ರಾಯ ಬಾರೋ ರಾಘವೇಂದ್ರ ಬಾರೋ|
ಜೀಯ ನೀನಲ್ಲದೆ ಇನ್ನಾರು ಕಾಯ್ವರು||pa||
ಸಲ್ಹಾದಣ್ಣನೆ ಬಾರೋ ಪ್ರಲ್ಹಾದರಾಯ ಬಾರೋ
ಬಾಲ್ಹೀಕರಾಜನಾಗಿ ಮೆರೆದಂಥ ಪ್ರಭುವೇ ಬಾರೋ||1||
ತುಂಗಾವಾಸ ಮುನಿಪುಂಗವನೀವಾ! ತ-ಜಂಗುಳಿ
ಪಾಲಿಸಲು ಸಂಗೀತ ಪ್ರಿಯನೆ ಬಾರೋ||2||
ಶ್ರೀಕರುಣಾಸಿಂಧು ಬಾರೋ ಸಾಕಬೇಕಯ್ಯ ಬಂಧೋ
ಶ್ರೀಕರ ಶ್ರೀದವಿಠಲನಾ ತೋರು ಬಾರೋ||3||
Raya baro ragavendra baro |
Jiya ninallade innaru kayvaro || pa ||
Tunga nivasi muni |vrundavani | Bakta |
Vrundava palipa |sangita priya baro || 1 ||
Salhadannane baro |prahladaraja baro |
Bahlikanagi |ullasadinda baro || 2 ||
Ni karunasindhu baro |sakabekayya bandhu |
Srikara sridaviththalana toru baro || 3||
One thought on “raya baro ragavendra”