dwadasa stothram · MADHWA · madhwacharyaru

Dwadasa stothra – Dwiteeya adhyaya

ದ್ವಿತೀಯ ಸ್ತೋತ್ರಮ್

ಸುಜನೋ ದಧಿ ಸಂವೃದ್ಧಿ ಪೂರ್ಣ ಚಂದ್ರೋ ಗುಣಾರ್ಣವಃ |
ಅಮಂದ ಆನಂದ ಸಾಂದ್ರೋ ನಃ ಪ್ರೀಯತಾಮ್ ಇಂದಿರಾ ಪತಿಃ || ೧ ||

ರಮಾ ಚಕೋರೀ ವಿಧವೇ ದುಷ್ಟ ಸರ್ಪೋದವಹ್ನಯೇ |
ಸತ್ಪಾಂಥ ಜನಗೇಹಾಯ ನಮೋ ನಾರಾಯಣಾಯ ತೇ ||೨||

ಚಿದ ಚಿದ್ಭೇದಮ್ ಅಖಿಲಂ ವಿಧಾಯಾಧಾಯ ಭುಂಜತೇ |
ಅವ್ಯಾಕೃತ ಗೃಹಸ್ಥಾಯ ರಮಾ ಪ್ರಣಯಿನೇ ನಮಃ||೩||

ಅಮಂದ ಗುಣಸಾರೋಽಽಪಿ ಮಂದಹಾಸೇನ ವೀಕ್ಷಿತಃ |
ನಿತ್ಯಮಿಂದಿರಯಾಽಽನಂದ ಸಾಂದ್ರೋ ಯೋ ನೌಮಿ ತಂ ಹರಿಮ್ ||೪||

ವಶೀ ವಶೇನ ಕಸ್ಯಾಪಿ ಯೋಽಜಿತೋ ವಿಜಿತಾಖಿಲಃ |
ಸರ್ವಕರ್ತಾ ನ ಕ್ರಿಯತೇ ತಂ ನಮಾಮಿ ರಮಾಪತಿಮ್ ||೫||

ಅಗುಣಾಯ ಗುಣೋದ್ರೇಕ ಸ್ವರೂಪಾಯಾದಿ ಕಾರಿಣೇ |
ವಿದಾರಿತಾರಿ ಸಂಘಾಯ ವಾಸುದೇವಾಯ ತೇ ನಮಃ || ೬ ||

ಆದಿದೇವಾಯ ದೇವಾನಾಂ ಪತಯೇ ಸಾದಿತಾರಯೇ |
ಅನಾದ್ಯ ಜ್ಞಾನ ಪಾರಾಯ ನಮೋ ವರವರಾಯ ತೇ || ೭ ||

ಅಜಾಯ ಜನಯಿತ್ರೇಽಸ್ಯ ವಿಜಿತಾಖಿಲ ದಾನವ |
ಅಜಾದಿ ಪೂಜ್ಯ ಪಾದಾಯ ನಮಸ್ತೇ ಗರುಡ ಧ್ವಜ || ೮ ||

ಇಂದಿರಾ ಮಂದ ಸಾಂದ್ರಾಗ್ರ್ಯ ಕಟಾಕ್ಷ ಪ್ರೇಕ್ಷಿತಾತ್ಮನೇ |
ಅಸ್ಮದಿಷ್ಟೈಕ ಕಾರ್ಯಾಯ ಪೂರ್ಣಾಯ ಹರಯೇ ನಮಃ ||೯||

|| ಇತಿ ಶ್ರೀಮದಾನಂತತೀರ್ಥಭಗತ್ಪಾದಾಚಾರ್ಯ ವಿರಚಿತೇಷು ದ್ವಾದಶಸ್ತೋತ್ರೇಷು ದ್ವಿತೀಯ ಸ್ತೋತ್ರಮ್ ||

dvitIya stOtram

sujanO dadhi saMvRuddhi pUrNa candrO guNArNavaH |
amaMda Ananda sAndrO naH prIyatAm iMdirA patiH || 1 ||

ramA cakOrI vidhavE duShTa sarpOdavahnayE |
satpAntha janagEhAya namO nArAyaNAya tE ||2||

cida cidBEdam aKilaM vidhAyAdhAya BunjatE |
avyAkRuta gRuhasthAya ramA praNayinE namaH||3||

amanda guNasArO&&pi mandahAsEna vIkShitaH |
nityamindirayA&&naMda sAndrO yO naumi taM harim ||4||

vaSI vaSEna kasyApi yO&jitO vijitAKilaH |
sarvakartA na kriyatE taM namAmi ramApatim ||5||

aguNAya guNOdrEka svarUpAyAdi kAriNE |
vidAritAri sanGAya vAsudEvAya tE namaH || 6 ||

AdidEvAya dEvAnAM patayE sAditArayE |
anAdya j~jAna pArAya namO varavarAya tE || 7 ||

ajAya janayitrE&sya vijitAKila dAnava |
ajAdi pUjya pAdAya namastE garuDa dhvaja || 8 ||

indirA manda sAndrAgrya kaTAkSha prEkShitAtmanE |
asmadiShTaika kAryAya pUrNAya harayE namaH ||9||

|| iti SrImadAnantatIrthaBagatpAdAcArya viracitEShu dvAdaSastOtrEShu dvitIya stOtram ||

dwadasa stothram · MADHWA · madhwacharyaru

Dwadasa sthothra – Prathama adhyaya

ಪ್ರಥಮಂ ಸ್ತೋತ್ರಮ್

ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಂಜನಮ್ |
ಇಂದಿರಾಪತಿ ಮಾದ್ಯಾದಿ ವರದೇಶ ವರಪ್ರದಮ್ || ೧ ||

ನಮಾಮಿ ನಿಖಿಲಾಧೀಶ ಕಿರೀಟಾ ಘೃಷ್ಟ ಪೀಠವತ್ |
ಹೃತ್ತಮಃ ಶಮನೇಽರ್ಕಾಭಂ ಶ್ರೀಪತೇಃ ಪಾದ ಪಂಕಜಮ್ ||೨||

ಜಾಂಬೂನದಾಂಬರಾಧಾರಂ ನಿತಂಬಂ ಚಿಂತ್ಯ ಮೀಶಿತುಃ |
ಸ್ವರ್ಣ ಮಂಜೀರ ಸಂವೀತಮ್ ಆರೂಢಂ ಜಗದಂಬಯಾ || ೩ ||

ಉದರಂ ಚಿಂತ್ಯ ಮೀಶಸ್ಯ ತನುತ್ವೇಽಪ್ಯ ಅಖಿಲಂ ಭರಮ್ |
ವಲಿತ್ರ ಯಾಂಕಿತಂ ನಿತ್ಯಮ್ ಉಪ ಗೂಢಂ ಶ್ರೀಯೈಕಯಾ || ೪ ||

ಸ್ಮರಣೀಯಮ್ ಉರೋ ವಿಷ್ಣೋರ್ ಇಂದಿರಾವಾಸಮ್ ಈಶಿತುಃ |
ಅನಂತಮ್ ಅಂತ ವದಿವ ಭುಜಯೋರ್ ಅಂತರಂಗತಮ್ || ೫ ||

ಶಂಖ ಚಕ್ರ ಗಧಾ ಪದ್ಮ ಧರಾಶ್ಚಿಂತ್ಯಾ ಹರೇರ್ಭುಜಾಃ |
ಪೀನವೃತ್ತಾ ಜಗದ್ರಕ್ಷಾ ಕೇವಲೋದ್ಯೋಗಿನೋಽ ನಿಶಮ್ || ೬ ||

ಸಂತತಂ ಚಿಂತಯೇತ್ ಕಂಠಂ ಭಾಸ್ವತ್ ಕೌಸ್ತುಭ ಭಾಸಕಮ್ |
ವೈಕುಂಠಸ್ಯ ಅಖಿಲಾ ವೇದಾ ಉದ್ಗೀರ್ಯಂತೇಽ ಅನಿಶಂ ಯತಃ || ೭ ||

ಸ್ಮರೇತ್ ಯಾಮಿನೀನಾಥ ಸಹಸ್ರಾಮಿತ ಕಾಂತಿಮತ್ |
ಭವತಾಪಾಪ ನೋದೀಡ್ಯಂ ಶ್ರೀಪತೇ ಮುಖ ಪಂಕಜಮ್ || ೮ ||

ಪೂರ್ಣಾನನ್ಯ ಸುಖೋದ್ಭಾಸಿ ಮಂದಸ್ಮಿತಮ್ ಅಧೀಶಿತುಃ |
ಗೋವಿಂದಸ್ಯ ಸದಾ ಚಿಂತ್ಯಂ ನಿತ್ಯಾನಂದ ಪದ ಪ್ರದಮ್ || ೯ ||

ಸ್ಮರಾಮಿ ಭವ ಸಂತಾಪ ಹಾನಿದಾಮೃತ ಸಾಗರಮ್
ಪೂರ್ಣಾನಂದಸ್ಯ ರಾಮಸ್ಯ ಸಾನುರಾಗಾವ ಲೋಕನಮ್ || ೧೦ ||

ಧ್ಯಾಯೇದ್ ಅಜಸ್ರಮ್ ಮೀಶಸ್ಯ ಪದ್ಮಜಾದಿ ಪ್ರತೀಕ್ಷಿತಮ್ |
ಭ್ರೂಭಂಗಂ ಪಾರಮೇಷ್ಠ್ಯಾದಿ ಪದದಾಯಿ ವಿಮುಕ್ತಿದಮ್ || ೧೧ ||

ಸತತಂ ಚಿಂತಯೇಽನಂತಮ್ ಅಂತಕಾಲೇ ವಿಶೇಷತಃ |
ನೈವೋದಾಪುಗು ಗೃಣಂತೋಽಂತಂ ಯದ್ಗುಣಾನಾಮ್ ಅಜಾದಯಃ ||೧೨||

|| ಇತಿ ಶ್ರೀ ಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತೇಷು ದ್ವಾದಶಸ್ತೋತ್ರೇಷು ಪ್ರಥಮಂ ಸ್ತೋತ್ರಮ್ ||

prathamaM stOtram

vandE vandyaM sadAnaMdaM vAsudEvaM niranjanam |
indirApati mAdyAdi varadESa varapradam || 1 ||

namAmi niKilAdhISa kirITA GRuShTa pIThavat |
hRuttamaH SamanE&rkABaM SrIpatEH pAda pankajam ||2||

jAMbUnadAMbarAdhAraM nitaMbaM cintya mISituH |
svarNa manjIra saMvItam ArUDhaM jagadaMbayA || 3 ||

udaraM cintya mISasya tanutvE&pya aKilaM Baram |
valitra yAMkitaM nityam upa gUDhaM SrIyaikayA || 4 ||

smaraNIyam urO viShNOr indirAvAsam ISituH |
anantam anta vadiva BujayOr antarangatam || 5 ||

SaMKa cakra gadhA padma dharAScintyA harErBujAH |
pInavRuttA jagadrakShA kEvalOdyOginO& niSam || 6 ||

saMtataM ciMtayEt kanThaM BAsvat kaustuBa BAsakam |
vaikunThasya aKilA vEdA udgIryantE& aniSaM yataH || 7 ||

smarEt yAminInAtha sahasrAmita kAntimat |
BavatApApa nOdIDyaM SrIpatE muKa pankajam || 8 ||

pUrNAnanya suKOdBAsi maMdasmitam adhISituH |
gOviMdasya sadA ciMtyaM nityAnaMda pada pradam || 9 ||

smarAmi Bava saMtApa hAnidAmRuta sAgaram
pUrNAnandasya rAmasya sAnurAgAva lOkanam || 10 ||

dhyAyEd ajasram mISasya padmajAdi pratIkShitam |
BrUBangaM pAramEShThyAdi padadAyi vimuktidam || 11 ||

satataM cintayE&naMtam aMtakAlE viSEShataH |
naivOdApugu gRuNantO&ntaM yadguNAnAm ajAdayaH ||12||

|| iti SrI madAnandatIrtha BagavatpAdAcArya viracitEShu dvAdaSastOtrEShu prathamaM stOtram ||

dasara padagalu · MADHWA · Vadirajaru

Urutani haadu

ಲಕ್ಷಮಿ ರಮಣಗೆ ಮಾಡಿದಳು ಉರುಟಾಣಿ || ಪ||

ಇಳೆಯೊಳಗತಿ ಜಾಣೆ ಸುಂದರ ಫಣಿವೇಣಿ || ಅ.ಪ.||

ಮಚ್ಛ ಕಚ್ಛಪ ಕಿರನೆ ಕೇಸರಿ ಯಂದದ ಮುಖನೆ
ಸ್ವಚ್ಛ ಮುಖವ ತೋರೈ ಕುಂಕುಮ ಹಚ್ಚುವೆನು ||೧||

ಬಲಿಯ ದಾನವ ಬೇಡಿ ಇಳೆಯ ಈರಡಿ ಮಾಡಿ
ಅಳೆದಡಿ ಗಳ ತೋರೈ ಅರಿಷಿಣ ಹಚ್ಚುವೆನು ||೨||

ದುರುಳ ಕ್ಷತ್ರಿಯರ ಕೊರಳು ತರಿದ ಹರಿಯೆ
ಹರುಷ ದಿಂದ ಕೊರಳ ತೋರೈ ಗಂಧವ ಹಚ್ಚುವೆನು ||೩||

ದಶರಥ ನಲಿ ಜನಿಸಿ ದಶಮುಖನ ಸಂಹರಿಸಿ
ಶಶಿಮುಖಿ ಯ ತಂದವನೆ ಕುಸುಮ ಮುಡಿಸುವೆನು ||೪||

ಹದಿನಾರು ಸಾಸಿರ ಸುದತಿಯರನಾಳಿದನೆ
ಪದುಮಕರವ ತೋರೈ ವೀಳ್ಯವ ಕೊಡುವೆನು ||೫||

ವಸನ ರಹಿತ ನಾಗಿ ವಸುಧೆಯ ತಿರುಗಿದೆ
ಬಿಸಜ ನಾಭನೆ ನಿನಗೆ ವಸನ ಹೊದ್ದಿಸುವೆನು ||೬||

ವರ ತುರಗವನೇರಿ ಕಲಿಯ ಸಂಹರಿಸುವ
” ಸಿರಿ ಹಯವದನನೆ” ಆರತಿ ಯೆತ್ತುವೆನು ||೭||.

lakShami ramaNage mADidaLu uruTANi || pa||

iLeyoLagati jANe sundara PaNivENi || a.pa.||

macCa kacCapa kirane kEsari yandada muKane
svacCa muKava tOrai kuMkuma haccuvenu ||1||

baliya dAnava bEDi iLeya IraDi mADi
aLedaDi gaLa tOrai ariShiNa haccuvenu ||2||

duruLa kShatriyara koraLu tarida hariye
haruSha dinda koraLa tOrai gaMdhava haccuvenu ||3||

daSaratha nali janisi daSamuKana saMharisi
SaSimuKi ya tandavane kusuma muDisuvenu ||4||

hadinAru sAsira sudatiyaranALidane
padumakarava tOrai vILyava koDuvenu ||5||

vasana rahita nAgi vasudheya tirugide
bisaja nABane ninage vasana hoddisuvenu ||6||

vara turagavanEri kaliya saMharisuva
” siri hayavadanane” Arati yettuvenu ||7||.

dasara padagalu · MADHWA · prasanna venkata dasaru

Anganaamani ranganamani

ಅಂಗನಾಮಣಿ ರಂಗನರಾಣಿ
ಮಂಗಳೆ ಪದಂಗಳಿಗೆರಗುವೆ ||ಪ||

ಸುರಾಸುರರು ಮಂದರಾಚಲ ಕಡೆಯುತ
ಸುರಸುಧೆ ಅರಸಿ ತಿರುಗುತ ಇರಲು
ಹರಿಯರಸಿ ಸುರಸಾಗರನುದರದಿ
ಸಿರಿದೇವಿ ನೀ ಧರೆಗಿರಿಸಿದಿ ಪದ. ||೧||

ಮುನಿಸಿಕೊಂಡು ಭೃಗುಮುನಿಯ ಪರೀಕ್ಷೆಗೆ
ಇನಿಯನ ತೊರೆದು ಧರಣಿಗಿಳಿದ ಘೃಣಿ
ಘನತರತಪಕೆ ನಿಲುಕದ ಹರಿಯಾ
ಸನಿಹ ತಂದು ತೋರಿದೆ ತ್ರಿವೇಣಿ ||೨||

ಮನ್ನಿಸಿ ಸಲಹುವ ಪ್ರಪನ್ನಭಕುತರಾ
ಧೀನನಾದ ನಿನ್ನ ಪತಿಯಾರಾಧನಗೆ
ಸನ್ನುತ ಸುಮನಸ ನೀಡಿ ಪೊರೆಯಮ್ಮ
ಘನ್ನಮಹಿಮ ಪ್ರಸನ್ನವೆಂಕಟರಾಣಿ ನಾರೀ ಶಿರೋಮಣಿ ||೩||

anganAmaNi ranganarANi
mangaLe padangaLigeraguve ||pa||

surAsuraru mandarAcala kaDeyuta
surasudhe arasi tiruguta iralu
hariyarasi surasAgaranudaradi
siridEvi nI dharegirisidi pada. ||1||

munisikonDu BRugumuniya parIkShege
iniyana toredu dharaNigiLida GRuNi
Ganataratapake nilukada hariyA
saniha taMdu tOride trivENi ||2||

mannisi salahuva prapannaBakutarA
dhInanAda ninna patiyArAdhanage
sannuta sumanasa nIDi poreyamma
Gannamahima prasannavenkaTarANi nArI SirOmaNi ||3||

dasara padagalu · MADHWA · panduranga · prasanna venkata dasaru

Pandarapura Raajavittala

ಪಂಢರಾಪರ ರಾಜವಿಠ್ಠಲಾ ||ಪ||

ಪಂಡಿತಾರ್ಚಿತ ಕುಂಡಲೀಶಯನ
ಪಾಂಡುರಂಗ ಹರಿಗೋಪಾಲಾ ||ಅಪ||

ಚತುರಾನನಪಿತ ಚತುರ್ಭುಜಾಂಕಿತ
ಚಟುಲರೂಪ ಚತುರಾಚ್ಯುತ ಮಹಿತಾ
ಸತ್ಚಿತ್ತಾಕೃತಿ ಅಚಿಂತ್ಯಾದ್ಭುತ
ಚಿತ್ರಚರಿತ ಜಗದೇಕ ಜಾಗೃತ. ||೧||

ಇಟ್ಟಿಗೆ ಮೇಲಿಟ್ಟ ಪುಟ್ಟ ಪಾದವು
ಸೃಷ್ಟಿಸಿತು ಪಾಪರಟ್ಟುಮಾಳ್ಪನದಿ
ಕಟಿಯಲಿಟ್ಟಕರ ದುಷ್ಟಕೂಟದ
ಹುಟ್ಟಡಗಿಸಿ ಜಗತ್ಸ್ರಷ್ಟಿಸಿತು ||೨||

ನೊಸಲೊಳಗಿರಿಸಿದ ಕಸ್ತೂರಿತಿಲಕ
ಹಸನಾಗಿ ವೈಷ್ಣವ ಮುದ್ರೆಗಳೊಪ್ಪುವಾ
ವಸನ ಶ್ವೇತ ಶಶಿ ಸೂರ್ಯಾಭರಣ
ವಾಸುದೇವ ಶಿರಿ ಪ್ರಸನ್ವೆಂಕಟರನ್ನಾ ||೩||

panDharApara rAjaviThThalA ||pa||

panDitArcita kuMDalISayana
pAnDuranga harigOpAlA ||apa||

caturAnanapita caturBujAMkita
caTularUpa caturAcyuta mahitA
satcittAkRuti acintyAdButa
citracarita jagadEka jAgRuta. ||1||

iTTige mEliTTa puTTa pAdavu
sRuShTisitu pAparaTTumALpanadi
kaTiyaliTTakara duShTakUTada
huTTaDagisi jagatsraShTisitu ||2||

nosaloLagirisida kastUritilaka
hasanAgi vaiShNava mudregaLoppuvA
vasana SvEta SaSi sUryABaraNa
vAsudEva Siri prasanvenkaTarannA ||3||

dasara padagalu · MADHWA · prasanna venkata dasaru

He manave ee deha

ಹೇ ಮನವೆ ಈ ದೇಹ ಗಾಳಿದೀಪ ||ಪ||

ನಳ ಪುರೂರವ ಹರಿಶ್ಚಂದ್ರ ಪುಣ್ಯಶ್ಲೋಕರು |
ಇಳೆಯೊಳು ಒಯ್ಯಲಿಲ್ಲ ದಾರೂ ||೧||

ಹಂಬಲಗಡಲೊಳು ಮುಳುಗಲಿನ್ನಾವ ಸುಖ |
ಅಂಬುಜಾಕ್ಷಗೆ ಸಲ್ಲಲೀ ಲೆಕ್ಕ ||೨||

ಧರ್ಮವ ಹಳಿದು ಸತ್ಕರ್ಮವ ಜರೆದರೆ |
ನಮ್ಮ ಪ್ರಸನ್ನವೆಂಕಟ ದೂರ ||೩||

hE manave I dEha gALidIpa ||pa||

naLa purUrava hariScandra puNyaSlOkaru |
iLeyoLu oyyalilla dArU ||1||

haMbalagaDaloLu muLugalinnAva suKa |
aMbujAkShage sallalI lekka ||2||

dharmava haLidu satkarmava jaredare |
namma prasannavenkaTa dUra ||3||

dasara padagalu · MADHWA · panduranga · prasanna venkata dasaru

Vittala pidi enna kayya

ವಿಠಲಾ ಪಿಡಿ ಎನ್ನಕೈಯಾ
ವಿಠಲಾ ಪಂಢರಿರಾಯಾ||ಪ||
ವಿಠಲ ಭಕ್ತವತ್ಸಲಾ
ವಿಠಲ ಹರಿ ವಿಠಲಾ ||ಅಪ||

ದಿಟ್ಟ ಪುಂಡಲೀಕ ತನ್ನ
ಪುಟ್ಟಿಸಿದವರ ಮನ|
ಮುಟ್ಟಿ ಭಜಿಸಲು ಚಿತ್ತ
ಗೊಟ್ಟು ಬಂದೆಯಾ ವಿಠಲಾ ||೧||

ಕೊಟ್ಟ ಮಾತಿಗೆ ಭಕ್ತರ
ಕಟ್ಟಿನೊಳು ಸಿಲುಕಿ ಕಂ||
ಗೆಟ್ಟೆಯಭವಾಬ್ದಿಯಲಿ ನಿನ್ನ
ಗುಟ್ಟು ತೋರಯ್ಯ ವಿಠಲಾ ||೨||

ಬಿಟ್ಟು ಬರಲಾಗದ ನಿನಗೆ
ಥಟ್ಟನೆ ನೀಡಲು ಚಲುವ||
ಇಟ್ಟಿಗೆಯ ಮೇಲೆ ಅಂಘ್ರಿ ಪದ್ಮ
ಇಟ್ಟು ನಿಂತೆಯಾ ವಿಠಲಾ||೩||

ನೆಟ್ಟನೆ ವೇದವ ತಂದು
ಬೆಟ್ಟವೆತ್ತಿ ಇಳೆಯಾ ಪೊತ್ತಿ ||
ಸಿಟ್ಟು ತಾಳ್ದ ವಟುವೇ ಖಳರ
ಸಿಟ್ಟಿಲಿ ಅಳೆದೆಯಾ ವಿಠಲಾ ||೪||

ಕಟ್ಟಿ ಕಡಲಲಿ ಜಗ
ಜಟ್ಟಿ ಗೋಪನಾಗಿ ಬುದ್ಧಾ||
ದಿಟ್ಟ ಕಲ್ಕ್ಯಾವತಾರ ತಾಳಿ
ಪ್ರಸನ್ವೆಂಕಟಕೃಷ್ಣ ವಿಠಲಾ ||೫||

viThalA piDi ennakaiyA
viThalA panDharirAyA||pa||
viThala BaktavatsalA
viThala hari viThalA ||apa||

diTTa punDalIka tanna
puTTisidavara mana|
muTTi Bajisalu citta
goTTu bandeyA viThalA ||1||

koTTa mAtige Baktara
kaTTinoLu siluki kan||
geTTeyaBavAbdiyali ninna
guTTu tOrayya viThalA ||2||

biTTu baralAgada ninage
thaTTane nIDalu caluva||
iTTigeya mEle anGri padma
iTTu ninteyA viThalA||3||

neTTane vEdava taMdu
beTTavetti iLeyA potti ||
siTTu tALda vaTuvE KaLara
siTTili aLedeyA viThalA ||4||

kaTTi kaDalali jaga
jaTTi gOpanAgi buddhA||
diTTa kalkyAvatAra tALi
prasanvenkaTakRuShNa viThalA ||5||

dasara padagalu · MADHWA · prasanna venkata dasaru

Kaayo govinda kaayo mukunda

ಕಾಯೋ ಗೋವಿಂದ ಕಾಯೋ ಮುಕುಂದ
ಮಾಯದ ತಡಿಯ ತಪ್ಪಿಸೊ ನಿತ್ಯಾನಂದ. ||ಪ||

ನಾನಾ ಯೋನಿಯಲಿ ಸುತ್ತಿ ನೆಲಗಾಣದಂತಾದೆ
ನೀನೊಲಿದಿಂದೀ ಜನ್ಮವ ಪಡೆದೆ
ಜ್ಣಾನ ಹೊಂದಲಿಲ್ಲ ಧರ್ಮದಾಚರಣೆಲ್ಲ
ಏನು ಗತಿಯೊ ಎನಗೆ ಮುಂದೆ ಸಿರಿನಲ್ಲ. ||೧||

ಮರ್ಕಾಟಕೆ ಹೊನ್ನಕೊಡ ದೊರೆತಂತಾಯಿತು
ಮೂರ್ಖವೃತ್ತಿಯಲಿ ಅಯುಷ್ಯಹೋಯಿತು
ನರ್ಕ ಸಾಧನೆ ಘನವಾಗಿದೆ ಪುಣ್ಯ ಸಂ
ಪರಗಕವ ಕಾಣೆನೈ ಕರುಣಿಗಳರಸನೆ ||೨||

ಎನ್ನ ತಪಗಪಿನ ಹೊಳೆ ಒಳಗೊಂಬುದು ಒಂದೆ
ನಿನ್ನದಯದ ಶರಧಿಯಲ್ಲದೆ
ಅನ್ಯ ಮಾರ್ಗವು ಸಿಲುಕದು ತಂದೆ ಪ್ರ
ಸನ್ನವೆಂಕಟಪತಿ ಹರಿ ದೀನಬಂಧು ||೩||

kAyO gOvinda kAyO mukuMda
mAyada taDiya tappiso nityAnaMda. ||pa||

nAnA yOniyali sutti nelagANadantAde
nInolidindI janmava paDede
jNAna hondalilla dharmadAcaraNella
Enu gatiyo enage munde sirinalla. ||1||

markATake honnakoDa doretantAyitu
mUrKavRuttiyali ayuShyahOyitu
narka sAdhane GanavAgide puNya saM
paragakava kANenai karuNigaLarasane ||2||

enna tapagapina hoLe oLagoMbudu onde
ninnadayada Saradhiyallade
anya mArgavu silukadu taMde pra
sannavenkaTapati hari dInabandhu ||3||

dasara padagalu · MADHWA · prasanna venkata dasaru

Baaro bavajanayya

ಬಾರೋ ಭಾವಜನಯ್ಯ ಭಾನು ಸಾಸಿರ ಮೈಯ
ದೂರ ಮಾಡದಲೆನ್ನ ದುರಿತ ವಿಹಾರಿ ||ಪ||

ಕಡೆ ಮೊದಲಿಲ್ಲದ ಕೆಡಕು ಯೋನಿಗೆ ಬಿದ್ದು
ಕಡಲಶಾಯಿ ನೀಯಂದು ಒಡಲ್ಹೊಕ್ಕೆನಿಂದು ||೧||

ಕ್ಷಣಲವ ಮಾಳ್ಪಘಕೆಣಕೆ ಇಲ್ಲೆಲೊ ದೇವ
ಘನ ಕೃಪೆಯಲಿ ನನ್ನ ಮನಮನೆಗಾಗಿ ||೨||

ಮುನ್ನೆ ನಿನ್ನಯ ಮೊರೆಯ ಅನುಕರಿಸಿದವರ
ಮನ್ನಿಸಿ ಕಾಯೋದು ಪ್ರಸನ್ನವೆಂಕಟ ಕೃಷ್ಣ. ||೩||

bArO BAvajanayya BAnu sAsira maiya
dUra mADadalenna durita vihAri ||pa||

kaDe modalillada keDaku yOnige biddu
kaDalaSAyi nIyaMdu oDalhokkeniMdu ||1||

kShaNalava mALpaGakeNake illelo dEva
Gana kRupeyali nanna manamanegAgi ||2||

munne ninnaya moreya anukarisidavara
mannisi kAyOdu prasannavenkaTa kRuShNa. ||3||

dasara padagalu · MADHWA · prasanna venkata dasaru

Endu Kambeno enna salahuva

ಎಂದು ಕಾಂಬೆನೊ ಎನ್ನ ಸಲಹುವ ತಂದೆ ಉಡುಪಿಯ ಜಾಣನಾ|
ಮಂದಹಾಸ ಪ್ರವಿಣನಾ ಇಂದಿರಾ ಭೂರಮಣನಾ||

ದೇವಕಿಯ ಜಠರದಲಿ ಬಂದನ ಆವ ಪಳ್ಳಿಲಿ ನಿಂದನಾ|
ಮಾವ ಕಂಸನ ಕೊಂದನಾ ಕಾವನಯ್ಯ ಮುಕುಂದನಾ||೧||

ಕಢಲ ದಡದೋಳೆಸೆವ ರಂಗನ ಕಡಗೋಲ್ನೆಣನ ಪಿಡಿದನಾ|
ಮೃಡ ಪುರಂದರ ರೊಡೆಯನಾ ಈರಡಿಗಳಲಿ ಶಿರವಿಡುವೆನಾ||೨||

ಪೂರ್ಣಪ್ರಜ್ಞರಿಗೊಲಿದು ದ್ವೊರಕೆ ಮಣ್ಣಿನೊಳಪ್ರಕಟಿಸಿದನಾ| ಭವಾಣಕೆಪ್ಲವನಾದನಾ ಪ್ರಸನ್ನವೆಂಕಟ ಕೃಷ್ಣನಾ||೩||

endu kAMbeno enna salahuva taMde uDupiya jANanA|
mandahAsa praviNanA indirA BUramaNanA||

dEvakiya jaTharadali bandana Ava paLLili nindanA|
mAva kaMsana kondanA kAvanayya mukundanA||1||

kaDhala daDadOLeseva rangana kaDagOlneNana piDidanA|
mRuDa purandara roDeyanA IraDigaLali SiraviDuvenA||2||

pUrNapraj~jarigolidu dvorake maNNinoLaprakaTisidanA|
BavANakeplavanAdanA prasannavenkaTa kRuShNanA||3||