In these compositions, Sri Vishnu Tirtha (Madanur) explains in the beginning how a jeeva coming from the Asrujya (state before coming to Samsara) to the Samsara and gets bound to worldly affairs. Sri Vishnu Tirtha has explained how a jeeva can get rid of this bond by doing Sadhana and all the different kinds of Sadhana a jeeva has to perform until the jeeva reaches moksha.
Category: vishnu theertharu
Ramaa sthothram(Madanur Sri Vishnu thirtharu)
ಯಯೈವೇದಂ ಸಚ್ಚಿನ್ನಿರುಪಮನಿಜಾನಂದನಿರತಂ
ಪರಬ್ರಹ್ಮಾಪಾದೌ ಗುಣಸಮತನೂರಾಪ್ಯ ಸೃಜತಿ|
ಅವತ್ಯತ್ತಿ ಪ್ರೇಷ್ಟಾನ್ ಪದಮಪಿನಯತ್ಯಸ್ತವಿಪದಃ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೧||
ಭವಾನೀ ವಾಣೀ ವಾ ಜಲಧಿತನಯಾ ವಾ ಸ್ವಹೃದಯೇ-
ಷ್ವಚಿಂತ್ಯಾಂ ಯನ್ಮೂರ್ತಿಂ ಸತತಮನುಚಿಂತ್ಯಾಪುರಧಿಕಮ್|
ಸುರಸ್ತ್ರೀಷು ಶ್ಲಾಘ್ಯಂ ದಿವಿ ಭುವಿ ಚ ಸೌಂದರ್ಯಸುಫಲಂ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೨||
ಅನಿರ್ವಾಚ್ಯಾ ವಾಚ್ಯಾಽಪ್ಯಖಿಲನಿಗಮಸ್ಥೈಃ ಶ್ರು(ಸ್ಮೃ)ತಿಗತೈ-
ರ್ವಚೋಭಿಸ್ತಾತ್ಪರ್ಯಾತ್ಸಹ ಸದಿತಿಹಾಸಂ ಪುನರಪಿ|
ಅನುಲ್ಲಂಘ್ಯಾ ಲಂಘ್ಯಾಪ್ಯಥ ನಿಜಮುದಾ ಯಾ ಸುಮನಸಾಂ|
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೩||
ಯಯಾಽಮುಕ್ತೋ ಮುಕ್ತೋ ಭವತಿ ವಿಪರೀತಂ ಚ ಭವತಿ
ಯಯಾಽಪ್ರೇಯೋ ಪ್ರೇಯೋ ಭವತಿ ವಿಪರೀತಂ ಚ ಭವತಿ|
ಯಯಾಽಹೇಯಂ ಹೇಯಂ ಭವತಿ ವಿಪರೀತಂ ಚ ಭವತಿ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೪||
ಯಯಾ ಮಾತಾ ಮಾತಾ ಭವತಿ ವಿಪರೀತಂ ಚ ಭವತಿ
ಯಯಾಽತಾತಸ್ತಾತೋ ಭವತಿ ವಿಪರೀತಂ ಚ ಭವತಿ|
ಯಯಾಽಭ್ರಾತಾ ಭ್ರಾತಾ ಭವತಿ ವಿಪರೀತಂ ಚ ಭವತಿ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೫||
ಯಯಾಽಜಾಯಾ ಜಾಯಾ ಭವತಿ ವಿಪರೀತಂ ಚ ಭವತಿ
ಯಯಾಽಪುತ್ರಃ ಪುತ್ರೋ ಭವತಿ ವಿಪರೀತಂ ಚ ಭವತಿ
ಯಯಾಽನಪ್ತಾ ನಪ್ತಾ ಭವತಿ ವಿಪರೀತಂ ಚ ಭವತಿ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೬||
ಯಯಾಽರಾಜಾ ರಾಜಾ ಭವತಿ ವಿಪರೀತಂ ಚ ಭವತಿ
ಯಯಾಽಭೃತ್ಯೋ ಭೃತ್ಯೋ ಭವತಿ ವಿಪರೀತಂ ಚ ಭವತಿ
ಯಯಾಽಕಾರ್ಯಂ ಕಾರ್ಯಂ ಭವತಿ ವಿಪರೀತಂ ಚ ಭವತಿ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೭||
ಯಯಾಽಶ್ಲಾಘ್ಯಃ ಶ್ಲಾಘ್ಯೋ ಭವತಿ ವಿಪರೀತಂ ಚ ಭವತಿ
ಯಯಾಽವಂದ್ಯೋ ವಂದ್ಯೋ ಭವತಿ ವಿಪರೀತಂ ಚ ಭವತಿ|
ಯಯಾಽವಕ್ತಾ ವಕ್ತಾ ಭವತಿ ವಿಪರೀತಂ ಚ ಭವತಿ|
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೮||
ಯಯಾಽವಿಪ್ರೋ ವಿಪ್ರೋ ಭವತಿ ವಿಪರೀತಂ ಚ ಭವತಿ
ಯಯಾಽಜಾಪ್ಯಂ ಜಾಪ್ಯಂ ಭವತಿ ವಿಪರೀತಂ ಚ ಭವತಿ
ಯಯಾಽಸಾಧ್ಯಂ ಸಾಧ್ಯಂ ಭವತಿ ವಿಪರೀತಂ ಚ ಭವತಿ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೯||
ಯಯಾಽಪಥ್ಯಂ ಪಥ್ಯಂ ಭವತಿ ವಿಪರೀತಂ ಚ ಭವತಿ
ಯಯಾಽಜ್ಞಾತಂ ಜ್ಞಾತಂ ಭವತಿ ವಿಪರೀತಂ ಚ ಭವತಿ
ಯಯಾಽರಕ್ಷ್ಯಂ ರಕ್ಷ್ಯಂ ಭವತಿ ವಿಪರೀತಂ ಚ ಭವತಿ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೧೦||
ಯಯಾಽಬಂಧುರ್ಬಂಧುರ್ಭವತಿ ವಿಪರೀತಂ ಚ ಭವತಿ
ಯಯಾಽಹಂತಾ ಹಂತಾ ಭವತಿ ವಿಪರೀತಂ ಚ ಭವತಿ
ಯಯಾಽಧರ್ಮೋ ಧರ್ಮೋ ಭವತಿ ವಿಪರೀತಂ ಚ ಭವತಿ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೧೧||
ಜನೋ ಯಾಂ ಪ್ರತ್ಯೂಹೇ ಜನನಸಮಯೇಽಥಾಪಿ ವಿಪದಿ
ಸ್ಮರತ್ಯದ್ಧಾ ನಾಶೇ ನನು ಖಲು ತತೋಽನ್ಯತ್ರ ಸಮಯೇ|
ಸ್ಮೃತಾ ಯಾ ಸಂತಾಪಂ ಹರತಿ ಚ ಮುದೈವಾಶು ಪರಯಾ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೧೨||
ಬಹೂಕ್ತ್ಯಾ ಕಿಂ ಸ್ಯಾದ್ಯಾಽಘಟಿತಘಟನಾಯಾಂ ಪಟುತರಾ
ಮಹಾಮಾಯಾ ಮೋಹಿನ್ಯಖಿಲಜನತಾಸ್ತ್ರಿಜಗತಿ
ನಿಮೇಷೋನ್ಮೇಷಾದ್ಯಂ ಭವತಿ ಚ ಯಯಾ ಬ್ರಹ್ಮಕಲಯಾ
ಪರಬ್ರಹ್ಮಾಣೀ ಸಾ ನನು ವಿಜಯತೇ ಮದ್ಧೃದಿ ಸದಾ||೧೩||
ಅಟತು ವಿವಿಧದೇಶಂ ಸರ್ವದಾ ಸಪ್ರಯಾಸಂ
ಪಠತು ನಿಖಿಲವೇದಾನ್ ಸಾಂಗಕಾನ್ನಿತ್ಯಮೇವ|
ಲುಠತು ಸಕಲದೇವಾನಾಂ ಪುರಃಪಾಂಸುಮಧ್ಯೇ
ಪಟಲವಿಘಟನಂ ಸ್ಯಾತ್ತಾಂ ವಿನಾ ನೈವ ಜಂತೋಃ||೧೪||
ಇತಿ ದೇವೀಸ್ತವಂ ಪುಣ್ಯಂ ಸರ್ವಪಾಪಪ್ರಣಾಶನಮ್|
ಯಃ ಪಠೇತ್ ಶ್ರುಣುಯಾದ್ವಾಪಿ ಸ ಮುಕ್ತೋ ನಾತ್ರ ಸಂಶಯಃ||೧೫||
yayaivEdaM saccinnirupamanijAnandanirataM
parabrahmApAdau guNasamatanUrApya sRujati|
avatyatti prEShTAn padamapinayatyastavipadaH
parabrahmANI sA nanu vijayatE maddhRudi sadA||1||
BavAnI vANI vA jaladhitanayA vA svahRudayE-
ShvaciMtyAM yanmUrtiM satatamanuciMtyApuradhikam|
surastrIShu SlAGyaM divi Buvi ca sauMdaryasuPalaM
parabrahmANI sA nanu vijayatE maddhRudi sadA||2||
anirvAcyA vAcyA&pyaKilanigamasthaiH Sru(smRu)tigatai-
rvacOBistAtparyAtsaha saditihAsaM punarapi|
anullanGyA lanGyApyatha nijamudA yA sumanasAM|
parabrahmANI sA nanu vijayatE maddhRudi sadA||3||
yayA&muktO muktO Bavati viparItaM ca Bavati
yayA&prEyO prEyO Bavati viparItaM ca Bavati|
yayA&hEyaM hEyaM Bavati viparItaM ca Bavati
parabrahmANI sA nanu vijayatE maddhRudi sadA||4||
yayA mAtA mAtA Bavati viparItaM ca Bavati
yayA&tAtastAtO Bavati viparItaM ca Bavati|
yayA&BrAtA BrAtA Bavati viparItaM ca Bavati
parabrahmANI sA nanu vijayatE maddhRudi sadA||5||
yayA&jAyA jAyA Bavati viparItaM ca Bavati
yayA&putraH putrO Bavati viparItaM ca Bavati
yayA&naptA naptA Bavati viparItaM ca Bavati
parabrahmANI sA nanu vijayatE maddhRudi sadA||6||
yayA&rAjA rAjA Bavati viparItaM ca Bavati
yayA&BRutyO BRutyO Bavati viparItaM ca Bavati
yayA&kAryaM kAryaM Bavati viparItaM ca Bavati
parabrahmANI sA nanu vijayatE maddhRudi sadA||7||
yayA&SlAGyaH SlAGyO Bavati viparItaM ca Bavati
yayA&vaMdyO vaMdyO Bavati viparItaM ca Bavati|
yayA&vaktA vaktA Bavati viparItaM ca Bavati|
parabrahmANI sA nanu vijayatE maddhRudi sadA||8||
yayA&viprO viprO Bavati viparItaM ca Bavati
yayA&jApyaM jApyaM Bavati viparItaM ca Bavati
yayA&sAdhyaM sAdhyaM Bavati viparItaM ca Bavati
parabrahmANI sA nanu vijayatE maddhRudi sadA||9||
yayA&pathyaM pathyaM Bavati viparItaM ca Bavati
yayA&j~jAtaM j~jAtaM Bavati viparItaM ca Bavati
yayA&rakShyaM rakShyaM Bavati viparItaM ca Bavati
parabrahmANI sA nanu vijayatE maddhRudi sadA||10||
yayA&baMdhurbaMdhurBavati viparItaM ca Bavati
yayA&haMtA haMtA Bavati viparItaM ca Bavati
yayA&dharmO dharmO Bavati viparItaM ca Bavati
parabrahmANI sA nanu vijayatE maddhRudi sadA||11||
janO yAM pratyUhE jananasamayE&thApi vipadi
smaratyaddhA nASE nanu Kalu tatO&nyatra samayE|
smRutA yA saMtApaM harati ca mudaivASu parayA
parabrahmANI sA nanu vijayatE maddhRudi sadA||12||
bahUktyA kiM syAdyA&GaTitaGaTanAyAM paTutarA
mahAmAyA mOhinyaKilajanatAstrijagati
nimEShOnmEShAdyaM Bavati ca yayA brahmakalayA
parabrahmANI sA nanu vijayatE maddhRudi sadA||13||
aTatu vividhadESaM sarvadA saprayAsaM
paThatu niKilavEdAn sAMgakAnnityamEva|
luThatu sakaladEvAnAM puraHpAMsumadhyE
paTalaviGaTanaM syAttAM vinA naiva jaMtOH||14||
iti dEvIstavaM puNyaM sarvapApapraNASanam|
yaH paThEt SruNuyAdvApi sa muktO nAtra saMSayaH||15||
Madanur Shri Vishnu Theertharu
Vishnu thirtharu: (1756 – 1806)
ವಿಷ್ಣುತೀರ್ಥಃ ಕಲ್ಪವೃಕ್ಷೋ ವಿಷ್ಣುತೀರ್ಥಶ್ಚ ಕಾಮಧೃಕ್ ।
ಚಿಂತಾಮಣಿರ್ವಿಷ್ಣುತೀರ್ಥೋ ಯತೀಂದ್ರಃ ಕಾಮದಃ ।।
viShNutIrthaH kalpavRukShO viShNutIrthaSca kAmadhRuk |
cintAmaNirviShNutIrthO yatIndraH kAmadaH ||
ಯಸ್ಯ ಪ್ರಚಂಡತಪಸಾ ಶೃತಿಗೀತವೃತ್ತಸ್ತುಷ್ಟೋ ಹರಿ: ಕಿಲ ವಶಂ ವದತಾಪಮಾಪ |
ಶ್ರೀಮಧ್ವಸನ್ಮತ ಪಯೋನಿಧಿ ಪೂರ್ಣಚಂದ್ರ: ಶ್ರೀವಿಷ್ಣುತೀರ್ಥ ಮುನಿರಾದ್ಮಾತನೋತು ||
Actual name Jayatheerthacharya
Ashrama Gurugalu Sri Satyavara Tirtharu
Ashrama Nama Sri Vishnu Tirtharu
Aradhana Maagha-Bahula Trayodashi
other names Adavi swamigalu, Aranyakacharyaru
Birth:
He was born to the holy couple Sri Mathi Bhagirathi and Sri Balachar, by the divine grace of Sri JayaTirtha. and thats why his parents named him as “Jayatirtha.”
Vedanta Studies
Sri Vishnu Tîrtha pursued his advanced spiritual studies under the Sri I.G. VenkataRamanachar( (Sri Vyasatatvajnaru) in holy Mantralayam and became an expert in Shastra, Veda
Attained Vairaagya thru purandara dasara devara nama:
Once while Jayatirtha was sitting in his house over a cot, a Dasaru who was passing by chanting the kirtanas of Sri Purandara dasaru sang those lines
“Mancha Baradu, Madadi Baralu, Kanchu Kannadi Baradu,
Sanchitathi Dravya Baradu Munche Maadiro dharmava. “
ಮಂಚ ಬಾರದು | ಮಡದಿ ಬಾರಳು |ಕಂಚು ಕನ್ನಡಿ ಬಾರದು |
ಸಂಚಿತಾರ್ತದ ದ್ರವ್ಯ ಬಾರದು | ಮುಂಚೆ ಮಾಡಿರೊ ಧರ್ಮವ |
– Cot, wife and children, Mirror and other accessory show items, monetary earnings and material pleasures will not come with YOU; first you follow Dharma only that will come.
Those words transformed Jayathirtha’s life.
Jayatirtha immediately renounced Samsara life. He passed all his Samsara duties on to his Son and accepted the 3rd order of Ashrama which is the Vanprastha-ashrama and he became Avadhuta.
In the year 1796, Shri Satyavara Teertharu (disciple of Sri Satyasandha Teertharu) ordained him into the sanyâsa order by the name of Sri Vishnu Tirtha.
Sri Vishnu Tirtha is a Rudra Amsha. During his lifetime, he profoundly completed the entire “Sri Nyaya Sudha Mangala” 108 times
Works by sri Madanuru Vishnu Tirtharu :
1. Adhyaatmruta rasa ranjani
2. Bimbastuti
3. Muktamaala
4. Rama Stotra
5. Sumadhwa Vijaya prameya phalamaalika
6. Nyaayasudhaa stotra
7. Srikrishnaastaka (Antya kaala smarane)
8. BimbaarpaNa vidhi
9. Bhagavata Dharma stotra
10. Atma sukha bodhini patrika
11. Achyutaananta stotra
12. Sri Jayatirthashtaka
13. Sri Jayatirtha Stotra
14. Upadesha Stotra
15. Aajnaa patra
16. ShoDashi
17. Chaturdashi
18. Srimad Bhagavatha Saaroddaara
19. Srimad Bhagavatha Dhruta saara
20. Dhyaana snaana vidhi
Brindavana:
His aradhana is celebrated on Magha Bahula Trayodashi day. His Brindâvana is located at Madanur. (Madanur is in Koppal district, Karnataka. From Koppal, Madanur is six miles away – 30 minutes journey.
Click the follwing related links
Dasara Padagalu on Madanur Vishnu theertharu
ಸ್ಮರಿಸೊ ಸಂತತ ಮಾನವ ಗುರುವಿಷ್ಣು ತೀರ್ಥರ ||pa||
ಸ್ಮರಿಸೊ ಟೀಕೆಯ ವಿರಚಿಸಿದ ಗುರುವರರ
ಕರುಣದಿ ಜನಿಸಿ
ಧರೆಯೊಳು ನಿರುತ ಸ್ಮರಿಸುವ ಶರಣು ಜನರಘ
ತರಿದ ಭೀಷ್ಠೆಯ ಗರಿವರಂಘ್ರಿಯ ||a.pa||
ಪುರಹರಾಂಶಜರೆನಿಸಿ ಬಾಳಾಚಾರ್ಯರ
ತರುಣಿ ಗರ್ಭದಿ ಜನಿಸಿ
ಮಳಖೇಡ ಮಂದಿರ ಗುರುನಾಮದಲಿ ಕರಿಸಿ
ವಟು ವ್ರತವ ಧರಿಸಿ
ಗುರುಕುಲದಿ ರಾಮಾರ್ಯರಿಂದಲಿ ಅರಿತು
ವೇದವೇದಾಂತ ಶಾಸ್ತ್ರವ
ಗುರುಸುತನ ಮಹಜ್ವರ ಹರಣ ನರಹರಿಯ
ಮಂತ್ರವ ಜಪಿಸಿದವರನು ||1||
ಗುರುತುರಗವನುಸರಿಸಿ ಬರುತಿರಲು ಬಿಸಿಲೊಳು
ಗುರುಪ್ರೀತಿಯನು ಬಯಸಿ ಗುರುವಿತ್ತ ಪಾದುಕವೆರಡು
ಶಿರದಲಿ ಧರಿಸಿ ಮಹಿಮೆಯನು ತಿಳಿಸಿ ಧರಿಸಿ ದ್ವಿತಿಯಾ
ಶ್ರಮದಿ ನೋಡಲು ಪರಮ ಸತ್ಕುಲ ಜಾದಿ ಗುಣಯುತ
ವರವಧೂ ಮಣಿಸಹಿತ ವಿಭವದಿ ಸಿರಿಯ
ತನದೋಳ್ಮೆರೆವರಂಘ್ರಿಯ||2||
ಮಂಚದೊಳ್ ಸುಖತಲ್ಪದಿ ಪದವತ್ತು
ತಿರೆ ಮೃಗಲಾಂಚನ ಮುಖಸಹಿತದಿ
ಪವಡಿಸಿರಲೊಂದಿನ ಕಿಂಚಿದ್ದೇಹಾಸ್ವಾಸ್ಥ್ಯದಿ
ಹರಿದಾಸ ಪಾಡಿದ
ಮಂಚಬಾರದು ಮಡದಿಬಾರಳು ಮುಂಚೆ
ಮಾಡಿರಿ ಧರ್ಮವೆಂಬುವ
ಕಿಂಚಗೀತೆಯ ಕೇಳಿದೊಡನೆ ಪ್ರಪಂಚ
ಸುಖವನು ತ್ಯಜಿಸಿಪೊರಟರ ||3||
ಫಣಿಯ ರೂಪವ ನೋಡುತ್ತ ಮಾರ್ಗದೊಳು
ಚರಿಸುತ ಗಮನ
ನಿರೋಧಿಸುತ ಯೋಚನೆಯ ಮಾಡುತಯಿರಲು
ಸ್ವಪ್ನದಿ ಸೂಚಿತ
ಶಿಷ್ಯರ ಸಮೇತ ಅನವರತ ಶ್ರೀ ಮತ್ಸುಧಾ
ಪ್ರವಚನ ವಿಜಯ ಮುನಿ
ಮನಕೆ ಸಮ್ಮತವೆನುತ ಮುನಿ ವೃತ್ತಿಯಲಿ ಸತಿಸಹ
ಮುನಿಯವಲ್ಲಿ ಯೊಳಿರುವ ಗುರುಗಳ ||4||
ಸಾರ ಗ್ರಂಥಗಳ ರಚಿಸಿ ಸತ್ಯವರತೀರ್ಥ
ಕುಮಾರಕರೆಂದೆನಿಸಿ ಸುಕ್ಷೇತ್ರ
ಮೋದನೂರೊಳು ತನುವಿರಿಸಿ ಹರಿಪದವ
ಧ್ಯಾನಿಸಿ ಸೇರಿದವರ ಘ
ದೂರ ಮಾಡುವ ಚಾರು ಕೃಷ್ಣಾತೀರ
‘ಕಾರ್ಪರ ನಾರಶಿಂಹ’ ವಲಿಮೆ ಪಡೆದ
ಅಪಾರ ಮಹಿಮರ ಚಾರು ಚರಣವ||5||
smariso santata mAnava guruviShNu tIrthara ||pa||
smariso TIkeya viracisida guruvarara
karuNadi janisi
dhareyoLu niruta smarisuva SaraNu janaraGa
tarida BIShTheya garivaranGriya ||a.pa||
puraharAMSajarenisi bALAcAryara
taruNi garBadi janisi
maLaKEDa mandira gurunAmadali karisi
vaTu vratava dharisi
gurukuladi rAmAryarindali aritu
vEdavEdAnta SAstrava
gurusutana mahajvara haraNa narahariya
mantrava japisidavaranu ||1||
guruturagavanusarisi barutiralu bisiloLu
guruprItiyanu bayasi guruvitta pAdukaveraDu
Siradali dharisi mahimeyanu tiLisi dharisi dvitiyA
Sramadi nODalu parama satkula jAdi guNayuta
varavadhU maNisahita viBavadi siriya
tanadOLmerevaranGriya||2||
mancadoL suKatalpadi padavattu
tire mRugalAncana muKasahitadi
pavaDisiralondina kinciddEhAsvAsthyadi
haridAsa pADida
mancabAradu maDadibAraLu munce
mADiri dharmaveMbuva
kincagIteya kELidoDane prapanca
suKavanu tyajisiporaTara ||3||
PaNiya rUpava nODutta mArgadoLu
carisuta gamana
nirOdhisuta yOcaneya mADutayiralu
svapnadi sUcita
SiShyara samEta anavarata SrI matsudhA
pravacana vijaya muni
manake sammatavenuta muni vRuttiyali satisaha
muniyavalli yoLiruva gurugaLa ||4||
sAra granthagaLa racisi satyavaratIrtha
kumArakarendenisi sukShEtra
mOdanUroLu tanuvirisi haripadava
dhyAnisi sEridavara Ga
dUra mADuva cAru kRuShNAtIra
‘kArpara nAraSiMha’ valime paDeda
apAra mahimara cAru charaNava||5||
ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು
ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ||pa||
ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ
ಬಡವರಂತತಿ ಬಾಯ ಬಿಡುವರಲ್ಲವರು ||a.pa||
ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು
ಮುಂಚೆ ತಿಳಿವರು ಈ ಪ್ರಪಂಚದಲ್ಲಿ
ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು
ಪಂಚ ಮಹಾ ಪಾಪಗಳ ಮುಂಚೆ ಕಳೆಯುವರು ||1||
ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು
ಅಂಗದಲಿ ಸುರಿವರು ಕಂಗಳೊದಕವ
ಮಂಗಳಾಂಗನ ಅಂತರಂಗದಿ(ದಲಿ) ಸ್ಮರಿಸುತ್ತ
ಮುಂಗೈಯ್ಯ ಮುದ್ರೆಗಳ ಧರಿಸುವರಿವರು||2||
ವಾಸುದೇವನ ದಾಸ ದಾಸರಾದೆವೆಂಬೊ
ಆಶೆಯಲಿ ಅವನ ಸಹವಾಸ ಬಯಸುವರು
ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ
ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು ||3||
aDavi AcAryara aDiya pondida janaru
aDigaDige bahupuNya paDedu koMbuvaru ||pa||
poDaviyali saMsAra maDuvinali muNimuNigi
baDavarantati bAya biDuvarallavaru ||a.pa||
pancaratnava paThisi panchamUrtigaLannu
munce tiLivaru I prapancadalli
hancikeyali matte panchaBEdava tiLidu
panca mahA pApagaLa munce kaLeyuvaru ||1||
Banga biDisuva sudheya mangaLArthava tiLidu
angadali surivaru kangaLodakava
mangaLAngana antarangadi(dali) smarisutta
mungaiyya mudregaLa dharisuvarivaru||2||
vAsudEvana dAsa dAsarAdeveMbo
ASeyali avana sahavAsa bayasuvaru
SrIsudhArthAnantAdrISanallE Bakuti
yEsu kAlaku biDade byAsarade bEDuvaru ||3||
ವರದ ವಿಷ್ಣು ತೀರ್ಥಾನೀ ಕೊಡು ಕರುಣದಿ
ಪುರುಷಾರ್ಥ ||pa||
ವರದ ಅಭೀಷ್ಟೆಯ ಕರದು ಎನಗೆ ನೀ
ವರದನೆಂಬೊ ನಿನ್ನ ಬಿರುದನ ರಕ್ಷಿಸು ||a.pa||
ಅಜನ ಜನಕನÀಲ್ಲಿ ಇರುವಿಯೊ ವಿಜನ ದೇಶದಲ್ಲೀ
ಸುಜನರು ಇದ್ದಲ್ಲಿ ಬರುವೆಯೊ ಭಜನೆಮಾಡುವಲ್ಲೀ
ಸುಜನರ ತಾಪಕೆ ವ್ಯಜನನು ನೀನೂ
ಸುಜನಕಲ್ಪತರು ಕುಜನಕುಠಾರಾ ||1||
ನಂದನಂದನನೂ ಅವನಿನ್ನ ಬಂಧನದೊಳಗಿಹನೂ
ಅಂಧನಾಗಿ ನಾನೂ ಸಂಸೃತಿ ಬಂಧನದೊಳಗಿನ್ನೂ
ನೊಂದೆನು ಬೆಂದೆನು ಬಂದೆನು ನಿನ್ನಲಿ
ಕಂದನ ಲಾಲಿಸು ಒಂದಿನ ಬಿಡದೆ ||2||
ಮರೆತೆನು ನಾನಿನ್ನಾ ಅವಗುಣ ಮರೆತು ಪಾಲಿಸು ಮುನ್ನಾ
ಪರತರಗುರು ನಿನ್ನಾ ಹೊರತು ಗತಿ ಗುರುತತಿಲ್ಲ ಮುನ್ನಾ
ಅರಿತು ಅನಂತಾದ್ರಿ ನಿರತನ ತೋರಿಸು
ತ್ವರತ ಮೋದ ಪುರನಿರತ ಸದ್ಗುರುವೆ ||3||
varada viShNu tIrthAnI koDu karuNadi
puruShArtha ||pa||
varada aBIShTeya karadu enage nI
varadaneMbo ninna birudana rakShisu ||a.pa||
ajana janakanaÀlli iruviyo vijana dESadallI
sujanaru iddalli baruveyo BajanemADuvallI
sujanara tApake vyajananu nInU
sujanakalpataru kujanakuThArA ||1||
nandanandananU avaninna bandhanadoLagihanU
andhanAgi nAnU saMsRuti bandhanadoLaginnU
nondenu beMdenu bandenu ninnali
kandana lAlisu ondina biDade ||2||
maretenu nAninnA avaguNa maretu pAlisu munnA
parataraguru ninnA horatu gati gurutatilla munnA
aritu anantAdri niratana tOrisu
tvarata mOda puranirata sadguruve ||3||
Sri krishn ashtaka (Antya kaala smarane)
ಶ್ರೀ ವಾಸುದೇವ ಮಧುಸೂದನ ಕೈಟಭಾರೇ
ಲಕ್ಷೀಶ ಪಕ್ಷಿವರ ವಾಹನ ವಾಮನೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೧ ।।
ಗೋವಿಂದ ಗೋಕುಲಪತೇ ನವನೀತ ಚೋರ
ಶ್ರೀ ನಂದನಂದನ ಮುಕುಂದ ದಯಾಪರೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೨ ।।
ನಾರಾಣಾಖಿಲ ಗುಣಾರ್ಣವ ವೇದ
ಪಾರಾಯಣ ಪ್ರಿಯ ಗಜಾಧಿಪ ಮೋಚಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೩ ।।
ಆನಂದ ಸಚ್ಚಿದಾಖಿಲಾತ್ಮಕ ಭಕ್ತ ವರ್ಗ
ಸ್ವಾನನ್ದ ದಾನ ಚತುರಾಗಮ ಸನ್ನುತೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೪ ।।
ಶ್ರೀ ಪ್ರಾಣತೋsಧಿಕ ಸುಖ್ಯಾತಕ ರೂಪ ದೇವ
ಪ್ರೋದ್ಯದ್ದಿವಾಕರ ನಿಭಾಚ್ಯುತ ಸದ್ಗುಣೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೫ ।।
ವಿಶ್ವಾಂಧಕಾರಿ ಮುಖ ದೈವತ ವಂದ್ಯ ಶಾಶ್ವತ್
ವಿಶ್ವೋದ್ಭವಸ್ಥಿತಿಮೃತಿ ಪ್ರಭೃತಿ ಪ್ರದೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೬ ।।
ನಿತ್ತೈಕ ರೂಪ ದಶ ರೂಪ ಸಹಸ್ರ ಲಕ್ಷಾ
ನಂತ ರೂಪ ಶತ ರೂಪ ವಿರೂಪಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೭ ।।
ಸರ್ವೇಶ ಸರ್ವಗತ ಸರ್ವ ಶುಭಾನುರೂಪ
ಸರ್ವಾಂತರಾತ್ಮಕ ಸದೋದಿತ ಸತ್ಪ್ರಿಯೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೮ ।।
SrI vAsudEva madhusUdana kaiTaBArE
lakShISa pakShivara vAhana vAmanEti |
SrIkRuShNa manmaraNa upAgatE tu
tvannAma madvacana gOcaratAmupaitu || 1 ||
gOvinda gOkulapatE navanIta cOra
SrI nandanandana mukunda dayAparEti |
SrIkRuShNa manmaraNa upAgatE tu
tvannAma madvacana gOcaratAmupaitu || 2 ||
nArANAKila guNArNava vEda
pArAyaNa priya gajAdhipa mOcakEti |
SrIkRuShNa manmaraNa upAgatE tu
tvannAma madvacana gOcaratAmupaitu || 3 ||
Ananda saccidAKilAtmaka Bakta varga
svAnanda dAna caturAgama sannutEti |
SrIkRuShNa manmaraNa upAgatE tu
tvannAma madvacana gOcaratAmupaitu || 4 ||
SrI prANatOsdhika suKyAtaka rUpa dEva
prOdyaddivAkara niBAcyuta sadguNEti |
SrIkRuShNa manmaraNa upAgatE tu
tvannAma madvacana gOcaratAmupaitu || 5 ||
viSvAndhakAri muKa daivata vandya SASvat
viSvOdBavasthitimRuti praBRuti pradEti |
SrIkRuShNa manmaraNa upAgatE tu
tvannAma madvacana gOcaratAmupaitu || 6 ||
nittaika rUpa daSa rUpa sahasra lakShA
nanta rUpa Sata rUpa virUpakEti |
SrIkRuShNa manmaraNa upAgatE tu
tvannAma madvacana gOcaratAmupaitu || 7 ||
sarvESa sarvagata sarva SuBAnurUpa
sarvAntarAtmaka sadOdita satpriyEti |
SrIkRuShNa manmaraNa upAgatE tu
tvannAma madvacana gOcaratAmupaitu || 8 ||