- Gopi kele ninna maga
- Shivane naa ninna sevakanayyaa
- Maataade gouri maataade
- Hari kathamruta saara Phala sruthi sandhi
- idiryaro guruve sariyaro(Vyasarayaru)
- Nodide Gurugala nodide(Raghuttama theertharu)
- raya baro ragavendra
- Raghavendra guru rayara sevisiro
- Dasara pada on Sri Sathyadharma thirtharu
- Dasara padagalu on Sri Jagannatha dasaru
- Sanga sukava bayasi badukiro
V nice . Useful , as I wanted the lyrics… 🙏
LikeLike
Another fine composition
ಏನಿದು ಕೌತುಕ
ಪಂಡರಿಯನೇ ಬಿಟ್ಟು
ನೀನ್ ಇಲ್ಲಿಗೆ ಬಂದ್ಯಾ ವಿಠ್ಠಲ (ಪ)
ಮಿಥ್ಯ ವಾದಿಗಳು ನಿನ್ನನು
ಸುತ್ತು ಮುತ್ತಿಕೊಂಡಿಹರು
ಅತ್ತು ಕರೆದು ಕೂಗುತ್ತಿರೆಬಹು
ಬ್ಯಸತ್ತು ಬಂದೆಯ ವಿಠ್ಠಲ, ಬ್ಯಸತ್ತು ಬಂದೆಯ ವಿಠ್ಠಲ…
ಮಧ್ವ ದ್ವೇಷಿಗಳು ಮಾಡುವ
ಪದ್ದತಿಯನೆ ಕಂಡು, ಕಂಡು
ಹೃದ್ಯ ವಾಗದೆ ಕದ್ದ ಕಳ್ಳ ನಂತೆದ್ದು
ಎದ್ದೋಡಿ ಬಂದೆಯ ವಿಠ್ಠಲ, ಎದ್ದೋಡಿ ಬಂದೆಯ ವಿಠ್ಠಲ…
ಶ್ರೀದ ವಿಠ್ಠಲ ನಿಮ್ಮ
ಸುಗಣ ವೇದ ಶಾಸ್ತ್ರದಲ್ಲಿ
ಶೋಧಿಸಿ ನೋಡಲು ಭೂ ದೇವರಿಗೊಲಿದು
ಆದರಿಸ ಬಂದೆಯ ವಿಠ್ಠಲ ವಿಠ್ಠಲ.
LikeLike