ವಿಠಲಯ್ಯ ವಿಠಲಯ್ಯ ||pa||
ತಟಿತ್ಕೋಟಿನಿಭಕಾಯ ಜಗನ್ನಾಥ ವಿಠಲಯ್ಯಾ ||a.pa||
ಭಜಿಸುವೆ ನಿನ್ನನು ಅಜಭವ ಸುರನುತ
ಭಜಕಾಮರತರು ಕುಜನ ಕುಠಾರಾ ||1||
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರು ದಯಾಕರ ಮೂರುತಿ ||2||
ಶರಣಾಗತರನು ಪೊರೆವನೆಂಬ ತವ
ಬಿರಿದು ಕಾಯೋ ಕರಿವರದ ಜಗನ್ನಾಥ ||3||
Vithalayya vithalayya ||pa||
Tatitkoti nibakaya jagannatha ||a.pa||
Bajisuve ninnanu ajabava sura nuta
Baja kamara tarakujana kuthara ||1||
Nikarunisade nirakarisalu enna
Sakuvararo dayapara muruti ||2||
Saranagataranu porevenemba tava
Birudu kayo karivadana jagannatha ||3||
One thought on “Vithalayya vithalayya”