dasara padagalu · MADHWA · sathyapriya theertharu · Vijaya dasaru

Dasara padagalu on Sri Sathya priya theertharu

ನೋಡಿ ನೋಡಿ ಸತ್ಯಪ್ರಿಯರ ನಾ ನಿಂದು ನಿಂದು
ಪಾಡಿ ಪಾಡಿ ಯೋಗಿವರ್ಯರ ನಾ
ಪಾಡಪಂಥದಲಿ ಬಂದ ಮೂಢ ಮಿಥ್ಯಾವಾದಿಗಳ
ಓಡಿಸಿ ತನ್ನನು ಕೊಂಡಾಡಿದವರ ಪೊರೆವ ಯತಿಯ|| ಪ||

ನಾಗಸರ ನಾಗಬಂಧ ಕೊಂಬು ಕೊಳಲು
ರಾಗದಿಂದ ಪಾಡುವ ಸನಾಯಿಸುತಿಗಳು
ಬೇಗಿ ಕೂಗುವ ಹೆಗ್ಗಾಳೆ ದುಂದುಭಿ ಎಸಿಯೆ ಚತು
ಸ್ಯಾಗರ ಪರಿಯಂತ ಮೆರೆದ ಯೋಗಿಗಳಾಗ್ರಣ್ಯನ||1||

ವಾದಿಗಳೆದೆಯು ಬಿರಿಯೆ ಧವಳ ಶಂಖದಾ
ನಾದ ಒಪ್ಪ್ಪಿಸುತ್ತಿ ಮೆರೆವ ಬಿರಿದು ಸಮುದಾಯ
ವೇದ ಓದುವ ಶಿಷ್ಯರು ಮೇದಿನಿ ಸುರರು
ಬಲದಾರಿಯಲಿ ಬರೆ ಆಶೀ ರ್ವಾದವನ್ನು ಕೊಡುವ ಧೀರನು ||2||

ವಾಜಿ ಗಜ ಪಾಯಿದಳನೇಕಸಂದಣಿ
ಯೋಜನದಗಲಕೆ ಘೋಷಣವಾಗಲು
ರಾಜಾಧಿರಾಜರು ಪೂಜೆಯನ್ನು ಮಾಡುತಿರೆ
ಈ ಜಗದೊಳಗೆ ಸಿದ್ಧ ತೇಜಪುಂಜರನ್ನ ||3||

ಬುದ್ಧಿಹೀನನಾದ ಜನರ ಉದ್ಧರಿಸುತ
ಅದ್ವೈತಮತಶಾಸ್ತ್ರ ವದ್ದು ಕಳವುತ
ಮಧ್ವಮತವ ಎಂಬೊ ಸುಧಾಬ್ಧಿಗೆ ರಾಕೇಂದುನಂತೆ
ಇದ್ದು ಭವರೋಗಳಿಗೆ ಮದ್ದು ಅಹುದೋ ಸುಗುಣದವರ||4||

ಚಂಡಮಾಯವಾದಿಗಳ ಹಿಂಡು ಬರಲಾಗಿ
ಕಂಡು ಹರುಷದಿಂದ ಸಭಾಮಂಡಿತರಾಗಿ
ಖಂಡ ತುಂಡು ಮಾಡಿ ಅವರ ದಿಂಡುಗೆಡಹಿ ಮಂಡಲಕೆ
ಪುಂಡರಿಕಾಕ್ಷನೆ ಉದ್ದಂಡನೆಂದು ಸಾರಿದರನ||5||

ಬಿಜವಾಡದಲಿ ಕೃಷ್ಣ ತಜ್ಜಲದೊಳು
ದುರ್ಜಂತುಗಳು ನರರಾ ಬೆಚ್ಚರಿಸಲು
ಪ್ರಜ್ವಲಿಸುತ ಪೋಗಿ ಮಾರ್ಜನೆ ಯನ್ನು ಗೈದು ಭೀತ
ರಾಜಝರವ ಬಿಡಿಸಿ ಕಾಯಿದ ಸಜ್ಜನರ ಮನೋಹರ ||6||

ದೇಶÀದೊಳೀ ಶೇಷವಾದ ದಾಸರ ಪ್ರಿಯ
ವಾಸ ಸಿರಿ ವಿಜಯವಿಠ್ಠಲೇಶನಂಘ್ರಿಯ ಸಾಸಿರ ದಳದ ಧ್ಯಾನ
ಮೀಸಲಾಗಿ ಮಾಡುತಿಪ್ಪ ದೋಷರಹಿತರಾದ ಸಂ
ನ್ಯಾಸ ಕುಲಭೂಷಣನಾ ||7||

nODi nODi satyapriyara nA nindu nindu
pADi pADi yOgivaryara nA
pADapanthadali banda mUDha mithyAvAdigaLa
ODisi tannanu konDADidavara poreva yatiya|| pa||

nAgasara nAgabandha koMbu koLalu
rAgadinda pADuva sanAyisutigaLu
bEgi kUguva heggALe duMduBi esiye catu
syAgara pariyanta mereda yOgigaLAgraNyana||1||

vAdigaLedeyu biriye dhavaLa SanKadA
nAda opppisutti mereva biridu samudAya
vEda Oduva SiShyaru mEdini suraru
baladAriyali bare ASI rvAdavannu koDuva dhIranu ||2||

vAji gaja pAyidaLanEkasaMdaNi
yOjanadagalake GOShaNavAgalu
rAjAdhirAjaru pUjeyannu mADutire
I jagadoLage siddha tEjapunjaranna ||3||

buddhihInanAda janara uddharisuta
advaitamataSAstra vaddu kaLavuta
madhvamatava eMbo sudhAbdhige rAkEndunante
iddu BavarOgaLige maddu ahudO suguNadavara||4||

canDamAyavAdigaLa hinDu baralAgi
kanDu haruShadinda saBAmanDitarAgi
KanDa tunDu mADi avara diMDugeDahi maMDalake
punDarikAkShane uddanDanendu sAridarana||5||

bijavADadali kRuShNa tajjaladoLu
durjantugaLu nararA beccarisalu
prajvalisuta pOgi mArjane yannu gaidu BIta
rAjaJarava biDisi kAyida sajjanara manOhara ||6||

dESaÀdoLI SEShavAda dAsara priya
vAsa siri vijayaviThThalESananGriya sAsira daLada dhyAna
mIsalAgi mADutippa dOSharahitarAda san
nyAsa kulaBUShaNanA ||7||


ಸತ್ಯಪ್ರಿಯ ಗುರುರಾಯ ಮಂಗಳಕಾಯ
ನಿತ್ಯದಲಿ ನಿಜ ಭೃತ್ಯ ಸಹಾಯ ||pa||

ಮಧ್ವಮತಾಬ್ಧಿ ಚಂದ್ರ ಸದ್ಗುಣಸಾಂದ್ರ
ಅದ್ವೈತಮದ್ರಿ ಇಂದ್ರ ಇದ್ಧರಿಯೊಳಗನಿ
ರುದ್ಧನೆ ವರನೆಂದೆದ್ದು ನೆಗಹಿ ಕರ
ಬದ್ಧ ಕಂಕಣರಾಗಿ
ಸಿದ್ಧ ಪ್ರಮೇಯಗಳನುದ್ಧರಿಸಿದ ಪರಿಶುದ್ಧ ಸ್ಮರ ಮಾರ್ಗಣ ಗೆದ್ದ ||1||

ವಿತರಣದಲಿ ಬಲು ಶೂರಾ ಕೀರ್ತಿವಿಹಾರಾ
ಸತತ ವೇದಾರ್ಥ ವಿಚಾರ
ಮಿತಿ ಇಲ್ಲದೇ ಆ ಕಥಾಮೃತ ತತುವ ಮಾರ್ಗದಲಿ ವಿ
ಹಿತ ಶಿಷ್ಯರಿಗೆ ನಗುತ ಪೇಳಿದ ಅ
ದ್ಭುತ ಮಹಿಮಾ ಸಂಚರಿಸುತ ಆನಂದ ಭರಿತ |||2||

ನೆನೆಸಿದವರ ಸುರಧೇನು ನಿನಗೆಲ್ಲಿ ನಾನು
ಎಣೆಗಾಣೆ ಎಣಿಸಲು ಮೇಣೂ
ಮುನಿ ಸತ್ಯಭೋಧರ ಮನದಲ್ಲಿ ನಿಂದರ್ಚನೆಯನು ಮನದಲ್ಲಿ
ಘನವಾಗಿ ಕೈಕೊಂಬ ಗುಣದಿ ವಿಜಯವಿಠ್ಠಲನ ಚರಣಾಂಬುಜ
ಧ್ಯಾನ ಮಾಡುವ ತ್ರಾಣ||3||

satyapriya gururAya mangaLakAya
nityadali nija BRutya sahAya ||pa||

madhvamatAbdhi candra sadguNasAndra
advaitamadri indra iddhariyoLagani
ruddhane varanendeddu negahi kara
baddha kankaNarAgi
siddha pramEyagaLanuddharisida pariSuddha smara mArgaNa gedda ||1||

vitaraNadali balu SUrA kIrtivihArA
satata vEdArtha vicAra
miti illadE A kathAmRuta tatuva mArgadali vi
hita SiShyarige naguta pELida a
dButa mahimA sancarisuta AnaMda Barita |||2||

nenesidavara suradhEnu ninagelli nAnu
eNegANe eNisalu mENU
muni satyaBOdhara manadalli nindarcaneyanu manadalli
GanavAgi kaikoMba guNadi vijayaviThThalana caraNAMbuja
dhyAna mADuva trANa||3||

Jaya theertharu · MADHWA · sathya priya theertharu

Sri Jayathirtha stuti

ಧಾಟೀ ಶ್ರೀಜಯತೀರ್ಥ ವರ್ಯ ವಚಸಾಂ ಚೇಟೀಭವತ್ ಸ್ವರ್ಧುನೀ
ಪಾಟೀರಾನಿಲ ಫುಲ್ಲ ಮಲ್ಲಿ ಸುಮನೋ ವಾಟೀ ಲಸದ್ ವಾಸನಾ |
ಪೇಟೀ ಯುಕ್ತಿ ಮಣಿ ಶ್ರಿಯಾಂ ಸುಮತಿಭಿಃ ಕೋಟೀರಕೈಃ ಶ್ಲಾಘಿತಾ
ಸಾ ಟೀಕಾ ನಿಚಯಾತ್ಮಿಕಾ ಮಮ ಚಿರಾದಾಟೀಕತಾಂ ಮಾನಸೇ || ೧ ||

ಟೀಕಾಕೃಜ್ಜಯವರ್ಯ ಸಂಸದಿ ಭವತ್ಯೇಕಾಂತತೋ ರಾಜತಿ
ಪ್ರಾಕಾಮ್ಯಂ ದಧತೇ ಪಲಾಯನ ವಿಧೌ ಸ್ತೋಕಾನ್ಯ ಶಂಕಾ ದ್ವಿಷಃ |
ಲೋಕಾಂಧೀಕರಣ ಕ್ಷಮಸ್ಯ ತಮಸಃ ಸಾ ಕಾಲ ಸೀಮಾ ಯದಾ
ಪಾಕಾರಾತಿ ದಿಶಿ ಪ್ರರೋಹತಿ ನ ಚೇದ್ ರಾಕಾ ನಿಶಾ ಕಾಮುಕಃ || ೨ ||

ಛಾಯಾ ಸಂಶ್ರಯಣೇನ ಯಚ್ಚರಣಯೋರಾಯಾಮಿ ಸಾಂಸಾರಿಕಾ
ಪಾಯಾನಲ್ಪತಮಾತಪ ವ್ಯತಿಕರ ವ್ಯಾಯಾಮ ವಿಕ್ಷೋಭಿತಾಃ |
ಆಯಾಂತಿ ಪ್ರಕಟಾಂ ಮುದಂ ಬುಧ ಜನಾ ಹೇಯಾನಿ ಧಿಕ್ಕೃತ್ಯ ನಃ
ಪಾಯಾಚ್ಛ್ರೀಜಯರಾಟ್ ದೃಶಾ ಸರಸ ನಿರ್ಮಾಯಾನುಕಂಪಾರ್ದ್ರಯಾ || ೩ ||

ಶ್ರೀವಾಯ್ವಂಶ ಸುವಂಶ ಮೌಕ್ತಿಕಮಣೇಃ ಸೇವಾ ವಿನಮ್ರ ಕ್ಷಮಾ
ದೇವಾಜ್ಞಾನ ತಮೋ ವಿಮೋಚನ ಕಲಾ ಜೈವಾತೃಕ ಶ್ರೀ ನಿಧೇಃ |
ಶೈವಾದ್ವೈತ ಮತಾಟವೀ ಕವಲನಾ ದಾವಾಗ್ನಿ ಲೀಲಾ ಜುಷಃ
ಕೋ ವಾದೀ ಪುರತೋ ಜಯೀಶ್ವರ ಭವೇತ್ ತೇ ವಾದಿ ಕೋಲಾಹಲೇ || ೪ ||

ನೀಹಾರಚ್ಛವಿ ಬಿಂಬ ನಿರ್ಗತ ಕರ ವ್ಯೂಹಾಪ್ಲುತೇಂದೂಪಲಾ
ನಾಹಾರ್ಯ ಸೃತ ನೂತನಾದ್ಭುತ ಪರೀವಾಹಾಲಿ ವಾಣೀ ಮುಚಃ |
ಊಹಾಗೋಚರ ಗರ್ವ ಪಂಡಿತ ಪಯೋ ವಾಹಾನಿಲ ಶ್ರೀ ಜುಷೋ
ಮಾಹಾತ್ಮ್ಯಂ ಜಯತೀರ್ಥ ವರ್ಯ ಭವತೋ ವ್ಯಾಹಾರಮತ್ಯೇತಿ ನಃ || ೫ ||

ವಂದಾರು ಕ್ಷಿತಿ ಪಾಲ ಮೌಲಿ ವಿಲಸನ್ಮಂದಾರ ಪುಷ್ಪಾವಲೀ
ಮಂದಾನ್ಯ ಪ್ರಸರನ್ಮರಂದ ಕಣಿಕಾ ವೃಂದಾರ್ದ್ರ ಪಾದಾಂಬುಜಃ |
ಕುಂದಾಭಾಮಲ ಕೀರ್ತಿರಾರ್ತ ಜನತಾ ವೃಂದಾರಕಾನೋಕಹಃ
ಸ್ವಂ ದಾಸಂ ಜಯತೀರ್ಥರಾಟ್ ಸ್ವ ಕರುಣಾ ಸಂದಾನಿತಂ ಮಾಂ ಕ್ರಿಯಾತ್ || ೬ ||

ಶ್ರೀ ದಾರಾಂಘ್ರಿ ನತಃ ಪ್ರತೀಪ ಸುಮನೋ ವಾದಾಹವಾಟೋಪನಿ
ರ್ಭೇದಾತಂದ್ರ ಮತಿಃ ಸಮಸ್ತ ವಿಬುಧಾಮೋದಾವಲೀ ದಾಯಕಃ |
ಗೋದಾವರ್ಯದಯತ್ ತರಂಗ ನಿಕರ ಹ್ರೀ ದಾಯಿ ಗಂಭೀರ ಗೀಃ
ಪಾದಾಬ್ಜ ಪ್ರಣತೇ ಜಯೀ ಕಲಯತು ಸ್ವೇ ದಾಸ ವರ್ಗೇಽಪಿ ಮಾಮ್ || ೭ ||

ವಿದ್ಯಾ ವಾರಿಜ ಷಂಡ ಚಂಡ ಕಿರಣೋ ವಿದ್ಯಾ ಮದ ಕ್ಷೋದಯದ್
ದ್ವಾದ್ಯಾಲೀ ಕದಲೀ ಭಿದಾಮರ ಕರೀ ಹೃದ್ಯಾತ್ಮ ಕೀರ್ತಿ ಕ್ರಮಃ |
ಪದ್ಯಾ ಭೋಧ ತತೇರ್ವಿನಮ್ರ ಸುರ ರಾಡುದ್ಯಾನ ಭೂಮೀ ರುಹೋ
ದದ್ಯಾಚ್ಛ್ರೀಜಯತೀರ್ಥರಾಟ್ ಧಿಯಮುತಾವದ್ಯಾನಿ ಭಿದ್ಯಾನ್ಮಮ || ೮ ||

ಆಭಾಸತ್ವಮಿಯಾಯ ತಾರ್ಕಿಕ ಮತಂ ಪ್ರಾಭಾಕರ ಪ್ರಕ್ರಿಯಾ
ಶೋಭಾಂ ನೈವ ಬಭಾರ ದೂರ ನಿಹಿತಾ ವೈಭಾಷಿಕಾದ್ಯುಕ್ತಯಃ |
ಹ್ರೀಭಾರೇಣ ನತಾಶ್ಚ ಸಂಕರ ಮುಖಾಃ ಕ್ಷೋಭಾಕರೋ ಭಾಸ್ಕರಃ
ಶ್ರೀ ಭಾಷ್ಯಂ ಜಯ ಯೋಗಿನಿ ಪ್ರವದತಿ ಸ್ವಾಭಾವಿಕೋದ್ಯನ್ಮತೌ || ೯ ||

ಬಂಧಾನಃ ಸರಸಾರ್ಥ ಶಬ್ದ ವಿಲಸದ್ ಬಂಧಾಕರಾಣಾಂ ಗಿರಾಂ
ಮಿಂಧಾನೋಽರ್ಕ ವಿಭಾ ಪರಿಭವ ಝರೀ ಸಂಧಾಯಿನಾ ತೇಜಸಾ |
ರುಂಧಾನೋ ಯಶಸಾ ದಿಶಃ ಕವಿ ಶಿರಃ ಸಂಧಾರ್ಯಮಾಣೇನ ಮೇ
ಸಂಧಾನಂ ಸ ಜಯೀ ಪ್ರಸಿದ್ಧ ಹರಿ ಸಂಬಂಧಾಗಮಸ್ಯ ಕ್ರಿಯಾತ್ || ೧೦ ||

ಸಖ್ಯಾವದ್ ಗಣ ಗೀಯಮಾನ ಚರಿತಃ ಸಾಂಖ್ಯಾಕ್ಷಪಾದಾದಿನಿಃ
ಸಂಖ್ಯಾಸತ್ ಸಮಯಿ ಪ್ರಭೇದ ಪಟಿಮ ಪ್ರಖ್ಯಾತ ವಿಖ್ಯಾತಿಗಃ |
ಮುಖ್ಯಾವಾಸ ಗೃಹಂ ಕ್ಷಮಾ ದಮ ದಯಾ ಮುಖ್ಯಾಮಲ ಶ್ರೀ ಧುರಾಂ
ವ್ಯಾಖ್ಯಾನೇ ಕಲಯೇದ್ ರತಿಂ ಜಯವರಾಭಿಖ್ಯಾ ಧರೋಮದ್ ಗುರುಃ || ೧೧ ||

ಆಸೀನೋ ಮರುದಂಶ ದಾಸ ಸುಮನೋ ನಾಸೀರ ದೇಶೇ ಕ್ಷಣಾದ್
ದಾಸೀಭೂತ ವಿಪಕ್ಷ ವಾದಿ ವಿಸರಃ ಶಾಸೀ ಸಮಸ್ತೈನಸಾಮ್ |
ವಾಸೀ ಹೃತ್ಸು ಸತಾಂ ಕಲಾ ನಿವಹ ವಿನ್ಯಾಸೀ ಮಮಾನಾರತಂ
ಶ್ರೀ ಸೀತಾ ರಮಣಾರ್ಚಕಃ ಸ ಜಯರಾಡಾಸೀದತಾಂ ಮಾನಸೇ || ೧೨ ||

ಪಕ್ಷೀಶಾಸನ ಪಾದ ಪೂಜನ ರತಃ ಕಕ್ಷೀಕೃತೋದ್ಯದ್ ದಯೋ
ಲಕ್ಷ್ಮೀಕೃತ್ಯ ಸಭಾ ತಲೇ ರಟದಸತ್ ಪಕ್ಷೀಶ್ವರಾನಕ್ಷಿಪತ್ |
ಅಕ್ಷೀಣ ಪ್ರತಿಭಾ ಭರೋ ವಿಧಿ ಸರೋಜಾಕ್ಷೀ ವಿಹಾರಾಕರೋ
ಲಕ್ಷ್ಮೀಂ ನಃ ಕಲಯೇಜ್ಜಯೀ ಸುಚಿರಮಧ್ಯಕ್ಷೀಕೃತಕ್ಷೋಭಣಾಮ್ || ೧೩ ||

ಯೇನಾಗಾಹಿ ಸಮಸ್ತ ಶಾಸ್ತ್ರ ಪೃತನಾ ರತ್ನಾಕರೋ ಲೀಲಯಾ
ಯೇನಾಖಂಡಿ ಕುವಾದಿ ಸರ್ವ ಸುಭಟ ಸ್ತೋಮೋ ವಚಃ ಸಾಯಕೈಃ |
ಯೇನಾಸ್ಥಾಪಿ ಚ ಮಧ್ವ ಶಾಸ್ತ್ರ ವಿಜಯ ಸ್ತಂಭೋ ಧರಾ ಮಂಡಲೇ
ತಂ ಸೇವೇ ಜಯತೀರ್ಥ ವೀರಮನಿಶಂ ಮಧ್ವಾಖ್ಯ ರಾಜಾದೃತಮ್ || ೧೪ ||

ಯದೀಯ ವಾಕ್ ತರಂಗಾಣಾಂ ವಿಪ್ಲುಷೋ ವಿದುಷಾಂ ಗಿರಃ |
ಜಯತಿ ಶ್ರೀಧರಾವಾಸೋ ಜಯತೀರ್ಥ ಸುಧಾಕರಃ || ೧೫ ||

ಸತ್ಯಪ್ರಿಯ ಯತಿ ಪ್ರೋಕ್ತಂ ಶ್ರೀ ಜಯಾರ್ಯ ಸ್ತವಂ ಶುಭಮ್ |
ಪಠನ್ ಸಭಾಸು ವಿಜಯೀ ಲೋಕೋಷುತ್ತಮತಾಂ ವ್ರಜೇತ್ || ೧೬ ||
|| ಇತಿ ಶ್ರೀಸತ್ಯಪ್ರಿಯತೀರ್ಥವಿರಚಿತಾ ಶ್ರೀಜಯತೀರ್ಥಸ್ತುತಿಃ ಸಮಾಪ್ತಾ ||

dhATI SrIjayatIrtha varya vacasAM cETIBavat svardhunI
pATIrAnila Pulla malli sumanO vATI lasad vAsanA |
pETI yukti maNi SriyAM sumatiBiH kOTIrakaiH SlAGitA
sA TIkA nicayAtmikA mama cirAdATIkatAM mAnasE || 1 ||

TIkAkRujjayavarya saMsadi BavatyEkAMtatO rAjati
prAkAmyaM dadhatE palAyana vidhau stOkAnya SaMkA dviShaH |
lOkAndhIkaraNa kShamasya tamasaH sA kAla sImA yadA
pAkArAti diSi prarOhati na cEd rAkA niSA kAmukaH || 2 ||

CAyA saMSrayaNEna yaccaraNayOrAyAmi sAMsArikA
pAyAnalpatamAtapa vyatikara vyAyAma vikShOBitAH |
AyAMti prakaTAM mudaM budha janA hEyAni dhikkRutya naH
pAyAcCrIjayarAT dRuSA sarasa nirmAyAnukaMpArdrayA || 3 ||

SrIvAyvaMSa suvaMSa mauktikamaNEH sEvA vinamra kShamA
dEvAj~jAna tamO vimOcana kalA jaivAtRuka SrI nidhEH |
SaivAdvaita matATavI kavalanA dAvAgni lIlA juShaH
kO vAdI puratO jayISvara BavEt tE vAdi kOlAhalE || 4 ||

nIhAracCavi biMba nirgata kara vyUhAplutEMdUpalA
nAhArya sRuta nUtanAdButa parIvAhAli vANI mucaH |
UhAgOcara garva paMDita payO vAhAnila SrI juShO
mAhAtmyaM jayatIrtha varya BavatO vyAhAramatyEti naH || 5 ||

vandAru kShiti pAla mauli vilasanmandAra puShpAvalI
maMdAnya prasaranmaraMda kaNikA vRundArdra pAdAMbujaH |
kundABAmala kIrtirArta janatA vRundArakAnOkahaH
svaM dAsaM jayatIrtharAT sva karuNA saMdAnitaM mAM kriyAt || 6 ||

SrI dArAnGri nataH pratIpa sumanO vAdAhavATOpani
rBEdAtandra matiH samasta vibudhAmOdAvalI dAyakaH |
gOdAvaryadayat taranga nikara hrI dAyi gaMBIra gIH
pAdAbja praNatE jayI kalayatu svE dAsa vargE&pi mAm || 7 ||

vidyA vArija ShanDa canDa kiraNO vidyA mada kShOdayad
dvAdyAlI kadalI BidAmara karI hRudyAtma kIrti kramaH |
padyA BOdha tatErvinamra sura rADudyAna BUmI ruhO
dadyAcCrIjayatIrtharAT dhiyamutAvadyAni BidyAnmama || 8 ||

ABAsatvamiyAya tArkika mataM prABAkara prakriyA
SOBAM naiva baBAra dUra nihitA vaiBAShikAdyuktayaH |
hrIBArENa natASca sankara muKAH kShOBAkarO BAskaraH
SrI BAShyaM jaya yOgini pravadati svABAvikOdyanmatau || 9 ||

bandhAnaH sarasArtha Sabda vilasad bandhAkarANAM girAM
mindhAnO&rka viBA pariBava JarI sandhAyinA tEjasA |
rundhAnO yaSasA diSaH kavi SiraH sandhAryamANEna mE
sandhAnaM sa jayI prasiddha hari saMbandhAgamasya kriyAt || 10 ||

saKyAvad gaNa gIyamAna caritaH sAnKyAkShapAdAdiniH
sanKyAsat samayi praBEda paTima praKyAta viKyAtigaH |
muKyAvAsa gRuhaM kShamA dama dayA muKyAmala SrI dhurAM
vyAKyAnE kalayEd ratiM jayavarABiKyA dharOmad guruH || 11 ||

AsInO marudaMSa dAsa sumanO nAsIra dESE kShaNAd
dAsIBUta vipakSha vAdi visaraH SAsI samastainasAm |
vAsI hRutsu satAM kalA nivaha vinyAsI mamAnArataM
SrI sItA ramaNArcakaH sa jayarADAsIdatAM mAnasE || 12 ||

pakShISAsana pAda pUjana rataH kakShIkRutOdyad dayO
lakShmIkRutya saBA talE raTadasat pakShISvarAnakShipat |
akShINa pratiBA BarO vidhi sarOjAkShI vihArAkarO
lakShmIM naH kalayEjjayI suciramadhyakShIkRutakShOBaNAm || 13 ||

yEnAgAhi samasta SAstra pRutanA ratnAkarO lIlayA
yEnAKanDi kuvAdi sarva suBaTa stOmO vacaH sAyakaiH |
yEnAsthApi ca madhva SAstra vijaya staMBO dharA manDalE
taM sEvE jayatIrtha vIramaniSaM madhvAKya rAjAdRutam || 14 ||

yadIya vAk tarangANAM vipluShO viduShAM giraH |
jayati SrIdharAvAsO jayatIrtha sudhAkaraH || 15 ||
satyapriya yati prOktaM SrI jayArya stavaM SuBam |
paThan saBAsu vijayI lOkOShuttamatAM vrajEt || 16 ||
|| iti SrIsatyapriyatIrthaviracitA SrIjayatIrthastutiH samAptA ||