರಿಹ ಸುಪ್ರಭಾತಂ
ಯೇ ಮಾನವಾಃ ಪ್ರತಿದಿನಂ ಪಠಿತುಂ ಪ್ರವೃತ್ತಾಃ |
ತೇಷಾಂ ಪ್ರಭಾತ ಸಮಯೇ ಸ್ಮೃತಿರಂಗಭಾಜಾಂ
ಪ್ರಙ್ಞಾಂ ಪರಾರ್ಥ ಸುಲಭಾಂ ಪರಮಾಂ ಪ್ರಸೂತೇ || 29 ||

Kowsalya supraja Rama poorva sandhya pravarthathe
Uthishta narasardoola karthavyam daivamahnikam
Kowsalya supraja Rama poorva sandhya pravarthathe
Uthishta narasardoola karthavyam daivamahnikam

Uthishtothishta Govinda uthishta garudadhwaja
Uthishta kamalakantha thrilokyam mangalam kuru
Uthishtothishta Govinda uthishta garudadhwaja
Uthishta kamalakantha thrilokyam mangalam kuru

Mathassamasta jagatham madukaitabhare
Vakshoviharini manohara divyamoorthe
Sree swamini srithajana priya danaseele
Sree Venkatesadayithe thava suprabhatham

Thavasuprabhathamaravindalochane
Bhavathu prasanna mukhachandra mandale
Vidhisankarendra vanithabhirarchithe
Vrishasaila nathadavithe, davanidhe

Athriyadhi saptharushay ssamupasya sandyam
Aakasa sindhu kamalani manoharani
Aadaya padhayuga marchayithum prapanna:
Seshadrisekhara vibho Thava suprabhatham

Panchananabja bhava shanmukavasavadhya:
Tryvikramadhi charitham vibhudhasthuvanthi
Bhashapathipatathi vasara shuddhi marath
Seshadri sekhara vibho! thava subrabhatham

Eeshathprapulla saraseeruha narikela
Phoogadrumadi sumanohara Balikanam
Aavaathi mandamanilassaha divya gandhai:
Seshadri shekara vibho thava suprabhatham

Unmeelya nethrayugamuththama panjarasthaa:
Paathraa vasishta kadhaleephala payasani Bhukthvaa
saleelamatha keli sukha: patanthi
Seshadri sekhara vibho thava suprabhatham

Thanthree prakarsha madhuraswanaya
vipanchyaa Gayathyanantha charitham
thava naradopi Bhashasamagrama sakruthkara sara ramyam
Seshadri sekhara vibho! thava suprabhatham

Brungavaleecha makaranda rashanuvidda
Jhankara geetha ninadaissa sevanaya
Niryathyupaantha sarasee kamalodarebhyaha
Seshadri sekhara vibhol thava suprabhatham

Yoshaganena varadhadni vimathyamaane
Ghoshalayeshu dhadhimanthana
theevraghoshaaha Roshaathkalim
vidha-dhathe kakubhascha kumbhaha
Seshadri sekhara vibho thava suprabhatham

Padmeshamithra sathapathra kathalivargha
Harthum shriyam kuvalayasya nijanga Lakshmya
Bheree ninadamiva bibrathi theevranadam
Seshadri sekhara vibho thava suprabhatham

Sreemannabheeshta varadhakhila lookabandho
Sree Sreenivasa Jagadekadayaika sindho
Sree devathagruha bhujanthara divyamurthe
Sree Venkatachalapathe thava suprabhatham (twice)

Sree swamy pushkarinikaplava nirmalangaa
Sreyorthino hara viranchi sanadadhyaha
Dware vasanthi varavethra hathothamangaha:
Sree Venkatachalapathe thava suprabhatham

Sree seshasaila garudachala venkatadri
Narayanadri vrishabhadri vrishadri mukhyam
Akhyam thvadeeyavasathe ranisam vadanthi
Sree Venkatachalapathe! thava suprabhatham

Sevaaparaashiva suresa krusanudharma
Rakshombhunatha pavamana dhanadhi nathaha:
Bhaddanjali pravilasannija seersha deSaha:
Sree Venkatachalapathe thava suprabhatham

Dhateeshuthevihagaraja mrugadhiraja
Nagadhiraja gajaraja hayadhiraja:
Swaswadhikara mahimadhika marthayanthe
Sree Venkatachalapathe thava suprabhatham

Sooryendhubhouma bhudhavakpathi kavya souri
Swarbhanukethu divishathparishathpradanaa:
Twaddhasa dasa charamavadhidaasa daasa:
Sree Venkatachalapathe thava suprabhatham

Thwathpadadhulibharita spurithothha manga:
Swargapavarga nirapeksha nijantharanga:
Kalpagamakalanaya kulatham labhanthe
Sree Venkatachalapathe thava suprabhatham

Thvadgopuragra sikharani nireekshmana
Swargapavarga padaveem paramam shrayantha:
Marthyaa manushyabhuvane mathimashrayanthe
Sree Venkatachalapathe thava Suprabhatham

Sree bhoominayaka dayadhi gunammruthabdhe
Devadideva jagadeka saranya moorthe
Sreemannanantha garudadibhirarchithangre
Sree Venkatachalapathe thava suprabhatham

Sree Padmanabha Purushothama Vasudeva
Vaikunta Madhava Janardhana chakrapane
Sree vathsachinha saranagatha parijatha
Sree Venkatachalapathe thava suprabhatham

Kandarpa darpa hara sundara divya murthe
Kanthaa kuchamburuha kutmialola drishte
Kalyana nirmala gunakara divyakeerthe
Sree Venkatachalapathe thava suprabhatham

Meenakruthe kamatakola Nrusimha varnin
Swamin parashvatha thapodana Ramachandra
Seshamsharama yadhunandana kalki roopa
Sree Venkatachalapathe! thava suprabhatham

Elaa lavanga ghanasaara sugandhi theertham
Divyam viyathsarithi hemaghateshu poornam
Drutwadhya vaidika sikhamanaya: prahrushta:
Thishtanthi Venkatapathe thava suprabhatham

Bhaswanudethi vikachani saroruhani
Sampoorayanthi ninadai: kakubho vihangha:
Sree vaishnavassathatha marthitha mangalasthe
Dhamasrayanthi thava Venkata Subrabhatham

Bhramadayassuravarasamaharshayastthe
Santhassa nandana mukhastvatha yogivarya:
Dhamanthike thavahi mangala vasthu hasthaa:
Sree Venkatachalapathe! thava suprabhatham

Lakshminivasa niravadya gunaika sindo:
Samsarasagara samuththaranaika setho
Vedanta vedya nijavaibhava bhakta bhogya
Sree Venkatachalapathe thava suprabhatham

ltnam vnsnacnala pamerlna suprabhatham
Ye manava: prathidinam patithum pravrutha:
Thesham prabhatha samaye smruthirangabhhajam
Pragnyam paraartha sulabham paramam prasoothe

MADHWA · srinivasa

Sri Venkateshwara Sthothram

ಕಮಲಾಕುಚ ಚೂಚುಕ ಕುಂಕಮತೋ
ನಿಯತಾರುಣಿ ತಾತುಲ ನೀಲತನೋ |
ಕಮಲಾಯತ ಲೋಚನ ಲೋಕಪತೇ
ವಿಜಯೀಭವ ವೇಂಕಟ ಶೈಲಪತೇ ||

ಸಚತುರ್ಮುಖ ಷಣ್ಮುಖ ಪಂಚಮುಖೇ
ಪ್ರಮುಖಾ ಖಿಲದೈವತ ಮೌಳಿಮಣೇ |
ಶರಣಾಗತ ವತ್ಸಲ ಸಾರನಿಧೇ
ಪರಿಪಾಲಯ ಮಾಂ ವೃಷ ಶೈಲಪತೇ ||

ಅತಿವೇಲತಯಾ ತವ ದುರ್ವಿಷಹೈ
ರನು ವೇಲಕೃತೈ ರಪರಾಧಶತೈಃ |
ಭರಿತಂ ತ್ವರಿತಂ ವೃಷ ಶೈಲಪತೇ
ಪರಯಾ ಕೃಪಯಾ ಪರಿಪಾಹಿ ಹರೇ ||

ಅಧಿ ವೇಂಕಟ ಶೈಲ ಮುದಾರಮತೇ-
ರ್ಜನತಾಭಿ ಮತಾಧಿಕ ದಾನರತಾತ್ |
ಪರದೇವತಯಾ ಗದಿತಾನಿಗಮೈಃ
ಕಮಲಾದಯಿತಾನ್ನ ಪರಂಕಲಯೇ ||

ಕಲ ವೇಣುರ ವಾವಶ ಗೋಪವಧೂ
ಶತ ಕೋಟಿ ವೃತಾತ್ಸ್ಮರ ಕೋಟಿ ಸಮಾತ್ |
ಪ್ರತಿ ಪಲ್ಲವಿಕಾಭಿ ಮತಾತ್-ಸುಖದಾತ್
ವಸುದೇವ ಸುತಾನ್ನ ಪರಂಕಲಯೇ ||

ಅಭಿರಾಮ ಗುಣಾಕರ ದಾಶರಧೇ
ಜಗದೇಕ ಧನುರ್ಥರ ಧೀರಮತೇ |
ರಘುನಾಯಕ ರಾಮ ರಮೇಶ ವಿಭೋ
ವರದೋ ಭವ ದೇವ ದಯಾ ಜಲಧೇ ||

ಅವನೀ ತನಯಾ ಕಮನೀಯ ಕರಂ
ರಜನೀಕರ ಚಾರು ಮುಖಾಂಬುರುಹಮ್ |
ರಜನೀಚರ ರಾಜತ ಮೋಮಿ ಹಿರಂ
ಮಹನೀಯ ಮಹಂ ರಘುರಾಮಮಯೇ ||

ಸುಮುಖಂ ಸುಹೃದಂ ಸುಲಭಂ ಸುಖದಂ
ಸ್ವನುಜಂ ಚ ಸುಕಾಯಮ ಮೋಘಶರಮ್ |
ಅಪಹಾಯ ರಘೂದ್ವಯ ಮನ್ಯಮಹಂ
ನ ಕಥಂಚನ ಕಂಚನ ಜಾತುಭಜೇ ||

ವಿನಾ ವೇಂಕಟೇಶಂ ನ ನಾಥೋ ನ ನಾಥಃ
ಸದಾ ವೇಂಕಟೇಶಂ ಸ್ಮರಾಮಿ ಸ್ಮರಾಮಿ |
ಹರೇ ವೇಂಕಟೇಶ ಪ್ರಸೀದ ಪ್ರಸೀದ
ಪ್ರಿಯಂ ವೇಂಕಟೆಶ ಪ್ರಯಚ್ಛ ಪ್ರಯಚ್ಛ ||

ಅಹಂ ದೂರದಸ್ತೇ ಪದಾಂ ಭೋಜಯುಗ್ಮ
ಪ್ರಣಾಮೇಚ್ಛಯಾ ಗತ್ಯ ಸೇವಾಂ ಕರೋಮಿ |
ಸಕೃತ್ಸೇವಯಾ ನಿತ್ಯ ಸೇವಾಫಲಂ ತ್ವಂ
ಪ್ರಯಚ್ಛ ಪಯಚ್ಛ ಪ್ರಭೋ ವೇಂಕಟೇಶ ||

ಅಙ್ಞಾನಿನಾ ಮಯಾ ದೋಷಾ ನ ಶೇಷಾನ್ವಿಹಿತಾನ್ ಹರೇ |
ಕ್ಷಮಸ್ವ ತ್ವಂ ಕ್ಷಮಸ್ವ ತ್ವಂ ಶೇಷಶೈಲ ಶಿಖಾಮಣೇ ||

Kamala Kucha Choo Chuka Kumkumatho
Niya Tharuni Thaa Thula Neela Thano
Kamala Yatha Lochana Loka Pathe
Vijayee Bhava Venkata Shaila Pathe.

Sa Chatur Mukha Shan Mukha Pancha Mukha
Pramukha Khila Dai Vatha Mouli Mane
Sarana Gatha Vathsala Sara Nidhe
Pari palaya Maam Vrusha Shaila Pathe.

Athi Vela Thaya Thava Dur Visha Hai
Anu Vela Kruthai Aparadha Sathai
Bhari tham thwari tham vrusha shaila pathe
Para yaa kru payaa pari pahi hare.

Adhi Venkata Shaila Mudhara Mathe
Janatha Bhi Mathaa Dhi Ka Dhana Ra Thaath
Para Deva Thaya Gathi Thaan Niga Mai
Kamala Dayi Thaan Param Kalaye.

Kala Venu Ra Vasa Gopa Vadhoo
Satha Kodi Vru Thaath Smara Kodi Samath
Prathi Valla Vika Bhi Madath Sukha Dath
Vasud Eva Su Thaan Na Param Kallaye.

Abhi Rama Guna Kara Da Sarathe
Jaga Deka Dhanur Dhara Dheera Mathe
Raghu Nayaka Rama Rame Sa Vibho
Varadho Bhava Deva Daya Jaladhe.

Avanee Thanaya Kama Neeya Karam
Rajani Kara Charu Mukham Bhuru Ham
Rajani Chara Raja Thamo Mi Hiram
Maha Neeya Maham Raghu Rama Maye.

Sumu Kham Suhru Dham Sulabham Sukha Dham
Sava Nujam Cha Sukhaya Ma Mogha Saram
Apahaya Raghu Dwaha Manya Maham
Na Kathan Chana Kanchana Jaathu Bhaje.

Vina Venkatesam Na Natho Na Natha
Sada Venkatesam Smarami Smarami
Hare Venkatesa Praseedha Praseedha
Priyam Venkatesa Prayacha Prayacha.

Aham Dhoora Dasthe Padam Bhoja Yugma
Prana Maechaya Agathya Sevam Karomi
Sakruth Seva Ya Nithya Seva Balam Thwam
Pra yacha praycha prabho Venkatesa

Agna Ni Nam Maya Do Shan
A Seshan Vihi Than Hare
Kshamas Va Thwam Kshamas Va Thwam
Sesha Shail Shika Mane.

MADHWA · srinivasa

Venkateshwara prapatti

ಈಶಾನಾಂ ಜಗತೋ‌உಸ್ಯ ವೇಂಕಟಪತೇ ರ್ವಿಷ್ಣೋಃ ಪರಾಂ ಪ್ರೇಯಸೀಂ
ತದ್ವಕ್ಷಃಸ್ಥಲ ನಿತ್ಯವಾಸರಸಿಕಾಂ ತತ್-ಕ್ಷಾಂತಿ ಸಂವರ್ಧಿನೀಮ್ |
ಪದ್ಮಾಲಂಕೃತ ಪಾಣಿಪಲ್ಲವಯುಗಾಂ ಪದ್ಮಾಸನಸ್ಥಾಂ ಶ್ರಿಯಂ
ವಾತ್ಸಲ್ಯಾದಿ ಗುಣೋಜ್ಜ್ವಲಾಂ ಭಗವತೀಂ ವಂದೇ ಜಗನ್ಮಾತರಮ್ ||

ಶ್ರೀಮನ್ ಕೃಪಾಜಲನಿಧೇ ಕೃತಸರ್ವಲೋಕ
ಸರ್ವಙ್ಞ ಶಕ್ತ ನತವತ್ಸಲ ಸರ್ವಶೇಷಿನ್ |
ಸ್ವಾಮಿನ್ ಸುಶೀಲ ಸುಲ ಭಾಶ್ರಿತ ಪಾರಿಜಾತ
ಶ್ರೀವೇಂಕಟೇಶಚರಣೌ ಶರಣಂ ಪ್ರಪದ್ಯೇ || 2 ||

ಆನೂಪುರಾರ್ಚಿತ ಸುಜಾತ ಸುಗಂಧಿ ಪುಷ್ಪ
ಸೌರಭ್ಯ ಸೌರಭಕರೌ ಸಮಸನ್ನಿವೇಶೌ |
ಸೌಮ್ಯೌ ಸದಾನುಭನೇ‌உಪಿ ನವಾನುಭಾವ್ಯೌ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 3 ||

ಸದ್ಯೋವಿಕಾಸಿ ಸಮುದಿತ್ತ್ವರ ಸಾಂದ್ರರಾಗ
ಸೌರಭ್ಯನಿರ್ಭರ ಸರೋರುಹ ಸಾಮ್ಯವಾರ್ತಾಮ್ |
ಸಮ್ಯಕ್ಷು ಸಾಹಸಪದೇಷು ವಿಲೇಖಯಂತೌ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 4 ||

ರೇಖಾಮಯ ಧ್ವಜ ಸುಧಾಕಲಶಾತಪತ್ರ
ವಜ್ರಾಂಕುಶಾಂಬುರುಹ ಕಲ್ಪಕ ಶಂಖಚಕ್ರೈಃ |
ಭವ್ಯೈರಲಂಕೃತತಲೌ ಪರತತ್ತ್ವ ಚಿಹ್ನೈಃ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 5 ||

ತಾಮ್ರೋದರದ್ಯುತಿ ಪರಾಜಿತ ಪದ್ಮರಾಗೌ
ಬಾಹ್ಯೈರ್-ಮಹೋಭಿ ರಭಿಭೂತ ಮಹೇಂದ್ರನೀಲೌ |
ಉದ್ಯ ನ್ನಖಾಂಶುಭಿ ರುದಸ್ತ ಶಶಾಂಕ ಭಾಸೌ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 6 ||

ಸ ಪ್ರೇಮಭೀತಿ ಕಮಲಾಕರ ಪಲ್ಲವಾಭ್ಯಾಂ
ಸಂವಾಹನೇ‌உಪಿ ಸಪದಿ ಕ್ಲಮ ಮಾಧಧಾನೌ |
ಕಾಂತಾ ನವಾಙ್ಮಾನಸ ಗೋಚರ ಸೌಕುಮಾರ್ಯೌ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 7 ||

ಲಕ್ಷ್ಮೀ ಮಹೀ ತದನುರೂಪ ನಿಜಾನುಭಾವ
ನೀಕಾದಿ ದಿವ್ಯ ಮಹಿಷೀ ಕರಪಲ್ಲವಾನಾಮ್ |
ಆರುಣ್ಯ ಸಂಕ್ರಮಣತಃ ಕಿಲ ಸಾಂದ್ರರಾಗೌ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 8 ||

ನಿತ್ಯಾನಮದ್ವಿಧಿ ಶಿವಾದಿ ಕಿರೀಟಕೋಟಿ
ಪ್ರತ್ಯುಪ್ತ ದೀಪ್ತ ನವರತ್ನಮಹಃ ಪ್ರರೋಹೈಃ |
ನೀರಾಜನಾವಿಧಿ ಮುದಾರ ಮುಪಾದಧಾನೌ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 9 ||

“ವಿಷ್ಣೋಃ ಪದೇ ಪರಮ” ಇತ್ಯುದಿತ ಪ್ರಶಂಸೌ
ಯೌ “ಮಧ್ವ ಉತ್ಸ” ಇತಿ ಭೋಗ್ಯ ತಯಾ‌உಪ್ಯುಪಾತ್ತೌ |
ಭೂಯಸ್ತಥೇತಿ ತವ ಪಾಣಿತಲ ಪ್ರದಿಷ್ಟೌ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 10 ||

ಪಾರ್ಥಾಯ ತತ್-ಸದೃಶ ಸಾರಧಿನಾ ತ್ವಯೈವ
ಯೌ ದರ್ಶಿತೌ ಸ್ವಚರಣೌ ಶರಣಂ ವ್ರಜೇತಿ |
ಭೂಯೋ‌உಪಿ ಮಹ್ಯ ಮಿಹ ತೌ ಕರದರ್ಶಿತೌ ತೇ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 11 ||

ಮನ್ಮೂರ್ಥ್ನಿ ಕಾಳಿಯಫನೇ ವಿಕಟಾಟವೀಷು
ಶ್ರೀವೇಂಕಟಾದ್ರಿ ಶಿಖರೇ ಶಿರಸಿ ಶ್ರುತೀನಾಮ್ |
ಚಿತ್ತೇ‌உಪ್ಯನನ್ಯ ಮನಸಾಂ ಸಮಮಾಹಿತೌ ತೇ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 12 ||

ಅಮ್ಲಾನ ಹೃಷ್ಯ ದವನೀತಲ ಕೀರ್ಣಪುಷ್ಪೌ
ಶ್ರೀವೇಂಕಟಾದ್ರಿ ಶಿಖರಾಭರಣಾಯ-ಮಾನೌ |
ಆನಂದಿತಾಖಿಲ ಮನೋ ನಯನೌ ತವೈ ತೌ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 13 ||

ಪ್ರಾಯಃ ಪ್ರಪನ್ನ ಜನತಾ ಪ್ರಥಮಾವಗಾಹ್ಯೌ
ಮಾತುಃ ಸ್ತನಾವಿವ ಶಿಶೋ ರಮೃತಾಯಮಾಣೌ |
ಪ್ರಾಪ್ತೌ ಪರಸ್ಪರ ತುಲಾ ಮತುಲಾಂತರೌ ತೇ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 14 ||

ಸತ್ತ್ವೋತ್ತರೈಃ ಸತತ ಸೇವ್ಯಪದಾಂಬುಜೇನ
ಸಂಸಾರ ತಾರಕ ದಯಾರ್ದ್ರ ದೃಗಂಚಲೇನ |
ಸೌಮ್ಯೋಪಯಂತೃ ಮುನಿನಾ ಮಮ ದರ್ಶಿತೌ ತೇ
ಶ್ರೀವೇಂಕಟೇಶ ಚರಣೌ ಶರಣಂ ಪ್ರಪದ್ಯೇ || 15 ||

ಶ್ರೀಶ ಶ್ರಿಯಾ ಘಟಿಕಯಾ ತ್ವದುಪಾಯ ಭಾವೇ
ಪ್ರಾಪ್ಯೇತ್ವಯಿ ಸ್ವಯಮುಪೇಯ ತಯಾ ಸ್ಫುರಂತ್ಯಾ |
ನಿತ್ಯಾಶ್ರಿತಾಯ ನಿರವದ್ಯ ಗುಣಾಯ ತುಭ್ಯಂ
ಸ್ಯಾಂ ಕಿಂಕರೋ ವೃಷಗಿರೀಶ ನ ಜಾತು ಮಹ್ಯಮ್ || 16 ||

Eesanam Jagothosya Venkatapathe
Vishno Paraam Praeya Seem
Thadhwak Shasthala Nithya Vasa Rasikam
Thathk Shanthi Sam Vardhi Neem

Padma Alan Krutha Pani Pallava Yugam
Padma Sanas Thaam Sriyam
Vath Salyadi Guno Jwalam Bhagava Theem
Vande Jagan Maatharam

Sreeman Krupajala Nidhae Kritha Sarva Loka
Sar Vagna Sakta Natha Vathsala Sarva Saeshin
Swamin Susheela Sulabha Sritha: Parijathah:
Sree Venkatesa Charanow Saranam Prapadhye

Aa Nupurarpitha Sujatha Sugandhi Pushpa
Sow Rabhya Sow Rabha Karow Sama Sanni Vesow
Sowm Yow Sadanu Bhava Nepi Na Vanu Bhav Yow
Sree Venkatesa Charanow Saranam Papadhye

Sad Yo Vikasi Samu Dith Vara Saandra Raga
Sou Rabhya Nir Bhara Saro Ruha Soumya Vaar Tham
Sam Yakshu Sahasa Padeshu Vi Lekha Yan Thow
Sree Venkatesa Charanow Saranam Prapadhye

Reka Mayad Waja Sudha Kala Saatha Patra
Vajraam Kru Sam Buruha Kalpaka Sanka Chakrai
Bhaw Yai Ralankrutha Thalow Paratha Thva Chinnai
Sree Venkatesa Charanow Saranam Prapadhye

Thamro Dara Dyuthi Para Jitha Padma Raagow
Baahyair Mahobhi Rabhi Bhootha Mahendra Neelow
Udhyan Nakham Subhi Rudastha Sasaan Ka Bhasow
Sree Venkatessa Charanow Saranam Prapadhye

Saprema Bheethi Kamala Kara Palla Vabhyam
Sam Vaha Nepi Sapadik Lama Mada Dhanow
Kantha Vavaang Maanasa Go Chara Sow Kumaar Yow
Sree Venkatesa Charanow Saranam Prapadhye

Lakshmee Maheetha Dhanu Roopa Nijanu Bhava
Neela Di Divya Mahi Sheekara Palla Vanam
Aa Runya Sankra Manatha Kila Saandra Raagow
Sree Venkatesa Charanow Saranam Prapadhye

Nithya Naama Dvidhi Siva Di Kireeta Koti
Prath Yup Tha Deepta Navarathna Ma Hapra Rohai
Nee Raja Na Vidhi Mudara Mupada Dhanow
Sree Venkatesa Charanow Saranam Prapadhye

Vish No Pade Parama Ithy Uditha Prasam Sow
Yow Madhwa Uthsa Ithi Bhogya Tha Yap Yu Paath Thow
Bhoo Yastha Thethi Thava Paani Thala Pradish Tow
Sree Venkatesa Charanow Saranam Prapadhye

Parthaaya Thath Sa Drusa Saara Thina Thva Yaiva
Yow Darshi Thow Swa Chara Now Saranam Vra Jethi
Sho Yopi Mah Yami Ha Thow Kara Darsi Thow The
Sree Venkatesa Charanow Saranam Prapadhye

Man Moordhni Kaali Ya Pane Vika Taata Veshu
Sree Venkatadri Sikhare Sirasi Sru Thee Naam
Chi Thep Yana Nya Manasam Sa Mama Hi Thow The
Sree Venkatesa Charanow Saranam Prapadhye

Amlana Dhrushya Dava Neethala Keerna Push Pow
Sree Venkatadri Sikhara Bhara Naaya Manow
Aanandi Thaakila Mano Naya Now Thavai Thow
Sree Venkatesa Charanow Saranam Prapadhye

Praya Prapanna Janatha Prathama Vaagah Yow
Mathus Thana Viva Sisora Mruthaya Manow
Prap Thow Paras Para Thulama Thulan Tha Row The
Sree Venkatesa Charanow Saranam Prapadhye

Sath Votha Raissa Thatha Sevya Padam Bujena
Sam Sara Tharaka Daya Dra Drugan Chalena
Soum Yopa Yanthru Muninama Madar Shithow The
Sree Venkatesa Charanow Saranam Prapadhye

Sree Sa Sriya Ghati Kaya Thvadu Paya Bhavae
Prap Ye Thvayi Swaya Mupeya Thayas Puranthya
Nithya Srithaya Nira Vadya Gunaaya Thubhyam
Syam Kin Karoo Vrisha Gireesa Naja Thu Mahyam

MADHWA · srinivasa

Sri Venkatesha Managala sasanam

ಶ್ರಿಯಃ ಕಾಂತಾಯ ಕಲ್ಯಾಣನಿಧಯೇ ನಿಧಯೇ‌உರ್ಥಿನಾಮ್ |
ಶ್ರೀವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಮ್ || 1 ||

ಲಕ್ಷ್ಮೀ ಸವಿಭ್ರಮಾಲೋಕ ಸುಭ್ರೂ ವಿಭ್ರಮ ಚಕ್ಷುಷೇ |
ಚಕ್ಷುಷೇ ಸರ್ವಲೋಕಾನಾಂ ವೇಂಕಟೇಶಾಯ ಮಂಗಳಮ್ || 2 ||

ಶ್ರೀವೇಂಕಟಾದ್ರಿ ಶೃಂಗಾಗ್ರ ಮಂಗಳಾಭರಣಾಂಘ್ರಯೇ |
ಮಂಗಳಾನಾಂ ನಿವಾಸಾಯ ಶ್ರೀನಿವಾಸಾಯ ಮಂಗಳಮ್ || 3 ||

ಸರ್ವಾವಯ ಸೌಂದರ್ಯ ಸಂಪದಾ ಸರ್ವಚೇತಸಾಮ್ |
ಸದಾ ಸಮ್ಮೋಹನಾಯಾಸ್ತು ವೇಂಕಟೇಶಾಯ ಮಂಗಳಮ್ || 4 ||

ನಿತ್ಯಾಯ ನಿರವದ್ಯಾಯ ಸತ್ಯಾನಂದ ಚಿದಾತ್ಮನೇ |
ಸರ್ವಾಂತರಾತ್ಮನೇ ಶೀಮದ್-ವೇಂಕಟೇಶಾಯ ಮಂಗಳಮ್ || 5 ||

ಸ್ವತ ಸ್ಸರ್ವವಿದೇ ಸರ್ವ ಶಕ್ತಯೇ ಸರ್ವಶೇಷಿಣೇ |
ಸುಲಭಾಯ ಸುಶೀಲಾಯ ವೇಂಕಟೇಶಾಯ ಮಂಗಳಮ್ || 6 ||

ಪರಸ್ಮೈ ಬ್ರಹ್ಮಣೇ ಪೂರ್ಣಕಾಮಾಯ ಪರಮಾತ್ಮನೇ |
ಪ್ರಯುಂಜೇ ಪರತತ್ತ್ವಾಯ ವೇಂಕಟೇಶಾಯ ಮಂಗಳಮ್ || 7 ||

ಆಕಾಲತತ್ತ್ವ ಮಶ್ರಾಂತ ಮಾತ್ಮನಾ ಮನುಪಶ್ಯತಾಮ್ |
ಅತೃಪ್ತ್ಯಮೃತ ರೂಪಾಯ ವೇಂಕಟೇಶಾಯ ಮಂಗಳಮ್ || 8 ||

ಪ್ರಾಯಃ ಸ್ವಚರಣೌ ಪುಂಸಾಂ ಶರಣ್ಯತ್ವೇನ ಪಾಣಿನಾ |
ಕೃಪಯಾ‌உ‌உದಿಶತೇ ಶ್ರೀಮದ್-ವೇಂಕಟೇಶಾಯ ಮಂಗಳಮ್ || 9 ||

ದಯಾ‌உಮೃತ ತರಂಗಿಣ್ಯಾ ಸ್ತರಂಗೈರಿವ ಶೀತಲೈಃ |
ಅಪಾಂಗೈ ಸ್ಸಿಂಚತೇ ವಿಶ್ವಂ ವೇಂಕಟೇಶಾಯ ಮಂಗಳಮ್ || 10 ||

ಸ್ರಗ್-ಭೂಷಾಂಬರ ಹೇತೀನಾಂ ಸುಷಮಾ‌உ‌உವಹಮೂರ್ತಯೇ |
ಸರ್ವಾರ್ತಿ ಶಮನಾಯಾಸ್ತು ವೇಂಕಟೇಶಾಯ ಮಂಗಳಮ್ || 11 ||

ಶ್ರೀವೈಕುಂಠ ವಿರಕ್ತಾಯ ಸ್ವಾಮಿ ಪುಷ್ಕರಿಣೀತಟೇ |
ರಮಯಾ ರಮಮಾಣಾಯ ವೇಂಕಟೇಶಾಯ ಮಂಗಳಮ್ || 12 ||

ಶ್ರೀಮತ್-ಸುಂದರಜಾ ಮಾತೃಮುನಿ ಮಾನಸವಾಸಿನೇ |
ಸರ್ವಲೋಕ ನಿವಾಸಾಯ ಶ್ರೀನಿವಾಸಾಯ ಮಂಗಳಮ್ || 13 ||

ಮಂಗಳಾ ಶಾಸನಪರೈರ್-ಮದಾಚಾರ್ಯ ಪುರೋಗಮೈಃ |
ಸರ್ವೈಶ್ಚ ಪೂರ್ವೈರಾಚಾರ್ಯೈಃ ಸತ್ಕೃತಾಯಾಸ್ತು ಮಂಗಳಮ್ || 14 ||

Sriyak Kanthaya Kalyana Nidhayaer Nidhayaer Thinaam.
Sri Venkata Nivasaya Srinivasaya Mangalam

Lakshmi Savi Bhrama Loka Sudmu Vibhrama Chakshushe
Chakshushe Sarva Lokanam Venkatesaya Mangalam.

Sri Venkatadri Srungaya Mangala Baranangraye
Mangalaa Naam Nivasaya Srinivasaya Mangalam.

Sarva Ava Yava Soundarya Sampada Sarva Chetha Saam
Sada Sam Mohana Yasthu Venkatesaya Mangalam.

Nithyaya Nirava Dhyaya Sathyananda Chidathmane
Sarva Antharathmane Srimad Venkatesaya Mangalam.

Swatha Sarva Vidhe Sarva Shakthaye Sarva Saeshine
Sulabhaya Susheelaya Venkatesaya Mangalam.

Parasmai Brahmane Poorna Kaamaya Para Mathmane
Praugnae Para Thathwaaya Venkatesaya Mangalam.

Aakara Tathwa Masrantha Math Manam Anu Pasyathaam
Athrup Thamrutha Roopaya Venkatesaya Mangalam.

Praya Swcharanou Pumsam Saranath Wena Panina
Krupaya Drusayi Thae Venkatesaya Mangalam.

Dayamrutha Tharanginya Stharangai Athi Seethlai
Apangai Sinchathe Viswam Venkatesaya Mangalam.

Srg Bhoosham Bara Haethee Naam Susha Mavaha Samoorthaye
Sarvarthi Samana Yasthu Venkatesaya Mangalam.

Sri Vaikunta Virakthaya Swami Pushkara Nee Thate
Ramaaya Rama Maa Naya Venkatesaya Mangalam.

Srimath Sundara Jamathru Muni Manasa Vaasine
Sarva Loka Nivasaya Srinivasaya Mangalam.

Mangala Samsana Parair Madacharya Purogamai
Sarvaischa Poorvair Acharyair Samsthru Thayasthu Mangalam.

MADHWA · srinivasa

Sri Venkateshwara Vajra kavacha stothram

ನಾರಾಯಣಂ ಪರಬ್ರಹ್ಮ ಸರ್ವಕಾರಣ ಕಾರಕಂ
ಪ್ರಪದ್ಯೇ ವೆಂಕಟೇಶಾಖ್ಯಾಂ ತದೇವ ಕವಚಂ ಮಮ

ಸಹಸ್ರಶೀರ್ಷಾ ಪುರುಷೋ ವೇಂಕಟೇಶಶ್ಶಿರೋ ವತು
ಪ್ರಾಣೇಶಃ ಪ್ರಾಣನಿಲಯಃ ಪ್ರಾಣಾಣ್ ರಕ್ಷತು ಮೇ ಹರಿಃ

ಆಕಾಶರಾಟ್ ಸುತಾನಾಥ ಆತ್ಮಾನಂ ಮೇ ಸದಾವತು
ದೇವದೇವೋತ್ತಮೋಪಾಯಾದ್ದೇಹಂ ಮೇ ವೇಂಕಟೇಶ್ವರಃ

ಸರ್ವತ್ರ ಸರ್ವಕಾಲೇಷು ಮಂಗಾಂಬಾಜಾನಿಶ್ವರಃ
ಪಾಲಯೇನ್ಮಾಂ ಸದಾ ಕರ್ಮಸಾಫಲ್ಯಂ ನಃ ಪ್ರಯಚ್ಛತು

ಯ ಏತದ್ವಜ್ರಕವಚಮಭೇದ್ಯಂ ವೇಂಕಟೇಶಿತುಃ
ಸಾಯಂ ಪ್ರಾತಃ ಪಠೇನ್ನಿತ್ಯಂ ಮೃತ್ಯುಂ ತರತಿ ನಿರ್ಭಯಃ

Narayanam Parabrahma Sarvakaarana Kaaranam
Prapadye Venkatesakhyaam Tadeva Kavacham Mama

Sahasra Seersha Purusho Venkatesas Sirovatu
Pranesha Prananilayaha Pranan Rakshatu Mey Harihi

Aakasa Raat Sutaa Naatha Aatmanam Me Sadavatu
Deva Devottamaha Payaad Deham Mey Venkateswaraha

Sarvatra Sarva Karyeshu Mangaam Baja Nireeswaraha
Palayen Mama Kam Karma Saphalyam Naha Prayacchatu

Ya Etad Vajra Kavacha Mabhedyam Venkates Situhu
Sayam Prataha Patennityam Mrutyum Tarati Nirbhyaha