ಕಾಯೋ ಗುರುರಾಘವೇ೦ದ್ರ || ಪ ||
ರಾಘವೇ೦ದ್ರ ಗುರುವೆ ಗತಿಯೊ ಭವ
ರೋಗ ಬ್ಯಾಗ ಕಳೆದೀಗ ಯೋಗಿವರ ಕಾಯೋ || ೧ ||
ನಿನ್ನ ದಾಸ ನಾನನ್ಯನಲ್ಲ ಈ
ಘನ್ನ ಬನ್ನ ಬಿಡಿಸ್ಯೆನ್ನನು ಮನ್ನಿಸಿ || ೨ ||
ಅಭಿನವಜನಾರ್ಧನವಿಠ್ಠಲನ ಪ್ರೀಯಾ
ಶುಭಕರತರ ಅಭಯ ಪ್ರಬಲ ಅಬಲನಾ || ೩ ||
Kayo guru raghavendra || pa ||
Raghavendra guruve gatiyo Bava
Roga byaga kalediga yogivara kayo || 1 ||
Ninna dasa nananyanalla I
Ganna banna bidisyennanu mannisi || 2 ||
Abinava janardhana viththalana priya
Subakaratara abaya prabala abalana || 3 ||
One thought on “Kayo guru Raghavendra”