dwadasa stothram · MADHWA · madhwacharyaru

Dwadasa sthothra – Shasta adhyaya

ಷಷ್ಠಂ ಸ್ತೋತ್ರಮ್.

ದೇವಕಿ ನಂದನ ನಂದ ಕುಮಾರ ವೃಂದಾವನಾಂಚನ ಗೋಕುಲ ಚಂದ್ರ |
ಕಂದ ಫಲಾಶನ ಸುಂದರ ರೂಪ ನಂದಿತ ಗೋಕುಲ ವಂದಿತ ಪಾದ || ೧ ||

ಇಂದ್ರ ಸುತಾವಕ ನಂದಕ ಹಸ್ತ ಚಂದನ ಚರ್ಚಿತ ಸುಂದರಿ ನಾಥ |
ಇಂದೀವರೋದರ ದಳ ನಯನ ಮಂದರ ಧಾರಿನ್ ಗೋವಿಂದ ವಂದೇ || ೨ ||

ಚಂದ್ರ ಶತಾನನ ಕುಂದ ಸುಹಾಸ ನಂದಿತ ದೈವತಾನಂದ ಸುಪೂರ್ಣ |
ಮತ್ಸ್ಯಕರೂಪ ಲಯೋದ ವಿಹಾರಿನ್ ವೇದ ವಿನೇತ್ರ ಚತುರ್ಮುಖ ವಂದ್ಯ || ೩ ||

ಕೂರ್ಮ ಸ್ವರೂಪಕ ಮಂದರ ಧಾರಿನ್ ಲೋಕ ವಿಧಾರಕ ದೇವ ವರೇಣ್ಯ |
ಸೂಕರ ರೂಪಕ ದಾನವ ಶತ್ರು ಭೂಮಿ ವಿಧಾರಕ ಯಜ್ಞ ವರಾಂಗ || ೪ ||

ದೇವ ನೃಸಿಂಹ ಹಿರಣ್ಯಕ ಶತ್ರೋ ಸರ್ವ ಭಯಾಂತಕ ದೈವತ ಬಂಧೋ |
ವಾಮನ ವಾಮನ ಮಾಣವ ವೇಷ ದೈತ್ಯ ಕುಲಾಂತಕ ಕಾರಣ ರೂಪ || ೫ ||

ರಾಮ ಭೃಗೂದ್ವಹ ಸೂರ್ಜಿತ ದೀಪ್ತೇ ಕ್ಷತ್ರ ಕುಲಾಂತಕ ಶಂಭು ವರೇಣ್ಯ |
ರಾಘವ ರಾಘವ ರಾಕ್ಷಸ ಶತ್ರೋ ಮಾರುತಿ ವಲ್ಲಭ ಜಾನಕಿ ಕಾಂತಾ || ೬ ||

ದೇವಕಿ ನಂದನ ಸುಂದರ ರೂಪ ರುಗ್ಮಿಣಿ ವಲ್ಲಭ ಪಾಂಡವ ಬಂಧೋ |
ದೈತ್ಯ ವಿಮೋಹಕ ನಿತ್ಯ ಸುಖಾದೇ ದೇವ ಸುಭೋಧಕ ಬುದ್ಧ ಸ್ವರೂಪ || ೭ ||

ದುಷ್ಟ ಕುಲಾಂತಕ ಕಲ್ಕಿ ಸ್ವರೂಪ ಧರ್ಮ ವಿವರ್ಧನ ಮೂಲ ಯುಗಾದೇ |
ನಾರಾಯಣಾಮಲ ಕಾರಣ ಮೂರ್ತೇ ಪೂರ್ಣ ಗುಣಾರ್ಣವ ನಿತ್ಯ ಸುಭೋಧ || ೮ ||

ಆನಂದತೀರ್ಥ ಮುನೀಂದ್ರ ಕೃತಾ ಹರಿಗಾಥಾ |
ಪಾಪಹರಾ ಶುಭಾ ನಿತ್ಯ ಸುಖಾರ್ಥಾ || ೯ ||

||ಇತಿ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತೇಷು
ದ್ವಾದಶ ಸ್ತೋತ್ರೇಷು ಷಷ್ಠ ಸ್ತೋತ್ರಮ್||

ShaShThaM stOtram.

dEvaki nandana nanda kumAra vRundAvanAncana gOkula candra |
kanda PalASana sundara rUpa nandita gOkula vandita pAda || 1 ||

indra sutAvaka nandaka hasta candana carcita sundari nAtha |
indIvarOdara daLa nayana mandara dhArin gOvinda vandE || 2 ||

candra SatAnana kunda suhAsa naMdita daivatAnanda supUrNa |
matsyakarUpa layOda vihArin vEda vinEtra caturmuKa vaMdya || 3 ||

kUrma svarUpaka maMdara dhArin lOka vidhAraka dEva varENya |
sUkara rUpaka dAnava Satru BUmi vidhAraka yaj~ja varAMga || 4 ||

dEva nRusiMha hiraNyaka SatrO sarva BayAntaka daivata baMdhO |
vAmana vAmana mANava vESha daitya kulAntaka kAraNa rUpa || 5 ||

rAma BRugUdvaha sUrjita dIptE kShatra kulAntaka SaMBu varENya |
rAGava rAGava rAkShasa SatrO mAruti vallaBa jAnaki kAntA || 6 ||

dEvaki nandana sundara rUpa rugmiNi vallaBa pAnDava bandhO |
daitya vimOhaka nitya suKAdE dEva suBOdhaka buddha svarUpa || 7 ||

duShTa kulAntaka kalki svarUpa dharma vivardhana mUla yugAdE |
nArAyaNAmala kAraNa mUrtE pUrNa guNArNava nitya suBOdha || 8 ||

AnaMdatIrtha munIMdra kRutA harigAthA |
pApaharA SuBA nitya suKArthA || 9 ||

||iti SrImadAnandatIrtha BagavatpAdAcArya viracitEShu
dvAdaSa stOtrEShu ShaShTha stOtram||

dwadasa stothram · MADHWA · madhwacharyaru

Dwadasa sthothra – Panchamo adhyaya

ಪಂಚಮಂ ಸ್ತೋತ್ರಮ್
ವಾಸುದೇವಾ ಪರಿಮೇಯ ಸುಧಾಮನ್ ಶುದ್ಧ ಸದೋದಿತ ಸುಂದರಿ ಕಾಂತ |
ಧರಾ ಧರ ಧಾರಿಣ ವೇಧುರಧರ್ತಃ ಸೌಧೃತಿ ದೀಧಿತಿ ವೇಧೃ ವಿಧಾತಃ || ೧ ||

ಅಧಿಕ ಬಂಧಂ ರಂಧಯ ಬೋಧಾಚ್ಚಿಂಧಿ ಪಿಧಾನಂ ಬಂಧುರ ಮದ್ದಾ|
ಕೆಶವ ಕೇಶವ ಶಾಸಕ ವಂದೇ ಪಾಶ ಧರಾರ್ಚಿತ ಶೂರ ವರೇಶ || ೨ ||

ನಾರಾಯಣಾಮಲ ಕಾರಣ ವಂದೇ ಕಾರಣ ಕಾರಣ ಪೂರ್ವ ವರೇಣ್ಯ |
ಮಾಧವ ಮಾಧವ ಸಾಧಕ ವಂದೇ ಬಾಧಕ ಭೋಧಕ ಶುದ್ಧ ಸಮಾಧೇ || ೩ ||

ಗೋವಿಂದ ಗೋವಿಂದ ಪುರಂದರ ವಂದೇ ದೈವತ ಮೋದನ ವೇದಿತ ಪಾದ |
ವಿಷ್ಣೋ ಸೃಜಿಷ್ಣೋ ಗ್ರಸಿಷ್ಣೋ ವಿವಂದೇ ಕೃಷ್ಣ ಸದುಷ್ಣವಧಿಷ್ಣೋ ಸುಧೃಷ್ಣೋ|| ೪ ||

ಮಧುಸೂದನ ದಾನವ ಸಾದನ ವಂದೇ ದೈವತ ಮೋದನ ವೇದಿತ ಪಾದ |
ತ್ರಿವಿಕ್ರಮ ನಿಷ್ಕ್ರಮ ವಿಕ್ರಮ ವಂದೇ ಸುಕ್ರಮ ಸಂಕ್ರಮಹುಂಕೃತ ವಕ್ತ್ರ || ೫ ||

ವಾಮನ ವಾಮನ ಭಾಮನ ವಂದೇ ಸಾಮನ ಸೀಮನ ಶಾಮನ ಸಾನೋ |
ಶ್ರೀಧರ ಶ್ರೀಧರ ಶಂಧರ ವಂದೇ ಭೂಧರ ವಾರ್ಧರ ಕಂಧರ ಧಾರಿನ್ || ೬ ||

ಹೃಷಿಕೇಶ ಸುಕೇಶ ಪರೇಶ ವಿವಂದೇ ಶರಣೇಶ ಕಲೇಶ ಬಲೇಶ ಸುಖೇಶ |
ಪ್ದ್ಮನಾಭ ಶುಭೋದ್ಭವ ವಂದೇ ಸಂಭೃತ ಲೋಕ ಭರಾಭರ ಭೂರೆ |
ದಾಮೋದರ ದೂರ ತರಾಂತರ ವಂದೇ ದಾರಿತ ಪಾರಗಪಾರ ಪರಸ್ಮಾತ್ || ೭ ||

ಆನಂದತೀರ್ಥ ಮುನೀಂದ್ರಕೃತಾ ಹರಿ ಗೀತಿರಿಯಂ ಪರಮಾದರತಃ |
ಪರಲೋಕ ವಿಲೋಕನ ಸೂರ್ಯ ನಿಭಾ ಹರಿ ಭಕ್ತಿ ವಿವರ್ಧನ ಶೌಂಡತಮಾ || ೮ ||

|| ಇತಿ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತೇಷು ದ್ವಾದಶ ಸ್ತೋತ್ರೇಷು ಪಂಚಮ ಸ್ತೋತ್ರಮ್ ||

pancamaM stOtram
vAsudEvA parimEya sudhAman Suddha sadOdita suMdari kAnta |
dharA dhara dhAriNa vEdhuradhartaH saudhRuti dIdhiti vEdhRu vidhAtaH || 1 ||

adhika bandhaM raMdhaya bOdhAccindhi pidhAnaM bandhura maddA|
keSava kESava SAsaka vaMdE pASa dharArcita SUra varESa || 2 ||

nArAyaNAmala kAraNa vandE kAraNa kAraNa pUrva varENya |
mAdhava mAdhava sAdhaka vandE bAdhaka BOdhaka Suddha samAdhE || 3 ||

gOvinda gOvinda puraMdara vandE daivata mOdana vEdita pAda |
viShNO sRujiShNO grasiShNO vivandE kRuShNa saduShNavadhiShNO sudhRuShNO|| 4 ||

madhusUdana dAnava sAdana vandE daivata mOdana vEdita pAda |
trivikrama niShkrama vikrama vandE sukrama sankramahunkRuta vaktra || 5 ||

vAmana vAmana BAmana vandE sAmana sImana SAmana sAnO |
SrIdhara SrIdhara Sandhara vandE BUdhara vArdhara kaMdhara dhArin || 6 ||

hRuShikESa sukESa parESa vivandE SaraNESa kalESa balESa suKESa |
pdmanABa SuBOdBava vandE saMBRuta lOka BarABara BUre |
dAmOdara dUra tarAntara vandE dArita pAragapAra parasmAt || 7 ||

AnandatIrtha munIndrakRutA hari gItiriyaM paramAdarataH |
paralOka vilOkana sUrya niBA hari Bakti vivardhana SauMDatamA || 8 ||

|| iti SrImadAnandatIrtha BagavatpAdAcArya viracitEShu dvAdaSa stOtrEShu pancama stOtram ||

dwadasa stothram · MADHWA · madhwacharyaru

Dwadasa sthothra – chathurta adhyaya

ಚತುರ್ಥ ಸ್ತೋತ್ರಮ್
ನಿಜಪೂರ್ಣ ಸುಖಾಮಿತ ಬೋಧತನುಃ ಪರಶಕ್ತಿರನಂತ ಗುಣಃ ಪರಮಃ |
ಅಜರಾಮರಣಃ ಸಕಲಾರ್ತಿ ಹರಃ ಕಮಲಾಪತಿ ರೀಡ್ಯತಮೋಽವತು ನಃ || ೧ ||

ಯದಸುಪ್ತಿ ಗತೋಽಪಿ ಹರಿಃ ಸುಖವಾನ್ ಸುಖರೂಪಿಣ ಮಾಹುರತೋ ನಿಗಮಾಃ |
ಸ್ವಮತಿ ಪ್ರಭವಂ ಜಗದಸ್ಯ ಯತಃ ಪರ ಬೋಧ ತನುಂ ಚತತಃ ಖಪತಿಂ || ೨ ||

ಬಹು ಚಿತ್ರ ಜಗದ್ಬಹುಧಾ ಕರಣಾತ್ ಪರಶಕ್ತಿರ್ ಅನಂತಗುಣಃ ಪರಮಃ |
ಸುಖರೂಪ ಮಮುಷ್ಯ ಪದಂ ಪರಮಂ ಸ್ಮರತಸ್ತು ಭವಿಷ್ಯತಿ ತತ್ ಸತತಮ್ || ೩ ||

ಸ್ಮರಣೇ ಹಿ ಪರೇಶಿ ತುರಸ್ಯ ವಿಭೋರ್ ಮಲಿನಾನಿ ಮನಾಂಸಿ ಕುತಃ ಕರಣಮ್ |
ವಿಮಲಂ ಹಿ ಪದಂ ಪರಮಂ ಸ್ವರತಂ ತರುಣಾರ್ಕ ಸವರ್ಣ ಮಜಸ್ಯ ಹರೇಃ || ೪ ||

ವಿಮಲೈಃ ಶ್ರುತಿ ಶಾಣ ನಿಶಾತತಮೈಃ ಸುಮನೋಽ ಸಿಭಿರಾಶು ನಿಹತ್ಯ ಧೃಢಮ್ |
ಬಲಿಮಂ ನಿಜವೈರಿಣ ಮಾತ್ಮತಮೋ ಭಿದಮೀಶಮನಂತ ಮುಪಾಸ್ವ ಹರಿಮ್ || ೫ ||

ಸ ಹಿ ವಿಶ್ವಸೃಜೋ ವಿಭು ಶಂಭು ಪುರಂದರ ಸೂರ್ಯ ಮುಖಾನ ಪರಾನ್ ಅಮರಾನ್|
ಸೃಜತೀಡ್ಯ ತಮೋಽವತಿ ಹಂತಿ ನಿಜಂ ಪದ ಮಾಪಯತಿ ಪ್ರಣತಾನ್ ಸುಧಿಯಾ || ೬ ||

ಪರಮೋಽಪಿ ರಮೇಶಿ ತುರಸ್ಯ ಸಮೋ ನ ಹಿ ಕಶ್ಚಿದ ಭೂನ್ನ ಭವಿಷ್ಯತಿ ಚ |
ಕ್ವಚಿದದ್ಯತನೋಽಪಿ ನ ಪೂರ್ಣಸದಾ ಗಣಿತೇಡ್ಯಗುಣಾನುಭವ ವೈಕತನೋಃ || ೭ ||

ಇತಿ ದೇವ ವರಸ್ಯ ಹರೇಃ ಸ್ತವನಂ ಕೃತವಾನ್ ಮುನಿರುತ್ತಮ ಮಾದರತಃ |
ಸುಖತೀರ್ಥ ಪದಾಭಿ ಹಿತಃ ಪಠತಸ್ತದಿದಂ ಭವತಿ ಧ್ರುವಮುಚ್ಚ ಸುಖಮ್ || ೮ ||

ಇತಿ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತೇಶು ದ್ವಾದಶ ಸ್ತೋತ್ರೇಷು ಚತುರ್ಥ ಸ್ತೋತ್ರಮ್ ||

caturtha stOtram
nijapUrNa suKAmita bOdhatanuH paraSaktiranaMta guNaH paramaH |
ajarAmaraNaH sakalArti haraH kamalApati rIDyatamO&vatu naH || 1 ||

yadasupti gatO&pi hariH suKavAn suKarUpiNa mAhuratO nigamAH |
svamati praBavaM jagadasya yataH para bOdha tanuM catataH KapatiM || 2 ||

bahu citra jagadbahudhA karaNAt paraSaktir anaMtaguNaH paramaH |
suKarUpa mamuShya padaM paramaM smaratastu BaviShyati tat satatam || 3 ||

smaraNE hi parESi turasya viBOr malinAni manAMsi kutaH karaNam |
vimalaM hi padaM paramaM svarataM taruNArka savarNa majasya harEH || 4 ||

vimalaiH Sruti SANa niSAtatamaiH sumanO& siBirASu nihatya dhRuDham |
balimaM nijavairiNa mAtmatamO BidamISamanaMta mupAsva harim || 5 ||

sa hi viSvasRujO viBu SaMBu purandara sUrya muKAna parAn amarAn|
sRujatIDya tamO&vati hanti nijaM pada mApayati praNatAn sudhiyA || 6 ||

paramO&pi ramESi turasya samO na hi kaScida BUnna BaviShyati ca |
kvacidadyatanO&pi na pUrNasadA gaNitEDyaguNAnuBava vaikatanOH || 7 ||

iti dEva varasya harEH stavanaM kRutavAn muniruttama mAdarataH |
suKatIrtha padABi hitaH paThatastadidaM Bavati dhruvamucca suKam || 8 ||

iti SrImadAnandatIrtha BagavatpAdAcArya viracitESu dvAdaSa stOtrEShu caturtha stOtram ||

dwadasa stothram · MADHWA · madhwacharyaru

Dwadasa sthothra – Trutheeya adhyaya

ತೃತೀಯಂ ಸ್ತೋತ್ರಮ್
ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದ ವಿನಮ್ರ ಧಿಯಾ ಸತತಮ್ |
ಹರಿರೇವ ಪರೋ ಹರಿರೇವಗುರು ಹರಿರೇವ ಜಗತ್ಪಿತೃ ಮಾತೃಗತಿಃ || ೧ ||

ನತತೋಽಸ್ತೈ ಪರಂ ಜಗದೀಡ್ಯ ತಮಂ ಪರಮಾತ್ ಪರತಃ ಪುರುಷೋತ್ತಮತಃ |
ತದಲಂ ಬಹುಲೋಕ ವಿಚಿಂತನಯಾ ಪ್ರಣವಂ ಕುರು ಮಾನಸಮೀಶ ಪದೇ || ೨ ||

ಯತತೋಽಪಿ ಹರೇಃ ಪದ ಸಂಸ್ಮರಣೇ ಸಕಲಂ ಹ್ಯಘಮಾಶು ಲಯಂ ವ್ರಜತಿ |
ಸ್ಮರತಸ್ತು ವಿಮುಕ್ತಿ ಪದಂ ಪರಮಂ ಸ್ಪುಟ ಮೇಷ್ಯತಿ ತತ್ ಕಿಮ ಪಾಕ್ರಿಯತೇ || ೩ ||

ಶೃಣು ತಾಮಲ ಸತ್ಯವಚಃ ಪರಮಂ ಶಪಥೇರಿತ ಮುಚ್ಛ್ರಿತ ಬಾಹು ಯುಗಮ್ |
ನಹರೇಃ ಪರಮೋ ನಹರೇಃ ಸದೃಶಃ ಪರಮಃ ಸತುಸರ್ವ ಚಿದಾತ್ಮಗಣಾತ್ || ೪ ||

ಯದಿ ನಾಮ ಪರೋ ನ ಭವೇತ್ ಸ ಹರಿಃ ಕಥಮಸ್ಯ ವಶೇ ಜಗದೇತದಭೂತ್ |
ಯದಿ ನಾಮ ನ ತಸ್ಯ ವಶೇ ಸಕಲಂ ಕಥಮೇವ ತು ನಿತ್ಯ ಸುಖಂ ನ ಭವೇತ್ || ೫ ||

ನ ಚ ಕರ್ಮ ವಿಮಾಮಲ ಕಾಲಗುಣ ಪ್ರಭೃತೀಶಮ ಚಿತ್ತನು ತದ್ದಿ ಯತಃ |
ಚಿದಚಿತ್ತನು ಸರ್ವಮಸೌ ತು ಹರಿರ್ಯಮಯೇ ದಿತಿ ವೈದಿಕಮಸ್ತಿ ವಚಃ || ೬ ||

ವ್ಯವಹಾರಭಿದಾಽಪಿ ಗುರೋರ್ಜಗತಾಂ ನ ತು ಚಿತ್ತಗತಾ ಸಹಿ ಚೋದ್ಯಪರಮ್ |
ಬಹವಃ ಪುರುಷಾಃ ಪುರುಷಪ್ರವರೋ ಹರಿರಿತ್ಯವದತ್ ಸ್ವಯಮೇವ ಹರಿಃ || ೭ ||

ಚತುರಾನನ ಪೂರ್ವ ವಿಮುಕ್ತ ಗಣಾ ಹರಿಮೇತ್ಯ ತು ಪೂರ್ವ ವದೇವ ಸದಾ |
ನಿಯತೋಚ್ಚವಿನೀಚತ ಯೈವ ನಿಜಾಂ ಸ್ಥಿತಿಮಾಪುರಿತಿ ಸ್ಮ ಪರಂ ವಚನಮ್ || ೮ ||

ಆನಂದತೀರ್ಥ ಸನ್ನಾಮ್ನಾ ಪೂರ್ಣ ಪ್ರಜ್ಞಾಭಿ ಧಾಯುಜಾ |
ಕೃತಂ ಹರ್ಯಷ್ಟಕಂ ಭಕ್ತ್ಯಾ ಪಠತಃ ಪ್ರೀಯತೇ ಹರಿಃ || ೯ ||

||ಇತಿಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತೇಷು ದ್ವಾದಶಸ್ತೋತ್ರೇಷು ತೃತೀಯ ಸ್ತೋತ್ರಮ್||

tRutIyaM stOtram
kuru BuMkShva ca karma nijaM niyataM haripAda vinamra dhiyA satatam |
harirEva parO harirEvaguru harirEva jagatpitRu mAtRugatiH || 1 ||

natatO&stai paraM jagadIDya tamaM paramAt parataH puruShOttamataH |
tadalaM bahulOka vicintanayA praNavaM kuru mAnasamISa padE || 2 ||

yatatO&pi harEH pada saMsmaraNE sakalaM hyaGamASu layaM vrajati |
smaratastu vimukti padaM paramaM spuTa mEShyati tat kima pAkriyatE || 3 ||

SRuNu tAmala satyavacaH paramaM SapathErita mucCrita bAhu yugam |
naharEH paramO naharEH sadRuSaH paramaH satusarva cidAtmagaNAt || 4 ||

yadi nAma parO na BavEt sa hariH kathamasya vaSE jagadEtadaBUt |
yadi nAma na tasya vaSE sakalaM kathamEva tu nitya suKaM na BavEt || 5 ||

na ca karma vimAmala kAlaguNa praBRutISama cittanu taddi yataH |
cidacittanu sarvamasau tu hariryamayE diti vaidikamasti vacaH || 6 ||

vyavahAraBidA&pi gurOrjagatAM na tu cittagatA sahi cOdyaparam |
bahavaH puruShAH puruShapravarO harirityavadat svayamEva hariH || 7 ||

caturAnana pUrva vimukta gaNA harimEtya tu pUrva vadEva sadA |
niyatOccavinIcata yaiva nijAM sthitimApuriti sma paraM vacanam || 8 ||

AnandatIrtha sannAmnA pUrNa praj~jABi dhAyujA |
kRutaM haryaShTakaM BaktyA paThataH prIyatE hariH || 9 ||

||itiSrImadAnandatIrtha BagavatpAdAcArya viracitEShu dvAdaSastOtrEShu tRutIya stOtram||

dwadasa stothram · MADHWA · madhwacharyaru

Dwadasa stothra – Dwiteeya adhyaya

ದ್ವಿತೀಯ ಸ್ತೋತ್ರಮ್

ಸುಜನೋ ದಧಿ ಸಂವೃದ್ಧಿ ಪೂರ್ಣ ಚಂದ್ರೋ ಗುಣಾರ್ಣವಃ |
ಅಮಂದ ಆನಂದ ಸಾಂದ್ರೋ ನಃ ಪ್ರೀಯತಾಮ್ ಇಂದಿರಾ ಪತಿಃ || ೧ ||

ರಮಾ ಚಕೋರೀ ವಿಧವೇ ದುಷ್ಟ ಸರ್ಪೋದವಹ್ನಯೇ |
ಸತ್ಪಾಂಥ ಜನಗೇಹಾಯ ನಮೋ ನಾರಾಯಣಾಯ ತೇ ||೨||

ಚಿದ ಚಿದ್ಭೇದಮ್ ಅಖಿಲಂ ವಿಧಾಯಾಧಾಯ ಭುಂಜತೇ |
ಅವ್ಯಾಕೃತ ಗೃಹಸ್ಥಾಯ ರಮಾ ಪ್ರಣಯಿನೇ ನಮಃ||೩||

ಅಮಂದ ಗುಣಸಾರೋಽಽಪಿ ಮಂದಹಾಸೇನ ವೀಕ್ಷಿತಃ |
ನಿತ್ಯಮಿಂದಿರಯಾಽಽನಂದ ಸಾಂದ್ರೋ ಯೋ ನೌಮಿ ತಂ ಹರಿಮ್ ||೪||

ವಶೀ ವಶೇನ ಕಸ್ಯಾಪಿ ಯೋಽಜಿತೋ ವಿಜಿತಾಖಿಲಃ |
ಸರ್ವಕರ್ತಾ ನ ಕ್ರಿಯತೇ ತಂ ನಮಾಮಿ ರಮಾಪತಿಮ್ ||೫||

ಅಗುಣಾಯ ಗುಣೋದ್ರೇಕ ಸ್ವರೂಪಾಯಾದಿ ಕಾರಿಣೇ |
ವಿದಾರಿತಾರಿ ಸಂಘಾಯ ವಾಸುದೇವಾಯ ತೇ ನಮಃ || ೬ ||

ಆದಿದೇವಾಯ ದೇವಾನಾಂ ಪತಯೇ ಸಾದಿತಾರಯೇ |
ಅನಾದ್ಯ ಜ್ಞಾನ ಪಾರಾಯ ನಮೋ ವರವರಾಯ ತೇ || ೭ ||

ಅಜಾಯ ಜನಯಿತ್ರೇಽಸ್ಯ ವಿಜಿತಾಖಿಲ ದಾನವ |
ಅಜಾದಿ ಪೂಜ್ಯ ಪಾದಾಯ ನಮಸ್ತೇ ಗರುಡ ಧ್ವಜ || ೮ ||

ಇಂದಿರಾ ಮಂದ ಸಾಂದ್ರಾಗ್ರ್ಯ ಕಟಾಕ್ಷ ಪ್ರೇಕ್ಷಿತಾತ್ಮನೇ |
ಅಸ್ಮದಿಷ್ಟೈಕ ಕಾರ್ಯಾಯ ಪೂರ್ಣಾಯ ಹರಯೇ ನಮಃ ||೯||

|| ಇತಿ ಶ್ರೀಮದಾನಂತತೀರ್ಥಭಗತ್ಪಾದಾಚಾರ್ಯ ವಿರಚಿತೇಷು ದ್ವಾದಶಸ್ತೋತ್ರೇಷು ದ್ವಿತೀಯ ಸ್ತೋತ್ರಮ್ ||

dvitIya stOtram

sujanO dadhi saMvRuddhi pUrNa candrO guNArNavaH |
amaMda Ananda sAndrO naH prIyatAm iMdirA patiH || 1 ||

ramA cakOrI vidhavE duShTa sarpOdavahnayE |
satpAntha janagEhAya namO nArAyaNAya tE ||2||

cida cidBEdam aKilaM vidhAyAdhAya BunjatE |
avyAkRuta gRuhasthAya ramA praNayinE namaH||3||

amanda guNasArO&&pi mandahAsEna vIkShitaH |
nityamindirayA&&naMda sAndrO yO naumi taM harim ||4||

vaSI vaSEna kasyApi yO&jitO vijitAKilaH |
sarvakartA na kriyatE taM namAmi ramApatim ||5||

aguNAya guNOdrEka svarUpAyAdi kAriNE |
vidAritAri sanGAya vAsudEvAya tE namaH || 6 ||

AdidEvAya dEvAnAM patayE sAditArayE |
anAdya j~jAna pArAya namO varavarAya tE || 7 ||

ajAya janayitrE&sya vijitAKila dAnava |
ajAdi pUjya pAdAya namastE garuDa dhvaja || 8 ||

indirA manda sAndrAgrya kaTAkSha prEkShitAtmanE |
asmadiShTaika kAryAya pUrNAya harayE namaH ||9||

|| iti SrImadAnantatIrthaBagatpAdAcArya viracitEShu dvAdaSastOtrEShu dvitIya stOtram ||

dwadasa stothram · MADHWA · madhwacharyaru

Dwadasa sthothra – Prathama adhyaya

ಪ್ರಥಮಂ ಸ್ತೋತ್ರಮ್

ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಂಜನಮ್ |
ಇಂದಿರಾಪತಿ ಮಾದ್ಯಾದಿ ವರದೇಶ ವರಪ್ರದಮ್ || ೧ ||

ನಮಾಮಿ ನಿಖಿಲಾಧೀಶ ಕಿರೀಟಾ ಘೃಷ್ಟ ಪೀಠವತ್ |
ಹೃತ್ತಮಃ ಶಮನೇಽರ್ಕಾಭಂ ಶ್ರೀಪತೇಃ ಪಾದ ಪಂಕಜಮ್ ||೨||

ಜಾಂಬೂನದಾಂಬರಾಧಾರಂ ನಿತಂಬಂ ಚಿಂತ್ಯ ಮೀಶಿತುಃ |
ಸ್ವರ್ಣ ಮಂಜೀರ ಸಂವೀತಮ್ ಆರೂಢಂ ಜಗದಂಬಯಾ || ೩ ||

ಉದರಂ ಚಿಂತ್ಯ ಮೀಶಸ್ಯ ತನುತ್ವೇಽಪ್ಯ ಅಖಿಲಂ ಭರಮ್ |
ವಲಿತ್ರ ಯಾಂಕಿತಂ ನಿತ್ಯಮ್ ಉಪ ಗೂಢಂ ಶ್ರೀಯೈಕಯಾ || ೪ ||

ಸ್ಮರಣೀಯಮ್ ಉರೋ ವಿಷ್ಣೋರ್ ಇಂದಿರಾವಾಸಮ್ ಈಶಿತುಃ |
ಅನಂತಮ್ ಅಂತ ವದಿವ ಭುಜಯೋರ್ ಅಂತರಂಗತಮ್ || ೫ ||

ಶಂಖ ಚಕ್ರ ಗಧಾ ಪದ್ಮ ಧರಾಶ್ಚಿಂತ್ಯಾ ಹರೇರ್ಭುಜಾಃ |
ಪೀನವೃತ್ತಾ ಜಗದ್ರಕ್ಷಾ ಕೇವಲೋದ್ಯೋಗಿನೋಽ ನಿಶಮ್ || ೬ ||

ಸಂತತಂ ಚಿಂತಯೇತ್ ಕಂಠಂ ಭಾಸ್ವತ್ ಕೌಸ್ತುಭ ಭಾಸಕಮ್ |
ವೈಕುಂಠಸ್ಯ ಅಖಿಲಾ ವೇದಾ ಉದ್ಗೀರ್ಯಂತೇಽ ಅನಿಶಂ ಯತಃ || ೭ ||

ಸ್ಮರೇತ್ ಯಾಮಿನೀನಾಥ ಸಹಸ್ರಾಮಿತ ಕಾಂತಿಮತ್ |
ಭವತಾಪಾಪ ನೋದೀಡ್ಯಂ ಶ್ರೀಪತೇ ಮುಖ ಪಂಕಜಮ್ || ೮ ||

ಪೂರ್ಣಾನನ್ಯ ಸುಖೋದ್ಭಾಸಿ ಮಂದಸ್ಮಿತಮ್ ಅಧೀಶಿತುಃ |
ಗೋವಿಂದಸ್ಯ ಸದಾ ಚಿಂತ್ಯಂ ನಿತ್ಯಾನಂದ ಪದ ಪ್ರದಮ್ || ೯ ||

ಸ್ಮರಾಮಿ ಭವ ಸಂತಾಪ ಹಾನಿದಾಮೃತ ಸಾಗರಮ್
ಪೂರ್ಣಾನಂದಸ್ಯ ರಾಮಸ್ಯ ಸಾನುರಾಗಾವ ಲೋಕನಮ್ || ೧೦ ||

ಧ್ಯಾಯೇದ್ ಅಜಸ್ರಮ್ ಮೀಶಸ್ಯ ಪದ್ಮಜಾದಿ ಪ್ರತೀಕ್ಷಿತಮ್ |
ಭ್ರೂಭಂಗಂ ಪಾರಮೇಷ್ಠ್ಯಾದಿ ಪದದಾಯಿ ವಿಮುಕ್ತಿದಮ್ || ೧೧ ||

ಸತತಂ ಚಿಂತಯೇಽನಂತಮ್ ಅಂತಕಾಲೇ ವಿಶೇಷತಃ |
ನೈವೋದಾಪುಗು ಗೃಣಂತೋಽಂತಂ ಯದ್ಗುಣಾನಾಮ್ ಅಜಾದಯಃ ||೧೨||

|| ಇತಿ ಶ್ರೀ ಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತೇಷು ದ್ವಾದಶಸ್ತೋತ್ರೇಷು ಪ್ರಥಮಂ ಸ್ತೋತ್ರಮ್ ||

prathamaM stOtram

vandE vandyaM sadAnaMdaM vAsudEvaM niranjanam |
indirApati mAdyAdi varadESa varapradam || 1 ||

namAmi niKilAdhISa kirITA GRuShTa pIThavat |
hRuttamaH SamanE&rkABaM SrIpatEH pAda pankajam ||2||

jAMbUnadAMbarAdhAraM nitaMbaM cintya mISituH |
svarNa manjIra saMvItam ArUDhaM jagadaMbayA || 3 ||

udaraM cintya mISasya tanutvE&pya aKilaM Baram |
valitra yAMkitaM nityam upa gUDhaM SrIyaikayA || 4 ||

smaraNIyam urO viShNOr indirAvAsam ISituH |
anantam anta vadiva BujayOr antarangatam || 5 ||

SaMKa cakra gadhA padma dharAScintyA harErBujAH |
pInavRuttA jagadrakShA kEvalOdyOginO& niSam || 6 ||

saMtataM ciMtayEt kanThaM BAsvat kaustuBa BAsakam |
vaikunThasya aKilA vEdA udgIryantE& aniSaM yataH || 7 ||

smarEt yAminInAtha sahasrAmita kAntimat |
BavatApApa nOdIDyaM SrIpatE muKa pankajam || 8 ||

pUrNAnanya suKOdBAsi maMdasmitam adhISituH |
gOviMdasya sadA ciMtyaM nityAnaMda pada pradam || 9 ||

smarAmi Bava saMtApa hAnidAmRuta sAgaram
pUrNAnandasya rAmasya sAnurAgAva lOkanam || 10 ||

dhyAyEd ajasram mISasya padmajAdi pratIkShitam |
BrUBangaM pAramEShThyAdi padadAyi vimuktidam || 11 ||

satataM cintayE&naMtam aMtakAlE viSEShataH |
naivOdApugu gRuNantO&ntaM yadguNAnAm ajAdayaH ||12||

|| iti SrI madAnandatIrtha BagavatpAdAcArya viracitEShu dvAdaSastOtrEShu prathamaM stOtram ||

dasara padagalu · MADHWA · Vadirajaru

Urutani haadu

ಲಕ್ಷಮಿ ರಮಣಗೆ ಮಾಡಿದಳು ಉರುಟಾಣಿ || ಪ||

ಇಳೆಯೊಳಗತಿ ಜಾಣೆ ಸುಂದರ ಫಣಿವೇಣಿ || ಅ.ಪ.||

ಮಚ್ಛ ಕಚ್ಛಪ ಕಿರನೆ ಕೇಸರಿ ಯಂದದ ಮುಖನೆ
ಸ್ವಚ್ಛ ಮುಖವ ತೋರೈ ಕುಂಕುಮ ಹಚ್ಚುವೆನು ||೧||

ಬಲಿಯ ದಾನವ ಬೇಡಿ ಇಳೆಯ ಈರಡಿ ಮಾಡಿ
ಅಳೆದಡಿ ಗಳ ತೋರೈ ಅರಿಷಿಣ ಹಚ್ಚುವೆನು ||೨||

ದುರುಳ ಕ್ಷತ್ರಿಯರ ಕೊರಳು ತರಿದ ಹರಿಯೆ
ಹರುಷ ದಿಂದ ಕೊರಳ ತೋರೈ ಗಂಧವ ಹಚ್ಚುವೆನು ||೩||

ದಶರಥ ನಲಿ ಜನಿಸಿ ದಶಮುಖನ ಸಂಹರಿಸಿ
ಶಶಿಮುಖಿ ಯ ತಂದವನೆ ಕುಸುಮ ಮುಡಿಸುವೆನು ||೪||

ಹದಿನಾರು ಸಾಸಿರ ಸುದತಿಯರನಾಳಿದನೆ
ಪದುಮಕರವ ತೋರೈ ವೀಳ್ಯವ ಕೊಡುವೆನು ||೫||

ವಸನ ರಹಿತ ನಾಗಿ ವಸುಧೆಯ ತಿರುಗಿದೆ
ಬಿಸಜ ನಾಭನೆ ನಿನಗೆ ವಸನ ಹೊದ್ದಿಸುವೆನು ||೬||

ವರ ತುರಗವನೇರಿ ಕಲಿಯ ಸಂಹರಿಸುವ
” ಸಿರಿ ಹಯವದನನೆ” ಆರತಿ ಯೆತ್ತುವೆನು ||೭||.

lakShami ramaNage mADidaLu uruTANi || pa||

iLeyoLagati jANe sundara PaNivENi || a.pa.||

macCa kacCapa kirane kEsari yandada muKane
svacCa muKava tOrai kuMkuma haccuvenu ||1||

baliya dAnava bEDi iLeya IraDi mADi
aLedaDi gaLa tOrai ariShiNa haccuvenu ||2||

duruLa kShatriyara koraLu tarida hariye
haruSha dinda koraLa tOrai gaMdhava haccuvenu ||3||

daSaratha nali janisi daSamuKana saMharisi
SaSimuKi ya tandavane kusuma muDisuvenu ||4||

hadinAru sAsira sudatiyaranALidane
padumakarava tOrai vILyava koDuvenu ||5||

vasana rahita nAgi vasudheya tirugide
bisaja nABane ninage vasana hoddisuvenu ||6||

vara turagavanEri kaliya saMharisuva
” siri hayavadanane” Arati yettuvenu ||7||.

dasara padagalu · MADHWA · prasanna venkata dasaru

Anganaamani ranganamani

ಅಂಗನಾಮಣಿ ರಂಗನರಾಣಿ
ಮಂಗಳೆ ಪದಂಗಳಿಗೆರಗುವೆ ||ಪ||

ಸುರಾಸುರರು ಮಂದರಾಚಲ ಕಡೆಯುತ
ಸುರಸುಧೆ ಅರಸಿ ತಿರುಗುತ ಇರಲು
ಹರಿಯರಸಿ ಸುರಸಾಗರನುದರದಿ
ಸಿರಿದೇವಿ ನೀ ಧರೆಗಿರಿಸಿದಿ ಪದ. ||೧||

ಮುನಿಸಿಕೊಂಡು ಭೃಗುಮುನಿಯ ಪರೀಕ್ಷೆಗೆ
ಇನಿಯನ ತೊರೆದು ಧರಣಿಗಿಳಿದ ಘೃಣಿ
ಘನತರತಪಕೆ ನಿಲುಕದ ಹರಿಯಾ
ಸನಿಹ ತಂದು ತೋರಿದೆ ತ್ರಿವೇಣಿ ||೨||

ಮನ್ನಿಸಿ ಸಲಹುವ ಪ್ರಪನ್ನಭಕುತರಾ
ಧೀನನಾದ ನಿನ್ನ ಪತಿಯಾರಾಧನಗೆ
ಸನ್ನುತ ಸುಮನಸ ನೀಡಿ ಪೊರೆಯಮ್ಮ
ಘನ್ನಮಹಿಮ ಪ್ರಸನ್ನವೆಂಕಟರಾಣಿ ನಾರೀ ಶಿರೋಮಣಿ ||೩||

anganAmaNi ranganarANi
mangaLe padangaLigeraguve ||pa||

surAsuraru mandarAcala kaDeyuta
surasudhe arasi tiruguta iralu
hariyarasi surasAgaranudaradi
siridEvi nI dharegirisidi pada. ||1||

munisikonDu BRugumuniya parIkShege
iniyana toredu dharaNigiLida GRuNi
Ganataratapake nilukada hariyA
saniha taMdu tOride trivENi ||2||

mannisi salahuva prapannaBakutarA
dhInanAda ninna patiyArAdhanage
sannuta sumanasa nIDi poreyamma
Gannamahima prasannavenkaTarANi nArI SirOmaNi ||3||

dasara padagalu · MADHWA · panduranga · prasanna venkata dasaru

Pandarapura Raajavittala

ಪಂಢರಾಪರ ರಾಜವಿಠ್ಠಲಾ ||ಪ||

ಪಂಡಿತಾರ್ಚಿತ ಕುಂಡಲೀಶಯನ
ಪಾಂಡುರಂಗ ಹರಿಗೋಪಾಲಾ ||ಅಪ||

ಚತುರಾನನಪಿತ ಚತುರ್ಭುಜಾಂಕಿತ
ಚಟುಲರೂಪ ಚತುರಾಚ್ಯುತ ಮಹಿತಾ
ಸತ್ಚಿತ್ತಾಕೃತಿ ಅಚಿಂತ್ಯಾದ್ಭುತ
ಚಿತ್ರಚರಿತ ಜಗದೇಕ ಜಾಗೃತ. ||೧||

ಇಟ್ಟಿಗೆ ಮೇಲಿಟ್ಟ ಪುಟ್ಟ ಪಾದವು
ಸೃಷ್ಟಿಸಿತು ಪಾಪರಟ್ಟುಮಾಳ್ಪನದಿ
ಕಟಿಯಲಿಟ್ಟಕರ ದುಷ್ಟಕೂಟದ
ಹುಟ್ಟಡಗಿಸಿ ಜಗತ್ಸ್ರಷ್ಟಿಸಿತು ||೨||

ನೊಸಲೊಳಗಿರಿಸಿದ ಕಸ್ತೂರಿತಿಲಕ
ಹಸನಾಗಿ ವೈಷ್ಣವ ಮುದ್ರೆಗಳೊಪ್ಪುವಾ
ವಸನ ಶ್ವೇತ ಶಶಿ ಸೂರ್ಯಾಭರಣ
ವಾಸುದೇವ ಶಿರಿ ಪ್ರಸನ್ವೆಂಕಟರನ್ನಾ ||೩||

panDharApara rAjaviThThalA ||pa||

panDitArcita kuMDalISayana
pAnDuranga harigOpAlA ||apa||

caturAnanapita caturBujAMkita
caTularUpa caturAcyuta mahitA
satcittAkRuti acintyAdButa
citracarita jagadEka jAgRuta. ||1||

iTTige mEliTTa puTTa pAdavu
sRuShTisitu pAparaTTumALpanadi
kaTiyaliTTakara duShTakUTada
huTTaDagisi jagatsraShTisitu ||2||

nosaloLagirisida kastUritilaka
hasanAgi vaiShNava mudregaLoppuvA
vasana SvEta SaSi sUryABaraNa
vAsudEva Siri prasanvenkaTarannA ||3||

dasara padagalu · MADHWA · prasanna venkata dasaru

He manave ee deha

ಹೇ ಮನವೆ ಈ ದೇಹ ಗಾಳಿದೀಪ ||ಪ||

ನಳ ಪುರೂರವ ಹರಿಶ್ಚಂದ್ರ ಪುಣ್ಯಶ್ಲೋಕರು |
ಇಳೆಯೊಳು ಒಯ್ಯಲಿಲ್ಲ ದಾರೂ ||೧||

ಹಂಬಲಗಡಲೊಳು ಮುಳುಗಲಿನ್ನಾವ ಸುಖ |
ಅಂಬುಜಾಕ್ಷಗೆ ಸಲ್ಲಲೀ ಲೆಕ್ಕ ||೨||

ಧರ್ಮವ ಹಳಿದು ಸತ್ಕರ್ಮವ ಜರೆದರೆ |
ನಮ್ಮ ಪ್ರಸನ್ನವೆಂಕಟ ದೂರ ||೩||

hE manave I dEha gALidIpa ||pa||

naLa purUrava hariScandra puNyaSlOkaru |
iLeyoLu oyyalilla dArU ||1||

haMbalagaDaloLu muLugalinnAva suKa |
aMbujAkShage sallalI lekka ||2||

dharmava haLidu satkarmava jaredare |
namma prasannavenkaTa dUra ||3||