ನೋಡಿದೆ ನಾ ಧನ್ಯನಿಂದಿಗೆ ।
ನೋಡಿದೆ ಗುರು ಮಾಧವತೀರ್ಥರ ವೃಂದಾವನವನು ।। ಪ ।।
ಗಂಗೆಗೇನು ಪ್ರಯೋಜನ ವಿಳೆಯೊಳಗೆ ಬಾಹದಕೆ ।
ಪಿಂಗಳಗೇನು ಜ್ಞಾನಿಗಳಗೇನು ।
ತುಂಗ ಮಹಿಮೆಯಿಂದ ಅಜ್ಞ ಜನರ ಪಾಪ ।
ಹಿಂಗಿಸಬೇಕೆಂಬುದಲ್ಲದೇ – ಮನವೇ ।। 1 ।।
ನರಹರಿ ಗುರು ಸುತ ವರದ ಅಕ್ಷೋಭ್ಯಮುನಿ ।
ಕರ ಪೂಜಿತಾರವಿಂದನಾಭರಲ್ಲಿ ।
” ಧರಾಧರಜ ” ತೀರದಿ ಸತ್ಯ ಮುನಿಗಳಿಂದ ।
ನಿರುತಾರಾಧನೆ ಕೊಳುತಿರ್ಪರು – ಮನವೇ ।। 2 ।।
ಏನು ಇವರ ಬಣ್ಣಿಸಲು ಎನ್ನಿಂದೊಶವಲ್ಲ ।
ಆನತ ಜನರಿಗೆ ಕರುಣಿಸಿ ।
ಪ್ರಾಣೇಶವಿಠ್ಠಲನ ಧಾಮ ತೋರಿಸುವರು ।
ಕೇಸರಿಯ ನೊಲಿಸಿದ ಯತೀಶರಿವರೆಂದು ।। 3 ।।
ನೋಡಿದೆ ನಾ ಧನ್ಯನಿಂದಿಗೆ ।
ನೋಡಿದೆ ಗುರು ಮಾಧವತೀರ್ಥರ ವೃಂದಾವನವನು ।। ಪ ।।
ಗಂಗೆಗೇನು ಪ್ರಯೋಜನ ವಿಳೆಯೊಳಗೆ ಬಾಹದಕೆ ।
ಪಿಂಗಳಗೇನು ಜ್ಞಾನಿಗಳಗೇನು ।
ತುಂಗ ಮಹಿಮೆಯಿಂದ ಅಜ್ಞ ಜನರ ಪಾಪ ।
ಹಿಂಗಿಸಬೇಕೆಂಬುದಲ್ಲದೇ – ಮನವೇ ।। 1 ।।
ನರಹರಿ ಗುರು ಸುತ ವರದ ಅಕ್ಷೋಭ್ಯಮುನಿ ।
ಕರ ಪೂಜಿತಾರವಿಂದನಾಭರಲ್ಲಿ ।
” ಧರಾಧರಜ ” ತೀರದಿ ಸತ್ಯ ಮುನಿಗಳಿಂದ ।
ನಿರುತಾರಾಧನೆ ಕೊಳುತಿರ್ಪರು – ಮನವೇ ।। 2 ।।
ಏನು ಇವರ ಬಣ್ಣಿಸಲು ಎನ್ನಿಂದೊಶವಲ್ಲ ।
ಆನತ ಜನರಿಗೆ ಕರುಣಿಸಿ ।
ಪ್ರಾಣೇಶವಿಠ್ಠಲನ ಧಾಮ ತೋರಿಸುವರು ।
ಕೇಸರಿಯ ನೊಲಿಸಿದ ಯತೀಶರಿವರೆಂದು ।। 3 ।।
nODide nA dhanyanindige |
nODide guru mAdhavatIrthara vRundAvanavanu || pa ||
gangegEnu prayOjana viLeyoLage bAhadake |
pingaLagEnu j~jAnigaLagEnu |
tunga mahimeynda aj~ja janara pApa |
hingisabEkeMbudalladE – manavE || 1 ||
narahari guru suta varada akShOByamuni |
kara pUjitAravindanABaralli |
” dharAdharaja ” tIradi satya munigaLinda |
nirutArAdhane koLutirparu – manavE || 2 ||
Enu ivara baNNisalu ennindoSavalla |
Anata janarige karuNisi |
prANESaviThThalana dhAma tOrisuvaru |
kEsariya nolisida yatISarivarendu || 3 ||
One thought on “Dasara pada on Sri Madhava thirtharu(Nodide naa dhanyanindige)”