laghu vayu sthuthi · MADHWA · Vadirajaru

Laghu vayu sthuthi(kannada)

ಶ್ರೀಮದ್ವಿಷ್ಣ್ವಾಜ್ಞದಿಂದ ಜನಿಸಿ ಪವನನು ಕೇಸರೀ ಕ್ಷೇತ್ರದಲ್ಲಿ
ಕಂಜಾಕ್ಷಿ ಸೀತೆಗಾಗಿ ಲವಣಜಲಧಿಯಂ ಲಂಘಿಸಿ ಲಂಕೆಯಲ್ಲಿ |
ಇದ್ದಂಥಾ ರಾವಣನ್ನು ರಘುಪನ ಕರದಿ ನಿಂಗಿಸಿ ಭೂಮಿಯಿಂದ
ಕೂಡಿದ್ದಾ ರಾಘವನ್ನು  ಭಜಿಸಿ ಮೆರೆದಿ ಕಿಂಪುರುಷಾ ಖಂಡದಲ್ಲಿ     ||೧||

ಆ ವಾಯು ಭೀಮನಾಗಿ ಸುರವರ ಬಲದಿಂ ಕೋಬ್ಬಿದಾಮಾಗದನನ್ನು
ಕಿರ್ಮೀರಂ ಕೀಚಕನ್ನು ಬಕಮುಖಖಲರಂ ದುಷ್ಟದುರ್ಯೋಧನನ್ನು |
ಕೂಂದು ರಾಜಾಶ್ವಮೇಧ ಪ್ರಮುಖಮಖಗಳಂ ಮಾಡಿ ಕೃಷ್ಣಾರ್ಪಣೆಂದು
ರಾಜಾಧಿರಾಜನಾಗಿ ಸುಜನರಪತಿಯು ಮೆರದನು ಸಾಧು ಬಂಧು        ||೨||

ಪ್ರಾಗ್ ಜನ್ಮದ್ವೇಷದಿಂದ ಕಲಿಯಲಿ ಮಣಿಮಾನ್ ಸಂಕರಾಚಾರ್ಯನಾಗಿ
ಬ್ರಹ್ಮಾಹಂ ನಿರ್ಗುಣೋಹಂ ವಿತಥ ವಚನದಿಂ ಎಲ್ಲರಂ ಕೆಡಿಸಲಾಗಿ |
ಅಜ್ಞಾನಾಖ್ಯನದಿಂದ  ಸುಜನರ ಮತಿಯು ಮ್ಲಾನವಂ ಪೊಂದಿರಲ್ಲು
ಶ್ರೀಶಜ್ಞಾ ಶಿರದಿ ವಹಿಸಿ ಕುರುಕುಲ ಪತಿಯೂ  ಆದನೂ ಮಧ್ವಸೂರ್ಯಾ        ||೩||

ಸರ್ವಜ್ಞ ಶ್ರೀಶನೇವೇ ವಿಧಿಭವಮುಖರು  ಶ್ರೀಹರಿ ದಾಸರೇನೇ
ಸತ್ಯೇವೇ ಈಜಗತ್ತು ಜನವು ತ್ರಿವಿಧವು ನಿತ್ಯ ಪಂಚಪ್ರಭೇದ |
ಈಶಾಧೀನೇವೇ ಸರ್ವಶ್ರುತಿಗಿದನುಗುಣಾ ಅಂದದೇವೇ ಪ್ರಮಾಣಾ
ಹೀಗೆಂದು ಮಧ್ವಸೂರ್ಯ ತಿಳಿಸಿ ಸುಜನಕೆ ಅದನು ದಿವ್ಯಮೋದಾ        ||೪||

ಕೇಳೆಂದು ಮಾಯಿವಾದೀ ಸಕಲಸುರವನು ಮಂದಿಗಳ್ಯಜ್ಞನಲ್ಲಾ
ಜಿಜ್ಞಾಸ್ಯ ಬ್ರಹ್ಮನಾರಾಯಣ  ಸಕಲಜಗತ್ಪರಿಮಿತಿಯನ್ನು ಬಲ್ಲ |
ನೀನರಿಯೋ ನಿನ್ನ ನಾರಿ ಹಗಲು ಇರಳಲಿ ಜಾರವಾಮಾಡುವೋದು
ಬ್ರಹ್ಮಾಹಂ ನಿರ್ಗುಣೆಂದೋ ವಿತಥ ವಚನವು ಹ್ಯಾಂಗ ನೀಆಡವೋದು    ||೫||

ಮಾಯಾವಾದಿಗೆ ಮಾನಹೀನಜನಕೆ ಶುದ್ಧಿಲ್ಲದಾನಾಯಿಗೆ
ಮಾಯಿ ಸಂಕರಗೆ ಸಮೀರನಗದಾ ಪೆಟ್ಟಿಂದಲೇ ಮುಕ್ತಿಯು |
ನಿತ್ಯಂಧತಮ ಅಹುದು ಎಂದು ತಿಳಿದು ಅಜ್ಞಾನವಂ ವರ್ಜಿಸಿ
ಶ್ರೀಮುದ್ರಾಸಹ ಗೋಪಿಚಂದನವನ್ನು ದೇಹಂಗಳಲ್ಯರ್ಚಿಸಿ    ||೬||

||ಇತಿ ಶ್ರೀವಾದಿರಾಜವಿರಚಿತ ಕನ್ನಡಲಘುವಾಯುಸ್ತುತಿಃ ಸಮಾಪ್ತಾ||

Śrīmadviṣṇvājñadinda janisi pavananu kēsarī kṣētradalli
kan̄jākṣi sītegāgi lavaṇajaladhiyaṁ laṅghisi laṅkeyalli |
iddanthā rāvaṇannu raghupana karadi niṅgisi bhūmiyinda
kūḍiddā rāghavannu  bhajisi meredi kimpuruṣā khaṇḍadalli     ||1||

ā vāyu bhīmanāgi suravara baladiṁ kōbbidāmāgadanannu
kirmīraṁ kīcakannu bakamukhakhalaraṁ duṣṭaduryōdhanannu |
kūndu rājāśvamēdha pramukhamakhagaḷaṁ māḍi kr̥ṣṇārpaṇendu
rājādhirājanāgi sujanarapatiyu meradanu sādhu bandhu        ||2||

prāg janmadvēṣadinda kaliyali maṇimān saṅkarācāryanāgi
brahmāhaṁ nirguṇōhaṁ vitatha vacanadiṁ ellaraṁ keḍisalāgi |
ajñānākhyanadinda  sujanara matiyu mlānavaṁ pondirallu
śrīśajñā śiradi vahisi kurukula patiyū  ādanū madhvasūryā        ||3||

sarvajña śrīśanēvē vidhibhavamukharu  śrīhari dāsarēnē
satyēvē ījagattu janavu trividhavu nitya pan̄caprabhēda |
īśādhīnēvē sarvaśrutigidanuguṇā andadēvē pramāṇā
hīgendu madhvasūrya tiḷisi sujanake adanu divyamōdā        ||4||

kēḷendu māyivādī sakalasuravanu mandigaḷyajñanallā
jijñāsya brahmanārāyaṇa  sakalajagatparimitiyannu balla |
nīnariyō ninna nāri hagalu iraḷali jāravāmāḍuvōdu
brahmāhaṁ nirguṇendō vitatha vacanavu hyāṅga nī’āḍavōdu    ||5||

māyāvādige mānahīnajanake śud’dhilladānāyige
māyi saṅkarage samīranagadā peṭṭindalē muktiyu |
nityandhatama ahudu endu tiḷidu ajñānavaṁ varjisi
śrīmudrāsaha gōpicandanavannu dēhaṅgaḷalyarcisi    ||6||

||iti śrīvādirājaviracita kannaḍalaghuvāyustutiḥ samāptā||

kalyani devi · laghu vayu sthuthi · MADHWA

Laghu vayu sthuthi

ವಾಸುದೇವಂ ಸದಾನಂದತೀರ್ಥಂ ನಂದ-ಸಂದೋಹ-ಸಂದಾನಶೀಲಮ್ |
ಸ್ವಾಮಿನಂ ಸಚ್ಚಿದಾನಂದರೂಪಂ ನಂದಯಾಮೋ ವಯಂ ನಂದಸೂನುಮ್ || ೧ ||

ಶ್ರೀಹನೂಮಂತ-ಮೇಕಾಂತ-ಭಾಜಂ ರಾಘವ-ಶ್ರೀಪದಾಂಭೋಜಭೃಂಗಮ್ |
ಮಾರುತಿಂ ಪ್ರಾಣಿನಾಂ ಪ್ರಾಣಭೂತಂ ನಂದಯಾಮೋ ವಯಂ ನಂದತೀರ್ಥಮ್ || ೨ ||

ಭೀಮರೂಪಂ ಪರಂ ಪೀವರಾಂಸಂ ಭಾರತಂ ಭಾರತಶ್ರೀಲಲಾಮಮ್ |
ಭೂಭರಧ್ವಂಸನಂ ಭಾರತೀಶಂ ನಂದಯಾಮೋ ವಯಂ ನಂದತೀರ್ಥಮ್ || ೩ ||

ದೇವಚೂಡಾಮಣಿಂ ಪೂರ್ಣಬೋಧಂ ಕೃಷ್ಣಪಾದಾರವಿಂದೈಕದಾಸಮ್ |
ತತ್ತ್ವಚಿಂತಾಮಣಿಂ ಪೂರ್ಣರೂಪಂ ನಂದಯಾಮೋ ವಯಂ ನಂದಿತೀರ್ಥಮ್ || ೪ ||

ಮಾಯಿಗೋಮಾಯು-ಮಾಯಾಂಧಕಾರ-ಧ್ವಂಸ-ಮಾರ್ತಾಂಡ-ಮೂರ್ತೀಯಮಾನಮ್ |
ಸಜ್ಜನಾನಂದ-ಸಂದೋಹಧೇನುಂ ನಂದಯಾಮೋ ವಯಂ ನಂದಿತೀರ್ಥಮ್ || ೫ ||

ಇಂದಿರಾನಂದ-ಮಾನಂದ-ಮೂರ್ತಿಂ ಸುಂದರೀ-ಮಿಂದಿರಾ-ಮಿಂದುಕಾಂತಿಮ್ |
ನಂದಿತೀರ್ಥಂ ಚ ವಂದೇ ತದಿಷ್ಟಂ ದಾಸಮೇಕಂ ತಥಾ ತತ್ತ್ವದೀಪಮ್ || ೬ ||

|| ಇತಿ ಶ್ರೀಕಲ್ಯಾಣೀದೇವಿವಿರಚಿತಾ ಲಘುವಾಯುಸ್ತುತಿಃ ||

vAsudEvaM sadAnandatIrthaM nanda-sandOha-sandAnaSIlam |
svAminaM saccidAnandarUpaM nandayAmO vayaM nandasUnum || 1 ||

SrIhanUmanta-mEkAnta-BAjaM rAGava-SrIpadAMBOjaBRuMgam |
mArutiM prANinAM prANaBUtaM nandayAmO vayaM nandatIrtham || 2 ||

BImarUpaM paraM pIvarAMsaM BArataM BArataSrIlalAmam |
BUBaradhvaMsanaM BAratISaM nandayAmO vayaM nandatIrtham || 3 ||

dEvacUDAmaNiM pUrNabOdhaM kRuShNapAdAraviMdaikadAsam |
tattvacintAmaNiM pUrNarUpaM nandayAmO vayaM nanditIrtham || 4 ||

mAyigOmAyu-mAyAndhakAra-dhvaMsa-mArtAnDa-mUrtIyamAnam |
sajjanAnanda-sandOhadhEnuM nandayAmO vayaM nanditIrtham || 5 ||

indirAnanda-mAnanda-mUrtiM sundarI-mindirA-mndukAntim |
nanditIrthaM ca vandE tadiShTaM dAsamEkaM tathA tattvadIpam || 6 ||

|| iti SrIkalyANIdEviviracitA laGuvAyustutiH ||